ಎಲ್ಲರಿಗೂ ನಮಸ್ಕಾರ..
ಶಕ್ತಿ ಯೋಜನೆಯ ಜಾರಿ ಬೆನ್ನಲ್ಲೇ ರಾಜ್ಯದ ಸಾರಿಗೆ ನಿಗಮಕ್ಕೆ ಭಾರಿ ನಷ್ಟ ಉಂಟಾಗುತ್ತದೆ ಇನ್ನು ಈ ಯೋಜನೆಯಿಂದ ಮಹಿಳೆಯರಿಗೆ ರಾಜ್ಯದ್ಯಂತ ಉಚಿತ ಬಸ್ ಪ್ರಯಾಣವನ್ನು ಸರ್ಕಾರದಿಂದ ನೀಡಿದ್ದು ಇದರಿಂದ ಸಾರಿಗೆ ನಿಗಮ ಭಾರಿ ನಷ್ಟ ಅನುಭವಿಸುತ್ತಿದೆ ಹೀಗಾಗಿ ಸರ್ಕಾರ ನಷ್ಟ ತುಂಬಿಸಲು ಮತ್ತೊಂದು ಹೊಸ ಪ್ಲಾನ್ ಮಾಡಿದ್ದು ಇದರಿಂದ ಉಚಿತ ಬಸ್ ಪ್ರಯಾಣ ಪಡೆಯದೆ ಇರುವವರೆಗೂ ಮತ್ತು ಉಚಿತ ಬಸ್ ಪ್ರಯಾಣ ರದ್ದು ಅಂದರೆ ಶಕ್ತಿ ಯೋಜನೆ, ಮುಗಿದ ನಂತರ ಜನರಿಗೆ ಬಸ್ ಪ್ರಯಾಣದಲ್ಲಿ ಬಾರಿ ನಷ್ಟ ಉಂಟಾಗಲಿದೆ .
ರಾಜ್ಯ ಸರ್ಕಾರವು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು ಈಗಾಗಲೇ ಕೆಲವು ತಿಂಗಳನ್ನು ಯಶಸ್ವಿಯಾಗಿ ಮುಗಿಸಿದೆ ಇನ್ನು ಇದರಿಂದ ಸಾರಿಗೆ ನಿಗಮಕ್ಕೆ ಭಾರಿ ನಷ್ಟ ಉಂಟಾಗುತ್ತಿದ್ದು ನಷ್ಟ ತುಂಬಿಸಲು ಸರ್ಕಾರದಿಂದ ಕೆಲವು ಸಲಹೆಗಳನ್ನು ನೀಡಿದೆ ಏನೆಂದರೆ ಸರ್ಕಾರ ಸಾರಿಗೆ ನಿಗಮಕ್ಕೆ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಲು ಸೂಚನೆ ನೀಡಿದ್ದು ಉಚಿತ ಪ್ರಯಾಣ ಮಾಡದೇ ಇರುವ ಪ್ರತಿಯೊಬ್ಬ ಪುರುಷ ವ್ಯಕ್ತಿಗೂ ಮತ್ತು ಇನ್ನಿತರ ವ್ಯಕ್ತಿಗಳಿಗೆ ಮತ್ತಷ್ಟು ಹೊರೆ ಆಗಲಿದೆ ಈ ಬಗ್ಗೆ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500.? ಯುವನಿಧಿ ಯೋಜನೆಗೆ ಸರ್ಕಾರದಿಂದ ಅರ್ಜಿ ಆಹ್ವಾನ.?
ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಕ್ಕೆ ಬಾರಿ ನಷ್ಟ.!
ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಶಕ್ತಿ ಯೋಜನೆ ಕೂಡ ಒಂದು ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆಗೂ ಕೂಡ ರಾಜ್ಯದ್ಯಂತ ಉಚಿತ ಬಸ್ ಪ್ರಯಾಣ ನೀಡಲಾಗಿದೆ ಇನ್ನು ಈಗಾಗಲೇ ಈ ಯೋಜನೆಗೆ ಚಾಲನೆ ನೀಡಿ ಕೆಲವು ತಿಂಗಳು ಕೂಡ ಕಳೆದಿದೆ ಆದರೆ ರಾಜ್ಯದಲ್ಲಿ ಈ ಯೋಜನೆಯಿಂದ ಸಾರಿಗೆ ನಿಗಮಕ್ಕೆ ಬಾರಿ ನಷ್ಟ ಕೂಡ ಉಂಟಾಗುತ್ತಿದೆ ಹೀಗಾಗಿ ಸರ್ಕಾರ ಈ ಸಾರಿಗೆ ನಿಗಮದ ನಷ್ಟವನ್ನು ತುಂಬಿಸಲು ಮತ್ತು ಶಕ್ತಿ ಯೋಜನೆಯನ್ನು ಲೋಕಸಭಾ ಚುನಾವಣೆಯವರೆಗೂ ಯಾವುದೇ ಸಮಸ್ಯೆ ಬರದಂತೆ ಕಾಪಾಡಿಕೊಳ್ಳಲು ಸಾರಿಗೆ ನಿಗಮದ ಕಡೆಯಿಂದ ಬಸ್ ಟಿಕೆಟ್ ದರವನ್ನು ಮತ್ತಷ್ಟು ಹೆಚ್ಚಳ ಮಾಡಿ ನಷ್ಟ ತುಂಬಿಸಲು ನಿರ್ಧರಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪ್ಯಾನ್ ಕಾರ್ಡ್ ಇದ್ರೆ ಸಾಕು ಮೊಬೈಲ್ ನಲ್ಲಿ ಕೇವಲ 5 ನಿಮಿಷದಲ್ಲಿ ಸಿಗಲಿದೆ ಸುಲಭ ಸಾಲ ಸೌಲಭ್ಯ.! ಈಗಲೇ ಟ್ರೈ ಮಾಡಿ.?
ಸಾರಿಗೆ ನಿಗಮದ ನಷ್ಟ ತುಂಬಿಸಲು ಬಸ್ ಟಿಕೆಟ್ ದರ ಏರಿಕೆಗೆ ಸರ್ಕಾರದಿಂದ ಸೂಚನೆ.?
ಹೌದು ಸಾರಿಗೆ ಇಲಾಖೆಯೂ ಕೂಡ ಸರ್ಕಾರದ ಸೂಚನೆಯಂತೆ ನಿಗಮಕ್ಕೆ ಆಗುತ್ತಿರುವ ನಷ್ಟವನ್ನು ತುಂಬಿಸಲು ಬಸ್ ಟಿಕೆಟ್ ದರವನ್ನು ಮತ್ತಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ ಇನ್ನು ಟಿಕೆಟ್ ದರದ ಹೆಚ್ಚಳಕ್ಕೆ ಇಂಧನದ ಹೇಳಿಕೆ ಮತ್ತು ನಿರ್ವಹಣೆ ಬೆಲೆಯ ಹೆಚ್ಚಳವನ್ನು ಸೂಚಿಸಿ ಬೆಲೆ ಹೆಚ್ಚಳವನ್ನು ಮಾಡಲಾಗುತ್ತಿದೆ.
ಇನ್ನು ಸಾರಿಗೆ ನಿಗಮದಲ್ಲೂ ಕೂಡ ಪ್ರತಿ ವರ್ಷವೂ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ ಈಗಾಗಲೇ ವಿದ್ಯುತ್ ಸರಬರಾಜು ನಿಗಮದಿಂದ ಇಂಧನದ ಬೆಲೆ ಹೆಚ್ಚಳ ಮತ್ತು ನಿರ್ವಹಣೆಯ ವೆಚ್ಚ ಹೆಚ್ಚಾದಂತೆ ಪ್ರತಿವರ್ಷ ವಿದ್ಯುತ್ ಬೆಲೆಯನ್ನು ಹೆಚ್ಚಳ ಮಾಡಲಾಗುತ್ತಿದೆ ಅದೇ ರೀತಿ ಪ್ರತಿವರ್ಷ ಕೂಡ ಸಾರಿಗೆ ನಿಗಮದ ಬಸ್ ಟಿಕೆಟ್ ದರವನ್ನು ಇಂಧನದ ಬೆಲೆ ಹೆಚ್ಚಳ ಮತ್ತು ನಿರ್ವಹಣೆಯ ವೆಚ್ಚ ಕೂಡ ಹೆಚ್ಚಾದಂತೆ, ಟಿಕೆಟ್ ಬೆಲೆಯನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ ಸದ್ಯ ಶಕ್ತಿ ಯೋಜನೆಯಿಂದ ಸರಿಯಾಗಿ ನಡೆಯುತ್ತಿದ್ದ ಸಾರಿಗೆ ನಿಗಮದ ನಿರ್ವಹಣೆಯೂ ಕೂಡ ಅಸ್ತವ್ಯಸ್ತವಾಗಿದೆ ಇನ್ನು ಈ ಯೋಜನೆಯಿಂದ ಪ್ರತಿಯೊಂದು ವ್ಯಕ್ತಿಗಳಿಗೂ ಕೂಡ ಸಮಸ್ಯೆ ಉಂಟಾಗುತ್ತದೆ ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500.? ಯುವನಿಧಿ ಯೋಜನೆಗೆ ಸರ್ಕಾರದಿಂದ ಅರ್ಜಿ ಆಹ್ವಾನ.?