PM Kisan ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಆರಂಭ.! ಫಲಾನುಭವಿಗಳ ಲಿಸ್ಟ್ ಇಲ್ಲಿದೆ.? 

ಎಲ್ಲರಿಗೂ ನಮಸ್ಕಾರ.  ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ಸದ್ಯ ದಿನಾಂಕ ನಿಗದಿಯಾಗಿದೆ ಇನ್ನು ಹಣ ಬಿಡುಗಡೆಗೆ  ದಿನಗಣನೆ ಆರಂಭವಾಗಿದ್ದು ಇದೀಗ ಪಿ ಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಲಿಸ್ಟ್ ಕೂಡ ಬಿಡುಗಡೆ ಮಾಡಲಾಗಿದೆ. ಹೌದು ಕೇಂದ್ರ ಸರ್ಕಾರದಿಂದ ರೈತರಿಗಾಗಿ ಮತ್ತು ರೈತರ ಆರ್ಥಿಕ ನೆರವಿಗಾಗಿ ಕೆಲವು ಯೋಜನೆಗಳನ್ನು ಜಾರಿ ಮಾಡಿದೆ ಅದರಲ್ಲಿ ಈ ಪಿಎಂ ಕಿಸಾನ್ ಯೋಜನೆ ಕೂಡ ಒಂದು, ಇದರಲ್ಲಿ ಎಲ್ಲಾ ರೈತರು ಕೂಡ ಪ್ರತಿ ವರ್ಷಕ್ಕೆ ಆರು ಸಾವಿರದಂತೆ ಮೂರು ಕಂತಿನಲ್ಲಿ ಎರಡೆರಡು ಸಾವಿರದಂತೆ ಹಣವನ್ನು ಪಡೆಯುತ್ತಿದ್ದು ಈಗಾಗಲೇ 14 ಕಂತಿನ ಹಣ ರೈತರ ಬ್ಯಾಂಕ್ ಖಾತೆಗೆ ಯಶಸ್ವಿಯಾಗಿ ಜಮಾ ಆಗಿದೆ ಇನ್ನು 2023 ನೇ ಸಾಲಿನ 15ನೇ ಕಂತಿನ ಹಣ ಬಿಡುಗಡೆ ಆಗಬೇಕಾಗಿದ್ದು  ಇದೀಗ ದಿನಗಣನೆ ಆರಂಭವಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ: Business loan: ಯಾವುದೇ ಗ್ಯಾರೆಂಟಿ ಇಲ್ಲದೆ ಕೇಂದ್ರ ಸರ್ಕಾರದಿಂದ 50,000 ಸಾಲ ಸೌಲಭ್ಯ.!  ಈಗಲೇ ಅರ್ಜಿ ಸಲ್ಲಿಸಿ.?

PM Kisan ಯೋಜನೆಯ 15ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಆರಂಭ.!

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಇನ್ನು ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲಿರುವ ಫಲಾನುಭವಿಗಳ ಲಿಸ್ಟ್ ಕೂಡ ಬಿಡುಗಡೆ ಆಗಿದ್ದು ರೈತರಿಗೆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಲು ಕೇಂದ್ರದಿಂದ ಸೂಚಿಸಿದೆ ಇನ್ನು 2023 ನೇ ಸಾಲಿನ ಮೂರನೇ ಕಂತಿನ ಹಣ ಅಂದರೆ 15ನೇ ಕಂತಿನ 2000 ಹಣ ಇದೆ ನವೆಂಬರ್ ಕೊನೆಯ ವಾರದಲ್ಲಿ  ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ ಆಗಲಿದೆ.

 ಪಿಎಂ ಕಿಸಾನ್ ಯೋಜನೆಯ  15ನೇ ಕಂತಿನ ಹಣ ಪಡೆಯಲು ಸರ್ಕಾರದಿಂದ ರೈತರಿಗೆ ಒಂದು ಸೂಚನೆಯನ್ನು ನೀಡಲಾಗಿದೆ,  ಪಿಎಮ್ ಕಿಸಾನ್ ಯೋಜನೆಯ ಹಣ ಪಡೆಯಲು ಕೆವೈಸಿ ಅಪ್ಡೇಟ್ ಮಾಡಿರುವವರಿಗೆ ಮಾತ್ರ ಹಣ ಸಿಗುತ್ತದೆ ಇನ್ನು ಕೆವೈಸಿ ಅಪ್ಡೇಟ್ ಮಾಡದವರು ಮತ್ತು ಆಧಾರ್ ದಾಖಲೆಯಲ್ಲಿರುವ ಹೆಸರಿನ ಪ್ರಕಾರ ನೋಂದಣಿ ಮಾಡದವರ ಖಾತೆಗಳಿಗೂ ಹಣ ಸಿಗುವುದಿಲ್ಲ ಹಾಗಾಗಿ ಎಲ್ಲರೂ ಕೂಡ ಕೆವೈಸಿ ಮಾಡಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ,  ಹಾಗೆ ಆನ್ಲೈನ್ ಮೂಲಕ ಕೆವೈಸಿ ಅಪ್ಡೇಟ್ ಮಾಡಲು ಸರ್ಕಾರ ವಿವಿಧ ಮಾರ್ಗಗಳನ್ನು ಕೂಡ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಪಿಎಮ್ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಪಡೆಯಲು ಕೆವೈಸಿ ಕಡ್ಡಾಯ.?

