ಎಲ್ಲರಿಗೂ ನಮಸ್ಕಾರ.. ರಾಜ್ಯದಲ್ಲಿ ಮತ್ತೊಂದು ಹೊಸ ವಿದ್ಯುತ್ ದರ ಪಾಲಿಸಿ ಜಾರಿಯಾಗುವ ಸಾಧ್ಯತೆಗಳಿದೆ, ಬಹುವಾರ್ಷಿಕ ವಿದ್ಯುತ್ ದರ ನೀತಿ ಜಾರಿಗೆ ವಿದ್ಯುತ್ ಸರಬರಾಜು ನಿಗಮದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ ಅಷ್ಟಕ್ಕೂ ಏನಿದು ಹೊಸ ವಿದ್ಯುತ್ ದರ ಪಾಲಿಸಿ.
ರಾಜ್ಯದಲ್ಲಿ ಸದ್ಯ ಸರ್ಕಾರದ ಹೊಸ ಗ್ಯಾರಂಟಿ ಯೋಜನೆ ಹಾಗಿರುವಂತಹ ಗೃಹ ಜ್ಯೋತಿ ಯೋಜನೆಯು ಜಾರಿಯಾಗಿದ್ದು ಸದ್ಯ ಈ ಯೋಜನೆಯ ಚಾಲ್ತಿಯಲ್ಲಿದೆ ಈ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಮನೆಗೂ ಉಚಿತ ವಿದ್ಯುತ್ ಸಿಗುತಿದೆ ಆದರೆ ವಿದ್ಯುತ್ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು ಇದರಿಂದ ಕೆಲವರಿಗೆ ಸಮಸ್ಯೆ ಉಂಟಾಗುತ್ತಿದೆ ಹಾಗಾಗಿ ಸರ್ಕಾರದಿಂದ ಮತ್ತು ವಿದ್ಯುತ್ ಸರಬರಾಜು ನಿಗಮದ ಕಡೆಯಿಂದ ಒಂದು ಹೊಸ ಯೋಜನೆಯನ್ನು ಅಂದರೆ ಒಂದು ಹೊಸ ವಿದ್ಯುತ್ ದರ ಪಾಲಿಸಿಯನ್ನು ಜಾರಿ ಮಾಡಲು ಮುಂದಾಗಿದ್ದು ಇದೀಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ & ವಿನಯ್ ಗುರೂಜಿ ವಿರುದ್ಧ ದೂರು ದಾಖಲು.?
ರಾಜ್ಯದಲ್ಲಿ ಮತ್ತೊಂದು ಹೊಸ ವಿದ್ಯುತ್ ದರ ಪಾಲಿಸಿ.! ,
ಬೃಹಜ್ಯೋತಿ ಯೋಜನೆ ಜಾರಿ ಆದ ಬೆನ್ನಲ್ಲೇ ವಿದ್ಯುತ್ ಬೆಲೆಯಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡುಬರುತ್ತದೆ ಅಲ್ಲದೆ ವಿದ್ಯುತ್ ಬೆಲೆ ಕೂಡ ಹೆಚ್ಚಳ ಆಗುತ್ತದೆ ಹಾಗಾಗಿ ಇದೀಗ ಹೊಸ ವಿದ್ಯುತ್ ದರ ಪಾಲಿಸಿ ತರಲಾಗುತ್ತಿದ್ದು ಇದರಿಂದ ಜನರಿಗೆ ಏನು ಲಾಭ ಎಂಬ ಪ್ರಶ್ನೆ ಮೂಡಿದೆ. ಸದ್ಯ ರಾಜ್ಯದಲ್ಲಿ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ ಯಾಕೆ ಇಷ್ಟು ಬಂತು ಅನ್ನು ಚಿಂತೆಗೆ ಇದೀಗ ಬೃಹಜೋತಿ ಮುಕ್ತಿ ಆಡಿದೆ ಅಂತದ್ದೆ ಮತ್ತೊಂದು ಸಮಾಧಾನದ ನೀತಿಯೊಂದು ಶೀಘ್ರವೇ ಜಾರಿಯಲ್ಲಿದ್ದು ಇಂಧನ ಒಂದಾಣಿಕೆ ವೆಚ್ಚ ಸರಬರಾಜು ಬಳಕೆ ಶುಲ್ಕ ಸೇರಿ ಎಲ್ಲಾ ಮಾದರಿಯ ಸುಂಕ ಆದರಿಸಿ ಇಷ್ಟು ದಿನ ವಿದ್ಯುತ್ ದರ ನಿಗದಿ ಮಾಡಲಾಗುತ್ತಿದೆ ಹೀಗಾಗಿ ಪ್ರತಿ ವರ್ಷ ವಿದ್ಯುತ್ ದರ ಏರುಪೇರು ಆಗುತ್ತಿದ್ದು ಇದೀಗ ಮಲ್ಟಿ, ಇಯರ್ ತಾರೀಫ್ ಪಾಲಿಸಿ ಜಾರಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ ಮಲ್ಟಿ ಇಯರ್ ತಾರೀಫ್ ಪಾಲಿಸಿ ಜಾರಿ ಮಾಡುವಂತೆ KERC ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡಿನಲ್ಲಿ ಜಾರಿಯಾಗಿರುವ ನೀತಿ ಕರ್ನಾಟಕದಲ್ಲಿ.?
ರಾಜ್ಯದಲ್ಲಿ ಹಾಕುತ್ತಿರುವ ವಿದ್ಯುತ್ ದರದ ಬದಲಾವಣೆಯ ನಿಯಂತ್ರಣಕ್ಕಾಗಿ ಸರ್ಕಾರ ಮಲ್ಟಿ ಇಯರ್ ತಾರಿಕ್ ಪಾಲಿಸಿ ಜಾರಿ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದೆ ಹಾಗಾದ್ರೆ ಏನಿದು ಮಲ್ಟಿ ಇಯರ್ ತಾರೀಫ್ ಪಾಲಿಸಿ ಎಂದರೆ ಪ್ರತಿ ವರ್ಷದ ಬದಲಾಗಿ ಮೂರು ಅಥವಾ ಐದು ವರ್ಷಗಳ ವಿದ್ಯುತ್ ದರ ಒಂದೇ ಬಾರಿ ನಿಗದಿ ಮಾಡುವ ನೀತಿ ಇದಾಗಿದೆ ಜನಸಾಮಾನ್ಯರ ಮೇಲಿನ ಅಲ್ಪ ವಿದ್ಯುತ್ ಏರಿಕೆಯ ಹೊರೆ ಇದರಿಂದ ತಪ್ಪಲಿದು ಈ ನೀತಿ ಸದ್ಯ ಪಕ್ಕದ ತಮಿಳುನಾಡಿನಲ್ಲಿ ಜಾರಿಯಲ್ಲಿದೆ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಈ ಹೊಸ ಪಾಲಿಸಿಯನ್ನು ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಪ್ರಕರಣ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ & ವಿನಯ್ ಗುರೂಜಿ ವಿರುದ್ಧ ದೂರು ದಾಖಲು.?
ಗೃಹ ಜ್ಯೋತಿ ಉಚಿತ ವಿದ್ಯುತ್ ಇರುವುದರಿಂದ ಈ ಪಾಲಿಸಿ ಅವಶ್ಯಕತೆ ಏನು.?
ಸಾಮಾನ್ಯವಾಗಿ ಎಲ್ಲರಿಗೂ ಮೂಡುವ ಪ್ರಶ್ನೆ ಎಂದರೆ ಇದೆ ಸದ್ಯ ಗೃಹಜ್ಯೋತಿ ಉಚಿತ ವಿದ್ಯುತ್ ಇರುವುದರಿಂದ ಈ ಹೊಸ ಪಾಲಿಸಿಯ ಅವಶ್ಯಕತೆ ಏನು ಎಂಬುದು ಹೌದು ರಾಜ್ಯದಲ್ಲಿ ಒಂದು ವರ್ಷದ ವಿದ್ಯುತ್ ಬಳಕೆಯ ಆಧಾರದ ಮೇಲೆ ಸದ್ಯಕ್ಕೆ ಉಚಿತ ವಿದ್ಯುತ್ ನೀಡುತ್ತಿದ್ದು ಅದರ ಮೇಲೆ ಅಧಿಕ ವಿದ್ಯುತ್ ಬಳಕೆ ಆದರೆ ಹೆಚ್ಚಿನ ತೆರಿಗೆಯೊಂದಿಗೆ ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ ಸದ್ಯಕ್ಕೆ ವಿದ್ಯುತ್ ಬೆಲೆ ಹೆಚ್ಚಳವಾಗಿದ್ದು ಒಂದುವೇಳೆ ಗೃಹಜ್ಯೋತಿ ಯೋಜನೆ ರದ್ದು ಮಾಡಿದರೆ ಹೆಚ್ಚಿನ ಶುಲ್ಕ ಪಾವತಿಸುವ ಸಮಸ್ಯೆ ಹೆದುರಾಗಲಿದೆ ಹಾಗಾಗಿ ಸರ್ಕಾರದ ಈ ಯೋಜನೆಗಳಿಂದ ಸಮಸ್ಯೆ ಉಂಟಾಗಬಾರದು ಎಂದು ವಿದ್ಯುತ್ ಸರಬರಾಜು ನಿಗಮದಿಂದ ಈ ಹೊಸ ಪಾಲಿಸಿಯನ್ನು ಪರಿಚಯಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ವಿದ್ಯುತ್ ನಿರ್ವಹಣಾ ಆಯೋಗದ ಅಧ್ಯಕ್ಷ ಪಿ ರವಿಕುಮಾರ್ ಮಲ್ಟಿ ಇಯರ್ ತಾರೀಫ್ ನೀತಿ ಬಗ್ಗೆ ನಾವು ಕರಡು ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಜಾರಿ ಮಾಡುವ ನಿಟ್ಟಿನಲ್ಲಿ ಹಲವು ರೀತಿಯ ಸ್ಪಷ್ಟತೆ ಕಂಡುಕೊಳ್ಳಬೇಕಿದೆ, ಪಕ್ಕದ ತಮಿಳುನಾಡಿನಲ್ಲಿ ಈ ರೀತಿ ಜಾರಿಯಾಗಿದೆ ಆದರೆ ನಮ್ಮ ರಾಜ್ಯದಲ್ಲಿ ಯಾವ ಸ್ವರೂಪದಲ್ಲಿ ಇದನ್ನು ಜಾರಿ ಮಾಡಬೇಕು ಎನ್ನುವುದನ್ನು ಸರ್ಕಾರದ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