ಪಿಂಚಣಿ ದಾರರಿಗೆ ಸರ್ಕಾರದಿಂದ ಹೊಸ ಆದೇಶ.!  ಪಿಂಚಣಿ ಪಡೆಯಲು ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಕೊನೆಯ ದಿನಾಂಕ ನಿಗದಿ.? 

ಎಲ್ಲರಿಗೂ ನಮಸ್ಕಾರ.. 

ಬೆಂಗಳೂರು: ಅಕ್ಟೋಬರ್ 25ನೇ ದಿನಾಂಕದಂದು ಪಿಂಚಣಿ ದರರಿಗೆ ಸರ್ಕಾರದಿಂದ ಒಂದು ಹೊಸ ಸೂಚನೆ ನೀಡಲಾಗಿದೆ ಇದರ ಪ್ರಕಾರ ಪಿಂಚಣಿದಾರರು ಪ್ರತಿ ವರ್ಷಕ್ಕೊಮ್ಮೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ,  ಆದ್ದರಿಂದ ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬರು ಕೂಡ ಇನ್ನು ಮುಂದೆ ಪಿಂಚಣಿ ಪಡೆಯಬೇಕು ಎಂದರೆ ಪ್ರತಿ ವರ್ಷ ಕೂಡ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕಾಗಿದ್ದು ಈ ವರ್ಷದಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲು ಸಮಯವನ್ನು ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ: ಸರ್ಕಾರದಿಂದ ಮತ್ತೆ 3.40 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ. 3.40ಲಕ್ಷ ಕಾರ್ಡ್ ರದ್ದು ಮಾಡಲು ಕಾರಣ ಏನು.?

ಪಿಂಚಣಿ ದಾರರಿಗೆ ಸರ್ಕಾರದಿಂದ ಹೊಸ ಆದೇಶ.!  

ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದ್ದು,   ಖಜನೆ ಆಯುಕ್ತರು ಬೆಂಗಳೂರು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ ಈ ಸುತ್ತೋಲೆ ಪಿಂಚಣಿದಾರರಿಗೆ ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪ್ರಮಾಣ ಪತ್ರ ಸೌಲಭ್ಯದ ಕುರಿತು ಎಂಬ ವಿಷಯವನ್ನು ಒಳಗೊಂಡಿದ್ದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೊಂದಿಗಿನ ದಿನಾಂಕ 29 11 22 ರ ಒಪ್ಪಂದವನ್ನು ಉಲ್ಲೇಖ ಮಾಡಲಾಗಿದೆ. 

ಸರ್ಕಾರದ ಬೆಂಗಳೂರು ಖಜನೆ ಆಯುಕ್ತರು ಪಿಂಚಣಿ ಪಡೆಯುತ್ತಿರುವವರಿಗೆ ಹೊಸ ಆದೇಶವನ್ನು ಹೊರಡಿಸಲಾಗಿದೆ 2022ರ ಒಪ್ಪಂದದ ಪ್ರಕಾರ  ಪ್ರತಿಯೊಬ್ಬ ಪಿಂಚಣಿದಾರರು ಕೂಡ ಪ್ರತಿ ವರ್ಷ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದೆ  ಏಕೆಂದರೆ ಪಿಂಚಣಿ ಪಡೆಯುತ್ತಿರುವ ವ್ಯಕ್ತಿ ಬದುಕಿದ್ದನು ಅಥವಾ ಇಲ್ಲವೋ ಎಂಬ ಮಾಹಿತಿಗಾಗಿ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಒಂದು ತಿಂಗಳ ಕಾಲಾವಕಾಶವನ್ನು  ಅವರ ಜೀವನ ಪ್ರಮಾಣ ಪತ್ರವನ್ನು  ಸರ್ಕಾರಕ್ಕೆ ನೀಡಲು ಅವಕಾಶ ನೀಡಲಾಗುತ್ತದೆ ಅದೇ ರೀತಿ ಈ ವರ್ಷದ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಸರ್ಕಾರದಿಂದ ಮತ್ತೆ 3.40 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ. 3.40ಲಕ್ಷ ಕಾರ್ಡ್ ರದ್ದು ಮಾಡಲು ಕಾರಣ ಏನು.?

ಪಿಂಚಣಿ ಪಡೆಯಲು ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಕೊನೆಯ ದಿನಾಂಕ ನಿಗದಿ.? 

ಈ ವರ್ಷದ ಪಿಂಚಣಿದಾರರ ಜೀವನ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರ ಇದೆ ನವೆಂಬರ್ 30ನೇ ದಿನಾಂಕವನ್ನು ಕೊನೆಯ ದಿನಾಂಕವಾಗಿ ತಿಳಿಸಿದ್ದು ಈ ಬಾರಿ ಜೀವನ ಪ್ರಮಾಣ ಪತ್ರವನ್ನು ಡಿಜಿಟಲ್ ಮೂಲಕ ಕಳಿಸಬಹುದಾಗಿ ಸರ್ಕಾರ ತಿಳಿಸಿದೆ ಇನ್ನು ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ಸಾಧ್ಯವಾಗುವಂತೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನವರು ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪ್ರಮಾಣ ಪತ್ರ ಸೌಲಭ್ಯವನ್ನು 70 ಶುಲ್ಕದೊಂದಿಗೆ ಪಿಂಚಣಿದಾರರ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಮನೆ ಬಾಗಿಲಲ್ಲಿ ಜೀವನ ಪ್ರಮಾಣ  ಪತ್ರವನ್ನು ಲಭ್ಯ ಗೊಳಿಸುತ್ತಿದ್ದು ