RBI ಕಡೆಯಿಂದ 1000 ರೂಪಾಯಿ ನೋಟು ಮತ್ತೆ ಚಲಾವಣೆಗೆ ಬರಲಿದೆಯೇ ಎಂಬ ಬಗ್ಗೆ ಹೇಳಿಕೆ.! ಮತ್ತೆ ಚಲಾವಣೆಗೆ ಬರುತ್ತಾ, 1000ದ ನೋಟು.? 

 ಎಲ್ಲರಿಗೂ ನಮಸ್ಕಾರ. 

ನವೆಂಬರ್ 8 2016 ಈ ದಿನವನ್ನು ಯಾವ ಭಾರತೀಯರು ಕೂಡ ಮರೆಯಲು ಸಾಧ್ಯವಾಗದ ದಿನ,  ಆ ದಿನ ರಾತ್ರಿ ನರೇಂದ್ರ ಮೋದಿಯವರು ಮಾಡಿದ ಘೋಷಣೆ ದೇಶವನ್ನೇ ಬೆಚ್ಚಿ ಬೀಳಿಸಿತು ಸುಮಾರು ಜನರಿಗೆ ಈ ದಿನಾಂಕ ನೋಡ್ತಿದ್ದಂಗೆ ನೋಟು ಬ್ಯಾನ್ ನೆರಪ್ ಆಗಿರುತ್ತದೆ ಹೌದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 500 ರೂಪಾಯಿ ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವ ಘೋಷಣೆ ಮಾಡಿದ್ದರು ನಂತರ ಎರಡು ಸಾವಿರ ಮುಖಬೆಲೆಯ ಪಿಂಕ್ ನೋಟು ಮತ್ತು 500 ರೂಪಾಯಿಯ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು.

WhatsApp Group Join Now
Telegram Group Join Now

 ಸದ್ಯ ಇದೀಗ 2023ರಲ್ಲಿ ಹೊಸದಾಗಿ ಚಲಾವಣೆಗೆ ಬಂದಿದ್ದ ಮುಖಬೆಲೆಯ ನೋಟು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ  ಹಿಂಪಡೆಯಲಾಗಿದೆ ಸದ್ಯಕ್ಕೆ ಭಾರತದಲ್ಲಿ 500 ರೂಪಾಯಿ ನೋಟು ಅತಿ  ಹೆಚ್ಚು ಬೆಲೆ ಬಾಳುವ ನೋಟು ಆಗಿದ್ದು ದೇಶದಲ್ಲಿ ಮತ್ತೆ ಸಾವಿರ ಮುಖಬೆಲೆಯ ನೋಟನ್ನು ರ್‌ಬಿಐ ಬಿಡುಗಡೆ ಮಾಡಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ರೈತರ ವಿದ್ಯುತ್ ಕೊರತೆ ನೀಗಿಸಲು ಹೊಸ ಕ್ರಮ ಕೈಗೊಂಡ ಸರ್ಕಾರ.! ಪ್ರತಿದಿನ 5 ಗಂಟೆಗಳ ವಿದ್ಯುತ್ ಪೂರೈಕೆಗೆ ಸೂಚನೆ.?

RBI ಕಡೆಯಿಂದ ಸಾವಿರಾರು ರೂಪಾಯಿ ನೋಟು ಮತ್ತೆ ಚರಾವಣಿಗೆ ಬರಲಿದೆಯೇ ಎಂಬ ಬಗ್ಗೆ ಹೇಳಿಕೆ.! 

ನಮ್ಮ ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ 2016ರಲ್ಲಿ ನರೇಂದ್ರ ಮೋದಿಯವರು ದೇಶದ ಅತಿ ಹೆಚ್ಚು ಬೆಲೆ ಬಾಳುವ ನೋಟುಗಳಾದ 500 ರೂಪಾಯಿ ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿತ್ತು ನಂತರ  ಇದರ ಬದಲಾಗಿ ಹೊಸ 2000 ಮುಖಬೆಲೆಯ ನೋಟು ಮತ್ತು 500 ನೋಟುಗಳನ್ನು ಬಿಡುಗಡೆ ಕೂಡ ಮಾಡಿದ್ದು ಆದರೆ ಕೆಲವೇ ವರ್ಷಗಳಲ್ಲಿ 2000 ಮುಖಬೆಲೆಯ ಪಿಂಕು ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದಿದೆ ಇದರಿಂದ ದೇಶದ ಜನರಲ್ಲಿ ಮೂಡಿರುವ ಪ್ರಶ್ನೆ ಎಂದರೆ ಮತ್ತೆ ಸಾವಿರಾರು ಮುಖಬೆಲೆಯ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಲಿದೆ ಎಂಬುದು ಸದ್ಯ ಈ ಬಗ್ಗೆ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾವಿರ ಮುಖಬೆಲೆಯ ನೋಟಿನ ಚಲಾವಣೆಯ ಪ್ರಶ್ನೆಗೆ ಉತ್ತರ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

  ಮತ್ತೆ ಕಮ್ ಬ್ಯಾಕ್ ಮಾಡುತ್ತಾ 1000ರು ನೋಟು.?

200 ನೋಟುಗಳ ರದ್ಧತಿಯು ಅದರ ಹಿಂದಿನ  ನೋಟುಗಳ ವಾಪಸತಿಯನ್ನು ಸೂಚಿಸುತ್ತದೆ ಎಂದು ಹಲವರು ಹೇಳಿಕೊಂಡಿದ್ದಾರೆ ಈ ಎಲ್ಲಾ ವದಂತಿಗಳ ಬಗ್ಗೆ ಚರ್ಚೆ ಜೋರಾಗಿದ್ದು ಒಬ್ಬೊಬ್ಬರು ಒಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ,  ಇನ್ನು ಈ ಎಲ್ಲಾ ಇಲ್ಲಸಲ್ಲದ ಊಹಾಪೋಹಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆರೆ ಎಳೆದಿದ್ದು,  ಭಾರತೀಯ ರಿಸರ್ವ್ ಬ್ಯಾಂಕ್  1000  ಮುಖಬೆಲೆಯ ನೋಟಿನ ಮರುಪರಿಚಯ  ಪರಿಗಣಿಯಲಿಲ್ಲ ಎಂದು ಹೇಳುವ ಮೂಲಕ ವಿಷಯಕ್ಕೆ ಸ್ಪಷ್ಟೀಕರಣ ನೀಡಿದೆ. 

ಹೌದು ಆರ್ ಬಿ ಐ ಗವರ್ನರ್ ಶಕ್ತಿ ಕಾಂತ್ ದಾಸ್ ಅವರು 2000 ನೋಟುಗಳ ಅನಿರೀಕ್ಷಿತ  ಹಿಂತೆಗೆದುಕೊಳ್ಳುವಿಕೆಯಾದ ನಂತರ ಬಂದ ವದಂತಿಗಳಿಗೆ ಸಾವಿರ ಮುಖಬೆಲೆಯ ನೋಟುಗಳ ಮರುಚಲಾಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಲಾಗಿದೆ ಏಕೆಂದರೆ ದೇಶದಲ್ಲಿ ಈಗಾಗಲೇ ಬಳಿಯಲ್ಲಿ ಇರುವ 500 ಮುಖಬೆಲೆಯ ನೋಟು  ನಗದು ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಅಲ್ಲದೆ ಈಗಾಗಲೇ ಹೆಚ್ಚುವರಿಯಾಗಿ ಡಿಜಿಟಲ್ ವಹಿವಾಟಿನಲ್ಲಿ ಜನರಿಗೆ ಆಸಕ್ತಿ ಹೆಚ್ಚಾಗಿದ್ದು ಈಗಾಗಲೇ ಹೆಚ್ಚಿನ ಡಿಜಿಟಲ್ ವ್ಯವಹಾರ ಮತ್ತು ವಹಿವಾಟು ಹೆಚ್ಚಾಗಿಯೇ ಇದೆ ಆದ್ದರಿಂದ ದೇಶದಲ್ಲಿ ಸದ್ಯಕ್ಕೆ ಚಲಾವಣೆಯಲ್ಲಿರುವ 500 ಮುಖಬೆಲೆಯೇ ನೋಟು ನಗದು ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಆದ್ದರಿಂದ ಬೇರೆ ಸಾವಿರ ಮುಖಬೆಲೆಯ ಹೊಸ ನೋಟಿನ ಅವಶ್ಯಕತೆ ಇಲ್ಲ ಆದ್ದರಿಂದ ಹೊಸ ನೋಟಿನ ಪರಿಚಯ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ನಾಗರಿಕರಿಗೆ ಸ್ಪಷ್ಟ ಸೂಚನೆಯನ್ನು ತಿಳಿಸಿದ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ರೈತರ ವಿದ್ಯುತ್ ಕೊರತೆ ನೀಗಿಸಲು ಹೊಸ ಕ್ರಮ ಕೈಗೊಂಡ ಸರ್ಕಾರ.! ಪ್ರತಿದಿನ 5 ಗಂಟೆಗಳ ವಿದ್ಯುತ್ ಪೂರೈಕೆಗೆ ಸೂಚನೆ.?

 

Leave a Comment