ಎಲ್ಲರಿಗೂ ನಮಸ್ಕಾರ..
ರಾಜ್ಯದ ಪಡಿತರ ನ್ಯಾಯಬೆಲೆ ಅಂಗಡಿಗಳ ವಿತರಕರಿಂದ ಸರ್ಕಾರದ ವಿರುದ್ಧ ಅಕ್ಕಿ ಸತ್ಯಾಗ್ರಹ ನಡೆಸಲಾಗುತ್ತದೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ವಿಚಾರವಾಗಿ ಸರ್ಕಾರದಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಈಗಾಗಲೇ ಸರ್ಕಾರ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುವದಾಗಿ ತಿಳಿಸಿದ್ದು ನಂತರ 5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿ ಬದಲಿ ಹಣವನ್ನು ನೀಡುವುದಾಗಿ ತಿಳಿಸಿರುತ್ತದೆ ಆದರೆ ಈ ಹಣವು ಕೆಲವರಿಗೆ ಸಿಗುತ್ತಿದೆ ಇನ್ನೂ ಕೆಲವರಿಗೆ ಹಣ ಸಿಗುತ್ತಿಲ್ಲ ಇನ್ನು ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳಿಗೂ ಕೂಡ ಈ ವಿಚಾರವಾಗಿ ಸಮಸ್ಯೆ ಮಾಡುತ್ತಿದ್ದು ಇದೀಗ ರಾಜ್ಯದ ಎಲ್ಲಾ ಪಡಿತರ ನ್ಯಾಯಬೆಲೆ ಅಂಗಡಿಗಳ ವಿತರಕರಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?
ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿಂತ ನ್ಯಾಯಬೆಲೆ ಅಂಗಡಿ ವಿತರಕರು.!
ರಾಜ್ಯದ ಪಡಿತರ ನ್ಯಾಯಬೆಲೆ ಅಂಗಡಿಗಳ ವಿತರಕರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಕ್ಕಿ ಸತ್ಯಾಗ್ರಹ ನಡೆಸಲಾಗುತ್ತಿದೆ ಇನ್ನು ಇದೇ ತಿಂಗಳ ಹತ್ತರವರೆಗೂ ವಿತರಕರು ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ ಏಕೆಂದರೆ ಕೊಡುವುದಾದರೆ 10 ಕೆಜಿ ಅಕ್ಕಿ ಕೊಡಿ ಅದನ್ನು ಜನರಿಗೆ ತಲುಪಿಸುತ್ತೇವೆ. ಇದರಿಂದ ಜನರಿಗೂ ಸಹಾಯವಾಗುತ್ತದೆ ಮತ್ತು ನಮಗೂ ಕಮಿಷನ್ ಬರುವ ಮೂಲಕ ಸಹಾಯವಾಗುತ್ತದೆ ಇಲ್ಲವಾದರೆ ಪಡಿತರ ಅಂಗಡಿ ತೆಗೆಯೋದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಹೊಡೆತಕ್ಕೆ ಶೀಘ್ರದಲ್ಲಿಯೇ ರಾಜ್ಯದಲ್ಲಿರೋ ಬಹುತೇಕ ಎಲ್ಲಾ ಪಡಿತರ ಅಂಗಡಿಗಳು ಸಾಧ್ಯತೆಗಳು ಕೂಡ ಹೆಚ್ಚಾಗಿದೆ ಏಕೆಂದರೆ ಕೇವಲ ಕೇಂದ್ರ ಸರ್ಕಾರದ ವತಿಯಿಂದ 5 ಕೆಜಿ ಅಕ್ಕಿ ಮಾತ್ರ ಬರುತ್ತಿದ್ದು ರಾಜ್ಯ ಸರ್ಕಾರದ ಬಾಬತ್ತಿನಲ್ಲಿ ಅಕ್ಕಿ ಬರುತ್ತಿಲ್ಲ 5 ಕೆಜಿ ಅಕ್ಕಿ ವಿತರಣೆ ಮಾಡೋದ್ರಿಂದ ಪಡಿತರ ವಿತರಿಕರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ ಹೀಗಾಗಿ ಈ ತಿಂಗಳು ಗೌತಮಿನಿಂದ ಹಕ್ಕಿಯನ್ನು ಬಿಡಿಸದೆ ಇರಲು ನಿರ್ಧಾರ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: BPL ಕಾರ್ಡ್ ದಾರರಿಗೆ ಕೊನೆಯ ಎಚ್ಚರಿಕೆ ನೀಡಿದ ಸರ್ಕಾರ.! ಡಿಸೆಂಬರ್ 30ರೊಳಗೆ ಈ ಕೆಲಸ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು.?
