ಎಲ್ಲರಿಗೂ ನಮಸ್ಕಾರ..
ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಇದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಮಳೆಯ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ ಅದರಲ್ಲೂ ಮಳೆಯ ಕೊರತೆಯಿಂದ ರೈತರ ಮುಂಗಾರು ಬೆಳೆ ನಾಶ ಆಗಿದೆ, ಇದರ ಜೊತೆಗೆ ನಮ್ಮ ಕಾವೇರಿ ನೀರು ಕೂಡ ತಮಿಳುನಾಡು ಪಾಲಾಗಿದ್ದು ಸದ್ಯ ರಾಜ್ಯದ ಜನರಿಗೆ ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗೂ ಕೂಡ ಸಮಸ್ಯೆ ಉಂಟಾಗುವ ರೀತಿ ಸರ್ಕಾರ ಮಾಡಿದೆ ಇನ್ನು ಅರೆ ಬೆಳೆ ಬಂದಿರುವ ರೈತರು ಕೊನೆ ಬಾವಿ ಮೂಲಕ ನೀರು ಬಿಟ್ಟು ಬೆಳೆ ನಾಶ ಆಗದಂತೆ ಕಾಪಾಡಿಕೊಳ್ಳಲು ಸರ್ಕಾರದಿಂದ ವಿದ್ಯುತ್ ಪೂರೈಕೆ ಮಾಡದೆ ಸಮಸ್ಯೆ ಮಾಡುತ್ತಿದೆ. ಹಾಗಾಗಿ ರೈತರು ಸರ್ಕಾರಕ್ಕೆ ವಿದ್ಯುತ್ ಪೂರೈಸಲು ಪ್ರಶ್ನೆ ಮಾಡಿದರೆ ಇದೀಗ ರೈತರಿಗೆ ಸಂಕಷ್ಟ ನೀಡಿದೆ.
ಹೌದು ಸರ್ಕಾರದ ಗೃಹತ್ ಜ್ಯೋತಿ ಯೋಜನೆಯಿಂದ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದ್ದು ಇದರಿಂದ ರೈತರ ಕೃಷಿಗೆ ವಿದ್ಯುತ್ ಇಲ್ಲದಂತಾಗಿದೆ ಹಾಗಾಗಿ ರೈತರು ಸರ್ಕಾರಕ್ಕೆ ಮನವಿ ಮಾಡಿರುವ ಕಾರಣ ಸರ್ಕಾರವು ಪ್ರತಿದಿನ ಐದರಿಂದ ಎಂಟು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವುದಾಗಿ ತಿಳಿಸಿದ್ದು ಇದೀಗ ರೈತರಿಗೆ ವಿದ್ಯುತ್ ಪೂರೈಕೆ ವಿಷಯದಲ್ಲಿ ಬಿಗ್ ಶಾಕ್ ನೀಡಿದೆ ನೀವು ಕೂಡ ರೈತರಾಗಿದ್ದು ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?
ಬರದ ಸಂದರ್ಭದಲ್ಲಿ ರೈತರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ.?
