7 ನೇ ತರಗತಿ ಪಾಸ್ ಆಗಿದ್ದೀರಾ? ವಾಹನ ಚಾಲಕರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ, ತಿಂಗಳಿಗೆ 42000 ವೇತನವನ್ನು ಪಡೆಯಬಹುದಾಗಿದೆ. ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ. karnataka government job 2023

ಎಲ್ಲರಿಗೂ ನಮಸ್ಕಾರ,

 

WhatsApp Group Join Now
Telegram Group Join Now

 ನಿಮಗೆ  ವಾಹನ ಚಲಾಯಿಸಲು  ಬರುತ್ತದೆ,  ಎಂದರೆ ನೀವು  ಸುಲಭವಾಗಿ ಈ ಹುದ್ದೆಯನ್ನು ಪಡೆಯಬಹುದಾಗಿದೆ.  ಯಾವುದೇ  ಪದವಿ  ಅಥವಾ ಹತ್ತನೇ ತರಗತಿ ಪಾಸ್  ಮಾಡಿರಬೇಕಾಗಿಲ್ಲ.  ಕೇವಲ 7ನೇ ತರಗತಿಯನ್ನು ಪಾಸ್ ಮಾಡಿದ್ದರೆ ನೀವು ಈ ಕೆಲಸವನ್ನು ಸುಲಭವಾಗಿ ಪಡೆಯಬಹುದಾಗಿದೆ.  ಅತ್ಯುತ್ತಮ ಸಂಬಳ  ಮತ್ತು ಸ್ಥಳ  ಇದಲ್ಲದರ ಬಗ್ಗೆ ಈ  ಲೇಖನದಲ್ಲಿ ತಿಳಿಸಿಕೊಡಲಾಗುವುದು.  ಹೀಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

500+ Driving Pictures [HD] | Download Free Images on Unsplash

7ನೇ ತರಗತಿ   ಪಾಸ್ ಆಗಿರುವ ಅಭ್ಯರ್ಥಿಗಳಿಗೆ ವಾಹನ  ಚಾಲಕರು ಹುದ್ದೆಗೆ ಅರ್ಜಿಯನ್ನು  ಆಹ್ವಾನಿಸಲಾಗಿದೆ.  ಅರ್ಹ  ಅಭ್ಯರ್ಥಿಗಳು  ಅರ್ಜಿಯನ್ನು   ಸಲ್ಲಿಸಬಹುದಾಗಿದೆ.  ಕರ್ನಾಟಕ  ವಿಧಾನಸಭಾ  ಸಚಿವಾಲಯ ದಲ್ಲಿ ನೇಮಕಾತಿ,  ವಯೋಮಿತಿ, ಅರ್ಜಿ  ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ  ಕನಿಷ್ಠ 18 ವರ್ಷ ವಯಸ್ಸಾಗಿರಬೇಕು,   ಹಾಗೂ  ಸಾಮಾನ್ಯ  ವರ್ಗದ  ಅಭ್ಯರ್ಥಿಗಳಿಗೆ  ಗರಿಷ್ಠ  35 ವರ್ಷ, 2A,2B,3A, ಗರಿಷ್ಠ 38  ವರ್ಷ,  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ ೧  ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 40  ವರ್ಷ. 

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 21400- 42000 ಇದರ ಜೊತೆಗೆ ಪ್ರತಿ ವರ್ಷವೂ ವೇತನದಲ್ಲಿ ಹೆಚ್ಚಳವಾಗುತ್ತದೆ. 

Joyful middle-eastern man driving car, shot from front pannel Joyful indian man driving car, shot from dashboard, going on trip during summer vacation, copy space. Happy middle-eastern guy in casual outfit and glasses driving his brand new nice car driving stock pictures, royalty-free photos & images

ಆಯ್ಕೆ ವಿಧಾನ 

ಲಿಖಿತ ಪರೀಕ್ಷೆ ಅಥವಾ ಮೌಖಿಕ ಪರೀಕ್ಷೆ ಅಥವಾ ಈ ಎರಡು ವಿಧಾನಗಳನ್ನು ಅನುಸರಿಸಿ ಯೋಗ್ಯ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುವುದು. 

ಅರ್ಜಿ ಸಲ್ಲಿಸುವ ವಿಧಾನ 

ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳು ಅರ್ಜಿ ನಮುನೆ-೧ ರ ದ್ವಿಪ್ರತಿಯಲ್ಲಿ ಅರ್ಜಿಗಳನ್ನು ಸರ್ಕಾರೀ ಪುಸ್ತಕ ಮಳಿಗೆಗಳಿಂದ ಪಡೆದು, ನಂತರ ಅದನ್ನು ಭರ್ತಿ ಮಾಡಿ , ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಅಂಚೆ ಮೂಲಕ/ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು. 

 

ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಯು ಸರ್ಕಾರೀ ಮುದ್ರಣಯದಲ್ಲಿ ದೊರೆಯುತ್ತದೆ. ಅದನ್ನು ಪಡೆದುಕೊಂಡು ಅರ್ಜಿ ನಮೂನೆಯಲ್ಲಿ ನಿಮ್ಮ ದಾಖಲೆಗಳನ್ನು ತುಂಬಿ. ಅಗತ್ಯ ದಾಖಲೆಗಳೊಂದಿಗೆ ಕಚೇರಿ ವಿಳಾಸಕ್ಕೆ /  ಖುದ್ದಾಗಿ  ಹಾಜರಾಗಿ  ಅರ್ಜಿಯನ್ನು ಸಲ್ಲಿಸಬೇಕು.   

Close up of driver hands holding steering wheel driving car with blurred city street lights on background at night Close up of driver hands holding steering wheel driving car with blurred city street lights on background at night. driving stock pictures, royalty-free photos & images

 

 ಅರ್ಜಿ ಶುಲ್ಕ

  ಪರಿಶಿಷ್ಟ ಜಾತಿ/  ಪರಿಶಿಷ್ಟ ಪಂಗಡ/ ಪ್ರವರ್ಗ ಒಂದರ  ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.   ಉಳಿದ ಸಾಮಾನ್ಯ ವರ್ಗದ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ರಾಸ್ ಮಾಡಿದ   ರೂ 500ರ ಇಂಡಿಯನ್ ಫ್ ಪೋಸ್ಟಲ್ ಆರ್ಡರ್ ಅನ್ನುಅಧಿಸೂಚನೆ ಹೊರಡಿಸಿರುವ   ದಿನಾಂಕದಿಂದ ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ ದಳಗಿರುವಂತೆ  ಖರೀದಿಸಿ,  ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದಲ ಮಹಡಿ, ವಿಧಾನಸೌಧ, ಬೆಂಗಳೂರು  560001

ಈ ವಿಳಾಸಕ್ಕೆ  ಪಾವತಿ ಮಾಡಬೇಕು. 

ಅರ್ಜಿ ಸಲ್ಲಿಸುವ ವಿಳಾಸ

ಕಾರ್ಯದರ್ಶಿ, ಕರ್ನಾಟಕ  ವಿಧಾನಸಭೆ  ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ  5074,  ಮೊದಲನೇ ಮಹಡಿ, ವಿಧಾನಸೌಧ,  ಬೆಂಗಳೂರು-  560001

 ಹುದ್ದೆಯ ಹೆಸರು:  ವಾಹನ ಚಾಲಕರು

 ಹುದ್ದೆಗಳ ಸಂಖ್ಯೆ:  3 ಹುದ್ದೆ (  ಕಲ್ಯಾಣ ಕರ್ನಾಟಕ  ಪ್ರದೇಶದ  ಹುದ್ದೆ) 

 ಉದ್ಯೋಗ ಸ್ಥಳ:  ಬೆಂಗಳೂರು

Road Trip Road trip on the lonely roads of Sierra Nevada in California driving stock pictures, royalty-free photos & images

 ವಿದ್ಯಾರ್ಹತೆ :  ಅಭ್ಯರ್ಥಿಗಳು 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಇತ್ತೀಚಿನ ವಾಹನ ಚಾಲನ ಪರವಾನಗಿ ಹೊಂದಿರಬೇಕು.  ಮೋಟಾರು ಕಾರು ಚಾಲನೆಯಲ್ಲಿ ಕನಿಷ್ಠ ಮೂರು ವರ್ಷಗಳ  ಅನುಭವ ಹೊಂದಿರಬೇಕು. 

ಅರ್ಜಿ ಸಲ್ಲಿಸಲು  ಪ್ರಾರಂಭದ ದಿನಾಂಕ : 05/08/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 08/09/2023

ಅರ್ಹತೆ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಿ.  ಉದ್ಯೋಗವನ್ನು ಪಡೆದುಕೊಳ್ಳಿ ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

Leave a Comment