Jio ಮತ್ತು Airtel ಕಂಪನಿ ಬೆವರಳಿಸಿದ BSNL.!
ಎಲ್ಲರಿಗೂ ನಮಸ್ಕಾರ..
BSNL best recharge plan: ಹೌದು ಭಾರತದ ಸರ್ಕಾರಿ ಟೆಲಿಕಾಂ ಕಂಪನಿ ಆಗಿರುವಂತಹ ಬಿಎಸ್ಎನ್ಎಲ್ ಕೆಲವು ಹೊಸ ಬದಲಾವಣೆಗಳನ್ನು ಮಾಡಿದೆ. ಈಗಾಗಲೇ ಬಿಎಸ್ಎನ್ಎಲ್ ಸಿಮ್ ಬಳಕೆದಾರರಿಗೆ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು ಇದರಿಂದ ಜಿಯೋ ಮತ್ತು ಏರ್ಟೆಲ್ ಕಂಪನಿಗಳಿಗೆ ಬೆವರಿಳಿಸಿದೆ. ಇದರ ಮಧ್ಯೆ ಇದೀಗ ಬಿಎಸ್ಎನ್ಎಲ್ ಕಂಪನಿಯು ಮತ್ತಷ್ಟು ಕೆಲವು ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು ಇದರಿಂದ ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಬಿಗ್ ಶಾಕ್ ನೀಡಿದಂತಾಗಿದೆ.
BSNL: ಭಾರತ್ ಸಂಚಾರ ನಿಗಮ್ ಲಿಮಿಟೆಡ್ ಟೆಲಿಕಾಂ ಕಂಪನಿಯು ಹಲವಾರು ಆಕರ್ಷಕ ಪ್ರಿಪೇಡ್ ಯೋಜನೆಗಳನ್ನು ಹೊಂದಿದೆ ಅಲ್ಲದೆ ಈ ಯೋಜನೆಗಳು ಕಡಿಮೆ ವೆಚ್ಚದಲ್ಲಿ ತನ್ನ ಗ್ರಹಗಳಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ ಆದರೆ ಇದೀಗ 150 ದಿನಗಳು ಮತ್ತು 180 ದಿನಗಳ ಮಾನ್ಯತೆ ಹೊಂದಿರುವ ಒಂದು ಹೊಸ ಯೋಜನೆ ಕೂಡ ಬಿಡುಗಡೆಯಾಗಿದ್ದು ನೀವು ಕೂಡ ಬಿಎಸ್ಎನ್ಎಲ್ ಬಳಕೆದಾರರಾಗಿದ್ದಾರೆ ಮತ್ತು ದೀರ್ಘವಾದಿ ವ್ಯಾಲಿಡಿಟಿ ಹೊಂದಿರುವ ಕಡಿಮೆ ವೆಚ್ಚದ ಯೋಜನೆಯನ್ನು ಬಯಸುತ್ತಿದ್ದರೆ ನೀವು ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲೇಬೇಕು. ಅಲ್ಲದೆ ನೀವು ಬಿಎಸ್ಎನ್ಎಲ್ ಸಿಮ್ ಅನ್ನು ಸೆಕೆಂಡರಿ ಸಿಮ್ ನ್ನ್ನಾಗಿ ಬಳಸುತ್ತಿದ್ದರೆ ಅದರ ಮಾನ್ಯತೆ ಕಾಪಾಡಿಕೊಳ್ಳಲು ಬಯಸುತ್ತಿದ್ದರೆ ಈ ಯೋಜನೆಯನ್ನು ಬಳಸಬಹುದು ಈ ಯೋಜನೆಯಲ್ಲಿ ಲಭ್ಯವಿರುವ ಎಲ್ಲಾ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.
BSNL ರೂ 397 ಪ್ರಿಪೇಡ್ ರಿಚಾರ್ಜ್ ಪ್ಲಾನ್.
