ಎಲ್ಲರಿಗೂ ನಮಸ್ಕಾರ. ಬಿಗ್ ಬಾಸ್ ಸೀಸನ್ ಹತ್ತರ ಈ ನಾಲ್ಕನೇ ವಾರದಲ್ಲಿ ಒಂದು ಎಲಿಮಿನೇಷನ್ ಆಗಿದೆ ಇನ್ನು ಈ ವಾರದ ಎಲಿಮಿನೇಷನ್ಗಾಗಿ ಮನೆಯ ಸ್ಪರ್ಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು ಇದರಲ್ಲಿ ಯಾರು ಕೂಡ ಊಹಿಸದ ಸ್ಪರ್ಧಿ ಈ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ ಹಾಗಾದರೆ ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರದಲ್ಲಿ ಮೂರನೇ ಎಲಿಮಿನೇಟ್ ಸ್ಪರ್ಧಿ ಆಗಿ ಹೊರ ಹೋಗುತ್ತಿರುವ ಸ್ಪರ್ಧಿ ಯಾರು ಎಂಬ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಮನೆಯಿಂದ ಈ ವಾರ ಟಾಪ್ ಸ್ಪರ್ದಿ ಔಟ್.!
ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರದ ದಸರ ಹಬ್ಬದ ಪ್ರಯುಕ್ತ ಎಲಿಮಿನೇಷನ್ ಇರಲಿಲ್ಲ ಇನ್ನು ಈ ವಾರದಲ್ಲಿ ಎಲಿಮಿನೇಷನ್ ಇರುವ ಕಾರಣ ಮನೆಯ ಸ್ಪರ್ಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ ಇದರಲ್ಲಿ ನೆನ್ನೆಯ ಇವರ ಕಿಚ್ಚನ ಪಂಚಾಯಿತಿಯಲ್ಲಿ ಇಬ್ಬರು ಸ್ಪರ್ದಿಗಳು ಸೇಫ್ ಕೂಡ ಹಾಕಿದ್ದಾರೆ ಇನ್ನು ಉಳಿದ ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿ ಇವತ್ತು ಕಿಚ್ಚನ ಪಂಚಾಯಿತಿಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಬೇಕಾಗಿದೆ.
ಹೌದು ಈ ವಾರ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಅತಿ ಕಡಿಮೆ ವೋಟ್ಗಳನ್ನು ಪಡೆದುಕೊಂಡು ಬಿಗ್ ಬಾಸ್ ಮನೆಯ ಅತಿ ಚಿಕ್ಕ ಹುಡುಗನಾದ ಬುಲೆಟ್ ರಕ್ಷಕ್ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ಎಲಿಮಿನೇಷನ್ ಅನ್ನು ಯಾರು ಕೂಡ ಊಹಿಸಿರಲಿಲ್ಲ ಈ ಸ್ಪರ್ಧಿ ಆಗುತ್ತಾನೆ ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ ಅಂತಹ ಸ್ಪರ್ಧಿ ಈ ವಾರ ಅತಿ ಕಡಿಮೆ ವೋಟ್ ಪಡೆದು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ವಾರದ ಎಲಿಮಿನೇಷನ್ ಇಂದ ಮನೆ ಮಂದಿಗೆಲ್ಲ ಶಾಕ್.?
ಹೌದು ಈಗಾಗಲೇ ತಿಳಿಸಿದ ಹಾಗೆ ಈ ವಾರ ಬುಲೆಟ್ ರಕ್ಷಕ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಈ ವಾರದ ಎಲಿಮಿನೇಷನ್ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕೂಡ ಶಾಕ್ ನೀಡಿದೆ ಏಕೆಂದರೆ ಬುಲೆಟ್ ರಕ್ಷಕ್ ಸೀಸನ್ ಹತ್ತಕ್ಕೆ ಎಂಟ್ರಿ ಕೊಟ್ಟ ಮೊದಲನೇ ದಿನದಿಂದಲೂ ಕೂಡ ಕೆಲವು ವ್ಯಕ್ತಿಗಳ ಜೊತೆ ಅಂದರೆ ಒಂದು ತಂಡ ರಚನೆ ಮಾಡಿಕೊಂಡು ಆ ತಂಡದಿಂದ ಗುರುತಿಸಿಕೊಳ್ಳುತ್ತಿದ್ದರು, ಹಾಗೆ ಅವರಿಂದ ಮೊದಲನೇ ವಾರದಿಂದಲೂ ಕೂಡ ಯಾವುದೇ ಉತ್ತಮ ಆಟಗಳು ಕಂಡು ಬರುತ್ತಿರಲಿಲ್ಲ ಹಾಗಾಗಿ ಕರ್ನಾಟಕ ಜನತೆ ಅತಿ ಕಡಿಮೆ ಹೊಟ್ ನೀಡಿ ಬಿಗ್ ಬಾಸ್ ಮನೆಯಿಂದ ಹೊರ ತಂದಿದೆ ಆದರೆ ಮನೆಯ ಸ್ಪರ್ಧಿಗಳ ಜೊತೆ ಇದ್ದ ಅವರ ಬಾಂಧವ್ಯದಿಂದ ಮನೆ ಸ್ಪರ್ಧಿಗಳಿಗೆ ಬುಲೆಟ್ ರಕ್ಷಕ್ ಈ ವಾರ ಎಲಿಮಿನೇಟ್ ಆಗಿರುವುದು ಶಾಕ್ ನೀಡಿದೆ.
ಇನ್ನು ನೆನ್ನೆ ನಡೆದ ಕಿಚ್ಚನ ಪಂಚಾಯತಿಯಲ್ಲೂ ಕೂಡ ಬುಲೆಟ್ ರಕ್ಷಕ್ ಅವರ ಆಟ ಮನೆಯಲ್ಲಿ ಅಷ್ಟಾಗಿ ಇಲ್ಲ ಎಂಬ ಮಾತು ಕೂಡ ಕೇಳಿ ಬಂದಿತ್ತು ಅದನ್ನು ಸ್ವತಹ ಬುಲೆಟ್ ರಕ್ಷಕವರೇ ಕೂಡ ಒಪ್ಪಿಕೊಂಡಿದ್ದರು. ಇನ್ನು ಇವತ್ತಿನ ಕಿಚ್ಚನ ಪಂಚಾಯತಿಯಲ್ಲಿ ನಾಲ್ಕನೇ ಎಲಿಮಿನೇಷನ್ ನಲ್ಲಿ ಬುಲೆಟ್ ರಕ್ಷಕ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