ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ನಿಮಗೆ ಹತ್ತು ಸಾವಿರ ಉಚಿತ ಹಣ ಸಿಗಲಿದೆ!

ಹೌದು ಯಾರೆಲ್ಲಾ ಬ್ಯಾಂಕ್ ಖಾತೆಯನ್ನು ಬೆಳೆಸುತ್ತಿದ್ದೀರಾ ನಿಮಗೆಲ್ಲರಿಗೂ ಕೂಡ RBI ಗುಡ್ ನ್ಯೂಸ್ ನೀಡಿದೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಕೂಡ ನಿಮಗೆ ಉಚಿತವಾಗಿ ಹತ್ತು ಸಾವಿರದವರೆಗೆ ಹಣ ಸಿಗಲಿದೆ,  ಈ ಹಣವನ್ನು ನೀವು ಯಾವುದೇ ತುರ್ತು ಸಂದರ್ಭದಲ್ಲಿ ಕೂಡ ಬಳಸಿಕೊಳ್ಳಬಹುದು ಹಾಗೂ ಯಾವುದೇ ಬಡ್ಡಿ ಇಲ್ಲದೆ. 

ಹೌದು ಎಲ್ಲಾ ಬ್ಯಾಂಕ್ ಖಾತೆ ಹೊಂದಿರುವವರಿಗೆ ಆರ್‌ಬಿಐ ಇದೀಗ ಬಂಪರ್ ಗುಡ್ ನ್ಯೂಸ್ ನೀಡಿದ್ದು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಂತಹ ಸಂದರ್ಭದಲ್ಲಿ ನಿಮಗೆ ಹತ್ತು ಸಾವಿರ ರೂಪಾಯಿ ಹಣವನ್ನು ಆರ್‌ಬಿಐ ಉಚಿತವಾಗಿ ನೀಡಲು ಮುಂದಾಗಿದೆ,  ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ  ಹಣವಿಲ್ಲದಿದ್ದಂತಹ ಸಂದರ್ಭದಲ್ಲಿ ನೀವು ಯುಪಿಐ ಪೇ ಲೇಟರ್ ಎಂಬ ಆಪ್ಷನ್ ಬಳಸಿಕೊಂಡು ನಿಮ್ಮ ಬ್ಯಾಂಕ್  ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಏನಿದು ಯುಪಿಐ ಪೇ ಲೀಟರ್ What is UPI Pay Later ?

ಆರ್‌ಬಿಐ ಇದೀಗ ಎಲ್ಲಾ ಬ್ಯಾಂಕುಗಳಿಗೂ ಕೂಡ ಹೊಸ ಪರ್ಮಿಷನ್ ನೀಡಿದ್ದು ಇನ್ನು ಮುಂದೆ ಎಲ್ಲಾ ಬ್ಯಾಂಕ್ಗಳು ಕೂಡ ಯುಪಿಐ ಪೇ ಲೆಟರ್ ಆಪ್ಷನ್ ಗ್ರಾಹಕರಿಗೆ ನೀಡಬಹುದು. ಈ ಒಂದು ಹೆಸರೇ ಹೇಳುವಂತೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದಂತಹ ಸಂದರ್ಭದಲ್ಲಿ ನೀವು ಪೇ ಲೆಟರ್ ಬಳಸಿಕೊಂಡು ಯಾವುದೇ ಸಂದರ್ಭದಲ್ಲಿಯೂ ಕೂಡ ಹಣವನ್ನು ಪೇ ಮಾಡಬಹುದು.  ಈ ಹಣವು ನಿಮಗೆ ನಿಮ್ಮ ಬ್ಯಾಂಕಿನ ಅನುಗುಣವಾಗಿ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಬ್ಯಾಂಕಿನ ವಹಿವಾಟಿನ ಮೇಲೆ  ನಿಗದಿ ಆಗಲಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಬಡ್ಡಿ ಇಲ್ಲದೆ ರೂ.10,000 ಖಚಿತ ಹಣ! Free Loan Without Interest 

ಹೌದು ಈ ಒಂದು ಪೇ ಲೇಟರ್ ಆಪ್ಷನ್ ಬಳಸಿಕೊಂಡು ನೀವೇನಾದರೂ ಹಣವನ್ನು ಪಾವತಿ ಮಾಡು

ತ್ತಿದ್ದಲ್ಲಿ ನಿಮಗೆ ಒಂದು ತಿಂಗಳ ಕಾಲಾವಕಾಶವಿರುತ್ತದೆ ಈ ಒಂದು ತಿಂಗಳಿನಲ್ಲಿ ನೀವು ಬಳಸಿದ ಪೇಲೆಟರ್ ಹಣವನ್ನು ನಿಮ್ಮ ಬ್ಯಾಂಕಿಗೆ ಯಾವುದೇ ಬಡ್ಡಿ ಇಲ್ಲದೆ ಹಿಂದಿರುಗಿಸಬಹುದು. ಒಂದು ವೇಳೆ ಒಂದು ತಿಂಗಳ ನಂತರವೂ ಕೂಡ ಹಣವನ್ನು ನೀವು ಪಾವತಿ ಮಾಡದಿದ್ದಲ್ಲಿ ನಿಮ್ಮ 10,000 ಹಣಕ್ಕೆ ಬಡ್ಡಿ ವಿಧಿಸಲು ಕೂಡ ಆರ್‌ಬಿಐ ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯುಪಿಐ ಪೇಲೀಟರ್ ಎಂಬ ಆಪ್ಷನ್ ನಮ್ಮ ಬಳಿ ಹಣ ಇಲ್ಲದಂತಹ ಸಂದರ್ಭದಲ್ಲಿ ಅಂದರೆ ತುರ್ತು ಸಂದರ್ಭದಲ್ಲಿ ಹಣವನ್ನು ಪೇ ಮಾಡಲು ಬಹಳ ಉಪಯುಕ್ತ ಮಾರ್ಗವಾಗಿದ್ದು ಇದನ್ನು ನಾವು ನಮ್ಮ ಗೂಗಲ್ ಪೇ ಫೋನ್ ಪೇ ಹಾಗೂ ಯಾವುದೇ ಯುಪಿಐ ಆಪ್ ಗಳಲ್ಲಿ ಬಳಸಬಹುದು. 

ಸದ್ಯ ಈ ಯುಪಿಐ ಪೇ  ಲೆಟರ್  ಆಪ್ಷನ್ ಅನ್ನು ಕೆಲವೊಂದಷ್ಟು ಬ್ಯಾಂಕುಗಳು ಮಾತ್ರವಷ್ಟೇ ನೀಡುತೀವೆ ಇದರಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಎಸ್ ಬಿ ಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಈ ಮೂರು ಬ್ಯಾಂಕುಗಳು ಮಾತ್ರ ಸತ್ಯ ಯುಪಿಐ ಪೇ ಲೆಟರ್ ಆಪ್ಷನ್ ಅನ್ನು ಗ್ರಾಹಕರಿಗೆ ನೀಡುತ್ತಿದ್ದು ಮುಂದಿನ ಕೆಲ ದಿನಗಳಲ್ಲಿ ನಾವು ನೀವು ಬಳಕೆ ಮಾಡುವ ಎಲ್ಲ ಬ್ಯಾಂಕುಗಳಲ್ಲೂ ಕೂಡ ಯುಪಿಐ ಪೇಲೀಟರ್ ಆಪ್ಷನ್ ತರಲಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದೆ ರೀತಿಯ ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment