ಉದ್ಯೋಗಕ್ಕಾಗಿ ಪರದಾಡುತ್ತಿದ್ದೀರಾ? ಉದ್ಯೋಗ ಹುಡುಕುವುದು ಹೇಗೆ? ತಿಳಿದುಕೊಳ್ಳಿ.

ಎಲ್ಲರಿಗು ನಮಸ್ಕಾರ,

ಉದ್ಯೋಗ ಹುಡುಕುವುದು ಹೇಗೆ? ಪ್ರತಿಬಾರಿಯೂ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿನಂತನೆಯನ್ನು  ಸಹಜ. ಶಾಲಾ ಕಾಲೇಜುಗಳ ಬದಲಾವಣೆ,ಉನ್ನತ  ಶಿಕ್ಷಣಕ್ಕೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಮುಂತಾದ ವಿಷಯಗಳ ಬಗ್ಗೆ ಒಂದು ವರ್ಗದ ಪೋಷಕರು, ಮಕ್ಕಳು ಯೋಚನೆ ನಡೆಸುವುದು ಒಂದೆಡೆಯಾದರೆ, ಪದವಿ,ಸ್ನಾತಕೋತ್ತರ ಪದವಿ, ಡಿಪ್ಲೊಮ್ಯಾಲ್ ITI  ಹೀಗೆ ವಿವಿಧ ಹಂತದ ಕೋರ್ಸ್ ಗಳನ್ನೂ ಪೂರೈಸಿದ ವಿದ್ಯಾರ್ಥಿಗಳು ಮತ್ತವರ ಪೋಷಕರು ಉದ್ಯೋಗ ಹುಡುಕುವ ದಾರಿಗಳ ಬಗ್ಗೆ ಯೋಚನಾ ಮಗ್ನರಾಗಿರುತ್ತಾರೆ. ಒಟ್ಟಿನಲ್ಲಿ ಬಹಳಷ್ಟು ಜನರ ಬದುಕಿಗೆ ಹೊಸ ತಿರುವು, ಆಯಾಮ ನೀಡುವ ದಿನ ಸನ್ನಿಹಿತವಾಗಿರುವ ಹೊತ್ತಿನಲ್ಲಿ ಉದ್ಯೋಗ ಅರಸುವ ವಿವಿಧ ದಾರಿಗಳತ್ತ ಗಮನ ಸೆಳೆಯುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. 

WhatsApp Group Join Now
Telegram Group Join Now

ಈ 4 ಕಾರಣಗಳಿಂದ ನಿಮಗೆ ಕೆಲಸ ಸಿಗ್ತಿಲ್ಲ - Reasons for why you aren't getting jobs in Kannada - Roaring Creations Films

ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಖಾಲಿ ಇರುವ ಉದ್ಯೋಗಾವಕಾಶವನ್ನು ಪಡೆಯಲು ಅಪರಿಮಿತ ಪೈಪೋಟಿ ಇದ್ದೇ ಇದೆ. ಆದರೆ ಗ್ರಾಮೀಣ ಭಾಗದವರಾದ ನನಗೆ ಈ ಖಾಲಿ ಇರುವ ಹುದ್ದೆಯನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲು. ಉದ್ಯೋಗಕ್ಕೆ ಅಗತ್ಯವಾದ ಎಲ್ಲ ಅರ್ಹತೆಗಳನ್ನು ನಾವು ಹೊಂದಿದ್ದರು ಅದೆಷ್ಟೋ ಸಲ ನಮಗೆ ಅವಕಾಶ ಇರುವುದು, ಇದ್ದಿದ್ದು ಗೊತ್ತೇ ಆಗುವುದಿಲ್ಲ. ಆದ್ದರಿಂದ ಉದ್ಯೋಗ ಅವಕಾಶಗಳ ಬಗ್ಗೆ ಸಕಾಲದಲ್ಲಿ ತಿಳಿದುಕೊಳ್ಳುವ ಕೆಲ ದಾರಿಗಳ ಬಗ್ಗೆ ಗಮನ ಹರಿಸೋಣ.  

