ರಾಜ್ಯದಲ್ಲಿ ಮತ್ತೊಂದು ಹೊಸ ವಿದ್ಯುತ್ ದರ ಪಾಲಿಸಿ.! ತಮಿಳುನಾಡಿನಲ್ಲಿ ಜಾರಿಯಾಗಿರುವ ನೀತಿ ಕರ್ನಾಟಕದಲ್ಲೂ.?
ಎಲ್ಲರಿಗೂ ನಮಸ್ಕಾರ.. ರಾಜ್ಯದಲ್ಲಿ ಮತ್ತೊಂದು ಹೊಸ ವಿದ್ಯುತ್ ದರ ಪಾಲಿಸಿ ಜಾರಿಯಾಗುವ ಸಾಧ್ಯತೆಗಳಿದೆ, ಬಹುವಾರ್ಷಿಕ ವಿದ್ಯುತ್ ದರ ನೀತಿ ಜಾರಿಗೆ ವಿದ್ಯುತ್ ಸರಬರಾಜು ನಿಗಮದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ …