ಬರ ಪರಿಹಾರದ  ಹಣ ಬಿಡುಗಡೆಗೆ ಸರಕಾರದಿಂದ ದಿನಾಂಕ ನಿಗದಿ.! ಪರಿಹಾರದ ಹಣ ಪಡೆಯಲು ಈ ದಾಖಲೆ ಕಡ್ಡಾಯ.?

ಎಲ್ಲರಿಗೂ ನಮಸ್ಕಾರ..  ಕರ್ನಾಟಕ ರಾಜ್ಯದ 2023 ನೇ ಸಾಲಿನ  ಬರ ಪರಿಹಾರ ಹಣ ಬಿಡುಗಡೆಗೆ ಸರ್ಕಾರ ಆದೇಶ ನೀಡಿದೆ  ಸದ್ಯ ರಾಜ್ಯದಲ್ಲಿ ಈ ಬಾರಿ ಹೆಚ್ಚು ಮಳೆ ಆಗದ ಕಾರಣ ರೈತರಿಗೆ ನೀರಿನ ಸಮಸ್ಯೆ ಉಂಟಾಗಿದೆ ಇದರಿಂದ ಸಾಕಷ್ಟು ಜಿಲ್ಲೆಗಳ ರೈತರ ಬೆಳೆ ಕೂಡ ನಾಶ ಆಗಿದೆ ಆ ಕಾರಣ ಸರ್ಕಾರದಿಂದ ಈಗಾಗಲೇ ರೈತರ ಬೆಳೆ ನಾಶದ ಪರ ಪರಿಹಾರ ಹಣ ನೀಡಲು ರಾಜ್ಯದ ಕೆಲವು ತಾಲೂಕುಗಳ ಹೆಸರನ್ನು ಬರಪರಿಹಾರ ಹಣವನ್ನು ಬಿಡುಗಡೆ ಮಾಡಲು ಈಗಾಗಲೇ ಆದೇಶ ಕೂಡ ನೀಡಿದೆ.

 ಇನ್ನು ಸರ್ಕಾರದಿಂದ ಆದೇಶ ನೀಡಿರುವ ತಾಲೂಕುಗಳ ಬರ ಪರಿಹಾರದ ಹಣ ಬಿಡುಗಡೆಗೆ ಇದೀಗ ದಿನಾಂಕ ನಿಗದಿ ಮಾಡಿದ್ದು ರೈತರು ಸರ್ಕಾರದ ಈ ಬರ ಪರಿಹಾರ ಹಣ ಪಡೆಯಲು ಕೆಲವು ದಾಖಲೆಗಳು ಕಡ್ಡಾಯ ಹಾ ದಾಖಲೆಗಳನ್ನು ಹೊಂದಿರುವ ರೈತರಿಗೆ ಮಾತ್ರ ಸಿಗಲಿದೆ ಬರ ಪರಿಹಾರದ ಹಣ ಎಂದು ಸೂಚನೆ ನೀಡಿದೆ ನೀವು ಕೂಡ ರೈತರಾಗಿದ್ದು ಸರ್ಕಾರದ ಬರ ಪರಿಹಾರದ ಹಣವನ್ನು ನೀವು ಕೂಡ ಪಡೆಯಬೇಕು ಎಂದುಕೊಂಡಿದ್ದರೆ ಈ ದಾಖಲೆ ಹೊಂದಿರುವುದು ಕಡ್ಡಾಯ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ:  Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! ಅದು ಕೇವಲ 10 ನಿಮಿಷದಲ್ಲಿ.?

ಬರ ಪರಿಹಾರದ  ಹಣ ಬಿಡುಗಡೆಗೆ ಸರಕಾರದಿಂದ ದಿನಾಂಕ ನಿಗದಿ.! 

ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಹೆಚ್ಚು ಮಳೆ ಆಗದ ಕಾರಣ ನೀರಿನ ಸಮಸ್ಯೆ ಉಂಟಾಗಿದ್ದು ರೈತರ ಬೆಳೆ ಹಾನಿ ಹಾಗಿದೆ ಆದ್ದರಿಂದ ಸರ್ಕಾರವು ರೈತರಿಗೆ ಬರ ಪರಿಹಾರ ಹಣ ನೀಡಲು ನಿರ್ಧರಿಸಿದ್ದು ಈಗಾಗಲೇ ಕೆಲವು ತಾಲೂಕುಗಳ ಹೆಸರುಗಳನ್ನು ತಿಳಿಸಿದೆ ಅಂತಹ ತಾಲೂಕುಗಳಿಗೆ 2023 ನೇ ಸಾಲಿನ ಬರ ಪರಿಹಾರ ಹಣ  ಸಿಗಲಿದ್ದು ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದೆ.

