ವಾಹನಗಳ ನಂಬರ್ ಪ್ಲೇಟ್ ಕುರಿತು ಕೊನೆಯ ಎಚ್ಚರಿಕೆ ಆದೇಶ  ಹೊರಡಿಸಿದ ಹೈಕೋರ್ಟ್.! 

ಎಲ್ಲರಿಗೂ  ನಮಸ್ಕಾರ..

ಬೆಂಗಳೂರು: ವಾಹನ ಮಾಲೀಕರಿಗೆ ಹೈಕೋರ್ಟ್ ಒಂದು ಹೊಸ ಆದೇಶ  ಹೊರಡಿಸಿದೆ ಈ ಆದೇಶದಂತೆ ಪ್ರತಿಯೊಬ್ಬ ವಾಹನ ಮಾಲೀಕರು ಕೂಡ ನಂಬರ್ ಪ್ಲೇಟ್ ಕುರಿತು ಹೈಕೋರ್ಟ್ ಹೊರಡಿಸಿರುವ ಈ ಹಾದೇಶವನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿದೆ ಇಲ್ಲದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಚ್ಚರ ಎಂದು ಹೈಕೋರ್ಟ್ ಕೊನೆಯ ಎಚ್ಚರಿಕೆಯ ಆದೇಶ ನೀಡಿದೆ.

WhatsApp Group Join Now
Telegram Group Join Now

 ಸದ್ಯ ಈಗಾಗಲೇ ರಾಜ್ಯದ ವಾಹನಗಳ ನಂಬರ್ ಪ್ಲೇಟ್ ಕುರಿತು ಸರ್ಕಾರದಿಂದ ಮತ್ತು ಹೈಕೋರ್ಟ್ ನಿಂದ ವಾಹನ ಸವಾರರಿಗೆ ಒಂದು ಆದೇಶವನ್ನು ನೀಡಲಾಗಿದೆ ಎಲ್ಲಾ ವಾಹನ ಸವಾರರು ಕೂಡ HSRP  ನಂಬರ್ ಪ್ಲೇಟ್ ಮಾತ್ರ ವಾಹನಗಳಲ್ಲಿ ಬಳಸಬೇಕು ಎಂದು ಆದೇಶ ನೀಡಿದ್ದು ಇದಕ್ಕೆ ಹೈಕೋರ್ಟ್ನಿಂದ ಒಂದು ಕೊನೆಯ ದಿನಾಂಕವನ್ನು ಕೂಡ ನಿಗದಿ ಮಾಡಿದೆ ಇನ್ನು ದಿನಾಂಕ ಹತ್ತಿರ ಬರುತ್ತಿರುವ ಕಾರಣ ಹೈಕೋರ್ಟ್ ಮತ್ತೊಂದು ಬಾರಿ ಜನರಿಗೆ ಈ ಕುರಿತು ಎಚ್ಚರಿಕೆಯ ಆದೇಶ ಹೊರಡಿಸಿದೆ,  ನೀವು ಕೂಡ ವಾಹನವನ್ನು ಹೊಂದಿದ್ದರೆ ಅದು ಬೈಕ್  ಆಗಿರ ಬಹುದು ಅಥವಾ ಕಾರು ಆಗಿರಬಹುದು ಯಾವುದೇ ವಾಹನ ಹೊಂದಿದ್ದರು ಕೂಡ ಈ ನಿಯಮ ಕಡ್ಡಾಯ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಾಹನಗಳ ನಂಬರ್ ಪ್ಲೇಟ್ ಕುರಿತು ಕೊನೆಯ ಎಚ್ಚರಿಕೆ ಆದೇಶ  ಹೊರಡಿಸಿದ ಹೈಕೋರ್ಟ್.! 

HSRP NUMBER PLATE ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಪ್ರತಿಯೊಂದು ವಾಹನದಲ್ಲೂ ಕಡ್ಡಾಯವಾಗಿ ಇರಬೇಕು. ಇನ್ನು ಹೈಕೋರ್ಟ್ ನಿಂದ ವಾಹನದ ಮಾಲೀಕರಿಗೆ ಇದೇ ನವೆಂಬರ್ 17ರ ಒಳಗಾಗಿ ಎಲ್ಲಾ ಪ್ರತಿಯೊಂದು ವಾಹನಗಳಿಗೂ ಕೂಡ IND  ನಂಬರ್ ಪ್ಲೇಟ್ ಕಡ್ಡಾಯ ಎಂದು ತಿಳಿಸಲಾಗಿದೆ ಇನ್ನು 2019ರ ನಂತರದ ಎಲ್ಲಾ ವಾಹನಗಳಿಗೂ ಕೂಡ IND  ನಂಬರ್ ಪ್ಲೇಟ್ ಬರುತ್ತಿದ್ದು ಅದರ ಹಿಂದಿನ ವರ್ಷದ ವಾಹನಗಳಿಗೆ ಬೇರೆ ನಂಬರ್ ಪ್ಲೇಟ್ ಗಳಿದ್ದು  ಆ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಿಕೊಳ್ಳಲು ನವೆಂಬರ್ 17ನೇ ದಿನಾಂಕದವರೆಗೆ ಹೈಕೋರ್ಟ್ ಅವಕಾಶ ನೀಡಿದೆ.

