ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಜೂನ್ 30 ಕೊನೆಯ ಅವಕಾಶ. ಮತ್ತೆ ಈ ತಪ್ಪು ಮಾಡಿದರೆ 10,000 ದಂಡ ಎಚ್ಚರ.!

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಜೂನ್ 30 ಕೊನೆಯ ಅವಕಾಶ. ಮತ್ತೆ ಈ ತಪ್ಪು ಮಾಡಿದರೆ 10,000 ದಂಡ ಎಚ್ಚರ.!

WhatsApp Group Join Now
Telegram Group Join Now

ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇನ್ನು ಕೇವಲ ಕೆಲವೇ ದಿನಗಳು ಮಾತ್ರ ಉಳಿದಿದ್ದು ಈ ದಿನಾಂಕದೊಳಗೆ ಲಿಂಕ್ ಮಾಡಿಕೊಳ್ಳದಿದ್ದರೆ ತಂಡ ಕಟ್ಟಬೇಕಾಗುತ್ತದೆ ಎಚ್ಚರ ಹೌದು ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಬಗ್ಗೆ ಹೆಚ್ಚು ಸಮಾಚಾರಗಳು ಸದ್ದು ಮಾಡುತ್ತಿದ್ದು ಇದೀಗ ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 30ನೇ ದಿನಾಂಕವನ್ನು ಕಡೆಯ ದಿನವಾಗಿ ಆದೇಶ ಹೊರಡಿಸಿದ್ದು ಇದೀಗ   ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ನಲ್ಲಿ ಜನರಿಗೆ ಸಮಸ್ಯೆಗಳು ಆಗುತ್ತಿದ್ದು ಅದನ್ನು ಅರಿತ ಕೇಂದ್ರ ಸರ್ಕಾರ ಜನರಿಗೆ ಮತ್ತೊಂದು ಅವಕಾಶ ನೀಡಿದ್ದು ಈ ದಿನಾಂಕದೊಳಗೆ ಲಿಂಕ್ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ವ್ಯವಹಾರ ರದ್ದಾಗುವ ಸಾಧ್ಯತೆ ಇರುತ್ತದೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯೆ ಗೊಳ್ಳುತ್ತದೆ ಮತ್ತು ಲಿಂಕ್ ಮಾಡಿಸಿಕೊಳ್ಳದೆ ಇರುವ ಪ್ಯಾನ್ ಕಾರ್ಡ್ ದ್ದಾರರಿಗೆ ದಂಡ ವಿಧಿಸಲಾಗುತ್ತದೆ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು ಇದೀಗ ಕೇಂದ್ರ ಸರ್ಕಾರ ನೀಡಿದ್ದ ದಿನಾಂಕವು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ.

ಇದನ್ನು ಓದಿ: ಮಧ್ಯಪಾನ ಪ್ರಿಯರಿಗೆ ಬಿಗ್ ಶಾಕ್.! ಜುಲೈ 1 ರಿಂದ ಮಧ್ಯಪಾನ ತೆರಿಗೆ ಹೆಚ್ಚಳ, ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಗೆ ಹೊಸ ಆದೇಶ.?

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನ.

