Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! ಅದು ಕೇವಲ 10 ನಿಮಿಷದಲ್ಲಿ.?

ಎಲ್ಲರಿಗೂ ನಮಸ್ಕಾರ. 

Phonepe, Google pay & Paytm: ಸದ್ಯ ನಮ್ಮ ಭಾರತ ದೇಶದಲ್ಲಿ ಡಿಜಿಟಲ್ ಮೂಲಕ ವ್ಯವಹಾರ ಮಾಡಲು ಜನರು ಆಸಕ್ತಿ ತೋರಿಸುತ್ತಿದ್ದಾರೆ ಈಗಾಗಲೇ ಸಣ್ಣ ವ್ಯವಹಾರದಿಂದ ದೊಡ್ಡ ವ್ಯವಹಾರದ ವರೆಗೂ ಕೂಡ ಡಿಜಿಟಲ್ ಮೂಲಕವೇ ಹಣದ ವ್ಯವಹಾರಗಳು ನಡೆಯುತ್ತಿದ್ದು ಅಂದರೆ ಹಣದ ವರ್ಗಾವಣೆಗಳು ನಡೆಯುತ್ತಿದ್ದು ಫೋನ್ ಪೇ ಗೂಗಲ್ ಪೇ ಮತ್ತು ಪೇಟಿಎಂ ಗಳಂತಹ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಒಂದು ಸಿಹಿ ಸುದ್ದಿ ನೀಡಿದೆ.

WhatsApp Group Join Now
Telegram Group Join Now

 ಭಾರತ ದೇಶವನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳು ಡಿಜಿಟಲ್ ಇಂಡಿಯಾ ವನ್ನಾಗಿ ಮಾಡಬೇಕು ಎಂದು ಪ್ರತಿಯೊಬ್ಬ ಪ್ರಜೆಯು ತಮ್ಮ ಮೊಬೈಲ್ ನಲ್ಲಿಯೇ ವ್ಯವಹಾರಗಳನ್ನು ಮಾಡಬೇಕು ಹಾಗೂ ಹಣದ ವರ್ಗಾವಣೆಗಳನ್ನು ಮಾಡಬೇಕು ನಗದು ವಹಿವಾಟುಗಳನ್ನು ಕಡಿಮೆ ಮಾಡಬೇಕು ಎಂಬ ದೃಷ್ಟಿಯಿಂದ ಕೆಲವು ವರ್ಷ ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಈ ಡಿಜಿಟಲ್ ಪೇಮೆಂಟ್ ಬಳಕೆಯು ಕೂಡ ಒಂದಾಗಿದ್ದು ಇದೀಗ ಫೋರ್ಥ್ ಗೂಗಲ್ ಪೇ ಪೇಟಿಎಂ ಗಳಲ್ಲೂ ಕೂಡ ಸಾಲ ಸೌಲಭ್ಯ ಪಡೆಯುವಲು ಅವಕಾಶ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದ್ದು ಇದೀಗ ಎಲ್ಲರಿಗೂ ಕೂಡ ಕೇವಲ 10 ನಿಮಿಷದಲ್ಲಿ ನಮ್ಮ ಮೊಬೈಲ್ ನಲ್ಲಿ ಬಡ್ಡಿ ಇಲ್ಲದ ಸಾಲ ಪಡೆದುಕೊಳ್ಳಬಹುದಾಗಿದೆ ನೀವು ಕೂಡ ಸಾಲ ಪಡೆಯಬೇಕು ಎಂದುಕೊಂಡಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: RBI ಕಡೆಯಿಂದ 1000 ರೂಪಾಯಿ ನೋಟು ಮತ್ತೆ ಚಲಾವಣೆಗೆ ಬರಲಿದೆಯೇ ಎಂಬ ಬಗ್ಗೆ ಹೇಳಿಕೆ.! ಮತ್ತೆ ಚಲಾವಣೆಗೆ ಬರುತ್ತಾ, 1000ದ ನೋಟು.? 

Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! 

ನಮ್ಮ ಭಾರತದ ಬ್ಯಾಂಕುಗಳ ತಂದೆ ಎನಿಸಿಕೊಂಡಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರದ ಯೋಜನೆಯ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಗ್ರಾಹಕರಿಗಾಗಿ ಅದರಲ್ಲೂ ಡಿಜಿಟಲ್ ವ್ಯವಹಾರ ಮಾಡುತ್ತಿರುವ ಗ್ರಹಗಳಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಹೊಸ ಆದೇಶ ಹೊರಡಿಸಿದೆ.  ಹೌದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ಕೆಲವು ದಿನಗಳ ಹಿಂದೆ ಬ್ಯಾಂಕುಗಳ ಗ್ರಾಹಕರಿಗೆ ಮತ್ತು ಆನ್ಲೈನ್ ಬ್ಯಾಂಕುಗಳ ಗ್ರಾಹಕರಿಗೆ ಒಂದು ಹೊಸ ಅಪ್ಡೇಟ್ ನೀಡಿದೆ ಅದೇ  upi pay later. 

upi pay later ಮೂಲಕ ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನು ಕೂಡ ಬ್ಯಾಂಕ್ ನಲ್ಲಿ 10 ಸಾವಿರದವರೆಗೆ  ಅವರ ಸಿವಿಲ್ ಸ್ಕೋರ್ ಆಧಾರದ ಮೇಲೆ ಬಡ್ಡಿ ಇಲ್ಲದೆ ಸಾಲವನ್ನು ಪಡೆಯಬಹುದು ಹಾಗೆ ಆ ಹಣವನ್ನು ಒಂದು ತಿಂಗಳ ಒಳಗಾಗಿ  ಅವರು ಮತ್ತೆ ಮರುಪಾವತಿ ಮಾಡಬೇಕಾಗುತ್ತದೆ ಅದೇ ರೀತಿ ನಮ್ಮ ದೇಶ ಡಿಜಿಟಲ್ ಯುಗದ ಕಡೆಗೆ ಬದಲಾಗುತ್ತಿರುವ ಕಾರಣ ಡಿಜಿಟಲ್ ವ್ಯವಹಾರ ಮಾಡುತ್ತಿರುವವರಿಗೂ ಕೂಡ ಇದೇ ರೀತಿಯ  ಸೌಲಭ್ಯ ನೀಡಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರಿಗೂ ಕೂಡ ಇದೇ ರೀತಿಯ ಸೌಲಭ್ಯ ನೀಡಿದೆ.

 ಫೋನ್ ಪೇ ಗೂಗಲ್ ಪೇ ಮತ್ತು ಪೇಟಿಎಂ ಗಳಲ್ಲೂ ಕೂಡ upi pay later  ಬಳಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡಿದ್ದು ಇನ್ನು ಮುಂದೆ ನೀವು ನಿಮ್ಮ ಮೊಬೈಲ್ ನಲ್ಲಿ upi pay later  ಬಳಸಿ ಯಾವುದೇ ಬಡ್ಡಿ ಇಲ್ಲದೆ ಹತ್ತು ಸಾವಿರದವರೆಗೆ ನಿಮ್ಮ ಸಿವಿಲ್ ಸ್ಕೋರ್ನ ಮೇಲೆ ಸಾಲವನ್ನು ಪಡೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Phonepe, Google pay & Paytm ಗಳಲ್ಲಿ ಸಾಲ ಪಡೆಯುವುದು ಹೇಗೆ.?

