ಮತ್ತೆ ವಿನಯ್ ಗೆ ಬೈದು ಬೆಂಡೆತ್ತಿದ್ದ ಕಿಚ್ಚ.! ತಲೆತಗ್ಗಿಸಿ ಕೈಮುಗಿದು ಕ್ಷಮೆ ಕೇಳಿದ ಬಿಗ್ ಬಾಸ್ ಮನೆಯ ಆನೆ.?

ಎಲ್ಲರಿಗೂ ನಮಸ್ಕಾರ. ಬಿಗ್ ಬಾಸ್ ಸೀಸನ್ ಹತ್ತರ ನಾಲ್ಕನೇ  ವಾರದ ನೆನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು ಮನೆಯ ಕೆಲವು  ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿರುತ್ತಾರೆ ಅದರಲ್ಲೂ ನೆನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಹೆಚ್ಚಾಗಿ ಬಿಗ್ ಬಾಸ್ ಮನೆಯ ಆನೆ ಆಗಿರುವಂತಹ ವಿನಯ್ ಗೆ ಅವರು ಬಳಸಿರುವಂತಹ ಕೆಲವು ಶಬ್ದಗಳು ಮತ್ತು ಅವರ ವರ್ತನೆಗೆ ಕಿಚ್ಚ ಸುದೀಪ್ ಅವರು ಈ ವಾರದಲ್ಲಿ ಹೆಚ್ಚಾಗಿ ಕ್ಲಾಸ್ ತೆಗೆದುಕೊಂಡಿರುತ್ತಾರೆ ಹಾಗೆ ಇವರ ಜೊತೆಗೆ ಮತ್ತಷ್ಟು ಕೆಲವು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಅವರು ಕೆಲವು ಸೂಚನೆ ಮತ್ತು ಮಾಹಿತಿಗಳನ್ನು ನೀಡುತ್ತಾರೆ.

 ಇನ್ನು ಮೊದಲ ದಿನದ ಕಿಚ್ಚನ ಪಂಚಾಯಿತಿಯಲ್ಲಿ ಮನೆಯ ಎಲ್ಲಾ ಸ್ಪರ್ಧಿಗಳಿಗೂ ತಪ್ಪನ್ನು ತಿದ್ದುವ ಕೆಲಸವನ್ನು ಸುದೀಪ ಅವರು ಮಾಡಿರುತ್ತಾರೆ,  ಹಾಗೆ ಭಾನುವಾರದ ಕಿಚ್ಚನ ಪಂಚಾಯತಿಯಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧೆಗಳಿಗೆ ಸ್ವಲ್ಪ ಮನೋರಂಜನೆಯನ್ನು ನೀಡಬೇಕಾಗಿರುತ್ತದೆ ಆದರೆ ಇಂದು ಕೂಡ ಬಿಗ್ ಬಾಸ್ ಮನೆಯ ಆನೆ ವಿನಯ್ ಗೆ ಸುದೀಪ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ ಹಾಗಾದ್ರೆ ಯಾವ ಕಾರಣದಿಂದ ಬಿಗ್ ಬಾಸ್ ಹಾನೆಗೆ ಸುದೀಪ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ ತಲೆತಗ್ಗಿಸಿ ಕೈಮುಗಿದು ಮನೆಯ ಸ್ಪರ್ಧಿಗಳಿಗೆ ಮತ್ತು ಕರ್ನಾಟಕದ ಜನತೆಗೆ ವಿನಯ್ ಕ್ಷಮೆ ಕೇಳಲು ಕಾರಣ ಏನು ಎಂಬ ಬಗ್ಗೆ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಮತ್ತೆ ವಿನಯ್ ಗೆ ಬೈದು ಬೆಂಡೆತ್ತಿದ್ದ ಕಿಚ್ಚ.!

ಬಿಗ್ ಬಾಸ್ ನ ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಪ್ರತಿವಾರ ನಡೆಸುವ ಒಂದು ಟಾಸ್ಕ್ ಈ ವಾರ ಕೂಡ ನಡೆಸಲಾಗುತ್ತದೆ ಅದೇ yes or no  ಟಾಸ್ಕ್ ನಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯಲ್ಲಿ ನಡೆದಿರುವಂತಹ ಕೆಲವು ಘಟನೆಗಳ ಬಗ್ಗೆ ಪ್ರಶ್ನೆಯನ್ನು ಕೇಳಲಾಗುತ್ತದೆ ಇದರಲ್ಲಿ ಈ ವಾರ ಗ್ರೂಪ್ ರಚನೆಯಾದಾಗ ಅವಂದು ಗ್ರೂಪ್ನಲ್ಲಿ ನಡೆದ  ವಿಷಯದ ಬಗ್ಗೆ ಪ್ರಶ್ನೆಯನ್ನು ಕೇಳಲಾಗುತ್ತದೆ ಆ ಪ್ರಶ್ನೆ ಡ್ರೋನ್ ಪ್ರತಾಪ್ ಅವರ ವಿಚಾರವಾಗಿ ವಿನಯ್ ಮತ್ತು ಈಶಾನೀ ತುಕಾಲಿ ಸಂತೋಷ್ ಹಾಗೂ ನಮ್ರತಾ ಮಾತನಾಡಿರುತ್ತಾರೆ. ಈ ವಿಚಾರವಾಗಿ ಸುದೀಪೋರು ಪ್ರಶ್ನೆಯನ್ನು ಕೇಳುತ್ತಾರೆ.

