ಗೃಹ ಜ್ಯೋತಿ ಯೋಜನೆಗೆ 7 ದಿನಗಳಲ್ಲಿ 51 ಲಕ್ಷ ದಾಟಿದ ನೋಂದಣಿಗಳು. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೀಗ ಮತ್ತಷ್ಟು ಸುಲಭ.!
ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ತಿಂಗಳು 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ಬಗ್ಗೆ ಜೂನ್ ಎರಡನೇ ದಿನಾಂಕ ಎಲ್ಲ ಮಾಧ್ಯಮಗಳ ಮುಂದೆ ಅಧಿಕೃತ ಘೋಷಣೆ …