 ಸದ್ಯ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತೊಂದು ಸಂದೇಶ ನೀಡಿದ್ದು ಪ್ಯಾನ್ ಕಾರ್ಡ್ ಹೊಂದಿದ್ದು ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ ಅಂತಹ ಪ್ಯಾನ್ ಕಾರ್ಡ್‌ದಾರರಿಗೆ ಇದು ಕೊನೆಯ ಅವಕಾಶ ಈಗಾಗಲೇ ಆದಾಯ ತೆರಿಗೆ ಇಲಾಖೆ ಎರಡು ಬಾರಿ ಪಾನ್ ಕಾರ್ಡ್ದಾರರಿಗೆ ಲಿಂಕ್ ಮಾಡಿಕೊಡಲು ಅವಕಾಶ ನೀಡಿದ್ದು ಮೊದಲನೇ ಅವಕಾಶದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಅವಕಾಶ ನೀಡಿದೆ ನಂತರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಲಿಂಕ್ ಮಾಡಿಸಿಕೊಳ್ಳದೆ ಇರುವ ಕಾರಣ ಆದಾಯ ತೆರಿಗೆ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾವಿರ ರೂಪಾಯಿ ಶುಲ್ಕ ಪಾವತಿಸಿ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯ ಅದು ಕೂಡ ಮಾರ್ಚ್ 30ನೇ ದಿನಾಂಕದ ಒಳಗಾಗಿ ಲಿಂಕ್ ಮಾಡಿಸಿಕೊಳ್ಳಬೇಕು ಎಂಬ ಕಠಿಣ ಆದೇಶವನ್ನು ಹೊರಡಿಸಿತ್ತು.

ಆದರೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಸಮಯದಲ್ಲಿ ಜನರಿಗೆ ಆಧಾರ್ ನಲ್ಲಿ ಮತ್ತು ಫ್ಯಾನ್ ನಲ್ಲಿ ಕೆಲವು ತಪ್ಪು ಮಾಹಿತಿಗಳು ಇದ್ದ ಕಾರಣ ಲಿಂಕ್ ಮಾಡಿಸುವಲ್ಲಿ ಸಮಸ್ಯೆ ಉಂಟಾಗಿದ್ದು ಇದರಿಂದ ಸುಮಾರು 30 ರಿಂದ 40 ರಷ್ಟು ಪ್ಯಾನ್ ಕಾರ್ಡ್ದಾರರು ಲಿಂಕ್ ಮಾಡಿಸಲು ಸಾಧ್ಯವಾಗಿರಲಿಲ್ಲ ಆದ್ದರಿಂದ ಕೇಂದ್ರ ಸರ್ಕಾರ ಜನರ ಕಷ್ಟವನ್ನು ಅರಿತು ಮತ್ತೊಂದು ಅವಕಾಶ ನೀಡಿದ್ದು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಜೂನ್ 30ನೇ ದಿನಾಂಕದವರೆಗೂ ಅವಕಾಶ ನೀಡಿದ್ದು ಇದರ ಒಳಗಾಗಿ ಲಿಂಕ್ ಮಾಡಿಸಿಕೊಳ್ಳದೆ ಇದ್ದರೆ ಆದಾಯ ತೆರಿಗೆ ಇಲಾಖೆ ಹೀಗಾಗಲೇ ಆದೇಶ ಹೊರಡಿಸಿರುವ ಹಾಗೆ ಹತ್ತು ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನು ಓದಿ:  ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ದಿಂದ ಅರ್ಜಿ ಬಿಡುಗಡೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.?

 ಉಚಿತ ಆಧಾರ್ ಕಾರ್ಡ್ ತಿದ್ದುಪಡಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ

 ಹೌದು, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಸಮಯದಲ್ಲಿ ಕೆಲವರ ಆಧಾರ್ ಕಾರ್ಡ್ ನಲ್ಲಿ ತಪ್ಪು ಮಾಹಿತಿಗಳಿದ್ದು ಅದರಿಂದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇರುವುದರಿಂದ ಜನರಿಗೆ ಅನುಕೂಲವಾಗುವಂತೆ ಜೂನ್ 16ನೇ ದಿನಾಂಕದವರೆಗೆ  ಕೇಂದ್ರ ಸರ್ಕಾರ ಉಚಿತವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ ಅಂದರೆ ಉಚಿತವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಇನ್ನು 10 ದಿನದ ಕಾಲಾವಕಾಶ ಮಾತ್ರ ಉಳಿದಿದೆ.

ಇದನ್ನು ಓದಿ: ಮಧ್ಯಪಾನ ಪ್ರಿಯರಿಗೆ ಬಿಗ್ ಶಾಕ್.! ಜುಲೈ 1 ರಿಂದ ಮಧ್ಯಪಾನ ತೆರಿಗೆ ಹೆಚ್ಚಳ, ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಗೆ ಹೊಸ ಆದೇಶ.?

 ಪಾನ್ ಕಾರ್ಡ್ದಾರರು ಮತ್ತೆ ಈ ತಪ್ಪು ಮಾಡಿದರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ.?

 ಈಗಾಗಲೇ ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾವಿರ ರೂಪಾಯಿ ಶುಲ್ಕ ಪಡೆಯುತ್ತಿದ್ದು ಈ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ದಿನಾಂಕವನ್ನು ಮಾರ್ಚ್ 30ಕ್ಕೆ ಕೊನೆ ಎಂದು ಆದೇಶ ಹೊರಡಿಸಿತು ಆದರೆ ದೇಶದಲ್ಲಿ ಕೆಲವರ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳಲ್ಲಿ ತಪ್ಪು ಮಾಹಿತಿಗಳು ಇದ್ದ ಕಾರಣ ತಿದ್ದುಪಡಿಗೆ ಕನಿಷ್ಠ 8 ರಿಂದ 10 ದಿನಗಳ ಸಮಯ ತೆಗೆದುಕೊಳ್ಳುತ್ತಿದ್ದ ಕಾರಣ ಇದರಿಂದ ಸ್ವಲ್ಪ ಜನರು ಲಿಂಕ್ ಮಾಡಿಸಲು ಸಾಧ್ಯವಾಗಿರಲಿಲ್ಲ ಆದ್ದರಿಂದ ಕೇಂದ್ರ ಸರ್ಕಾರ ಜೂನ್ 30ರವರೆಗೂ ಮತ್ತೊಂದು ಅವಕಾಶ ನೀಡಿದ್ದು.

ಇದರ ನಂತರವೂ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ ಅಂತಹವರ ಮೇಲೆ ಆದಾಯ ತೆರಿಗೆ ಇಲಾಖೆಯು 10,000ದವರೆಗೆ ದಂಡ ವಿಧಿಸಲಿದೆ ಹಾಗೂ ಅವರ ಪ್ಯಾನ್ ಕಾರ್ಡ್ ನಿಷ್ಕ್ರಿಯೆ ಗೊಳಿಸಲಾಗುತ್ತದೆ ಕೊನೆಯದಾಗಿ ಇದರಿಂದ ಅವರು ಅವರ ಬ್ಯಾಂಕ್ ವ್ಯವಹಾರವನ್ನು ಮಾಡಲಾಗುವುದಿಲ್ಲ ಅಂದರೆ ಅವರ ಬ್ಯಾಂಕ್ ವ್ಯವಹಾರ ರದ್ದಾಗುವ ಸಾಧ್ಯತೆ ಇದೆ ಈ ರೀತಿಯ ಕೆಲವು ಸಮಸ್ಯೆಗಳನ್ನು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿದಿದ್ದರೆ ಮುಂದಿನ ದಿನಗಳಲ್ಲಿ ಅಂದರೆ ಜೂನ್ ತಿಂಗಳ ನಂತರದಲ್ಲಿ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರದಿಂದ ಎಚ್ಚರಿಕೆ ನೀಡಿದೆ. 

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮೊಬೈಲ್ ನಲ್ಲೇ ಲಿಂಕ್ ಮಾಡುವುದು ಹೇಗೆ

ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡಿಗೆ ಲಿಂಕ್ ಆಗಿಲ್ಲದಿದ್ದರೆ ಅಥವಾ ಲಿಂಕ್ ಆಗಿದೆಯಾ ಎಂದು ತಿಳಿದಿಲ್ಲದಿದ್ದರೆ ನೀವು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಈಗಾಗಲೇ ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ ಎರಡು ಬಾರಿ ಲಿಂಕ್ ಗಳನ್ನು ಬಿಡುಗಡೆ ಮಾಡಿದ್ದು ಮತ್ತು ನಿಮ್ಮ ಫ್ಯಾನ್ ಮತ್ತು ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸೂಚನೆಗಳನ್ನು ನೀಡಿದ್ದು ಇನ್ನೂ ಸಹ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಲ್ಲ ಎಂದುಕೊಂಡಿದ್ದರೆ ಈಗಲೇ ಚೆಕ್ ಮಾಡಿಕೊಳ್ಳಿ ಮತ್ತು ಪ್ಯಾನ್ ಕಾರ್ಡ್ ಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ.

ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಓಪನ್ ಮಾಡಿ ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ income tax ಅಥವಾ  income tax.gov.in ಎಂದು ಟೈಪ್ ಮಾಡಿ ಸರ್ಚ್ ಕೊಡಿ ನಂತರದಲ್ಲಿ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಪ್ಯಾನ್ ಲಿಂಕ್ ಆಧಾರ್ ಸ್ಟೇಟಸ್ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಗಳನ್ನು   ಸೂಚನೆ ನೀಡಿರುವ ಕಾಲಂಗಳಲ್ಲಿ ಭರ್ತಿ ಮಾಡಿ ಎಂಟರ್ ಮಾಡಿ ನಂತರ ನಿಮಗೆ ನಿಮ್ಮ ಆಧಾರ್ ಕಾರ್ಡ್  ಪ್ಯಾನ್  ಕಾರ್ಡಿಗೆ ಲಿಂಕ್ ಆಗಿದೆಯಾ ಅಥವಾ ಇಲ್ಲವಾ ಎಂದು ಸ್ಟೇಟಸ್ ತೋರಿಸುತ್ತದೆ.

 ಒಂದುವೇಳೆ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ ಅದೇ ಲಿಂಕ್ನಲ್ಲಿ ಅಂದರೆ ನಿಮ್ಮ ಗೂಗಲ್ ನಲ್ಲಿ income tax ಅಥವಾ  income tax.gov.in  ಎಂದು ಟೈಪ್ ಮಾಡಿ ಸರ್ಚ್ ಕೊಡಿ ನಂತರ ಒಂದು ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ಫ್ಯಾನ್ ಆಧಾರ್ ಲಿಂಕ್ ಎಂಬ ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಫ್ಯಾನ್ ನಂಬರ್ ಆಧಾರ್ ನಂಬರ್ ಎಂಟರ್ ಮಾಡಿ ನಿಮ್ಮ ಆಧಾರ್ ಕಾರ್ಡ್  ನಲ್ಲಿರುವ ಫೋನ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಬೇಕು ನಂತರ ಒಂದು ಲಿಂಕ್ ಮೂಲಕ ಸಾವಿರ ರೂಪಾಯಿ ಶುಲ್ಕ ಪಾವತಿಸಲು ಸ್ಟೇಟಸ್ ನೀಡುತ್ತದೆ ಅದರ ಮೂಲಕ ಸಾವಿರಾರು ರೂಪಾಯಿ ಶುಲ್ಕ ಪಾವತಿಸಬೇಕು ನಂತರ ಕೆಲವು ನಿಮ್ಮ ಪ್ರಮುಖ ಆಧಾರ್ ಕಾರ್ಡ್ ದಾಖಲೆಗಳನ್ನು ಕೇಳುತ್ತದೆ ಎಲ್ಲವನ್ನು ನೀಡಿ ಕೊನೆಯದಾಗಿ ಸಬ್ಮಿಟ್ ನೀಡಿದರೆ ಕೆಲವೇ ದಿನಗಳಲ್ಲಿ ಅಂದರೆ ಎರಡರಿಂದ ಮೂರು ದಿನಗಳಲ್ಲಿ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ. 

ಇದನ್ನು ಓದಿ:  ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ದಿಂದ ಅರ್ಜಿ ಬಿಡುಗಡೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.?

Leave a Comment