Phonepe, Google pay & Paytm ಕೂಡ ಇನ್ನು ಮುಂದೆ ನಿಮ್ಮ ಮೊಬೈಲಲ್ಲಿ ಕೇವಲ 10 ನಿಮಿಷದಲ್ಲಿ 10,000ದವರೆಗೆ ನಿಮ್ಮ ಸಿವಿಲ್ ಸ್ಕೋರ್ ನ ಆಧಾರದ ಮೇಲೆ ಯುಪಿಐ ಪೈಲೆಟರ್ ಮೂಲಕ ಸಾಲ ಸೌಲಭ್ಯವನ್ನು ಪಡೆಯಬಹುದು ಹಾಗೂ ಆ ಹಣಕ್ಕೆ ಯಾವುದೇ ಬಡ್ಡಿಯನ್ನು ಕೂಡ ನೀವು ಕಟ್ಟುವ ಅವಶ್ಯಕತೆ ಇಲ್ಲ  ಆದರೆ ನೀವು ಸಾಲ ಪಡೆದಿರುವ  ಆ ಹಣವನ್ನು ಒಂದು ತಿಂಗಳ ಒಳಗಾಗಿ ನಿಮ್ಮ ಬ್ಯಾಂಕಿಗೆ ಮರುಪಾವತಿ ಮಾಡಬೇಕು ಇದರಿಂದ ನಿಮ್ಮ ಸಿವಿಲ್ ಸ್ಕೋರ್ ಮತ್ತಷ್ಟು ಹೆಚ್ಚಳ ಆಗುತ್ತಾ ಹೋಗುತ್ತದೆ ಹಾಗೆ ನಿಮ್ಮ ಸಾಲದ ಮೊತ್ತವು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

 ಇನ್ನು ಈ ಅಪ್ಲಿಕೇಶನ್ ಗಳಲ್ಲಿ ಸಾಲವನ್ನು ಪಡೆಯುವುದು ಬಹಳ ಸುಲಭವಾಗಿದ್ದು ಈಗಾಗಲೇ ಗೂಗಲ್ ಪೇ ಮತ್ತು ಪೇಟಿಎಂ ಗಳಲ್ಲಿ upi pay later ಆಪ್ಷನ್ ಸಿಗುತ್ತಿದ್ದು ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಕೇಳಲಾಗುತ್ತದೆ ಅದನ್ನು ಎಂಟರ್ ಮಾಡಿದರೆ ನಿಮ್ಮ ಸಿವಿಲ್ ಸ್ಕೋರ್ ತೋರಿಸುತ್ತದೆ  ಆ ಸಿವಿಲ್ ಸ್ಕೋರ್ನ ಆಧಾರದ ಮೇಲೆ ನೀವು ಎಷ್ಟು ಸಾಲ ಪಡೆಯಬಹುದು ಎಂಬ ಮಾಹಿತಿ ಸಿಗುತ್ತದೆ ಅಷ್ಟು ಹಣವನ್ನು ನೀವು ಕೇವಲ ಹತ್ತು ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಸಾಲವಾಗಿ ಪಡೆದುಕೊಳ್ಳಬಹುದು  ಹಾಗೂ ಆಹಾರವನ್ನು ಒಂದು ತಿಂಗಳ ಒಳಗಾಗಿ ನಿಮ್ಮ ಬ್ಯಾಂಕಿಗೆ ಪಾವತಿ ಮಾಡಿದರೆ ಅದನ್ನು ಬ್ಯಾಂಕ್ ಮೂಲಕ ತೆಗೆದುಕೊಳ್ಳಲಾಗುತ್ತದೆ.  ನಿಮಗೆ ಏನಾದರೂ ಎಮರ್ಜೆನ್ಸಿ 10 ಒಳಗಾಗಿ ಹಣ ಬೇಕಾಗಿದ್ದಲ್ಲಿ ಬೇರೆಯವರನ್ನು ಕೇಳುವ ಅವಶ್ಯಕತೆ ಇಲ್ಲ ನಿಮ್ಮ ಮೊಬೈಲ್ ನಲ್ಲಿ ಯಾವುದೇ ಬಡ್ಡಿ ಇಲ್ಲದೆ ಸುಲಭವಾಗಿ ತೆಗೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: RBI ಕಡೆಯಿಂದ 1000 ರೂಪಾಯಿ ನೋಟು ಮತ್ತೆ ಚಲಾವಣೆಗೆ ಬರಲಿದೆಯೇ ಎಂಬ ಬಗ್ಗೆ ಹೇಳಿಕೆ.! ಮತ್ತೆ ಚಲಾವಣೆಗೆ ಬರುತ್ತಾ, 1000ದ ನೋಟು.? 

Leave a Comment