ಉಚಿತ ಗ್ಯಾರಂಟಿ ಘೋಷಣೆ ಬೆನ್ನಲ್ಲೇ ರಾಜ್ಯದ ಜನರಿಗೆ ಬಿಗ್ ಶಾಕ್. ಜುಲೈ 1 ರಿಂದ ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ.? 

ಉಚಿತ ಗ್ಯಾರಂಟಿ ಘೋಷಣೆ ಬೆನ್ನಲ್ಲೇ ರಾಜ್ಯದ ಜನರಿಗೆ ಬಿಗ್ ಶಾಕ್. ಜುಲೈ 1 ರಿಂದ ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ.? 

WhatsApp Group Join Now
Telegram Group Join Now

ರಾಜ್ಯ ಸರ್ಕಾರ ಜನರಿಗೆ ಉಚಿತ ಗ್ಯಾರಂಟಿ ಘೋಷಣೆ ಮಾಡಿದ ಬೆನ್ನಲ್ಲೇ ಒಂದು ಬಿಗ್ ಶಾಕ್ ನೀಡಿದೆ ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಘೋಷಣೆಗಳ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು ಈಗಷ್ಟೇ ಸರ್ಕಾರದಿಂದ ಚುನಾವಣೆ ಸಮಯದಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ನೀಡಿದ್ದ ಗ್ಯಾರಂಟಿಗಳನ್ನು ಮೊನ್ನೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಂದರೆ ಜೂನ್ ಎರಡನೇ ದಿನಾಂಕದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಮಾಧ್ಯಮಗಳ ಮುಂದೆ ಸ್ಪಷ್ಟವಾಗಿ ಘೋಷಣೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಸರ್ಕಾರದಿಂದ ಆದೇಶ ಹೊರಡಿಸಿದೆ ಆದರೆ ಈ ಮಧ್ಯೆ ಘೋಷಣೆ ಮಾಡಿದ ಬೆಂದಲ್ಲೇ ಕೆಲವು ವಸ್ತು ಮತ್ತು ಸೇವೆಗಳ ಮೇಲೆ ಶುಲ್ಕ ಮತ್ತು ದರಗಳನ್ನು  ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ ಇದು ರಾಜ್ಯದ ಜನರಿಗೆ ಮತ್ತಷ್ಟು ಆತಂಕ ಮೂಡಿಸಿದ್ದು ಒಂದಿಷ್ಟು ಸೇವೆಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು ಬೇರೆಲ್ಲ ಸೇವೆಗಳ ಬೆಲೆ ಮತ್ತು ದರಗಳನ್ನು ಹೆಚ್ಚಳ ಮಾಡುತ್ತಿರುವುದು ರಾಜ್ಯದ ಜನರಿಗೆ ಒಂದಿಷ್ಟು  ಬಾರ ಹೆಚ್ಚುವಂತೆ ಮಾಡಲಿದೆ. 

ರಾಜ್ಯದಲ್ಲಿ ಉಚಿತ ಗ್ಯಾರಂಟಿ ಘೋಷಣೆ ಬೆನ್ನಲ್ಲೇ ಜನರಿಗೆ  ಬಿಗ್ ಶಾಕ್

 ಸದ್ಯ ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರ ಮೊನ್ನೆ ಅಷ್ಟೇ ಉಚಿತ ಗ್ಯಾರಂಟಿಗಳ ಘೋಷಣೆ ಮಾಡಿದ್ದು ಈ ಗ್ಯಾರಂಟಿಗಳ ಘೋಷಣೆಗೆ ಕೆಲವು ಕಾಲಾವಕಾಶವನ್ನು ಸಹ ತೆಗೆದುಕೊಂಡಿದೆ ಅಂದರೆ ಜುಲೈ ಒಂದರಿಂದ ಜುಲೈ 15 ರಿಂದ ಅಥವಾ ಆಗಸ್ಟ್ ಒಂದರಿಂದ ಜಾರಿಯಾಗಲಿದೆ ಎಂಬ ಕೆಲವು ಕಾಲಾವಕಾಶವನ್ನು ಗ್ಯಾರೆಂಟಿಗಳ ಜಾರಿಗೆ ತೆಗೆದುಕೊಂಡಿದ್ದು ಕೇವಲ ಗ್ಯಾರಂಟಿಗಳ ಘೋಷಣೆ ಆಗಿದೆ ಮಾತ್ರ ಆದರೆ ಇದೀಗ ಸರ್ಕಾರ ಒಂದೇ ಬಾರಿ ಕೆಲವು ವಸ್ತು ಮತ್ತು ಸೇವೆಗಳ ದರವನ್ನು ಒಂದೇ ಬಾರಿ  ಹೆಚ್ಚಳ ಮಾಡಿದೆ.  ಅಂದರೆ ರಾಜ್ಯದಲ್ಲಿ ಇನ್ನು ಮುಂದೆ ವಿದ್ಯುತ್ ಬೆಲೆಯನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ ಇನ್ನು ಮುಂದೆ ವಿದ್ಯುತ್ ಒಂದು ಯೂನಿಟ್ ನ ಬೆಲೆ ಮತ್ತಷ್ಟು ಹೆಚ್ಚಳ ಆಗಲಿದೆ.

