ಗೃಹಲಕ್ಷ್ಮಿ  ಫಲಾನುಭವಿಗಳ ಲಿಸ್ಟ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗಿಲ್ಲ ಇನ್ನೂ ಹಣ.! ಹೆಸರನ್ನು ತೆಗೆದುಹಾಕಲು ಸರ್ಕಾರದಿಂದ ಸೂಚನೆ.?

 ಎಲ್ಲರಿಗೂ ನಮಸ್ಕಾರ..  ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ಆಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರವು ಈಗಾಗಲೇ ಚಾಲನೆ ನೀಡಿದೆ ಅಲ್ಲದೆ ಈಗಾಗಲೇ ಎರಡು ಕಂತಿನ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ರಾಜ್ಯದಲ್ಲಿ ಅರ್ಜಿ ಸಲ್ಲಿಸಿದಂತಹ ಒಂದು ಕೋಟಿ 28 ಲಕ್ಷ ಮಹಿಳೆಯರಲ್ಲಿ ಕೆಲವು ಮಹಿಳೆಯರ ಹೆಸರನ್ನು ಫಲಾನುಭವಿಗಳ ಲಿಸ್ಟ್ ನಿಂದ ತೆಗೆದುಹಾಕಿದ್ದು ಸದ್ಯಕ್ಕೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಒಂದು ಕೋಟಿ 16 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೀಡುವುದಾಗಿ ಲಿಸ್ಟ್ ಬಿಡುಗಡೆ ಮಾಡಲಾಗಿತ್ತು. 

ಆದರೆ ಸದ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಮಾಡಿದ್ದು ಇದರಲ್ಲಿ ಇನ್ನೂ ಕೂಡ ಬಹಳಷ್ಟು ಮಹಿಳೆಯರಿಗೆ ಮೊದಲನೇ ಕಂತಿನ ಹಣ ಹಾಗೂ ಎರಡನೇ ಕಂತಿನ ಹಣ ಬಂದೇ ಇಲ್ಲ ಇನ್ನು ಸರ್ಕಾರದಿಂದ ಫಲಾನುಭವಿಗಳ ಲಿಸ್ಟ್ ನಲ್ಲಿ ಇರುವಂತಹ ಕೆಲವು ಮಹಿಳೆಯರ ಹೆಸರನ್ನು ಮತ್ತೆ ತೆಗೆದು ಹಾಕಲು ಒಂದು ಹೊಸ ನಿಯಮವನ್ನು ತಂದಿದ್ದು ನಿಯಮದ ಪ್ರಕಾರ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು  ಮಹಿಳೆಯರು ಯೋಜನೆಯ ಫಲದಿಂದ ವಂಚಿತರಾಗುತ್ತಿದ್ದಾರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ನಿಮಗೂ ಕೂಡ ಹಣ ಬಂದಿಲ್ಲ ಎಂದರೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ:  Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! ಅದು ಕೇವಲ 10 ನಿಮಿಷದಲ್ಲಿ.?

ಗೃಹಲಕ್ಷ್ಮಿ  ಫಲಾನುಭವಿಗಳ ಲಿಸ್ಟ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗಿಲ್ಲ ಹಣ.!

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಇರುವಂತಹ  ಒಂದು ಕೋಟಿ 16 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದು ಈಗಾಗಲೇ ಯೋಜನೆಯ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ ಆದರೆ ಕೆಲವು ಮಹಿಳೆಯರಿಗೆ ಇನ್ನೂ ಕೂಡ ಮೊದಲನೇ ಕಂತಿನ ಮತ್ತು ಎರಡನೇ ಕಂತಿನ ಹಣ ಬಂದೇ ಇಲ್ಲ ಈ ವಿಷಯ ಬಹಳಷ್ಟು ಚರ್ಚೆ ಆಗುತ್ತಿದ್ದು ಇದೀಗ ಸರ್ಕಾರದಿಂದ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಒಂದು ಹೊಸ ಅಪ್ಡೇಟ್ ಆದ್ರೆ ಬಂದಿದೆ. 

 ಹೌದು ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ, ಫಲಾನುಭವಿಗಳ ಲಿಸ್ಟ್ ನಲ್ಲಿ ಇರುವ 90 ಲಕ್ಷದಿಂದ ಒಂದು ಕೋಟಿ ಮಹಿಳೆಯರಿಗೆ ಈಗಾಗಲೇ ಮೊದಲನೇ ಕಂತಿನ ಹಣ ಮತ್ತು ಎರಡನೇ ಕಂತಿನ ಹಣವನ್ನು ಜಮಾ ಮಾಡಲಾಗಿದೆ ಇನ್ನು ಉಳಿದ ಮಹಿಳೆಯರಿಗೆ ಹಣ ಸಿಗದ ಕಾರಣ ಸರ್ಕಾರ ಈ  ಈ ಬಗ್ಗೆ ಒಂದು ಕಾರಣ ನೀಡಿದ್ದು  ಕಾರಣ ಏನೆಂದರೆ ಸರ್ಕಾರ ಒಂದು ಹೊಸ ನಿಯಮವನ್ನು ಮತ್ತೆ ಜಾರಿ ಮಾಡಿದ ಆ ನಿಯಮದ ಪ್ರಕಾರ ಫಲಾನುಭವಿಗಳ ಲಿಸ್ಟ್ನಿಂದ ಮತ್ತಷ್ಟು ಹೆಸರುಗಳನ್ನು ತೆಗೆದು ಹಾಕಿರುವುದಾಗಿ ತಿಳಿಸಲಾಗಿದೆ ಅಂತಹ ಮಹಿಳೆಯರಿಗೆ ಇನ್ನು ಮುಂದೆ  ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! ಅದು ಕೇವಲ 10 ನಿಮಿಷದಲ್ಲಿ.?

