ಎಲ್ಲರಿಗೂ ನಮಸ್ಕಾರ,
ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ450 ಹುದ್ದೆಗಳು ಖಾಲಿ ಇದೆ. ಈಗಾಗಲೇ ಪದವಿಯನ್ನು ಈ ಹುದ್ದೆಗೆಮುಗಿಸಿ ಖಾಲಿ ಇರುವ ನಿರುದ್ಯೋಗಿಗಳು, 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ. ಮತ್ತು ಸುಲಭ ವಿಧಾನದಲ್ಲಿ ನೀವು ಆಯ್ಕೆಯಾಗಬಹುದಾಗಿದೆ. ಇನ್ನು ಹೆಚ್ಚಿ ನಮಾಹಿತಿಗಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಿ. . ಉದ್ಯೋಗ, ಸಂಬಳ, ವಯೋಮಿತಿ, ವಿದ್ಯಾರ್ಹತೆ ,ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡಲಾಗುತ್ತದೆ. ಹಾಗಾಗಿ ಲೇಖನವನ್ನು ಪೂರ್ತಿ ಓದಿ.
ಇಂಡಿಯಾ ಅಶೋರೆನ್ಸ್ ಕಂಪನಿಯಲ್ಲಿ ಖಾಲಿ ಇರುವ 450 ಹುದ್ದೆಗಳು NIACIL
ರಿಸ್ಕ್ ಇಂಜಿನಿಯರ್ : 36
ಆಟೋಮೊಬೈಲ್ ಇಂಜಿನಿಯರ್ : 96
ಕಾನೂನು : 70
ಅಕೌಂಟ್ಸ್ : 30
ಆರೋಗ್ಯ : 75
ಐಟಿ : 23
ಜೆನೆರಲಿಸ್ಟ್ : 120
ಒಟ್ಟು : 450 ಹುದ್ದೆಗಳು
ಅರ್ಜಿಯನ್ನು ಸಲ್ಲಿಸುವ ವಿಧಾನ : ಆನ್ಲೈನ್ ವಿಧಾನ
ವಿದ್ಯಾರ್ಹತೆ
ಈ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಹುದ್ದೆಗಳ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ವಿದ್ಯಾರ್ಥಿ/ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
ವಯೋಮಿತಿ
ಕನಿಷ್ಠ ವಯಸ್ಸು : 21 ವರ್ಷಗಳು
ಗರಿಷ್ಠ ವಯಸ್ಸು : 30 ವರ್ಷಗಳು
OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ.
SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ.
ವೇತನ ವಿವರ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 80000 ರೂಪಾಯಿ ನಿಗದಿಪಡಿಸಲಾಗಿದೆ. ಮತ್ತು ಪ್ರತಿವರ್ಷವೂ ವೇತನ ಹೆಚ್ಚುತ್ತಾ ಹೋಗುತ್ತದೆ. ಮತ್ತು ಈ ಹುದ್ದೆಗಳು ಖಾಯಂ ಹುದ್ದೆಗಳಾಗಿವೆ.
ಅರ್ಜಿ ಶುಲ್ಕ
ಸಾಮಾನ್ಯ/OBC ಅಭ್ಯರ್ಥಿಗಳಿಗೆ 750 ರೂಪಾಯಿಗಳು
SC/ST/OBC ಅಭ್ಯರ್ಥಿಗಳಿಗೆ 100 ರೂಪಾಯಿಗಳು
ಆಯ್ಕೆ ವಿಧಾನ
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 01/08/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21/08/2023
ವೆಬ್ಸೈಟ್ ಲಿಂಕ್ : https://www.newindia.co.in/portel
ನಿರುದ್ಯೋಗಿಗಳು, ವಿದ್ಯಾರ್ಥಿಗಳು, ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಸುಲಭ ವಿಧಾನದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ.