ಎಲ್ಲರಿಗೂ ನಮಸ್ಕಾರ,

 

WhatsApp Group Join Now
Telegram Group Join Now

 ಕರ್ನಾಟಕ ಸರ್ಕಾರದಿಂದ ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ  ನೇಮಕಾತಿ ಕರೆಯಲಾಗಿದೆ.   ಅರ್ಹ ಅಭ್ಯರ್ಥಿಗಳು  ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆ,  ವಿದ್ಯಾರ್ಹತೆ, ಸ್ಥಳ ಮತ್ತು ಇನ್ನಿತರ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.  ಈ ಹುದ್ದೆಯನ್ನು ಕೇವಲ ಆನ್ಲೈನ್ ಮುಖಾಂತರ ನೀವು ಕುಳಿತಲ್ಲಿಯ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೀಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

 

 ವಯೋಮಿತಿ

  •  ಕನಿಷ್ಠ 18 ವರ್ಷ
  • ವೈದ್ಯಾಧಿಕಾರಿಗಳು :  ಗರಿಷ್ಠ 65 ವರ್ಷ
  •  ಶುಶ್ರೂಷಕಿಯರು :  ಗರಿಷ್ಠ 40 ವರ್ಷ
  •  ಪ್ರಯೋಗಶಾಲಾ ತಂತ್ರಜ್ಞರು :  ಗರಿಷ್ಠ 40 ವರ್ಷ

 

ವೇತನ

  •  ವೈದ್ಯಾಧಿಕಾರಿಗಳು : 43,142
  • ಶುಶ್ರೂಷಕಿಯರು : 13646
  • ಪ್ರಯೋಗಶಾಲಾ  ತಂತ್ರಜ್ಞರು : 13542
  •  

 ಆಯ್ಕೆ ವಿಧಾನ

  •  ಮೆರಿಟಾಧಾರದ ಮೇಲೆ  ದಾಖಲೆಗಳ ಪರಿಶೀಲನೆ  ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. 

 

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್  ವಿಳಾಸಕ್ಕೆ ಭೇಟಿ ನೀಡಿ  ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. 

 

ವೆಬ್ ಸೈಟ್ ಲಿಂಕ್ : https://karnatakjobinfo.com/

 

ಅರ್ಜಿ ಶುಲ್ಕ :  ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. 

 

ಹುದ್ದೆಯ ಹೆಸರು

  • ವೈದ್ಯಾಧಿಕಾರಿಗಳು
  •  ಶುಶ್ರೂಷಕಿಯರು
  •  ಪ್ರಯೋಗಶಾಲಾ ತಂತ್ರಜ್ಞರು

 

ಹುದ್ದೆಗಳ ಸಂಖ್ಯೆ : 12

  • ವೈದ್ಯಾಧಿಕಾರಿಗಳು : 4  ಹುದ್ದೆಗಳು
  •  ಶುಶ್ರೂಶಕಿಯರು :  4 ಹುದ್ದೆಗಳು
  •  ಪ್ರಯೋಗಶಾಲಾ  ತಂತ್ರಜ್ಞರು : 4  ಹುದ್ದೆಗಳು

 

ಉದ್ಯೋಗ ಸ್ಥಳ :  ಕೊಪ್ಪಳ ಜಿಲ್ಲೆ

 

 ವಿದ್ಯಾರ್ಹತೆ

  • ವೈದ್ಯಾಧಿಕಾರಿಗಳು :  ಎಂಬಿಬಿಎಸ್  ಪದವಿ ಉತ್ತೀರ್ಣರಾಗಿರಬೇಕು.  ಮತ್ತು ಇಂಟರ್ನ್ಶಿಪ್ ಪೂರ್ಣಗೊಳಿಸಿರಬೇಕು.  ಕಡ್ಡಾಯವಾಗಿ   ಕೆ ಎಂ ಸಿ ನೋಂದಣಿ ಆಗಿರಬೇಕು.
  • ಶುಶ್ರೂ ಶಕಿಯರು :  ಬಿ ಎಸ್ ಸಿ ನರ್ಸಿಂಗ್ ಅಥವಾ ಡಿಪ್ಲೋಮೋ ಇನ್ ನರ್ಸಿಂಗ್ ಪದವಿ ಹೊಂದಿರಬೇಕು.  ಕರ್ನಾಟಕ ನರ್ಸಿಂಗ್  ಕೌನ್ಸಿಲಿಂಗ್ ನಲ್ಲಿ  ಕಡ್ಡಾಯವಾಗಿ  ನೊಂದಣಿ ಆಗಿರಬೇಕು. 
  • ಪ್ರಯೋಗಶಾಲಾ   ತಂತ್ರಜ್ಞರು :  ಎಸ್ ಎಸ್ ಎಲ್ ಸಿ  ಅಥವಾ ತತ್ಸಮಾನ  ಪರೀಕ್ಷೆಯಲ್ಲಿ ತೇರ್ಗಡೆ  ಮತ್ತು ಕರ್ನಾಟಕ ರಾಜ್ಯ  ಅರೆವೈದ್ಯಕೀಯ  ಮಂಡಳಿಯು  ನಡೆಸುವ ತಂತ್ರಜ್ಞತೆಯಲ್ಲಿ ಮೂರು ವರ್ಷ ಡಿಪ್ಲೋಮೋದಲ್ಲಿ ಉತ್ತೀರ್ಣರಾಗಿರಬೇಕು.  ಪ್ರಯೋಗಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ  ಅರೆ ವೈದ್ಯಕೀಯ ಮಂಡಳಿಯಲ್ಲಿ ನೊಂದಣಿ ಹೊಂದಿರಬೇಕು.  ಅಥವಾ  ದ್ವಿತೀಯ ಪಿಯುಸಿ ಅಲ್ಲಿ  ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಹರೇ ವೈದ್ಯಕೀಯ  ಮಂಡಳಿಯು ನಡೆಸುವ ಎರಡು ವರ್ಷ ಪ್ರಯೋಗಶಾಲಾ  ತಂತ್ರಜ್ಞರ  ತರಬೇತಿಯನ್ನು ಪಡೆದಿರಬೇಕು.

 

 ಅರ್ಜಿ  ಸಲ್ಲಿಸುವ ದಿನಾಂಕ 

 ಅರ್ಜಿ ಸಲ್ಲಿಸಲು  ಪ್ರಾರಂಭದ ದಿನಾಂಕ : 04/08/2023

ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ : 18/08/2023

ಆಸಕ್ತಿ ಇರುವ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.  ಶುಭದಿನ. 

Leave a Comment