ಪ್ರಧಾನ ಮಂತ್ರಿ ಕಿಸಾನ್ ಸಮಾ ನಿಧಿ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ ದೀಪಾವಳಿ ಹಬ್ಬದ ಬಳಿಕ ಆಗಲಿದೆ ವರದಿಗಳ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ ರೈತರ ಖಾತೆಗೆ 2012 ಹಣ ವರ್ಗಾವಣೆ ಆಗಬಹುದು ಇನ್ನು ಈಗಾಗಲೇ 14ನೇ ಹಣ ಯಶಸ್ವಿಯಾಗಿ ಎಲ್ಲರ ಬ್ಯಾಂಕ್ ಖಾತೆ ತಲುಪಿದ್ದು 15ನೇ ಕಂತಿನ ಹಣ ಬಿಡುಗಡೆಗೆ ದಿನಗಡನೆ ಆರಂಭವಾಗಿದೆ.

 ಹಾಗೆ ಪಿಎಂಕೆ ಸಾವನ್ ಯೋಜನೆಯ ಫಲಾನುಭವಿಗಳು ಈ ಕೆವೈಸಿ ಮಾಡಿಸುವುದು ಕಡ್ಡಾಯ ಕೆವೈಸಿ ಅಪ್ಡೇಟ್ ಮಾಡಿರುವವರಿಗೆ ಮಾತ್ರವೇ ಹಣ ಸಿಗುತ್ತದೆ ಇನ್ನು ಕೆವೈಸಿ ಅಪ್ಡೇಟ್ ಮಾಡದವರು ಮತ್ತು ಆಧಾರ್ ದಾಖಲೆಯಲ್ಲಿರುವ ಹೆಸರಿನ ಪ್ರಕಾರ ನೋಂದಣಿ ಮಾಡದವರ ಖಾತೆಗಳಿಗೂ ಹಣ ಸಿಗುವುದಿಲ್ಲ ಹಾಗಾಗಿ ಆನ್ಲೈನ್ ಮೂಲಕ ಕೆವೈಸಿ ಅಪ್ಡೇಟ್ ಮಾಡಲು  ಸರಕಾರ ಕೊನೆಯ ಸೂಚನೆ ನೀಡಿದೆ.  ಮತ್ತು  ಕೆವೈಸಿ ಮಾಡಿಸಲು ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಕೆವೈಸಿ ಅಪ್ಡೇಟ್ ಮಾಡಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: Business loan: ಯಾವುದೇ ಗ್ಯಾರೆಂಟಿ ಇಲ್ಲದೆ ಕೇಂದ್ರ ಸರ್ಕಾರದಿಂದ 50,000 ಸಾಲ ಸೌಲಭ್ಯ.!  ಈಗಲೇ ಅರ್ಜಿ ಸಲ್ಲಿಸಿ.?

ಕೆವೈಸಿ ಅಪ್ಡೇಟ್ ಆಗಿರುವ ಫಲಾನುಭವಿಗಳ ಪಟ್ಟಿ ಬಿಡುಗಡೆ.?

ಪಿ ಎಮ್ ಕಿಸಾನ್ ಯೋಜನೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ ಇನ್ನು 15ನೇ ಕಂತಿನ ಹಣ ಬಿಡುಗಡೆ ಇದೇ ನವೆಂಬರ್ ಕೊನೆಯ ವಾರದಲ್ಲಿ ರೈತರ ಕೈ ಸೇರುತ್ತಿದ್ದು  ಇದೀಗ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿರುವ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ.

  • ಮೊದಲು ಪಿಎಂ ಕಿಸಾನ್ ಯೋಜನೆಯ  ಪೋರ್ಟಲ್ ಗೆ ಭೇಟಿ ನೀಡಿ. pmkisan.gov.in 
  •  ಪೋರ್ಟಲ್ ನಲ್ಲಿ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ ಅಲ್ಲಿ ಹಲವು ಟ್ಯಾಬ್ ಗಳನ್ನು ನೋಡಬಹುದು ಅದರಲ್ಲಿ ಬೆನಿಫಿಷಿಯರಿ ಲಿಸ್ಟ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ
  •  ನಂತರ ಅದರಲ್ಲಿ ರಾಜ್ಯ ಜಿಲ್ಲೆ ತಾಲೂಕು ಅಂತಿಮವಾಗಿ ಗ್ರಾಮವನ್ನು ಆಯ್ಕೆ ಮಾಡಿ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ
  •  ಕೊನೆಯದಾಗಿ ಇಲ್ಲಿ ನೀವು ನಮೂದಿಸಿರುವ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು ಇದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ 15ನೇ ಕಂತಿನ ಹಣ ನೇರವಾಗಿ ಜಮಾ ಆಗುತ್ತದೆ ಒಂದು ವೇಳೆ ಇದರಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಈಗಲೇ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಪಿಎಂ ಕಿಸಾನ್ ಯೋಜನೆಯ ಕೆವೈಸಿ ಮಾಡಿಸಿ ಧನ್ಯವಾದಗಳು.

ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: 2 ಲಕ್ಷ ರೂಪಾಯಿವರೆಗೆ ಸಿಗುತ್ತೆ ಪರ್ಸನಲ್ ಲೋನ್ ! ಆಧಾರ್ ಕಾರ್ಡ್ ಇದ್ರೆ ಸಾಕು, ಈ ಕೂಡಲೇ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಿ.

Leave a Comment