ಕರ್ನಾಟಕ ರಾಜ್ಯ ಸರ್ಕಾರವು ಬರದ ಸಂದರ್ಭದಲ್ಲಿ ರೈತರಿಗೆ ವಿದ್ಯುತ್ ಪೂರೈಕೆ ಮಾಡದೆ ಸಮಸ್ಯೆ ನೀಡಿದೆ ಇದರ ಜೊತೆಗೆ ಇದೀಗ ರೈತರಿಗೆ ಬಹುದೊಡ್ಡ ಸಂಕಷ್ಟವನ್ನು ನೀಡಿದ್ದು ಇದೀಗ ರೈತರಿಗೆ ಸರ್ಕಾರ ಶಾಕ್ ನೀಡಿದಂತಾಗಿದೆ. ಈಗಾಗಲೇ ತಿಳಿಸಿರುವ ಹಾಗೆ ರಾಜ್ಯದಲ್ಲಿ ಮಳೆಯ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿ ಬೆಳೆ ನಾಶವಾಗುತ್ತಿದೆ ಹಾಗಾಗಿ ರೈತರಿಗೆ ಅವಶ್ಯಕವಾಗಿ ವಿದ್ಯುತ್ ಪೂರೈಕೆ ಬೇಕಾಗಿದೆ ಆದರೆ ಸರ್ಕಾರ ವಿದ್ಯುತ್ ಪೂರೈಕೆಯನ್ನು ಮಾಡುವುದಾಗಿ ತಿಳಿಸಿದ್ದು ಇದೀಗ ವಿದ್ಯುತ್ ಪೂರೈಕೆಗೆ ಶುಲ್ಕ ಪಾವತಿಸಬೇಕಾಗುತ್ತದೆ ಅಂದರೆ ಮನೆಯ ವಿದ್ಯುತ್ ಶುಲ್ಕ ನೀಡುವಂತೆ ಕೃಷಿ ಪಂಪ್ ಸೆಟ್ಗಳಲ್ಲಿ ಬಳಸುವ ವಿದ್ಯುತ್ ಕೂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬ ಆದೇಶ ನೀಡಿದ್ದು ಇದೀಗ ರೈತರಿಗೆಲ್ಲ ಶಾಕ್ ಆಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಇಲ್ಲ ಎಂದು ಸರ್ಕಾರದಿಂದ ಆದೇಶ.?
ರಾಜ್ಯ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲು ಬಡವರಿಗಾಗಿ ಮತ್ತು ರೈತರಿಗಾಗಿ ಈ ಸರ್ಕಾರ ಎಂದು ಹೇಳಿ ಚುನಾವಣೆ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ನೀಡಿ ಇದೀಗ ವಿದ್ಯುತ್ ಕೊರತೆಯಿಂದ ರೈತರಿಗೆ ವಿದ್ಯುತ್ ಪೂರೈಸಲು ಸಾಧ್ಯವಿಲ್ಲ ಎಂದು ಉತ್ತರ ನೀಡುತ್ತಿದೆ ನಂತರ ರೈತರ ಮನವಿಯ ಬಳಿಕ ಪ್ರತಿದಿನ 5 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದು ಇದೀಗ ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದಿಲ್ಲ ಸರ್ಕಾರವು ರೈತರಿಗಾಗಿ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದೆ ಆದ್ದರಿಂದ ರೈತರೇ ವಿದ್ಯುತ್ ಶುಲ್ಕವನ್ನು ಪಾವತಿಸಬೇಕು ಅಂದರೆ ಕೃಷಿ ಪಂಪ್ಸೆಟ್ ಗೆ ಬಳಸುವ ವಿದ್ಯುತ್ ಶುಲ್ಕ ನೀಡಬೇಕು ಎಂದು ಸರ್ಕಾರ ಆದೇಶ ನೀಡಲು ನಿರ್ಧರಿಸಿದೆ.
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?
ಇನ್ನು ರಾಜ್ಯದಲ್ಲಿ ಬರದ ಸ್ಥಿತಿ ಇದ್ದು ಸರ್ಕಾರ ಬರ ಪರಿಹಾರ ನೀಡುವುದಾಗಿ ಭರವಸೆ ಕೂಡ ನೀಡಿದ್ದು ಕೇಂದ್ರದಿಂದ ಬರ ಪರಿಹಾರದ ಹಣ ಬಂದಿಲ್ಲ ಎಂದು ಹೇಳುತ್ತಿದ್ದು ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಅಡಿ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡುವುದಾಗಿ ತಿಳಿಸಿದ್ದು ಇದೀಗ ಯಾವುದನ್ನು ಮಾಡದೆ ರೈತರ ಬಳಿಯೇ ಸರ್ಕಾರ ಹಣ ವಸೂಲಿ ಮಾಡಲು ನಿಂತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇನ್ನು ಸರ್ಕಾರದಿಂದ ಕೃಷಿ ವಿದ್ಯುತ್ ಬಳಕೆಗೆ ಶುಲ್ಕ ವಿಧಿಸಲು ಆದೇಶ ಹೊರಡಿಸಲಿದೆ ಎಂದು ಕಾದು ನೋಡಬೇಕಾಗಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