ಈ ಮೇಲೆ ಹೇಳಿದಂತೆ ಬಿಎಸ್ಎಲ್ ನ 397 ಪ್ಲಾನ್ ಹೊಸ ರೀಚಾರ್ಜ್ ಪ್ಲಾನ್ ಆಗಿರುವುದಿಲ್ಲ ಇದು ಈ ಹಿಂದೆ 60 ದಿನಗಳ ವ್ಯಾಲಿಡಿಟಿ ಹೊಂದಿದ್ದ ರಿಚಾರ್ಜ್ ಪ್ಲಾನ್ ಆಗಿದ್ದು ಆದರೆ ಈಗ ಅದರ ಪ್ರಯೋಜನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿ ರಿಚಾರ್ಜ್ ನ ಮೊತ್ತವು ಒಂದೇ ಇದ್ದು ಇದರ ಪ್ರಯೋಜನಗಳನ್ನು ಸ್ವಲ್ಪ ಹೆಚ್ಚಳ ಮಾಡಲಾಗಿದೆ. ಹೌದು ಈ ಹಿಂದೆ ಇದೆ 397 ರಿಚಾರ್ಜ್ ಪ್ಲಾನ್ ನಲ್ಲಿ 60 ದಿನಗಳ ವ್ಯಾಲಿಡಿಟಿ ಹೊಂದಿಗೆ ಪ್ರತಿದಿನ ಎರಡು ಜಿಬಿ ಡಾಟಾ ಮತ್ತು ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್ಎಂಎಸ್ ಗಳು ಉಚಿತಗಳಿದ್ದು ಇದೀಗ ಈ ಪ್ಲಾನ್ ನಲ್ಲಿ ಎಲ್ಲರಿಗೂ ಶಾಕ್ ಆಗುವ ರೀತಿ ಹೊಸ ಪ್ಲಾನನ್ನು ಬಿಡುಗಡೆ ಮಾಡಿದ್ದಾರೆ.
BSNL ರೂ 397 ಪ್ರಿಪೇಡ್ ರಿಚಾರ್ಜ್ ಲ್ಯಾಂಡ್ನಲ್ಲಿ ಏನಿಲ್ಲ ಬದಲಾಗಿದೆ.?
ಈ ಯೋಜನೆಯು ದೀರ್ಘವಾದಿ ಮಾನ್ಯತೆ ಬಯಸುವವರಿಗೆ ಬಹಳ ಉಪಯೋಗವಾಗಲಿದ್ದು ಈ ಯೋಜನೆಯು 150 ದಿನಗಳು ಮತ್ತು 180 ದಿನಗಳ ಮಾನ್ಯತೆ ಹೊಂದಿದ್ದು ಈಗಾಗಲೇ ತಿಳಿಸಿದ ಹಾಗೆ ಪ್ರತಿದಿನ ಎರಡು ಜಿಬಿ ಡಾಟಾ ಮತ್ತು 100 ಎಸ್ಎಂಎಸ್ ಗಳು ಮತ್ತು ಅನಿಯಮಿತ ಕರೆ ಈ ಎಲ್ಲಾ ಪ್ರಯೋಜನಗಳನ್ನು ಕೇವಲ 397 ಗೆ ಪಡೆದುಕೊಳ್ಳಬಹುದಾಗಿದೆ ಇದರಿಂದ ಬಿಎಸ್ಎನ್ಎಲ್ ಸಿಮ್ ಬಳಕೆದಾರರಿಗೆ ಬಹಳ ಅನುಕೂಲವಾಗಲಿದ್ದು ದೇಶದ ಯಾವುದೇ ಟೆಲಿಕಾಂ ಕಂಪನಿಯು ಈ ಬೆಲೆಯಲ್ಲಿ ಈ ರೀತಿಯ ಪ್ರಯೋಜನವನ್ನು ಕೊಡಲು ಸಾಧ್ಯವಾಗುವುದಿಲ್ಲ ನೀವು ಕೂಡ ಬಿಎಸ್ಎನ್ಎಲ್ ಕಂಪನಿ ಬಳಕೆದಾರರಾಗಿದ್ದಾರೆ ಈ ಕೂಡಲೇ 397 ರೂಪಾಯಿ ರಿಚಾರ್ಜ್ ಮಾಡಿ 180 ದಿನಗಳ ವ್ಯಾಲಿಡಿಟಿ ಯೊಂದಿಗೆ ಆನಂದಿಸಿ ಧನ್ಯವಾದಗಳು…