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 ಜುಲೈ 1 ರಿಂದ ವಿದ್ಯುತ್ ದರ ಏರಿಕೆ

 ಸರ್ಕಾರದಿಂದ ಈಗಾಗಲೇ ಜುಲೈ 1 ರಿಂದ ವಿದ್ಯುತ್ ದರವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧಾರ ತೆಗೆದುಕೊಂಡಿತು ಅದೇ ಜುಲೈ ತಿಂಗಳಿಂದ ಸರ್ಕಾರ ರಾಜ್ಯದ ಪ್ರತಿ ಮನೆಗಳಿಗೂ ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ ಅಂದರೆ ಜುಲೈ ಒಂದರಿಂದ ಈ ಯೋಜನೆ ಜಾರಿಯಾಗಿದ್ದು ಅದೇ ತಿಂಗಳಿನಿಂದ ರಾಜ್ಯದಲ್ಲಿ ವಿದ್ಯುತ್ನ ಒಂದು ಯೂನಿಟ್ ನ ಬೆಲೆ ಮತ್ತಷ್ಟು ಹೆಚ್ಚು ಆಗಲಿದೆ ಅಂದರೆ ಸುಮಾರು ಒಂದು ಯೂನಿಟ್ ಗೆ 50 ಪೈಸೆಯಿಂದ ಒಂದು ರೂಪಾಯಿ ವರೆಗೂ ದರ ಹೆಚ್ಚಿಸುವ ಸಾಧ್ಯತೆ ಇದೆ ಈ ಬಗ್ಗೆ ಈಗಾಗಲೇ ವಿದ್ಯುತ್ ಸರಬರಾಜು ನಿಗಮ ಆದೇಶ ಹೊರಡಿಸಿದ್ದು ಜುಲೈ ಒಂದರಿಂದ ಈ ಹೊಸ ವಿದ್ಯುತ್ ದರವನ್ನು ತರಲು ಇದೀಗ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ವಿದ್ಯುತ್ ದರ ಮತ್ತಷ್ಟು ಹೆಚ್ಚಳ ಮಾಡಲು ಕಾರಣ.

 ಈ ಬಗ್ಗೆ ಈಗಾಗಲೇ ವಿದ್ಯುತ್ ಸರಬರಾಜು ನಿಗಮಗಳು ಸ್ಪಷ್ಟನೆ ನೀಡಿದ್ದು ರಾಜ್ಯದಲ್ಲಿ ಕ್ರಮೇಣ ಕ್ರಮೇಣ ಇಂಧನದ ಬೆಲೆ ಹೆಚ್ಚಳ ಆಗುತ್ತದೆ ಇದೆ ಇದರಿಂದ ವಿದ್ಯುತ್ ಸರಬರಾಜು ನಿಗಮಕ್ಕೂ ಹೊರೆ ಹೆಚ್ಚುತ್ತಿದೆ ಆದ್ದರಿಂದ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ನಿಗಮಗಳು ವಿದ್ಯುತ್ ದರವನ್ನು ಮತ್ತಷ್ಟು ಹೆಚ್ಚಳ ಮಾಡಲು ನಿರ್ಧರಿಸಿದ್ದು ಸರ್ಕಾರಕ್ಕೆ ಈ ಬಗ್ಗೆ ಪತ್ರವನ್ನು ಸಹ ಬರೆದಿದ್ದಾರೆ ಈ ಕಾರಣ ಸರ್ಕಾರದಿಂದ ಜುಲೈ ಒಂದರಿಂದ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಲು ಆದೇಶ ನೀಡಿದ್ದು ಮುಂದಿನ ಜುಲೈ ತಿಂಗಳಿಂದ ವಿದ್ಯುತ್  ಬೆಲೆಯಲ್ಲಿ ಒಂದು ಯೂನಿಟ್ ನ ಬೆಲೆ 50 ಪೈಸೆಯಿಂದ ಒಂದು ರೂಪಾಯಿವರೆಗೂ ಹೆಚ್ಚಳಾಗುವ ಸಾಧ್ಯತೆ ಇದೆ.

