ಕರ್ನಾಟಕ ಆರೋಗ್ಯ ಇಲಾಖೆಯಲ್ಲಿನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಸುಲಭ ವಿಧಾನದಲ್ಲಿ.

ಎಲ್ಲರಿಗೂ ನಮಸ್ಕಾರ,

ಕರ್ನಾಟಕ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ನಿರ್ಧಿಷ್ಟ ಸಮಯದಲ್ಲಿ ನೇಮಕಾತಿ ಕರೆಯಲಾಗುತ್ತದೆ. ಅದೇ ರೀತಿ ಇ ಬಾರಿಯೂ ಸಹ ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಕರೆಯಲಾಗಿದೆ. ಇ ಹುದ್ದೆಗಳಿಗೆ ಸಂಬಂಧ ಪಟ್ಟಿರುವ ಹಾಗೆ ವಯಸ್ಸು, ಸ್ಥಳ,ವೇತನ, ಮತ್ತು ಬೇಕಾಗಿರುವ ದಾಖಲೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

 

ಸಂಸ್ಥೆಯ ಹೆಸರು : ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯಾರೋ ಸೈನ್ಸಸ್

ಹುದ್ದೆಗಳ ಸಂಖ್ಯೆ : 01

ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ

ಪೋಸ್ಟ್ ಹೆಸರು : ಟೆಕ್ನಿಕಲ್ ಆಫೀಸರ್

ವೇತನ : ರೂ.35000 ಪ್ರತಿ ತಿಂಗಳು ಸಂಬಳ

 

ವಯಸ್ಸಿನ ಮಿತಿ

ಕನಿಷ್ಟ ವಯಸ್ಸಿನ ಮಿತಿ : 18 ವರ್ಷಗಳು

ಗರಿಷ್ಟ ವಯಸ್ಸಿನ ಮಿತಿ : 35 ವರ್ಷಗಳು 

 

ವಯೋಮಿತಿ ಸಡಿಲಿಕೆ

OBC ಅಭ್ಯರ್ಥಿಗಳು : 3 ವರ್ಷಗಳು

SC/ST ಅಭ್ಯರ್ಥಿಗಳು : 5 ವರ್ಷಗಳು

 

ಶೈಕ್ಷಣಿಕ ಅರ್ಹತೆ

ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆ ವತಿಯಿಂದ ಪದವಿ ಪೂರ್ಣಗೊಳಿಸಿರಬೆಕು. 

 

ಅರ್ಜಿ ಶುಲ್ಕ್

ಯಾವುದೇ ಅರ್ಜಿ ಶುಲ್ಕ್ ಇರುವುದಿಲ್ಲ.

 

ಅರ್ಜಿ ಸಲ್ಲಿಸುವ ಇ ಮೇಲ್ ಇಡಿ 

virologyvacancies@gmail.com

 

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ & ಸಂದರ್ಶನ

ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ, ಮತ್ತು ಸಂದರ್ಶನದಲ್ಲಿ ಪಾಸ್ ಆದವರಿಗೆ ಕೆಲಸ ಸಿಗುತ್ತದೆ. ಮತ್ತು ಇ ಹುದ್ದೆ ಗಳು ಖಾಯಂ ಹುದ್ದೆಗಳಾಗಿರುತ್ತದೆ. 

 

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 21 ಆಗಸ್ಟ್ 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 3 ಸೆಪ್ಟೆಂಬರ್ 2023

 

ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ. ಮತ್ತುಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲದಿರುವ ಕಾರಣ, ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೀಗಾಗಿ  ಬಿಎ, ಬಿಕಾಂ ಅಥವಾ ಯಾವುದೇ  ವಿದ್ಯಾ ಸಂಸ್ಥೆಯಿಂದ ಪದವಿಯನ್ನು ಪಡೆದಿದ್ದರೆ ಈಗಲೇ ಅರ್ಜಿಯನ್ನು ಸಲ್ಲಿಸಿ ಇಲ್ಲಿಯವರವಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ. 

Leave a Comment