೧೦ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಹೊಸದಾಗಿ ಆರಂಭವಾಗುತ್ತಿರುವ ಕಂಪನಿ, ವಸತಿ ಸಹಿತ ಊಟದ ವ್ಯವಸ್ಥೆಯು ಉಚಿತ. ಅರ್ಜಿಯನ್ನು ಸಲ್ಲಿಸಿ

ಎಲ್ಲರಿಗೂ ನಮಸ್ಕಾರ,

 

WhatsApp Group Join Now
Telegram Group Join Now

ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ450  ಹುದ್ದೆಗಳು ಖಾಲಿ ಇದೆ.  ಈಗಾಗಲೇ ಪದವಿಯನ್ನು  ಈ ಹುದ್ದೆಗೆಮುಗಿಸಿ ಖಾಲಿ ಇರುವ ನಿರುದ್ಯೋಗಿಗಳು, 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ.  ಮತ್ತು ಸುಲಭ ವಿಧಾನದಲ್ಲಿ ನೀವು ಆಯ್ಕೆಯಾಗಬಹುದಾಗಿದೆ.  ಇನ್ನು ಹೆಚ್ಚಿ ನಮಾಹಿತಿಗಾಗಿ ಈ ವೆಬ್ ಸೈಟ್ ಗೆ  ಭೇಟಿ ನೀಡುತ್ತಿರಿ. . ಉದ್ಯೋಗ, ಸಂಬಳ, ವಯೋಮಿತಿ,  ವಿದ್ಯಾರ್ಹತೆ ,ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡಲಾಗುತ್ತದೆ. ಹಾಗಾಗಿ ಲೇಖನವನ್ನು ಪೂರ್ತಿ ಓದಿ. 

 

ಇಂಡಿಯಾ ಅಶೋರೆನ್ಸ್ ಕಂಪನಿಯಲ್ಲಿ ಖಾಲಿ ಇರುವ 450  ಹುದ್ದೆಗಳು NIACIL 

ರಿಸ್ಕ್ ಇಂಜಿನಿಯರ್ : 36

ಆಟೋಮೊಬೈಲ್  ಇಂಜಿನಿಯರ್ : 96

ಕಾನೂನು : 70

ಅಕೌಂಟ್ಸ್ : 30

ಆರೋಗ್ಯ : 75

ಐಟಿ : 23 

ಜೆನೆರಲಿಸ್ಟ್ : 120

ಒಟ್ಟು :  450 ಹುದ್ದೆಗಳು

 

ಅರ್ಜಿಯನ್ನು ಸಲ್ಲಿಸುವ ವಿಧಾನ :  ಆನ್ಲೈನ್ ವಿಧಾನ

 

ವಿದ್ಯಾರ್ಹತೆ

ಈ ನೇಮಕಾತಿಯ  ಅಧಿಸೂಚನೆಯ ಪ್ರಕಾರ  ಅಭ್ಯರ್ಥಿಗಳು ಹುದ್ದೆಗಳ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ವಿದ್ಯಾರ್ಥಿ/ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

 

ವಯೋಮಿತಿ

ಕನಿಷ್ಠ ವಯಸ್ಸು : 21  ವರ್ಷಗಳು

ಗರಿಷ್ಠ ವಯಸ್ಸು : 30  ವರ್ಷಗಳು

OBC ಅಭ್ಯರ್ಥಿಗಳಿಗೆ 3  ವರ್ಷ ಸಡಿಲಿಕೆ ಇರುತ್ತದೆ.

SC/ST  ಅಭ್ಯರ್ಥಿಗಳಿಗೆ 5  ವರ್ಷ  ಸಡಿಲಿಕೆ  ಇರುತ್ತದೆ. 

 

ವೇತನ ವಿವರ 

ಈ ಹುದ್ದೆಗಳಿಗೆ  ಅರ್ಜಿ  ಸಲ್ಲಿಸಿ  ಆಯ್ಕೆಯಾದ  ಅಭ್ಯರ್ಥಿಗಳಿಗೆ  ಮಾಸಿಕ ವೇತನ 80000  ರೂಪಾಯಿ ನಿಗದಿಪಡಿಸಲಾಗಿದೆ.  ಮತ್ತು ಪ್ರತಿವರ್ಷವೂ ವೇತನ ಹೆಚ್ಚುತ್ತಾ ಹೋಗುತ್ತದೆ.  ಮತ್ತು ಈ ಹುದ್ದೆಗಳು ಖಾಯಂ ಹುದ್ದೆಗಳಾಗಿವೆ. 

 

ಅರ್ಜಿ ಶುಲ್ಕ

ಸಾಮಾನ್ಯ/OBC ಅಭ್ಯರ್ಥಿಗಳಿಗೆ 750  ರೂಪಾಯಿಗಳು

SC/ST/OBC ಅಭ್ಯರ್ಥಿಗಳಿಗೆ 100  ರೂಪಾಯಿಗಳು

ಆಯ್ಕೆ ವಿಧಾನ 

ಅಭ್ಯರ್ಥಿಗಳಿಗೆ  ಲಿಖಿತ  ಪರೀಕ್ಷೆ  ಮತ್ತು  ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 

 ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :   01/08/2023

 ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ :  21/08/2023

 

ವೆಬ್ಸೈಟ್ ಲಿಂಕ್ : https://www.newindia.co.in/portel

 

 ನಿರುದ್ಯೋಗಿಗಳು, ವಿದ್ಯಾರ್ಥಿಗಳು, ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಸುಲಭ ವಿಧಾನದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.  ಶುಭದಿನ. 

Leave a Comment