ಇದನ್ನು ಓದಿ: ಮಹಿಳೆಯರಿಗೆ ಉಚಿತ ಬಸ್  ಪ್ರಯಾಣಕ್ಕೆ ಸಿಕ್ಕೆ ಬಿಡ್ತು ಗ್ರೀನ್ ಸಿಗ್ನಲ್. ಬೆಂಗಳೂರಿನ BMTC ಬಸ್ಗಳಲ್ಲಿ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್.! 

ಇದೇ ಜುಲೈ 1 ರಿಂದ ಪ್ರತಿ ಮನೆಗೂ ವಿದ್ಯುತ್ ಉಚಿತ, ದರ ಹೆಚ್ಚಳದ ಸಮಸ್ಯೆ ಏನು.?

ಗ್ಯಾರೆಂಟಿಗಳ ಘೋಷಣೆ ಬೆನ್ನಲ್ಲೇ ವಿದ್ಯುತ್ ಬೆಲೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಏರಿಕೆ ಮಾಡಿದ್ದು ಇದರಿಂದ ಜನರು ಇದೇ ಜುಲೈ ಒಂದರಿಂದ ಪ್ರತಿ ಮನೆಗೂ ವಿದ್ಯುತ್ ಉಚಿತವಾಗಿ ನೀಡುತ್ತಿರುವಾಗ ವಿದ್ಯುತ್ ಬೆಲೆ ಹೆಚ್ಚಳವಾದರೇನು, ರಾಜ್ಯ ಸರ್ಕಾರವೇ ಉಚಿತವಾಗಿ ನೀಡಲಿದೆ ಎಂಬ  ಯೋಚನೆ ಬರಬಹುದು ಹೌದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ  ಹಾಗೆ ಪ್ರತಿಮನೆಗೆ 200 ಯೂನಿಟ್ ವಿದ್ಯುತ್  ಉಚಿತವಾಗಿ ನೀಡುತ್ತದೆ ಆದರೆ ಇದು ಕೇವಲ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೂ ಮಾತ್ರ ಅಂದರೆ ಮುಂದಿನ ಐದು ವರ್ಷಗಳು ಮಾತ್ರ ಈ ಯೋಜನೆ ಜಾರಿಯಲ್ಲಿರುತ್ತದೆ ನಂತರದಲ್ಲಿ ಎಲ್ಲರೂ ಸಹ ವಿದ್ಯುತ್ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.

ಏಕೆಂದರೆ ಸರ್ಕಾರ ಗ್ಯಾರಂಟಿ ನೀಡಿರುವುದು ಕೇವಲ ಮುಂದಿನ ಐದು ವರ್ಷದವರೆಗೂ ಮಾತ್ರ ಆದರೆ ಸರ್ಕಾರ ಇದೇ ರೀತಿ ಪ್ರತಿವರ್ಷವು 50 ಪೈಸೆಯಿಂದ ಒಂದು ರೂಪಾಯಿವರೆಗೂ ಪ್ರತಿಯುನಿಟಿಗೆ ವಿದ್ಯುತ್ ಬೆಲೆ ಹೆಚ್ಚಳ ಮಾಡುತ್ತಾ ಹೋದರೆ ಸುಮಾರು ಐದು ವರ್ಷಗಳಲ್ಲಿ ಮೂರರಿಂದ ನಾಲ್ಕು ರೂಪಾಯಿ ಒಂದು ಯೂನಿಟ್ ಗೆ ಬೆಲೆ ಹೆಚ್ಚಳ ಆಗುತ್ತದೆ ಇದರಿಂದ ಉಚಿತ ವಿದ್ಯುತ್ ಯೋಜನೆ ಮುಗಿದ ನಂತರದಲ್ಲಿ  ಒಂದು ಮನೆಯಲ್ಲಿ ಪ್ರತಿ ತಿಂಗಳು ನೂರು ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ ಎಂದರೆ ಅವರಿಗೆ ಒಂದು ಯೂನಿಟ್ ಗೆ ಮೂರು ರೂಪಾಯಿ ಎಂದು ಪರಿಗಣಿಸಿದರು 100 ಯೂನಿಟ್ಗೆ ಸುಮಾರು ಮುನ್ನೂರು ರೂಪಾಯಿಗಳಷ್ಟು ವಿದ್ಯುತ್ ಶುಲ್ಕವನ್ನು ಹೆಚ್ಚಳವಾಗಿ ಕಟ್ಟಬೇಕಾಗುತ್ತದೆ ಇದರಿಂದ ಈ ಐದು ವರ್ಷಗಳಲ್ಲಿ ನೀವು ಉಚಿತವಾಗಿ ಪಡೆದ ವಿದ್ಯುತ್ ಶುಲ್ಕವನ್ನು ಸರ್ಕಾರ ಮುಂದಿನ ಒಂದೇ ವರ್ಷದಲ್ಲಿ ನಿಮ್ಮಿಂದ ಪಡೆದುಕೊಳ್ಳಬಹುದು. 

 ವಿದ್ಯುತ್ ಸರಬರಾಜು ನಿಗಮದಿಂದ ದರ ಹೆಚ್ಚಳ ಮಾಡಲು ಕಾರಣ.

 ಸದ್ಯ ಈ ಬಗ್ಗೆ ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಹೊಸ ಸರ್ಕಾರ ಉಚಿತ ಗ್ಯಾರಂಟಿಗಳನ್ನು ಜನರಿಗೆ ನೀಡುತ್ತಿದೆ ಇದರಿಂದ ಸರ್ಕಾರದ ಆದಾಯ ಮತ್ತಷ್ಟು ಕಡಿಮೆಯಾಗಲಿದ್ದು ಇದರಿಂದ ರಾಜ್ಯದ ಅಭಿವೃದ್ಧಿಗೆ ಕೊರತೆ ಉಂಟಾಗುತ್ತದೆ ಆದ್ದರಿಂದ ಸರ್ಕಾರದ ಯೋಜನೆಯ ಪ್ರಕಾರ ಇನ್ನೂರು ಯೂನಿಟ್ ವರೆಗೂ ಪ್ರತಿ ಮನೆಗೆ ವಿದ್ಯುತ್ ಉಚಿತವಾಗಿ ನೀಡುತ್ತಿದೆ,  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ,  ಮನೆಯ ಗೃಹಿಣೀಯರಿಗೆ ಪ್ರತಿ ತಿಂಗಳು 2000 ಉಚಿತ ಹಣ,  ಪದವಿ ಮತ್ತು ಡಿಪ್ಲೋಮೋ ಹೊಂದಿರುವವರಿಗೆ ಪ್ರತಿ ತಿಂಗಳು 3000 ,  ಈ ರೀತಿ ಎಲ್ಲವನ್ನು ಸರ್ಕಾರದಿಂದ ಉಚಿತವಾಗಿ ನೀಡುತ್ತಿದ್ದು ಸರ್ಕಾರ ಬೇರೆ ರೂಪದಲ್ಲಿ ಆದಾಯ ಪಡೆಯಲು ಇಂಧನದ ಬೆಲೆ ಏರಿಕೆ ಮಾಡುತ್ತಿದೆ ಇದರಿಂದ ವಿದ್ಯುತ್ ಸರಬರಾಜು ನಿಗಮಕ್ಕೆ ಮತ್ತಷ್ಟು ಭಾರ ಹೆಚ್ಚಾಗಿದ್ದು ಅಂದರೆ ನಿಗಮಕ್ಕೆ ಖರ್ಚು ಹೆಚ್ಚಾಗುತ್ತಿದ್ದು ವಿದ್ಯುತ್ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿದೆ ಹಾಗಾಗಿ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು ಜುಲೈ ಒಂದರಿಂದ ವಿದ್ಯುತ್ ಬೆಲೆಯನ್ನು ಹೆಚ್ಚಳ ಮಾಡಲು ಸರ್ಕಾರದಿಂದಲೇ ಇದೀಗ ಮಾನ್ಯತೆ ನೀಡಲಾಗಿದೆ ಇದರಿಂದ ಈಗಾಗಲೇ ತಿಳಿಸಿದ ಹಾಗೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಮತ್ತಷ್ಟು ಅವರೆ  ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Leave a Comment