I phone ಖರೀದಿಸುವವರಿಗೆ ಗುಡ್ ನ್ಯೂಸ್.  ಕೇವಲ 40,000 ಗೆ ಸಿಗಲಿದೆ i phone 13.! ನೀವು ಕೂಡ i phone ಖರೀದಿಸಬೇಕು ಎಂದರೆ ಇದೆ ಕೊನೆಯ ಅವಕಾಶ.?

ಎಲ್ಲರಿಗೂ ನಮಸ್ಕಾರ..

 I phone ಖರೀದಿಸಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಕನಸಾಗಿರುತ್ತದೆ ಈಗಾಗಲೇ I phone  ಹೊಸ ಹೊಸ  ಫೋನ್ ಗಳನ್ನು ಬಿಡುಗಡೆ ಮಾಡುತ್ತಿದ್ದು ಇದೀಗ 2023ರಲ್ಲಿ I phone 15  ಕೂಡ ಬಿಡುಗಡೆ ಮಾಡಿದೆ ಆದ್ದರಿಂದ ಇದೀಗ I phone  ಖರೀದಿಸಬೇಕು ಎಂದು ಕನಸು ಕೊಟ್ಟಿರುವವರಿಗೆ ಎಲ್ಲರಿಗೂ ಒಂದು ಗುಡ್ ನ್ಯೂಸ್ ಸಿಕ್ತಾ ಇದೆ ನೀವು ಕೂಡ ಐ ಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಕಡಿಮೆ ಬೆಲೆಯಲ್ಲಿ  ಸಿಗುತ್ತಿತ್ತು ಕೇವಲ ಸ್ಮಾರ್ಟ್ಫೋನ್ ಬೆಲೆಯಲ್ಲಿ ಐಫೋನ್ ಕೊಳ್ಳಬಹುದಾಗಿದೆ  ಐಫೋನ್ ಕೊಳ್ಳಲು ಇದೆ ಕೊನೆಯ ಅವಕಾಶ ಲೇಖನವನ್ನು  ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.

WhatsApp Group Join Now
Telegram Group Join Now

ಐಫೋನ್ ಖರೀದಿಸಲು ಬಯಸುತ್ತಿರುವವರಿಗೆ ಒಂದು ದೊಡ್ಡ ಗುಡ್ ನ್ಯೂಸ್.

ಸದ್ಯ ಈಗಾಗಲೇ ಐಫೋನ್ ಪ್ರಿಯರು ಹೆಚ್ಚಾಗಿದ್ದು ಐಫೋನ್ ಖರೀದಿಸಲೇಬೇಕು ಎಂದು ಕನಸು ಕಟ್ಟಿದ್ದಾರೆ ಇದರ ಮಧ್ಯೆ ಐಫೋನ್ ಕೂಡ ಪ್ರತಿ ವರ್ಷವೂ ಒಂದೊಂದು ಹೊಸ ಹೊಸ ಮೊಬೈಲ್ ಗಳನ್ನು ಲಾಂಚ್ ಮಾಡುತ್ತಿದ್ದು ಇದೀಗ ಕೆಲವೇ ದಿನಗಳ ಹಿಂದೆ ಅಷ್ಟೇ  ಐಫೋನ್ 15 ಕೂಡ ಲಾಂಚ್ ಮಾಡಿದೆ ಇದರ  ಬೆನ್ನಲ್ಲೇ ಐ ಫೋನ್ ಕಂಪನಿಯು ಬೇರೆ ಮೊಬೈಲ್ಗಳ ಅಂದರೆ 11 12 13 14 ಸೀರೀಸ್ ಮೊಬೈಲ್ ಗಳ ಬೆಲೆಗಳನ್ನು ಕಡಿಮೆ ಮಾಡಿದ್ದು ಇದೀಗ ಐಫೋನ್ ಖರೀದಿಸಬೇಕು ಎಂಬವರಿಗೆ ಬಾರ ಕಡಿಮೆಯಾಗಿದೆ ಅಂದರೆ ಕೇವಲ ಸ್ಮಾರ್ಟ್ ಫೋನ್ ಖರೀದಿಸುವ ಹಣದಲ್ಲಿ ಈಗ ನೀವು ಐಫೋನ್ ಖರೀದಿಸಬಹುದಾಗಿದೆ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

ಐಫೋನ್ 13  ಖರೀದಿಸಲು ಇದೇ ಒಳ್ಳೆಯ ಅವಕಾಶ ಕೇವಲ 40,000 ಕ್ಕೆ ಸಿಗಲಿದೆ ಐಫೋನ್ 13.?

 ಹೌದು ಈಗಾಗಲೇ ತಿಳಿಸಿದ ಹಾಗೆ ಐಫೋನ್ ಕಂಪನಿಯು ಕೆಲವೇ ದಿನಗಳ ಹಿಂದೆ ಅಷ್ಟೇ, ಐಫೋನ್ 15 ಬಿಡುಗಡೆ ಮಾಡಿದ್ದು ಇದೀಗ ಹಿಂದಿನ ಸೀರೀಸ್ಗಳ ಮೊಬೈಲ್ ಬೆಲೆಯನ್ನು ಕಡಿಮೆ ಮಾಡಿದೆ ಇದರಿಂದ ಪ್ರತಿ ಮೊಬೈಲ್ಗಳ ಬೆಲೆಯಲ್ಲಿ 8 ರಿಂದ 10 ಸಾವಿರ ಕಡಿಮೆಯಾಗಿದೆ ಇದೀಗ ಐಫೋನ್ 13 ಆನ್ಲೈನ್ ನಲ್ಲೆ ನಿಮಗೆ  70000 ಇದ್ದ ಈ ಮೊಬೈಲ್ ಕೇವಲ  52000 ಕ್ಕೆ ಸಿಗುತ್ತಿದೆ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ನಿಮಗೆ ಇದೇ ಮೊಬೈಲ್ ಕೇವಲ 40,000 ಕ್ಕೆ ಸಿಗಲಿದೆ.

 ಅವರು ಇನ್ನು ಕೆಲವೇ ದಿನಗಳಲ್ಲಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಇರುವ ಕಾರಣ ಎಲ್ಲಾ ವಸ್ತುಗಳಿಗೂ ಸುಮಾರು 25 ರಿಂದ 30% ನಷ್ಟು ರಿಯಾಯಿತಿಗಳನ್ನು ನೀಡಲಾಗುತ್ತದೆ ಇದರಿಂದ 52000 ಇರುವ ಐಫೋನ್ 13 ಕೇವಲ 40 ರಿಂದ  42000ದಲ್ಲಿ ಸಿಗುವ ಸಾಧ್ಯತೆ ಇದೆ ಹಾಗೂ ನೀವೇನಾದರೂ ಐಸಿಐಸಿಐ ಬ್ಯಾಂಕ್ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿದ್ದರೆ 2,000 ರಿಯಾಯಿತಿ ಯೊಂದಿಗೆ ಐಫೋನ್ 13 ಅನ್ನು ಕಡಿಮೆ ಬೆಲೆಯಲ್ಲಿಯೇ ಖರೀದಿಸಬಹುದು.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ಏನೆಲ್ಲಾ ಕಡಿಮೆ ಬೆಲೆಗೆ ಸಿಗಲಿದೆ.

 ನಿಮಗೆಲ್ಲ ಗೊತ್ತಿರುವ ಹಾಗೆ ಫ್ಲಿಪ್ಕಾರ್ಟ್ ಬಿಗ್ ಬಿಲ್ಡರ್ಸ್ ವರ್ಷಕ್ಕೆ ಒಂದು ಬಾರಿ ನಡೆಯುವ ಒಂದು ದೊಡ್ಡ ಆನ್ಲೈನ್ ಶಾಪಿಂಗ್ ಆಗಿದೆ ಇದರಲ್ಲಿ ಎಲ್ಲಾ ವಸ್ತುಗಳ ಮೇಲೆಯೂ ಸುಮಾರು 25ರಿಂದ 30 ಪರ್ಸೆಂಟ್ ನಷ್ಟು ರಿಯಾಯಿತಿಯನ್ನು ಕೊಡಲಾಗುತ್ತದೆ ಇದರಿಂದ  ಎಲ್ಲ ವಸ್ತುಗಳ ಬೆಲೆಯು ಕಡಿಮೆಯಾಗಲಿದೆ ಹೆಚ್ಚಾಗಿ ಮೊಬೈಲ್ ಗಳ ಬೆಲೆ ಬಹಳಷ್ಟು ಕಡಿಮೆಯಾಗಲಿದ್ದು ನೀವು ಕೂಡ ಮೊಬೈಲ್ ಗಳನ್ನು ಮತ್ತು  ಇನ್ನೂ ಇತರ ಯಾವುದೇ ವಸ್ತುಗಳನ್ನು ಖರೀದಿಸಬೇಕು ಎಂದುಕೊಂಡಿದ್ದರು ಫ್ಲಿಪ್ಕಾರ್ಟ್ ಬಿಗ್ ಬಿಲೆಂಡರ್ಸ್ ನಲ್ಲಿ ಖರೀದಿಸಬಹುದು.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಶುರುವಾಗುವುದು ಯಾವಾಗ.?

ಸದ್ಯ ಈಗಾಗಲೇ ಈ ಬಗ್ಗೆ ಫ್ಲಿಪ್ಕಾರ್ಟ್ ಕಂಪನಿಯು ಪ್ರಚಾರ ನೀಡುತ್ತಿದ್ದು ಇದೆ ಸೆಪ್ಟೆಂಬರ್ 23ನೇ ದಿನಾಂಕದಿಂದ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಶುರುವಾಗಲಿದೆ ಇದರಲ್ಲಿ ಈಗಾಗಲೇ ತಿಳಿಸಿದ ಹಾಗೆ ನೀವು ಖರೀದಿಸಬೇಕು ಎಂದುಕೊಂಡಿರುವಂತಹ ಎಲ್ಲಾ ವಸ್ತುಗಳು ಸಹ ಕಡಿಮೆ ಬೆಲೆಯಲ್ಲಿ ಸಿಗಲಿದೆ ಅಂದರೆ ಪ್ರತಿ ವಸ್ತುವಿನ ಮೇಲೆ ಸುಮಾರು 25 ರಿಂದ 30 ಪರ್ಸೆಂಟ್ ರಿಯಾಯಿತಿ ಸಿಗಲಿದ್ದು ಇನ್ನೂ ಕೆಲವು ವಸ್ತುಗಳಿಗೆ 50 ರಿಂದ 70 ಪರ್ಸೆಂಟ್ ನಷ್ಟು ರಿಯಾಯಿತಿ ಸಿಗುವ ಸಾಧ್ಯತೆ ಇದೆ ನೀವು ಕೂಡ ಐಫೋನ್ 13 ಖರೀದಿಸಬೇಕು ಎಂದುಕೊಂಡಿದ್ದಲ್ಲಿ ಈ ಅವಕಾಶ ಮಿಸ್ ಮಾಡ್ಕೋಬೇಡಿ ಧನ್ಯವಾದಗಳು…

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

 

Leave a Comment