 ಹೌದು ವಿನಯ್ ಪ್ರತಾಪ್ ಮನೆಯಲ್ಲಿ ಹೆಣ್ಣು ಮಕ್ಕಳನ್ನು  ನೋಡೋ ದೃಷ್ಟಿ ಸರಿ ಇಲ್ಲ ಅನ್ನುವಂತಹ ಮಾತಿಗೆ ಈಶಾನೀ ಮತ್ತು ತುಕಾಲಿ ಸಂತೋಷ್ ನಮೃತ ಕೂಡ ಅನುಮೋದಿಸಿರುತ್ತಾರೆ. ಹಾಗಾಗಿ ಈ ಪ್ರಶ್ನೆಯನ್ನು ಸುದೀಪ ಅವರು ಇವತ್ತಿನ ಕಿಚ್ಚನ ಪಂಚಾಯಿತಿಯಲ್ಲಿ ಕೇಳುತ್ತಾರೆ ಇದರಲ್ಲಿ ಮಾತನಾಡಿರುವ ವ್ಯಕ್ತಿಗಳಿಂದ ಸರಿಯಾದ ಉತ್ತರ ಸಿಗದಿದ್ದಾಗ ಕಿಚ್ಚ ಸುದೀಪ್ ಅವರು ಈ  ಸ್ಪರ್ಧಿಗಳಿಗೆ ಇಂದು ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ತಲೆತಗ್ಗಿಸಿ ಕೈಮುಗಿದು ಕ್ಷಮೆ ಕೇಳಿದ ಬಿಗ್ ಬಾಸ್ ಮನೆಯ ಆನೆ.?

 ಪ್ರತಾಪ್ ಮನೆಯಲ್ಲಿ ಹೆಣ್ಣು ಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ಲ. ಈ ಪ್ರಶ್ನೆಗೆ ಮನೆಯ ಸ್ಪರ್ಧಿಗಳಿಗೆ yes or no  ಸೂಚಿಸಲು ಹೇಳುತ್ತಾರೆ ಇದರಲ್ಲಿ ಈಗಾಗಲೇ ಮಾತನಾಡಿದ್ದ ವಿನಯ್ ಈಶಾನೀ ನಮ್ರತಾ ಮತ್ತು ತುಕಾಲಿ ಸಂತೋಷ್ ಎಸ್ ಎಂದು ತೋರಿಸುತ್ತಾರೆ ಇದಕ್ಕೆ ಕಿಚ್ಚ ಸುದೀಪ್ ಅವರು ಸರಿಯಾದ ಉತ್ತರವನ್ನು ಕೂಡ ಕೇಳುತ್ತಾರೆ ಆದರೆ ಇವರು ಯಾವುದೇ ರೀತಿಯ ಸರಿಯಾದ ಉತ್ತರವನ್ನು ಕೂಡ ನೀಡುವುದಿಲ್ಲ ಹಾಗಾಗಿ ಕಿಚ್ಚ ಸುದೀಪ್ ಅವರು ಸಿಟ್ಟಿನಿಂದ ಈ ಸ್ಪರ್ಧಿಗಳಿಗೆ ಇಂದು ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ ಅಲ್ಲದೆ ವಿನಯ್ ಗೆ ಬೇರೆ ವ್ಯಕ್ತಿಯ ಬಗ್ಗೆ ತಪ್ಪಾಗಿ ಮಾತನಾಡಿರುವುದರಿಂದ ಎಲ್ಲರ ಮುಂದೆ ಬೈದು ಬೆಂಡೆತ್ತಿದ್ದಾರೆ ಹಾಗೆ ಪ್ರತಾಪ್ ಗು ಮತ್ತು ಕರ್ನಾಟಕದ ಜನತೆಗೂ ಕ್ಷಮೆ ಕೇಳಲು ತಿಳಿಸಿದ್ದು ವಿನಯ್ ಅನ್ನು ಬೇರೆ ಸೀಕ್ರೆಟ್ ರೂಮ್ಗೆ ಕರೆಸಿ ಕ್ಷಮೆ ಕೇಳಲು ಸೂಚಿಸಿದ್ದಾರೆ ಹೀಗೆ ಈ ವಾರದ ಕಿಚ್ಚನ ಪಂಚಾಯತಿಯಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯ  ಆನೆಗೆ ಬೈದು ಬೆಂಡೆ ತಿದ್ದು ಇದರಿಂದ ವಿನಯ್ ಎಲ್ಲರಿಗೂ ಕೂಡ ತಲೆತಗ್ಗಿಸಿ ಕೈಮುಗಿದು ಕ್ಷಮೆ ಕೇಳಿದ್ದಾರೆ ಇದೇ ರೀತಿಯ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment