ಎಲ್ಲರಿಗೂ ನಮಸ್ಕಾರ…
SSLC ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಒಂದು ಹೊಸ ಸೂಚನೆಯನ್ನು ನೀಡಲಾಗಿದೆ. ಸದ್ಯ ನಮ್ಮ ದೇಶದಲ್ಲಿ SSLC ಎಂಬುದು ಮೊದಲನೇ ಒಂದು ಹಂತದ ಶಿಕ್ಷಣ ಎಂದು ಹೇಳಬಹುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಕನಿಷ್ಠ ಒಂದು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕೂಡ SSLC ಕಂಪ್ಲೀಟ್ ಆಗಿರಬೇಕು ಎಂಬ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ ಇದರಿಂದ ಪ್ರತಿಯೊಬ್ಬರಿಗೂ ಕೂಡ ಕನಿಷ್ಠ SSLC ಪಾಸ್ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಕಂಪ್ಲೀಟ್ ಮಾಡುತ್ತಿದ್ದಾರೆ. ಆದರೆ ಈ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಿಂದ ಕೆಲವರಿಗೆ ಸಮಸ್ಯೆಗಳು ಉಂಟಾಗುತ್ತಿದ್ದು ಅದನ್ನು ಸ್ವಲ್ಪಮಟ್ಟಿನ ಶ್ರಮವನ್ನು ಕಡಿಮೆ ಮಾಡಲು ಎಸ್ ಎಸ್ ಎಲ್ ಸಿ ಬೋರ್ಡ್ ನಿಂದ ಒಂದು ಹೊಸ ನಿಯಮ ಜಾರಿ ಮಾಡಿದೆ ನೀವು ಕೂಡ ಎಸ್ ಎಸ್ ಎಲ್ ಸಿ ಪಾಸ್ ಮಾಡಿದ್ದಲ್ಲಿ ಮತ್ತು ಮುಂದೆ ಎಸ್ ಎಸ್ ಎಲ್ ಸಿ ಪಾಸ್ ಮಾಡುವುದಾದಲ್ಲಿ ತಪ್ಪದೇ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
SSLC ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಗುಡ್ ನ್ಯೂಸ್.?
ಹೌದು SSLC ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಬೋರ್ಡ್ ನಿಂದ ಅಂದರೆ ಪ್ರೌಢ ಶಿಕ್ಷಣ ಮಂಡಳಿ ಕಡೆಯಿಂದ ಒಂದು ಹೊಸ ನಿಯಮವನ್ನು ಜಾರಿ ಮಾಡಲಾಗಿದೆ ಈಗಾಗಲೇ ತಿಳಿಸಿದ ಹಾಗೆ ಸದ್ಯ ಹೆಚ್ಚಾಗಿ ಕನಿಷ್ಠ ಎಸ್ ಎಸ್ ಎಲ್ ಸಿ ಪಾಸ್ ಮಾಡಿಕೊಳ್ಳಬೇಕು. ಎಂಬ ಯೋಚನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಉನ್ನತ ಶಿಕ್ಷಣ ಪಡೆಯಬೇಕು ಎಂದು ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಸಮಸ್ಯೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಬೋರ್ಡ್ನಿಂದ ಒಂದು ಹೊಸ ಸೂಚನೆಯನ್ನು ನೀಡಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಸಮಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ಅವರ ಅಂಕಪಟ್ಟಿಯಲ್ಲಿ ನೀಡುವ ಅವರ ಪೂರ್ಣ ಹೆಸರು ತಂದೆ ಹೆಸರು ಮತ್ತು ತಾಯಿ ಹೆಸರು ಮತ್ತು ಹುಟ್ಟಿದ ದಿನಾಂಕ ಮತ್ತು ವಿಳಾಸ ಮತ್ತು ಇನ್ನಿತರ ಮಾಹಿತಿಗಳನ್ನು ನಿಖರವಾಗಿ ಯಾವುದೇ ತಪ್ಪಿಲ್ಲದೆ ಭರ್ತಿ ಮಾಡಲು ತಿಳಿಸಲಾಗುತ್ತದೆ ಅದರಲ್ಲೂ ಕೆಲವು ತಪ್ಪುಗಳು ಉಂಟಾಗಿ ಒಂದುವೇಳೆ ಪರೀಕ್ಷಾ ಪ್ರವೇಶ ಪತ್ರದಲ್ಲಿ ಮತ್ತು ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ತಪ್ಪು ಮಾಹಿತಿ ಇದ್ದಲ್ಲಿ ಅವರ ಮುಂದಿನ ಉನ್ನತ ಶಿಕ್ಷಣ ಅಥವಾ ಅವರು ಆ ಅಂಕಪಟ್ಟಿಯಿಂದ ರೂಪಿಸಿಕೊಳ್ಳಬೇಕಾದ ಅವರ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು ಆದ್ದರಿಂದ ಸರ್ಕಾರ ಅದನ್ನು ತಿದ್ದುಪಡಿ ಮಾಡಿಸಲು ಒಂದು ಅವಕಾಶವನ್ನು ಕೂಡ ನೀಡಿದೆ ಆದರೆ ಅದು ಒಂದು ದೊಡ್ಡ ಪ್ರಕ್ರಿಯೆ ಆಗಿದ್ದು ಇದನ್ನು ಮತ್ತಷ್ಟು ಉತ್ತಮ ಪಡಿಸುವ ಸಲುವಾಗಿ ಎಸ್ ಎಸ್ ಎಲ್ ಸಿ ಬೋರ್ಡ್ ಒಂದು ಹೊಸ ಯೋಜನೆಯನ್ನು ಜಾರಿ ಮಾಡಿದೆ.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
SSLC ಈಗಾಗಲೇ ಪಾಸ್ ಆಗಿರುವ ಮತ್ತು ಮುಂದೆ ಪಾಸ್ ಆಗುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ.?
SSLC ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಅಥವಾ ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕಪಟ್ಟಿಯಲ್ಲಿ ಒಂದು ವೇಳೆ ನಿಮ್ಮ ಹೆಸರು ಅಥವಾ ನಿಮ್ಮ ತಂದೆ ತಾಯಿ ಹೆಸರು ಹುಟ್ಟಿದ ದಿನಾಂಕ ಮತ್ತು ವಿಳಾಸದಲ್ಲಿ ಯಾವುದಾದರೂ ತಪ್ಪು ಇದ್ದಲ್ಲಿ ಅದನ್ನು ಎಸ್ ಎಸ್ ಎಲ್ ಸಿ ಬೋರ್ಡ್ ನಿಂದ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿತ್ತು ಆದರೆ ಇದು ಬಹಳ ದಿನಗಳ ಒಂದು ಕಾರ್ಯ ಆದ ಕಾರಣ ಮಾಹಿತಿಯನ್ನು ಸರಿಪಡಿಸಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು ಇದರಿಂದ ಅವರ ಮುಂದಿನ ವಿದ್ಯಾಭ್ಯಾಸ ಅಥವಾ ಅವರ ಜೀವನದಲ್ಲಿ ಕೆಲವು ದುರ್ಘಟನೆಗಳು ಸಂಭವಿಸುತ್ತಿದ್ದವು ಆದ್ದರಿಂದ ಆ ಮಾಹಿತಿಯನ್ನು ಸರಿಪಡಿಸುವ ಕ್ರಮವನ್ನು ಉತ್ತಮಪಡಿಸ ಎಸ್ ಎಸ್ ಎಲ್ ಸಿ ಬೋರ್ಡ್ ಇದೀಗ ಒಂದು ಹೊಸ ನಿಯಮವನ್ನು ಜಾರಿ ಮಾಡಿದೆ.
ಹೌದು ಈ ಹಿಂದೆ ಮಾಹಿತಿ ತಪ್ಪಾಗಿದ್ದು ಆ ಮಾಹಿತಿಯನ್ನು ಸರಿಪಡಿಸಲು ವಿದ್ಯಾರ್ಥಿ ಶಾಲೆಗೆ ಹೋಗಿ ಅಲ್ಲಿಯ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ಅವರಿಗೆ ತಪ್ಪು ಮಾಹಿತಿಯ ಬಗ್ಗೆ ತಿಳಿಸಿ ಅವರಿಗೆ ಅರ್ಜಿ ಸಲ್ಲಿಸಿ ಮತ್ತು ತಪ್ಪು ಮಾಹಿತಿಯನ್ನು ಸರಿಪಡಿಸಲು ಶುಲ್ಕ ಪಾವತಿಸಿ ಆ ಅರ್ಜಿಯು ಎಸ್ ಎಸ್ ಎಲ್ ಸಿ ಬೋರ್ಡ್ ತಲುಪಿಸಿ ಮಾಹಿತಿ ಸರಿಪಡಿಸಲು ಸಮಸ್ಯೆ ತೆಗೆದುಕೊಳ್ಳುತ್ತಿತ್ತು ಆದ್ದರಿಂದ ಇದೀಗ ಎಸ್ ಎಸ್ ಎಲ್ ಸಿ ಬೋರ್ಡ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಹಿಂದೆ ತಪ್ಪು ಮಾಹಿತಿ ಹೊಂದಿರುವ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಗಳಿಗೆ ಮತ್ತು ಮುಂದೆ ಹಾಗೂ ಎಸೆಸೆಲ್ಸಿ ಮಾಸ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಪರಿಚಯ ಮಾಡುತ್ತಿದೆ.
ಇನ್ನು ಮುಂದೆ ಎಸ್ ಎಸ್ ಎಲ್ ಸಿ ಮಾಸ್ಟರ್ ನಲ್ಲಿ ತಪ್ಪು ಮಾಹಿತಿ ಇದ್ದಲ್ಲಿ ಕೆಲವೇ ದಿನಗಳಲ್ಲಿ ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮಾಹಿತಿಯನ್ನು ಸರಿಪಡಿಸಿಕೊಳ್ಳಬಹುದು. ಹೌದು ಶಾಲೆಯ ಮುಖ್ಯೋಪಾಧ್ಯಾಯರ ಬಳಿ ತಪ್ಪು ಮಾಹಿತಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಶುಲ್ಕವನ್ನು ಶಾಲೆಯಲ್ಲಿಯೇ ಆನ್ಲೈನ್ ಮೂಲಕ ಪಾವತಿಸಿದರೆ ಕೆಲವೇ ಕ್ಷಣಗಳಲ್ಲಿ ಅದು ಎಸ್ ಎಸ್ ಎಲ್ ಸಿ ಬೋರ್ಡ್ ತಲುಪುತ್ತದೆ ನಂತರ ಕೆಲವೇ ದಿನಗಳಲ್ಲಿ ತಪ್ಪು ಮಾಹಿತಿ ತಿದ್ದುಪಡಿ ಹಾಗೆ ಅಂಕಪಟ್ಟಿ ನಿಮ್ಮ ಕೈ ತಲುಪಲಿದೆ ಎಂದು ಎಸ್ ಎಸ್ ಎಲ್ ಸಿ ಬೋರ್ಡ್ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಸೂಚನೆ ಒಂದನ್ನು ನೀಡಿದೆ. ಇನ್ನು ಮುಂದೆ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ನಲ್ಲಿ ತಪ್ಪು ಮಾಹಿತಿ ಇದ್ದಲ್ಲಿ ಸರಿಪಡಿಸಿಕೊಳ್ಳುವುದು ಸುಲಭವಾಗಿದೆ ಧನ್ಯವಾದಗಳು….
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