ಎಲ್ಲರಿಗೂ ನಮಸ್ಕಾರ. ಕೇಂದ್ರ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರ ಮಾಡುವವರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯವನ್ನು ನೀಡಲಿದೆ. ಪ್ರಧಾನ ಮಂತ್ರಿ ಯೋಜನೆಗಳ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅನುಕೂಲವಾಗುವಂತಹ ಹಲವು ಯೋಜನೆಗಳು ಇವೆ ಅದರಲ್ಲಿ ಇದು ಕೂಡ ಒಂದು ಇದರಲ್ಲಿ ಹುಟ್ಟಿದ ಮಗುವಿನಿಂದ ಸಾಯುವ ವೃದ್ಧರವರೆಗೂ ಅನುಕೂಲ ವಾಗುವಂತಹ ಹಲವು ಯೋಜನೆಗಳಿವೆ ಅಂತಹ ಯೋಜನೆಗಳಲ್ಲಿ ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ವ್ಯಾಪಾರಿಗು ಯಾವುದೇ ಗ್ಯಾರೆಂಟಿ ಇಲ್ಲದೆ ಐವತ್ತು ಸಾವಿರದವರೆಗೆ ಸಾಲ ಸೌಲಭ್ಯ ಸಿಗಲಿದೆ.
ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯ ಅಡಿ ನೀವೇನಾದ್ರು ಸಣ್ಣ ವ್ಯಾಪಾರ ಮಾಡುತ್ತಿರುವವರಾದರೆ ನಿಮ್ಮ ವ್ಯಾಪಾರವನ್ನು ಉತ್ತಮವಾಗಿ ವಿಸ್ತರಿಸಬೇಕು ಹೆಚ್ಚಿನ ಮಟ್ಟದಲ್ಲಿ ಲಾಭವನ್ನು ತೆಗೆಯಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಹಾಗೂ ಅದಕ್ಕೆ ಹಾರ್ದಿಕ ಸಮಸ್ಯೆ ಇದ್ದರೆ ಯಾವುದೇ ಗ್ಯಾರಂಟಿ ಇಲ್ಲದೆ ಈ ಯೋಜನೆಯಲ್ಲಿ ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆಯಬಹುದು ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500.? ಯುವನಿಧಿ ಯೋಜನೆಗೆ ಸರ್ಕಾರದಿಂದ ಅರ್ಜಿ ಆಹ್ವಾನ.?
ಯಾವುದೇ ಗ್ಯಾರೆಂಟಿ ಇಲ್ಲದೆ ಕೇಂದ್ರ ಸರ್ಕಾರದಿಂದ 50,000 ಸಾಲ ಸೌಲಭ್ಯ.!
ಈಗಾಗಲೇ ತಿಳಿಸಿರುವ ಹಾಗೆ ಕೇಂದ್ರ ಸರ್ಕಾರದ ಪಿಎಂ ಸ್ವಾನಿದಿ ಯೋಜನೆಯ ಅಡಿಯಲ್ಲಿ ಹೊಸದಾಗಿ ಸಣ್ಣ ವ್ಯಾಪಾರ ಶುರು ಮಾಡುವವರಿಗೆ ಮತ್ತು ಈಗಾಗಲೇ ಆರಂಭಿಸಿರುವ ಸಣ್ಣ ವ್ಯಾಪಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಆರ್ಥಿಕ ಹಣದ ಸಹಾಯವನ್ನು ಕೇಂದ್ರ ಸರ್ಕಾರದಿಂದ ಮಾಡಲಾಗುತ್ತಿದೆ ಹಾಗಾಗಿ ನೀವೇನಾದರೂ ವ್ಯಾಪಾರ ಆರಂಭಿಸಲು ಯೋಚಿಸಿದ್ದರೆ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ 50 ಸಾವಿರದವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹಾಗಾಗಿ ಈಗಲೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?
ಪಿಎಂ ಸ್ವನಿಧಿ ಯೋಜನೆ ಸಣ್ಣ ಸಣ್ಣ ಬಿಜಿನೆಸ್ ಮಾಡುವವರಿಗೆ ಈ ಯೋಜನೆಯ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡುವಂತಹ ಯೋಜನೆ ಇದಾಗಿದೆ. ಇನ್ನು ಈ ಯೋಜನೆಯನ್ನು ಜೂನ್ ಒಂದು 2020ರಲ್ಲಿ ಪ್ರಾರಂಭಿಸಲಾಗಿದ್ದು ಈ ಯೋಜನೆಯ ವಿಶೇಷತೆ ಏನೆಂದರೆ 10,000 ದಿಂದ 50,000 ದವರೆಗೆ 0 ಬಡ್ಡಿ ದರದಲ್ಲಿ ಸಾಲ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು ನಾವು ಬಡ್ಡಿಯನ್ನು ಕಟ್ಟುವುದರ ಬದಲು ಬಡ್ಡಿ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ.
ಇನ್ನು ಈ ಯೋಜನೆಯ ಅಡಿಯಲ್ಲಿ ಎಲ್ಲಾ ಕಾರ್ಮಿಕರು ಜೀರೋ ಬಡ್ಡಿ ದರದಲ್ಲಿ 50,000ದವರೆಗೆ ಹಂತ ಹಂತವಾಗಿ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಮತ್ತು ಈ ಯೋಜನೆ ಅಡಿಯಲ್ಲಿ ಏಳು ಪರ್ಸೆಂಟ್ ನಷ್ಟು ಬಡ್ಡಿ ಸಬ್ಸಿಡಿ ಅನ್ನು ಕೂಡ ಪಡೆಯಬಹುದು ಈ ಹಣವು ಜನಧನ್ ಖಾತೆಗೆ ಜಮಾ ಆಗುತ್ತದೆ ಅಂದರೆ ಈ ಯೋಜನೆಯ ಸಾಲಕ್ಕೆ ನಮಗೆ ಯಾವುದೇ ಬಡ್ಡಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?
ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.
- ಮೊದಲನೆಯದಾಗಿ ಸ್ವನಿಧಿ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
- ನಂತರ ಸ್ವನಿಧಿ ಯೋಜನೆಯ ಮುಖಪುಟ ತೆರೆಯುತ್ತದೆ ನಂತರ 50,000 ಅನ್ವಯಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು
- ಕ್ಲಿಕ್ ಮಾಡಿದ ನಂತರ ಹೊಸ ಪಟವು ನಿಮ್ಮ ಮುಂದೆ ತೆರೆಯುತ್ತದೆ
- ಈಗ ಎಲ್ಲಿ ಅಜಿದಾರರು ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು GET OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಸ್ವೀಕರಿಸುವ ಓಟಿಪಿ ಅನ್ನು ನಮೂದಿಸಬೇಕು
- ನಂತರ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕಾಗುತ್ತದೆ
- ಅಂತಿಮವಾಗಿ ನೀವು ಸಲ್ಲಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ, ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಮತ್ತು ರಶೀದಿಯಾದಿಗಳನ್ನು ಪಡೆಯಬೇಕಾಗುತ್ತದೆ
ಹೀಗೆ ನೀವು ಕೂಡ ಏನಾದರೂ ಸಣ್ಣ ವ್ಯಾಪಾರವನ್ನು ಮಾಡಬೇಕು ಹಾಗೆ ಇರುವ ವ್ಯಾಪಾರವನ್ನು ವಿಸ್ತರಿಸಬೇಕು ಎಂದು ಯೋಚನೆ ಮಾಡಿದ್ದರೆ ಸ್ವನಿಧಿ ಯೋಜನೆಯ ಅಡಿಯಲ್ಲಿ 50000 ವರೆಗೆ ಬಡ್ಡಿ ಇಲ್ಲದ ಸಾಲ ಸೌಲಭ್ಯವನ್ನು ಪಡೆದು ಈಗಲೇ ನಿಮ್ಮ ಬಿಸಿನೆಸ್ ಅನ್ನು ವಿಸ್ತರಿಸಿಕೊಳ್ಳಬಹುದು ಇನ್ನು ಕೇಂದ್ರ ಸರ್ಕಾರದಿಂದ ಈಗಾಗಲೇ ಅರ್ಜಿ ಸಲ್ಲಿಸಲು ಅವಕಾಶ ಕೂಡ ನೀಡಿದ್ದು ಅರ್ಜಿ ಸಲ್ಲಿಸಬಹುದಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500.? ಯುವನಿಧಿ ಯೋಜನೆಗೆ ಸರ್ಕಾರದಿಂದ ಅರ್ಜಿ ಆಹ್ವಾನ.?