ಹಲೋ ಗೆಳೆಯರೇ ,
ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಂದು ಸುವರ್ಣಾವಕಾಶ . ಕರ್ನಾಟಕ ಸರ್ಕಾರವು , ಕೇಂದ್ರ ಸರ್ಕಾರದ ಉದ್ಯೋಗವನ್ನು ಬಯಸುತ್ತಿರುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ . ಕರ್ನಾಟಕ ಸರ್ಕಾರವು ಪ್ರತಿವರ್ಷವು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಲು ಪ್ರತಿ ವರ್ಷವೂ ಸರ್ಕಾರೀ ಉದ್ಯೋಗಗಳನ್ನು ಬಿಡುಗಡೆ ಮಾಡುತ್ತದೆ . ಈ ಸಮಯದಲ್ಲಿ ಉದ್ಯೋಗಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ . ಈ ಸರ್ಕಾರೀ ಉದ್ಯೋಗಕ್ಕೆ ಬೇಕಾದ ಅರ್ಹತೆ ಮತ್ತು ವೇತನ ವಯಸ್ಸು ಎದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿ ಕೊಡಲಾಗುತ್ತದೆ . ಹಾಗಾಗಿ ಲೇಖನವನ್ನು ಪೂರ್ತಿ ಓದಿ . ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗಳನ್ನು ಹುಡುಕುತ್ತಿದ್ದಿರಾ ? ಕರ್ನಾಟಕ ರಾಜ್ಯದಲ್ಲಿ ಉದ್ಯೋಗವನ್ನು ಮಾಡಲು ಅವಕಾಶ ಇದೆ. SSLC ITI ಪಾಸಾದವರು ಈಗಲೇ ಅರ್ಜಿಯನ್ನು ಸಲ್ಲಿಸಿ. ರೈಲ್ವೆ ಡಿವಿಷನ್ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇತ್ತೀಚಿಗೆ ಅಧಿಸೂಚನೆಯನ್ನುಹೊರಡಿಸಲಾಗಿದೆ . ಅರ್ಜಿಗಳ ಭರ್ತಿಗೆ ಇನ್ನು ಕೆಲವೇ ದಿನಗಳು ಇನ್ನು ಉಳಿದಿವೆ. ಆಸಕ್ತರು ತಡಮಾಡದೆ ಬೇಗ ಬೇಗ ತಮ್ಮ ಅರ್ಜಿಯನ್ನು ಸಲ್ಲಿಸಿ. ಆನ್ಲೈನ್ ನ ಮೂಲಕ ಮಾತ್ರವೇ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಿಗಧಿತ ಅವಧಿಯವರೆಗೆ ರೈಲ್ವೆಯಲ್ಲಿ ತರಬೇತುದಾರರಾಗಿ ಕೆಲಸದ ಜೊತೆಗೆ ಮಾಸಿಕ ವೇತನವನ್ನು ಪಡೆಯಬಹುದಾಗಿದೆ. ಕರ್ನಾಟಕ ರೈಲ್ವೆ ಯ ವಿವಿಧ ಡಿವಿಷನ್ ಗಳಾದ ಹುಬ್ಬಳ್ಳಿ ರೈಲ್ವೆ ಡಿವಿಷನ್, ಹುಬ್ಬಳ್ಳಿ ಕ್ಯಾರಿಯೇಜ್ ವರ್ಕ್ ಶಾಪ್, ಹುಬ್ಬಳ್ಳಿ ಕ್ಯಾರಿಯೇಜ್ ರಿಪೇರ್ ವರ್ಕ್ ಶಾಪ್, ಬೆಂಗಳೂರೇ ಡಿವಿಷನ್,ಬೆಂಗಳೂರು ಸೆಂಟ್ರಲ್ ಡಿವಿಷನ್, ಮೈಸೂರ್ ಡಿವಿಷನ್, ಮೈಸೂರ್ ಸೆಂಟ್ರಲ್ ಡಿವಿಷನ್ ವರ್ಕ್ ಶಾಪ್ ಗಳಲ್ಲಿ ಉದ್ಯೋಗಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಎಲೆಕ್ಟ್ರಿಷಿಯನ್, ಮೆಕಾನಿಕಲ್ ಹಾಗು ಇನ್ನಿತರ ವಿಭಾಗಗಳಲ್ಲಿ ನೀಡಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ : 10 ನೇ ತರಗತಿ ಜೊತೆಗೆ ITI ವಿದ್ಯಾರ್ಹತೆಯನ್ನು ಹೊಂದಿರಬೇಕು.