ನೆಟ್ ವರ್ಕಿಂಗ್ : ಬಹಳ ಒಳ್ಳೆಯ ಉದ್ಯೋಗ ಅವಕಾಶಗಳ ಬಗ್ಗೆ ಜಾಹಿರಾತು ನೀಡುವುದು ವಿರಳ. ಇಂತಹ ಅವಕಾಶಗಳನ್ನು ನಾವೇ ಪತ್ತೆ ಹಚ್ಚಬೇಕು. ಆಯಕಟ್ಟಿನ, ಮಹತ್ವದ ಅಥವಾ ಸೀಮಿತ ಸಂಖ್ಯೆಯಲ್ಲಿರುವ ಹುದ್ದೆಗಳ ಮಾಹಿತಿ ಬಾಯಿ ಮಾತಿನ ಮೂಲಕ ಒಂದು ವಲಯದಲ್ಲಿ ಹರಿದಾಡುತ್ತಿರುತ್ತದೆಯೇ ಹೊರತು ಅದು ಸಾರ್ವಜನಿಕ ಗೊಳ್ಳುವುದಿಲ್ಲ. ನಮಗೆ ಆ ವಲಯಕ್ಕೆ ಪ್ರವೇಶವಿದ್ದರೆ ಮಾತ್ರ ಈ ಗುಸು ಗುಸು ನಮ್ಮ ಕಿವಿಗೆ ಅಪ್ಪಳಿಸುತ್ತದೆ. ಆದ್ದರಿನ್ದ ಇಂತಹ ಮಾಹಿತಿಗಳನ್ನು ನಮ್ಮ ಕಿವಿಗೆ ಹಾಕುವ ಸ್ನೇಹಿತರ, ಹಿರಿಯರ ಸ್ನೇಹ ಮುಖ್ಯ . ಆದ್ದರಿಂದ ಹಿರಿಯ ವಿದ್ಯಾರ್ಥಿಗಳು , ವಿವಿಧ ಕಡೆ ಕೆಲಸ ಮಾಡುತ್ತಿರುವ ವ್ಯಕ್ತಿಗಳು ,  ನಮ್ಮ ಓರಗೆಯವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೇ ಅವರ ಮೂಲಕ ಉದ್ಯೋಗಾವಕಾಶಗಳ ಮಾಹಿತಿ ಲಭ್ಯವಾಗುತ್ತದೆ. ಇದರ ಜೊತೆಗೆ ವೃತ್ತಿ ಸಂಬಂಧಿ   ಸಂಘಟನೆ, ಒಕ್ಕೂಟಗಳು,  ಸಂಪನ್ಮೂಲ ವ್ಯಕ್ತಿಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅಭಯಸ ಇಟ್ಟುಕೊಳ್ಳಬೇಕು. ಬೇರೆ ಬೇರೆ ವ್ಯಕ್ತಿಗಳನ್ನು ವಯಕ್ತಿಕವಾಗಿ ಅಥವಾ ನೆಟ್ ವರ್ಕ್ ಎಷ್ಟು ವಿಶಾಲವಾಗಿದೆಯೋ ಕೆಲಸ ಸಿಗುವ ಸಾಧ್ಯತೆಗಳು ಅಷ್ಟು ಹೆಚ್ಚಿರುತ್ತದೆ.

Work From Home Jobs 2023 – ಮನೆಯಲ್ಲೇ ಕೆಲಸ ಮಾಡಿ ಸಂಬಳ ಎಣಿಸಿ | Work From Home Jobs 2023 – Work from home and get paid - Kannada Oneindia

 ರೆಫರಲ್ : ಹಲವು ಸಂಸ್ಥೆಗಳು ತಮ್ಮಲ್ಲಿರುವ ಉದ್ಯೋಗಿಗಳು ಅಭ್ಯರ್ಥಿಗಳನ್ನು ಶಿಫಾರಸ್ಸು ಮಾಡಿ ಆ ಅಭ್ಯರ್ಥಿಗಳು ಆಯ್ಕೆಯಾದರೆ ಶಿಫಾರಸ್ಸು ಮಾಡಿದವರಿಗೆ ಇನ್ಸಸೆಂಟಿವ್ ನೀಡುವ ಪರಿಪಾಠ ಹೊಂದಿವೆ. ಇದು ನಿಮ್ಮ ಶಿಫಾರಸ್ಸು ಮಾಡುವ ಸಿಬ್ಬಂದಿಗೆ ಮತ್ತು ನಿಮಗೆ ಇಬ್ಬರಿಗೂ ಪ್ರಾಯೋಜನ ಕಾರಿಯಾಗಿದೆ. 

                     ಆದ್ದರಿಂದ ನೀವು ಉದ್ಯೋಗ ಅರಸುವ ಕ್ಷೇತ್ರದಲ್ಲಿ ಸ್ನೇಹಿತರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಜೊತೆಗೆ ನಿಮ್ಮ ಕೆಲಸ ಮಾಡುವ ಸಾಮರ್ಥ್ಯದ ಬಗ್ಗೆ ಅವರಿಗೆ ವಿಶ್ವಾಸ ಮೂಡಿಸುವಂತೆ ವರ್ತಿಸಿ.  

ಜಾಹಿರಾತು ನೋಡುವುದು : ಅನೇಕ ಸಂಸ್ಥೆಗಳು ಅದರಲ್ಲಿಯೂ ಸರ್ಕಾರವಂತೂ ತನ್ನಲ್ಲಿರುವ ಉದ್ಯೋಗಾವಕಾಶಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುತ್ತದೆ, ಆದ್ದರಿಂದ ಪತ್ರಿಕೆಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿರಿ. ಹಾಗೆಯೆ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡುವ ಪತ್ರಿಕೆಗಳನ್ನು ಓದಿ.

How to Gain the Skills You Need for the Tech Job You Want - Careercast.com It & Engineering Network

ನೆಟ್ ವರ್ಕಿಂಗ್ : ಬಹಳ ಒಳ್ಳೆಯ ಉದ್ಯೋಗ ಅವಕಾಶಗಳ ಬಗ್ಗೆ ಜಾಹಿರಾತು ನೀಡುವುದು ವಿರಳ. ಇಂತಹ ಅವಕಾಶಗಳನ್ನು ನಾವೇ ಪತ್ತೆ ಹಚ್ಚಬೇಕು. ಆಯಕಟ್ಟಿನ, ಮಹತ್ವದ ಅಥವಾ ಸೀಮಿತ ಸಂಖ್ಯೆಯಲ್ಲಿರುವ ಹುದ್ದೆಗಳ ಮಾಹಿತಿ ಬಾಯಿ ಮಾತಿನ ಮೂಲಕ ಒಂದು ವಲಯದಲ್ಲಿ ಹರಿದಾಡುತ್ತಿರುತ್ತದೆಯೇ ಹೊರತು ಅದು ಸಾರ್ವಜನಿಕ ಗೊಳ್ಳುವುದಿಲ್ಲ. ನಮಗೆ ಆ ವಲಯಕ್ಕೆ ಪ್ರವೇಶವಿದ್ದರೆ ಮಾತ್ರ ಈ ಗುಸು ಗುಸು ನಮ್ಮ ಕಿವಿಗೆ ಅಪ್ಪಳಿಸುತ್ತದೆ. ಆದ್ದರಿನ್ದ ಇಂತಹ ಮಾಹಿತಿಗಳನ್ನು ನಮ್ಮ ಕಿವಿಗೆ ಹಾಕುವ ಸ್ನೇಹಿತರ, ಹಿರಿಯರ ಸ್ನೇಹ ಮುಖ್ಯ . ಆದ್ದರಿಂದ ಹಿರಿಯ ವಿದ್ಯಾರ್ಥಿಗಳು , ವಿವಿಧ ಕಡೆ ಕೆಲಸ ಮಾಡುತ್ತಿರುವ ವ್ಯಕ್ತಿಗಳು ,  ನಮ್ಮ ಓರಗೆಯವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೇ ಅವರ ಮೂಲಕ ಉದ್ಯೋಗಾವಕಾಶಗಳ ಮಾಹಿತಿ ಲಭ್ಯವಾಗುತ್ತದೆ. ಇದರ ಜೊತೆಗೆ ವೃತ್ತಿ ಸಂಬಂಧಿ   ಸಂಘಟನೆ, ಒಕ್ಕೂಟಗಳು,  ಸಂಪನ್ಮೂಲ ವ್ಯಕ್ತಿಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅಭಯಸ ಇಟ್ಟುಕೊಳ್ಳಬೇಕು. ಬೇರೆ ಬೇರೆ ವ್ಯಕ್ತಿಗಳನ್ನು ವಯಕ್ತಿಕವಾಗಿ ಅಥವಾ ನೆಟ್ ವರ್ಕ್ ಎಷ್ಟು ವಿಶಾಲವಾಗಿದೆಯೋ ಕೆಲಸ ಸಿಗುವ ಸಾಧ್ಯತೆಗಳು ಅಷ್ಟು ಹೆಚ್ಚಿರುತ್ತದೆ.

