ಮತ್ತೆ ವಿನಯ್ ಗೆ ಬೈದು ಬೆಂಡೆತ್ತಿದ್ದ ಕಿಚ್ಚ.! ತಲೆತಗ್ಗಿಸಿ ಕೈಮುಗಿದು ಕ್ಷಮೆ ಕೇಳಿದ ಬಿಗ್ ಬಾಸ್ ಮನೆಯ ಆನೆ.?
ಎಲ್ಲರಿಗೂ ನಮಸ್ಕಾರ. ಬಿಗ್ ಬಾಸ್ ಸೀಸನ್ ಹತ್ತರ ನಾಲ್ಕನೇ ವಾರದ ನೆನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು ಮನೆಯ ಕೆಲವು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿರುತ್ತಾರೆ ಅದರಲ್ಲೂ ನೆನ್ನೆಯ …