ನವೆಂಬರ್ 10 ರಿಂದ ಪಡಿತರ ಅಂಗಡಿಗಳು ಕ್ಲೋಸ್.?
ರಾಜ್ಯದ ಪಡಿತರ ನ್ಯಾಯಬೆಲೆ ಅಂಗಡಿಗಳ ವಿತರಕರಿಂದ ನವೆಂಬರ್ 10 ರಿಂದ ಅಂಗಡಿಗಳನ್ನು ಕ್ಲೋಸ್ ಮಾಡಲು ಮುಂದಾಗಿದ್ದಾರೆ ಇನ್ನು ಸರ್ಕಾರ ವಿರುದ್ಧ ಈ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ಸರ್ಕಾರಕ್ಕೆ ವರ ಕೇಂದ್ರ ಸರ್ಕಾರದಿಂದ ಬರುವ 5 ಕೆಜಿ ಅಕ್ಕಿ ಮಾತ್ರ ಬರುತ್ತಿದ್ದು ಇದೊಂದನ್ನೇ ಹಂಚಿಕೆ ಮಾಡಿದ್ದರೆ ವಿತರಕರು ಆರ್ಥಿಕವಾಗಿ ನಷ್ಟಕ್ಕೆ ತುತ್ತಾಗಬೇಕಾಗುತ್ತದೆ ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಅಥವಾ ಜೋಳ ರಾಗಿ ಏನನ್ನಾದರೂ ಸೇರಿಸಿ ಒಟ್ಟು ಕೆಜಿ ಬರುವ ಹಾಗೆ ಮಾಡಿ ಎನ್ನುತ್ತಿದ್ದಾರೆ ವಿತರಕರು ಅಲ್ಲದೆ ರಾಜ್ಯ ಸರ್ಕಾರದ ವತಿಯಿಂದ 5 ಕೆಜಿ ಅಕ್ಕಿ ಬದಲಿಗೆ ಗ್ರಾಹಕರ ಖಾತೆಗೆ ಹಣವನ್ನು ನೇರ ಬ್ಯಾಂಕ್ ಗೆ ಡಿ ಬಿ ಟಿ ಮೂಲಕ ಹಾಕುತ್ತಿದೆ ಆದರೆ ಇಲ್ಲೂ ಸಮಸ್ಯೆ ಇದೆ ಈ ಹಣವು ಕೆಲವರಿಗೆ ಬಂದರೆ ಕೆಲವರಿಗೆ ಬರುತ್ತದೆ ಇಲ್ಲ. ಸದ್ಯ ಈ ನಿರ್ಧಾರದಿಂದ ರಾಜ್ಯದ ಪಡಿತರ ವಿತರಕರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದ್ದು ಸರ್ಕಾರ ಈ ಬಗ್ಗೆ ಒಂದು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಕೂಡ ಇದೇ ನವೆಂಬರ್ 10ನೇ ದಿನಗಳವರೆಗೆ ಕಾಲಾವಕಾಶವನ್ನು ಕೂಡ ನೀಡಿದೆ ನಂತರ ಸರ್ಕಾರದಿಂದ ಉತ್ತರ ಸಿಗದಿದ್ದರೆ ಸಂಪೂರ್ಣ ಪಡಿತರ ಅಂಗಡಿಗಳನ್ನು ಬಂದ್ ಮಾಡಬಹುದಾಗಿ ತಿಳಿಸಲಾಗಿದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: BPL ಕಾರ್ಡ್ ದಾರರಿಗೆ ಕೊನೆಯ ಎಚ್ಚರಿಕೆ ನೀಡಿದ ಸರ್ಕಾರ.! ಡಿಸೆಂಬರ್ 30ರೊಳಗೆ ಈ ಕೆಲಸ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು.?