ಈ ಪಿಂಟ್ | ರೈಲ್ವೆ ಗಾರ್ಡ್ ನೇಮಕಾತಿ |
ಒಟ್ಟು ಪೊಸ್ಟ್ | 17000 |
ಸ್ಥಾನ | ಗೂಡ್ಸ್ ಗಾರ್ಡ್ |
ಸಂಸ್ಥೆ | ಭಾರತೀಯ ರೈಲ್ವೆ |
ಖಾಲಿ ಹುದ್ದೆಗಳು | ಬಂಪರ್ ಅವಶ್ಯಕತೆ |
ಅರ್ಜಿ ಪ್ರಕ್ರಿಯೆ | ಆನ್ಲೈನ್ |
ವಯಸ್ಸಿನ ಮಿತಿ | 18ರಿಂದ 40 ವರ್ಷಗಳು |
ಪೋಸ್ಟ್ ಹೆಸರು
- ಸಹಾಯಕ ಗಾರ್ಡ್
- ಗೂಡ್ಸ್ ಗಾರ್ಡ್ (ರೈಲ್ವೆ ನಿರ್ವಾಹಕ)
- ಸೀನಿಯರ್ ಗೂಡ್ಸ್ ಗಾರ್ಡ್
- ಸೀನಿಯರ್ ಪ್ಯಾಸೆಂಜರ್ ಗಾರ್ಡ್
- ಮೇಲ್ ಎಕ್ಸ್ಪ್ರೆಸ್ ಗಾರ್ಡ್
ರೈಲ್ವೆ ಗೂಡ್ಸ್ ಗಾರ್ಡ ಸಂಬಳ
- ಸಹಾಯಕ ಗಾರ್ಡ್ : ಭಾರತೀಯ ರೈಲ್ವೆಯಲ್ಲಿ ಸಹಾಯಕ ಗಾರ್ಡನ್ ವೇತನವು ತಿಂಗಳಿಗೆ ಅಂದಾಜು25000 ರಿಂದ35000 ವರೆಗೆ ಇರುತ್ತದೆ.
- ಗೂಡ್ಸ್ ಗಾರ್ಡ್ : ಭಾರತೀಯ ರೈಲ್ವೆ ಯಲ್ಲಿ ಗೂಡ್ಸ್ ಗಾರ್ಡನ್ ವೇತನವು ತಿಂಗಳಿಗೆ ಅಂದಾಜು30000 ರಿಂದ40000 ವರೆಗೆ ಇರುತ್ತದೆ .
- ಸೀನಿಯರ್ ಪ್ಯಾಸೆಂಜರ್ ಗಾರ್ಡ್ : ಭಾರತೀಯ ರೈಲ್ವೆಯಲ್ಲಿ ಸೀನಿಯರ್ ಪ್ಯಾಸೆಂಜರ್ ಗಾರ್ಡನ ವೇತನವು ತಿಂಗಳಿಗೆ35000 ರಿಂದ45000 ರವರೆಗೆ ಇರುತ್ತದೆ.
- ಮೇಲ್/ಎಕ್ಸ್ಪ್ರೆಸ್ ಗಾರ್ಡ್ : ಭಾರತೀಯ ರೈಲ್ವೆಯಲ್ಲಿ ಮೇಲ್/ ಎಕ್ಸ್ಪ್ರೆಸ್ ಗಾರ್ಡನ ವೇತನವು ತಿಂಗಳಿಗೆ ಅಂದಾಜು 30000 ರಿಂದ 40000 ರವರೆಗೆ ಇರುತ್ತದೆ.
ಅರ್ಜಿ ಸಲ್ಲಿಕೆಯ ವೇತನ ಶುಲ್ಕ
- UR/OTC/ ಇತರ ರಾಜ್ಯದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ್ ೫೦೦ ಇರುತ್ತದೆ.
- SC / ST / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ್ ೨೫೦ ಇರುತ್ತದೆ.
ಅಭ್ಯರ್ಥಿಗಳ ವಯಸ್ಸಿನ ಮಿತಿ
- ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷದೊಳಗಿರಬೇಕು.
- OBC ಅಭ್ಯರ್ಥಿಗಳು ವಯಸ್ಸಿನ ಮಿತಿ 18 ರಿಂದ 18 ವರ್ಷಗಳು.
- SC /ST ಅಭ್ಯರ್ಥಿಗಳು ವಯಸ್ಸಿನ ಮಿತಿ 18 ರಿಂದ 35 ವರ್ಷಗಳು.
- ವಯೋಮಿತಿ ಸಡಿಲಿಕೆಯು SC / ST / OBC ಅಭ್ಯರ್ಥಿಗಳಿಗೆ ಸರ್ಕಾರೀ ನಿಯಮಾವಳಿಗಳ ಪ್ರಕಾರ ಸಡಿಲಿಕೆ ಇರುತ್ತದೆ.
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ಧಾಖಲಾತಿಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಅಂತಿಮ ಮೆರಿಟ್ ಟೆಸ್ಟ್