 ಇನ್ನು ಇದೇ ವಿಚಾರವಾಗಿ ಹೈ ಕೋರ್ಟ್ ದಿನಾಂಕ ಹತ್ತಿರ ಬರುತ್ತಿರುವ ಕಾರಣ ಜನರಿಗೆ ಮತ್ತೊಂದು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಲು ಮತ್ತೊಂದು ಆದೇಶ ಹೊರಡಿಸಿದೆ ಅದರಂತೆ ಯಾವುದೇ ವಾಹನ ಆಗಿರಬಹುದು ಅದು ಎರಡು ಚಕ್ರದ ವಾಹನ ಅಥವಾ ನಾಲ್ಕು ಚಕ್ರದ ವಾಹನ ಅಥವಾ ಆರು ಚಕ್ರದ ವಾಹನ ಈ ರೀತಿ ಯಾವುದೇ ವಾಹನ ಆಗಿದ್ದರೂ ಕೂಡ ಪ್ರತಿಯೊಂದು ವಾಹನಗಳಿಗೂ ನವೆಂಬರ್ ತಿಂಗಳ ನಂತರ IND  ನಂಬರ್ ಪ್ಲೇಟ್ ಕಡ್ಡಾಯ ಒಂದು ವೇಳೆ ಈ ನಿಯಮವನ್ನು ಪಾಲಿಸಿದಿದ್ದರೆ ದಂಡವನ್ನು ಕಟ್ಟಬೇಕಾಗುತ್ತದೆ ಎಚ್ಚರ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೈ ಕೋರ್ಟ್ ನಿಂದ ನಂಬರ್ ಪ್ಲೇಟ್ ಬದಲಾವಣೆಗೆ ಆದೇಶ ನೀಡಲು ಕಾರಣ.?

 ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭದ್ರತೆ ಒಳಗೊಂಡಂತೆ ವಿವಿಧ ಕಾರಣಗಳಿಗಾಗಿ ವಾಹನಗಳ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸುವುದನ್ನು ಕಡ್ಡಾಯ ಮಾಡಿದೆ ಇನ್ನು 20 ಚ್ಎಸ್ಆರ್‌ಪಿ ತಯಾರಕರಲ್ಲಿ ಕೇವಲ ನಾಲ್ವರಿಗೆ ಮಾತ್ರ ಪರವಾನಿಗೆ ನೀಡಲಾಗಿದೆ ಎಂದು ಏಕ ನ್ಯಾಯಾಧೀಶರ ಮುಂದೆ ಅರ್ಜಿಗಳು ಬಂದಿದ್ದು ಇದನ್ನು ತಡೆಯಾಗ್ನಿ ನೀಡಿದೆ ಕಾಳಮಿತಿ ಒಳಗೆ ಅನುಮೋದನೆ ಪ್ರಕ್ರಿಯೆಗೆ ಆದೇಶ ಹೊರಡಿಸಲಾಗಿದೆ.

ಇನ್ನು ಹಳೆಯ ವಾಹನಗಳನ್ನು ಹೊಂದಿರುವಂತಹ ಮಾಲೀಕರಿಗೆ ಕೂಡ ಹೈಕೋರ್ಟ್ ಎಚ್ಚರಿಕೆ ನೀಡಿದ್ದು ವಾಹನಗಳ ದಾಖಲೆಗಳು ಕಡ್ಡಾಯವಾಗಿ ಇರಬೇಕು ಜೊತೆಗೆ ವಾಹನಕ್ಕೆ IND  ಬೋರ್ಡ್ ಕಡ್ಡಾಯ ಇಲ್ಲದಿದ್ದರೆ ಬಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ ಎಂದು ಕೊನೆಯ ಎಚ್ಚರಿಕೆಯ ಆದೇಶವನ್ನು ಹೈಕೋರ್ಟ್  ನೀಡಿದೆ .  ಒಂದು ವೇಳೆ ನಿಮ್ಮ ವಾಹನಕ್ಕೆ ಈ ಬೋರ್ಡ್ ಇಲ್ಲದಿದ್ದರೆ ಹತ್ತಿರದ ವಾಹನದ ಶೋರೂಮ್ ಗೆ ಭೇಟಿ ನೀಡಿ ಹೊಸ   ನಂಬರ್ ಪ್ಲೇಟ್ ಮಾಡಿಸಿಕೊಳ್ಳಿ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment