ಮಧ್ಯಪಾನ ಪ್ರಿಯರಿಗೆ ಬಿಗ್ ಶಾಕ್.! ಜುಲೈ 1 ರಿಂದ ಮಧ್ಯಪಾನ ತೆರಿಗೆ ಹೆಚ್ಚಳ, ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಗೆ ಹೊಸ ಆದೇಶ.?

ಮಧ್ಯಪಾನ ಪ್ರಿಯರಿಗೆ ಬಿಗ್ ಶಾಕ್.! ಜುಲೈ 1 ರಿಂದ ಮಧ್ಯಪಾನ ತೆರಿಗೆ ಹೆಚ್ಚಳ, ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಗೆ ಹೊಸ ಆದೇಶ.?

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರ ಮಧ್ಯಪಾನಪ್ರಿಯರಿಗೆ ಇದೀಗ ಒಂದು ಬಿಗ್ ಶಾಕ್ ನೀಡಿದೆ ಈಗಾಗಲೇ ರಾಜ್ಯದಲ್ಲಿ ಸರ್ಕಾರದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದು ಈಗಷ್ಟೇ ಎರಡು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪಕ್ಷದ ಎಲ್ಲಾ ಕಾರ್ಯಕರ್ತರ ಜೊತೆಯು ಚರ್ಚೆ ನಡೆಸಿ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚುನಾವಣೆ ಸಮಯದಲ್ಲಿ ನೀಡಿದ ಐದು ಭರವಸೆಗಳನ್ನು ಘೋಷಣೆ ಮಾಡಿದ್ದಾರೆ ಅಲ್ಲದೆ ಘೋಷಣೆ ಮಾಡಿರುವ ಗ್ಯಾರಂಟಿಗಳು ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಾರಿಯಾಗಲಿವೆ ಎಂದು ಸಹ ತಿಳಿಸಿದ್ದಾರೆ ಆದರೆ ಇದರ ಬೆನ್ನಲ್ಲೇ ರಾಜ್ಯ ಸರ್ಕಾರ  ಮತ್ತಷ್ಟು ಕೆಲವು ವಸ್ತು ಮತ್ತು ಸೇವೆಗಳ ತೆರಿಗೆ  ಮತ್ತು ದರ ಹೆಚ್ಚಳ ಮಾಡಲು ನಿರ್ಧಾರ ತೆಗೆದುಕೊಂಡಿದ್ದು ಈಗಾಗಲೇ ಕೆಲವು ವಸ್ತು ಮತ್ತು ಸೇವೆಗಳ ಹೆಚ್ಚಳಕ್ಕೆ ಮುಂದಾಗಿದೆ ಈ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ಸದ್ದು ಮಾಡುತ್ತಿದ್ದು ಕೆಲವು ಚರ್ಚೆಗಳು ಸಹ ಶುರುವಾಗಿವೆ. ಜುಲೈ 1 ರಿಂದ ರಾಜ್ಯದಲ್ಲಿ ಗ್ಯಾರಂಟಿಗಳ ಜಾರಿ ಮಾತ್ರವಲ್ಲದೆ ಇನ್ನು ಕೆಲವು ಬದಲಾವಣೆಗಳನ್ನು ಜನರು ನೋಡಬೇಕಾಗಿದೆ.

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮಧ್ಯಪಾನ ಪ್ರಿಯರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ.

 ಸದ್ಯ ಈ ಬಗ್ಗೆ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗಳ ನಡೆಯುತ್ತಿದ್ದು ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎರಡು ದಿನಗಳ ಹಿಂದೆ ಅಷ್ಟೇ, ಚುನಾವಣೆ ಸಮಯದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಎಲ್ಲ ಮಾಧ್ಯಮಗಳ ಮುಂದೆ ತಮ್ಮ ಪಕ್ಷದ ಕಾರ್ಯಕರ್ತರ ಬಳಿ ಚರ್ಚೆ ನಡೆಸಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ಅದರಲ್ಲಿ ಮೊದಲನೇ ಗ್ಯಾ

ರಂಟಿಯನ್ನು ಇದೆ ಜೂನ್ 11ನೇ ದಿನಾಂಕದಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದು ಬೇರೆ ಎಲ್ಲಾ ಗ್ಯಾರಂಟಿಗಳು ಸಹ  ಜುಲೈ ಒಂದರಿಂದ ಜುಲೈ 15 ರಿಂದ ಮತ್ತು ಆಗಸ್ಟ್ ಒಂದನೇ ದಿನಾಂಕದಿಂದ  ಜಾರಿಯಾಗಲಿದ್ದು ಇದೀಗ ಗ್ಯಾರಂಟಿಗಳ ಜಾರಿಗೂ ಮೊದಲೇ ರಾಜ್ಯದಲ್ಲಿ ಇನ್ನಿತರ ವಸ್ತು ಸೇವೆಗಳ ತೆರಿಗೆ ಮತ್ತು ಬೆಲೆ ಹೆಚ್ಚಳ ಮಾಡಲಾಗುತ್ತಿದೆ.

 ಸದ್ಯ ರಾಜ್ಯದಲ್ಲಿ ಈಗಾಗಲೇ  ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆ ಹೆಚ್ಚಳ ಮಾಡಿದ್ದು ಇನ್ನು ಜುಲೈ ಒಂದರಿಂದ ವಿದ್ಯುತ್ ದರವನ್ನು ಹೆಚ್ಚಳ ಮಾಡಲು ಸರ್ಕಾರ ಆದೇಶ ನೀಡಿದೆ ಆದರೆ ಈ ಮಧ್ಯೆ ಇದೀಗ ಮಧ್ಯಪ್ಯರಿಗೂ ಮತ್ತೊಂದು ಶಾಕ್ ನೀಡಿದ್ದು ಜುಲೈ 1 ರಿಂದ ಮಧ್ಯಪಾನದ ತೆರಿಗೆಯನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಆದೇಶ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಅಂದರೆ ಇನ್ನು 20 ದಿನಗಳಲ್ಲಿ ರಾಜ್ಯದಲ್ಲಿ ಮಧ್ಯಪಾನದ ತೆರಿಗೆ  ಹೆಚ್ಚಳವಾಗಲಿದೆ ಇದರಿಂದ ಮಧ್ಯಪ್ರಿಯರಿಗೆ ಮತ್ತಷ್ಟು ಕಷ್ಟ ಉಂಟಾಗಲಿದೆ. 

ಇದನ್ನು ಓದಿ: 2000 ನೋಟು ಬ್ಯಾನ್ ಹಿನ್ನೆಲೆ ಮಾರುಕಟ್ಟೆಗೆ ಹೊಸ 1000 ರೂಪಾಯಿ ಮುಖಬೆಲೆಯ ನೋಟು ಎಂಟ್ರಿ.! ಇಲ್ಲಿದೆ ನೋಡಿ ಹೊಸ 1000 ದ ನೋಟ್.?

ಮಹಿಳೆಯರಿಗೆ ರಾಜ್ಯದಲ್ಲಿ ಎಲ್ಲಾ ಉಚಿತ ಪುರುಷರಿಗೆ  ಮಧ್ಯಪಾನದಲ್ಲೂ ತೆರಿಗೆ ಖಂಡಿತ.

 ಹೌದು ರಾಜ್ಯ ಸರ್ಕಾರ ಚುನಾವಣೆಯ ಸಮಯದಲ್ಲಿ ಅಧಿಕಾರ  ಗಿಟ್ಟಿಸಿ ಕೊಳ್ಳುವ ಸಲುವಾಗಿ ರಾಜ್ಯದ ಜನರಿಗೆ ಹಲವು ಭರವಸೆಗಳನ್ನು ನೀಡಿತ್ತು ಅದರಲ್ಲಿ ಐದು ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿ ಮಾಡೋದಾಗಿಯು ತಿಳಿಸಿತು ಅದರಂತೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜೂನ್ ಎರಡನೇ ದಿನಾಂಕದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲ ಮಾಧ್ಯಮಗಳ ಮುಂದೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತು ಇನ್ನು ಕೆಲವೇ ದಿನಗಳಲ್ಲಿ ಜಾರಿ ಮಾಡುವುದಾಗಿಯೂ ತಿಳಿಸಿದೆ ಆದರೆ ಈ ಮಧ್ಯೆ ರಾಜ್ಯದಲ್ಲಿ ಕೆಲವು ಬೆಲೆಗಳನ್ನು ಮತ್ತು ತೆರಿಗೆಗಳನ್ನು ಹೆಚ್ಚಳ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಪ್ರತಿ ತಿಂಗಳು 2000 ಉಚಿತ ಹಣ ಇನ್ನಿತರ ಉಚಿತ ಸೇವೆಗಳನ್ನು ನೀಡುತ್ತಿದ್ದು ಇದೀಗ ಮಧ್ಯಪ್ಯರಿಗೆ ತೆರಿಗೆ ಹೆಚ್ಚಳ ಮಾಡುತ್ತಿರುವುದು ಪುರುಷರಿಗೆ ಸಂಕಷ್ಟವನ್ನುಂಟು ಮಾಡಿದ ಅಲ್ಲದೆ ರಾಜ್ಯ ಸರ್ಕಾರ ಪುರುಷರು ಪ್ರತಿದಿನ ಬಳಸುವ ಪೆಟ್ರೋಲ್ ಡೀಸೆಲ್ಗಳ ಬೆಲೆಯನ್ನು ಸಹ ಹೆಚ್ಚಳ ಮಾಡಿದ್ದು ಇದರಿಂದ ಒಂದರ ಮೇಲೊಂದರಂತೆ ಪುರುಷರಿಗೆ ಸಂಕಷ್ಟದ ಮೇಲೆ ಸಂಕಷ್ಟವನ್ನು ನೀಡುತ್ತಿದೆ. 

ರಾಜ್ಯದಲ್ಲಿ ಜುಲೈ ಒಂದರಿಂದ ಮಧ್ಯಪಾನದ ತೆರಿಗೆ ಹೆಚ್ಚಳ.

 ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಪುರುಷರಿಗೆ ಸಮಸ್ಯೆ ಉಂಟಾಗಿದೆ ಈ ಮಧ್ಯೆ ಮಹಿಳೆಯರಿಗೆ ಇದೇ ಜೂನ್ 11ರಿಂದ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣದ ಅವಕಾಶ ನೀಡಿತ್ತು ಇನ್ನು ಜುಲೈ 15 ರಿಂದ ಉಚಿತವಾಗಿ ಪ್ರತಿ ತಿಂಗಳು 2000 ಹಣ ನೀಡಲು ಆದೇಶ ಹೊರಡಿಸಿದ್ದು ಪುರುಷರಿಗೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಮಾತ್ರವಲ್ಲದೆ ಇದೀಗ ಜುಲೈ ಒಂದರಿಂದ ಮಧ್ಯಪಾನದ ತೆರಿಗೆಯನ್ನು ಮತ್ತಷ್ಟು ಹೆಚ್ಚಳ ಮಾಡುತ್ತಿದೆ ಇದರಿಂದ ಮಧ್ಯಪಾನಪ್ರಿಯರಿಗೆ ಮತ್ತಷ್ಟು ಕಷ್ಟವಾಗಲಿದೆ ಈ ರೀತಿ ರಾಜ್ಯ ಸರ್ಕಾರ ಮಹಿಳೆಯರಿಗೆ ಅವರಿಗೆ ನೀಡಿದ ಗ್ಯಾರಂಟಿಗಳನ್ನು ಜಾರಿ ಮಾಡಲು ರಾಜ್ಯದ ಪುರುಷರ ಮೇಲೆ ಭಾರ ಇರುವುದು ತಪ್ಪಾಗಿದ್ದು ಇದೀಗ ಜುಲೈ ಒಂದರಿಂದ ಅಬಕಾರಿ ಇಲಾಖೆಯು ಮಧ್ಯಪಾನದ ತೆರಿಗೆಯನ್ನು ಹೆಚ್ಚಳ ಮಾಡಲಿದೆ ಈಗಾಗಲೇ ರಾಜ್ಯ ಸರ್ಕಾರದಿಂದ ಇದಕ್ಕೆ ಮಾನ್ಯತೆ ನೀಡಿದ್ದು ಇನ್ನೂ ಕೆಲವೇ ದಿನಗಳಲ್ಲಿ ಮಧ್ಯಪಾನ ಮತ್ತಷ್ಟು ಬೆಲೆ ಹೆಚ್ಚಳವಾಗಲಿದೆ. 

ಇದನ್ನು ಓದಿ: 2000 ನೋಟು ಬ್ಯಾನ್ ಹಿನ್ನೆಲೆ ಮಾರುಕಟ್ಟೆಗೆ ಹೊಸ 1000 ರೂಪಾಯಿ ಮುಖಬೆಲೆಯ ನೋಟು ಎಂಟ್ರಿ.! ಇಲ್ಲಿದೆ ನೋಡಿ ಹೊಸ 1000 ದ ನೋಟ್.?

ಪೆಟ್ರೋಲ್ ಡೀಸೆಲ್ ಮದ್ಯಪಾನ  ಇನ್ನಿತರ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣ

 ರಾಜ್ಯದ ಕಾಂಗ್ರೆಸ್ ಪಕ್ಷವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವ ಸಲುವಾಗಿ ರಾಜ್ಯದ ಜನರಿಗೆ ಕೆಲವು ಗ್ಯಾರಂಟಿ ಭರವಸೆಗಳನ್ನು ನೀಡಿತ್ತು ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿ ಮಾಡುವುದು ಆದೇಶ ಹೊರಡಿಸಿತ್ತು ಇದರಂತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಗಿಟ್ಟಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿಂದ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು  ಈ ಗ್ಯಾರಂಟಿಗಳನ್ನು ಎಲ್ಲರಿಗೂ ನೀಡಬೇಕು ಎಂದರೆ ರಾಜ್ಯದ ಹಾರ್ದಿಕ ಪರಿಸ್ಥಿತಿ ಕುಗ್ಗುತ್ತದೆ ಅಲ್ಲದೆ ರಾಜ್ಯದ ಅಭಿವೃದ್ಧಿ ಕಡಿಮೆಯಾಗಲಿದ್ದು ಅದನ್ನು ಸ್ವಲ್ಪ ಮಟ್ಟಿಗೆ ಸಮದೋಗಿಸುವ ಸಲುವಾಗಿ ರಾಜ್ಯ ಸರ್ಕಾರ ಈ ರೀತಿಯ ಪೆಟ್ರೋಲ್ ಡೀಸೆಲ್ ಇಂಧನದ ಬೆಲೆ ಹೆಚ್ಚಳ ಮಾಡುವುದು ಮತ್ತು ಮದ್ಯಪಾನ ದ ತೆರಿಗೆ ಹೆಚ್ಚಳ  ಮತ್ತು ಇನ್ನಿತರ ವಸ್ತು ಮತ್ತು ಸೇವೆಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಮನೆ ಕಟ್ಟಲು ಬಳಸುವ ಕಬ್ಬಿಣ ಸಿಮೆಂಟ್ ಮತ್ತು ಇನ್ನಿತರ ವಸ್ತುಗಳ ಬೆಲೆಗಳಿಗೂ ತೆರಿಗೆ ಹೆಚ್ಚಳ ಮಾಡಲಿದ್ದು  ಈಗಾಗಲೇ ಪುರುಷರಿಗೆ ಸರ್ಕಾರ ಕೊರೆಯನ್ನು ಹೆಚ್ಚು ಮಾಡುತ್ತಿದೆ.

ಸರ್ಕಾರದಿಂದ ಮಧ್ಯಪಾನದ ತೆರಿಗೆ ಎಷ್ಟು ಹೆಚ್ಚಳವಾಗಲಿದೆ.

 ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ನ ಬೆಲೆ ಹೆಚ್ಚಲ್ಲ ಮಾಡಿದ್ದು ಈಗಾಗಲೇ ಒಂದರಿಂದ ಎರಡು ರೂಪಾಯಿ ಪ್ರತಿ ಲೀಟರ್ಗೆ ಬೆಲೆ ಹೆಚ್ಚಳವಾಗಿದೆ  ಇದರಿಂದ ಈಗಾಗಲೇ  ವಿದ್ಯುತ್ ಸರಬರಾಜು ನಿಗಮವು ಇಂಧನದ ಬೆಲೆ ಹೆಚ್ಚಾಗಿರುವ ಕಾರಣ ನಿಗಮಕ್ಕೆ ಹೆಚ್ಚಿನ ಹೊರೆ ಆಗುತ್ತಿದೆ ವಿದ್ಯುತ್ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ತಿಳಿಸಿದ್ದು ಇದರಿಂದ ಜುಲೈ ಒಂದರಿಂದ ಸರ್ಕಾರ ಪ್ರತಿಯೊಂದು ಬೆಲೆ ಹೆಚ್ಚಳ ಮಾಡಲು ಆದೇಶ ಹೊರಡಿಸಿದೆ  ಈಗಾಗಲೇ ಪ್ರತಿ ಯೂನಿಟ್ ಗೆ50 ಪೈಸೆ ಯಿಂದ ಒಂದು ರೂಪಾಯಿವರೆಗೂ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿತು ಇನ್ನು ಮದ್ಯಪಾನದ ತೆರಿಗೆಯನ್ನು ಇದೀಗ ಹೆಚ್ಚಳ ಮಾಡಲು ನಿರ್ಧರಿಸಿದೆ ಈಗಾಗಲೇ ಅತಿ ಹೆಚ್ಚು ತೆರಿಗೆಯನ್ನು ಹೊತ್ತಿರುವ ಮಧ್ಯಪಾನ ಸರ್ಕಾರ ತೆಗೆದುಕೊಂಡಿರುವ ಗ್ಯಾರಂಟಿ ತಪ್ಪಿನಿಂದಾಗಿ ಮತ್ತಷ್ಟು ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದು ಜುಲೈ ಒಂದರಿಂದ ಸುಮಾರು 5 ರಿಂದ 10% ನಷ್ಟು  ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು  ಬಂದಿದ್ದು ಇವಗೆ ಅಬಕಾರಿ ಇಲಾಖೆ ಎಷ್ಟು ತೆರಿಗೆ ಹೆಚ್ಚಿಸಲಿದೆ ಎಂದು ಕಾದು ನೋಡಬೇಕಾಗಿದೆ ಇದೇ ರೀತಿ ಸರ್ಕಾರ ಎಲ್ಲಾ ವಸ್ತುಗಳ ಮೇಲೆ ಮತ್ತು ಸೇವೆಗಳ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆಯು ದುಬಾರಿಯಾಗಲಿದೆ.

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

Leave a Comment