What you need to know about entry-level tech jobs? | TechCabal 

 ವೆಬ್ ಸೈಟ್ಗಳು : ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡುವ ಹತ್ತಾರು ವೆಬ್ಸೈಟ್ ಗಳಿವೆ. ಹಾಗೆಯೆ ಕಂಪೆನಿಗಳ ವೆಬ್ಸೈಟ್ ಗಳಲ್ಲಿಯೂ ಉದ್ಯೋಗ ಅವಕಾಶಗಳ  ಬಗ್ಗೆ ಮಾಹಿತಿ ಇರುತ್ತದೆ. ನೌಕರಿ, ಶೈನ್,ಗೂಗಲ್ ಫಾರ್ ಜಾಬ್ಸ್ , ಕ್ಯಾರಿಯರ್ ಬಿಲ್ಡರ್ ಮುಂತಾದವು ಉದ್ಯೋಗದ ಮಾಹಿತಿ ಮಾಹಿತಿ ನೀಡುವ ಜನಪ್ರಿಯ ವೆಬ್ಸೈಟ್  ಗಳು. ಹಾಗೆಯೆ ತಮ್ಮ ಆಯ್ಕೆಯ ಕ್ಷೇತ್ರಕ್ಕೆ ಸಂಬಂದಿಸಿದ ಕಂಪೆನಿಗಳ ವೆಬ್ಸೈಟ್ ಗಳನ್ನೂ ಕಾಲಕಾಲಕ್ಕೆ ಪರಿಶೀಲಿಸುತ್ತಿರಿ. 

ಉದ್ಯೋಗ ಮೇಳ : ಇದೀಗ ಪ್ರಮಾಣದಲ್ಲಿ ಉದ್ಯೋಗ ಮೇಳಗಳು ನಡೆಯುತ್ತಿವೆ. ಕಾಲೇಜುಗಳು, ಸಂಘ-ಸಂಸ್ಥೆಗಳು ಈ ಉದ್ಯೋಗ ಮೇಳಗಳನ್ನು ಆಯೋಜಿಸುತ್ತವೆ. ಕೆಲ ಉದ್ಯೋಗ ಮೇಳಗಳು ನಿರ್ದಿಷ್ಟ ಪ್ರಕಾರದ ಉದ್ಯೋಗಿಗಳಿಗೆ ಸೀಮಿತವಾಗಿದ್ದರೆ ಇನ್ನು ಕೆಲ ಮೇಳಗಳಲ್ಲಿ ವಿವಿಧ ವಲಯದ ಕಂಪನಿಗಳು ಭಾಗವಹಿಸುತ್ತವೆ. ಹಲವು ಸೆಟ್ ಗಳ CV ಗಳೊಂದಿಗೆ ಉದ್ಯೋಗ ಮೇಳಗಳಿಗೆ ಭೇಟಿ ನೀಡಿ ನಿಮ್ಮ ಆಸಕ್ತಿಯ ಕ್ಷೇತ್ರದ ಕಂಪೆನಿಗಳ ಸಿಬ್ಬಂದಿಗೆ ತಮ್ಮ CV ಸಲ್ಲಿಸಬಹುದು. ಕೆಲವೊಮ್ಮೆ ಅಲ್ಲೇ ಇಂಟರ್ ವ್ಯೂ ಕೂಡ ನಡೆಯುವ ಸಾಧ್ಯತೆ ಇರುತ್ತದೆ. 

ಕಂಪೆನಿಗಾಗಿ ಹುಡುಕಾಟ : ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿರುವ ಕಂಪೆನಿಗಳನ್ನು ನಿರಂತರವಾಗಿ ಹುಡುಕುತ್ತೀರಿ. ಹಾಗೆಯೆ ಅವುಗಳಿಗೆ CV ಕಳುಹಿಸಿರಿ. ಒಟ್ಟಾರೆಯಾಗಿ ಉದ್ಯೋಗ ಹುಡುಕುವುದು ಒಂದು ಕಲೆ. ಅವುಗಳನ್ನು ನಿಭಾಯಿಸುವ ಗುಣ ನಿಮ್ಮಲಿರಬೇಕು. 

Leave a Comment