ಫಲಾನುಭವಿಗಳ ಲಿಸ್ಟ್ನಿಂದ ಹೆಸರನ್ನು ತೆಗೆದುಹಾಕಲು ಸರ್ಕಾರದಿಂದ ಸೂಚನೆ.?

 ಗೃಹಲಕ್ಷ್ಮಿ ಯೋಜನೆಯಲ್ಲಿ ಈಗಾಗಲೇ ತಿಳಿಸಿದ ಹಾಗೆ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ ಆದರೆ ಬಹಳಷ್ಟು ಮಹಿಳೆಯರಿಗೆ ಈ ಹಣ ಸಿಗದೇ ಇರುವುದು ಚರ್ಚೆ ಉಂಟುಮಾಡಿದೆ ಹಾಗಾಗಿ ಸರ್ಕಾರ ಈ ಬಗ್ಗೆ ಮತ್ತೊಂದು ಹೊಸ  ನಿಯಮವನ್ನು ತಿಳಿಸಿದ್ದು ಆ ನಿಯಮದ ಪ್ರಕಾರ ಕೆಲವು ಮಹಿಳೆಯರ ಹೆಸರನ್ನು ಲಿಸ್ಟ್ನಿಂದ  ತೆಗೆದುಹಾಕಲು ಸೂಚನೆ ನೀಡಲಾಗಿದೆ. ಹೌದು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರಲ್ಲಿ ಆದಾಯ ತೆರಿಗೆ  ಪಾವತಿಸುತ್ತಿರುವಂತಹ ಮನೆಯ ಮಹಿಳೆಯರಿಗೆ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಹಣ ನೀಡುವುದಿಲ್ಲ ಎಂದು ತಿಳಿಸಲಾಗಿತ್ತು ಅದೇ ರೀತಿ ಇದೀಗ ಮತ್ತೆ ಕೆಲವು ಹೊಸ ಕಂಡೀಷನ್ ಗಳನ್ನು ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ತಿಳಿಸಿದೆ. 

ಹೌದು ಈಗಾಗಲೇ ಅರ್ಜಿ ಸಲ್ಲಿಸಿ ಫಲಾನುಭವಿಗಳ ಲಿಸ್ಟ್ ನಲ್ಲಿ ಹೆಸರು ಇರುವಂತಹ ಮಹಿಳೆಯರ ಮತ್ತಷ್ಟು ಹೆಸರುಗಳನ್ನು ಲಿಸ್ಟ್ನಿಂದ ತೆಗೆದುಹಾಕಲು ಸರ್ಕಾರ ಸೂಚನೆ ನೀಡಿದೆ ಸದ್ಯ ರಾಜ್ಯದಲ್ಲಿ ಈಗಾಗಲೇ ಆದಾಯ ತೆರಿಗೆ ಪಾವತಿ ಮಾಡುತ್ತಿರುವಂತಹ ಮಹಿಳೆಯರಿಗೆ ಮತ್ತು ಎಪಿಎಲ್ ಕಾರ್ಡ್ ಹೊಂದಿರುವಂತಹ ಮಹಿಳೆಯರಿಗೆ ಯೋಜನೆಯ ಹಣ ನೀಡುವುದಿಲ್ಲ ಇಂದು ತಿಳಿಸಿದ್ದು ಇದೀಗ ಮತ್ತೆ ನಾಲ್ಕು ಚಕ್ರದ ಸ್ವಂತ ಕಾರು ಹೊಂದಿರುವ ಮನೆಯ ಮಹಿಳೆಯರಿಗೆ ಮತ್ತು ಸರ್ಕಾರದಿಂದ ಈಗಾಗಲೇ ಪಿಂಚಣಿ ಅಥವಾ ಇನ್ನಿತರ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಇರುವ ಮಹಿಳೆಯರಿಗೂ ಕೂಡ ಹಣ ಸಿಗುವುದಿಲ್ಲ ಅಂತಹ ಹೆಸರನ್ನು ಫಲಾನುಭವಿಗಳ ಲಿಸ್ಟ್ ನಿಂದ ತೆಗೆದು ಹಾಕಲಾಗುತ್ತದೆ ಎಂದು ಸರ್ಕಾರ ಮತ್ತೊಂದು ಹೊಸ ನಿಯಮವನ್ನು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಮಗೂ  ಮೊದಲನೇ ಕಂತಿನ ಮತ್ತು ಎರಡನೇ ಕಂತಿನ ಹಣ ಬಂದಿಲ್ವಾ.?

 ಸದ್ಯ ಈಗಾಗಲೇ ಎರಡು ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು ಇನ್ನು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಹಣ ತಲುಪಿಲ್ಲ ಎಂದು ಸ್ವತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಿಳಿಸಿದ್ದಾರೆ ಅಂತಹ ಮಹಿಳೆಯರಿಗೆ ಒಂದೇ ಬಾಯಿ ಎರಡು ಕಂತಿನ ಹಣವನ್ನು ಕೂಡ ನೀಡುವುದಾಗಿ ತಿಳಿಸಿದ್ದು ಇದೀಗ ಕೆಲವು ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಯೋಜನೆಯ ಹಣ ಸಿಗುವುದಿಲ್ಲ ಅಂತಹ ಹೆಸರುಗಳನ್ನು ಲಿಸ್ಟ್ ನಿಂದ ತೆಗೆದುಹಾಕಲಾಗುತ್ತದೆ ಎಂದು ಸರ್ಕಾರದಿಂದ ತಿಳಿಸಲಾಗಿದೆ ಧನ್ಯವಾದಗಳು…ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! ಅದು ಕೇವಲ 10 ನಿಮಿಷದಲ್ಲಿ.?

Leave a Comment