 ರಾಜ್ಯ ಸರ್ಕಾರವು ಬರ ಪರಿಹಾರ ನೀಡಲು ಕೇಂದ್ರ ಸರ್ಕಾರದ ಮೊರೆ ಹೋಗಿದ್ದು ಕೇಂದ್ರ ಸರ್ಕಾರದಿಂದ ರೈತರ ಬರ ಪರಿಹಾರಕ್ಕೆ ಹಣ ಬಿಡುಗಡೆ ಆಗಬೇಕಾಗಿದೆ ಇನ್ನು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಹಣ ಕಾಲಿಯಾಗಿದ್ದು ಕೇಂದ್ರ ಸರ್ಕಾರದ ಸಹಾಯಧನ ಬರಬೇಕಿದ್ದು ನವೆಂಬರ್ ಅಂತ್ಯದ ಒಳಗಾಗಿ ರಾಜ್ಯದ ರೈತರಿಗೆ ಬರ ಪರಿಹಾರ ಹಣ ಸಿಗಲಿದೆ ಇನ್ನು ರೈತರು ಈ ಬರ ಪರಿಹಾರ ಹಣವನ್ನು ಪಡೆಯಲು ಕೆಲವು ಕಡ್ಡಾಯ ದಾಖಲೆಗಳನ್ನು ಪಡೆಯಲಾಗುತ್ತದೆ ಆ ದಾಖಲೆಗಳು ಹೊಂದಿದವರಿಗೆ ಮಾತ್ರ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! ಅದು ಕೇವಲ 10 ನಿಮಿಷದಲ್ಲಿ.?

ಪರಿಹಾರದ ಹಣ ಪಡೆಯಲು ಈ ದಾಖಲೆ ಕಡ್ಡಾಯ.?

 ಪ್ರತಿ ಜನಸಾಮಾನ್ಯರಿಗೂ ಹೇಗೆ ಆಧಾರ್ ಕಾರ್ಡ್ ಗುರುತಿನ ಚೀಟಿ ಅಂಥಾ ಇರುತ್ತದೆಯೋ ಹಾಗೆ ಪ್ರತಿ ರೈತನಿಗೂ ಈ FID ಎಂಬುದು ಗುರುತಿನ ಚೀಟಿ ಆಗಿರುತ್ತದೆ. ಇದರ ಮೂಲಕ ರೈತರು ಸರ್ಕಾರದ ಪ್ರಯೋಜನಗಳನ್ನು ಪಡೆಯಬಹುದು.ಏನಾದರೂ ನೀವು FID ಗೆ ನೋಂದಾಯಿತ ಆಗದ್ದಿದರೆ ನೀವು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳದೇ ವಂಚಿತರಾಗುತ್ತಿರಿ.ಕೃಷಿ ಇಲಾಖೆಗೆ ಸಂಬಂಧಿಸಿದ ಮತ್ತು ಕೃಷಿಗೆ ಸಬಂದ ಪಟ್ಟ ಮಾಹಿತಿಗೆ Farmers Registration and unified beneficiary information systems (FRUITS ) ಇದರ ಅಡಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸುವುದು ರೈತರಿಗೆ ಕಡ್ಡಾಯವಾಗಿದೆ. ಅಂದರೆ FID ಮತ್ತು FRUITS ರೆಜಿಸ್ಟ್ರೇಷನ್ ಆಗಲೇ ಬೇಕು.ಕೃಷಿಕ ಈ ಒಂದು ಪೋರ್ಟಲ್ ಅಲ್ಲಿ ತನ್ನ ಕೃಷಿ ಜಮೀನಿನ ವಿವರಗಳನ್ನು ನೋಂದಾಯಿಸಿದರೆ ರೈತನಿಗೆ FID ನಂಬರ್ ಸಿಗುತ್ತದೆ. ಮತ್ತು ಸರ್ಕಾರ ನೀಡುವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆದರಿಂದ FID ಮಾಡದೆ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ FID ಮಾಡಿಸಬೇಕಾಗುತ್ತದೆ.

ಈ ಕೆಲಸಗಳನ್ನು ಮಾಡಿದ ರೈತರಿಗೆ ಮಾತ್ರ ಬರ ಪರಿಹಾರದ ಹಣ ಸಿಗಲಿದೆ ಒಂದು ವೇಳೆ ನೀವು ಈ ದಾಖಲೆ ಹೊಂದಿಲ್ಲದಿದ್ದರೆ ಈ ಮೇಲೆ ತಿಳಿಸಿದ ಹಾಗೆ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಕೇಂದ್ರಕ್ಕೆ ಹೋಗಿ ಈಗಲೇ ದಾಖಲೆಯಲ್ಲೂ ಒಪ್ಪಿಸಿಕೊಳ್ಳಿ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  Phonepe, Google pay & Paytm ಬಳಕೆದಾರರಿಗೆ ಸಿಗಲಿದೆ 10,000ವರೆಗೆ ಬಡ್ಡಿ ಇಲ್ಲದೆ ಸಾಲ.! ಅದು ಕೇವಲ 10 ನಿಮಿಷದಲ್ಲಿ.?

Leave a Comment