ಕರ್ನಾಟಕ ಕೃಷಿ ಇಲಾಖೆಯ ನೇಮಕಾತಿ. 10 ನೇ ತರಗತಿ ಪಾಸ್ ಆಗಿದ್ದರೆ, ಈಗಲೇ ಅರ್ಜಿಯನ್ನು ಸಲ್ಲಿಸಿ. ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.ಈ ಸುಲಭ ವಿಧಾನದಿಂದ.How to apply agriculture job .

ಎಲ್ಲರಿಗೂ ನಮಸ್ಕಾರ,

 ಈಗಾಗಲೇ ಹಲವಾರು ಜನ  ಕರ್ನಾಟಕದ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಲು ಉದ್ಯೋಗವನ್ನು ಹುಡುಕುತ್ತಿದ್ದರೆ, ಈಗಲೇ ಕೃಷಿ ಇಲಾಖೆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ವೇತನ, ವಿದ್ಯಾರ್ಹತೆ ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ  ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು.  ಹೀಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

Home - Department of Agriculture(KSDA)

 ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದಿಷ್ಟ ಸಮಯದಲ್ಲಿ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸುತ್ತದೆ.  ಅದೇ ರೀತಿ ಈ ಬಾರಿಯೂ ಕೃಷಿ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ.  ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ,  ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಸಂಸ್ಥೆಯ ಹೆಸರು :  ಕೃಷಿ ವಿಜ್ಞಾನ ಕೇಂದ್ರ ಗದಗ

 ಹುದ್ದೆಗಳ ಸಂಖ್ಯೆ :  4

 ಉದ್ಯೋಗದ ಸ್ಥಳ :  ಗದಗ- ಕರ್ನಾಟಕ

 ಪೋಸ್ಟ್ ಹೆಸರು :  ಕಾರ್ಯಕ್ರಮ ಸಹಾಯಕ, ಚಾಲಕ

 ಸಂಬಳ  :  21,700-  1,31,400  ಪ್ರತಿ ತಿಂಗಳು ಸಂಬಳ ನೀಡಲಾಗುವುದು.

 ಶೈಕ್ಷಣಿಕ ಅರ್ಹತೆ

 ಯಾವುದೇ ಮಾನ್ಯತೆ ಪಡೆದ  ವಿದ್ಯಾಸಂಸ್ಥೆ ವತಿಯಿಂದ  10th,  ಪದವಿ ಪೂರ್ಣಗೊಳಿಸಿರಬೇಕು. 

ಅರ್ಜಿ ಶುಲ್ಕ

  • SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇಲ್ಲ. 
  •  ಎಲ್ಲಾ ಇತರ ಅಭ್ಯರ್ಥಿಗಳಿಗೆ ರೂಪಾಯಿ1000 

 

ಅರ್ಜಿ ಸಲ್ಲಿಸುವ  ವಿಳಾಸ :  ಅಧ್ಯಕ್ಷರು, ಕೃಷಿ  ವಿಜ್ಞಾನ ಪ್ರತಿಷ್ಠಾನ,   ಹುಲ್ಕೋಟಿ-582205,  ಗದಗ ಜಿಲ್ಲೆ, ಕರ್ನಾಟಕ

ಅರ್ಹ ಅಭ್ಯರ್ಥಿಗಳು/ ಆಸಕ್ತಿ ಇರುವ ಅಭ್ಯರ್ಥಿಗಳು ಮೇಲಿನ ವಿಳಾಸಕ್ಕೆ ನಿಮ್ಮ ದಾಖಲೆಗಳನ್ನು ತಲುಪಿಸಿ.  ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. 

ಕೃಷಿ ಇಲಾಖೆಯಿಂದ ರೈತರಿಗೆ ಯಾವ-ಯಾವ ಸೌಲಭ್ಯಗಳು ಸಿಗುತ್ತವೆ ನೋಡಿ | See what facilities Farmers Get from Karnataka Agriculture Dept - Kannada Oneindia

ಅರ್ಜಿ ಸಲ್ಲಿಸಲು  ಪ್ರಾರಂಭದ ದಿನಾಂಕ : 05  ಆಗಸ್ಟ್ 2023

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03  ಸೆಪ್ಟೆಂಬರ್ 2023 

 

 ಆಸಕ್ತಿ ಇರುವ ವಿದ್ಯಾರ್ಥಿಗಳು/  ಅಭ್ಯರ್ಥಿಗಳು ಅರ್ಜಿಯನ್ನು ಆದಷ್ಟು ಬೇಗ ಸಲ್ಲಿಸಬೇಕಾಗಿ ವಿನಂತಿ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

Leave a Comment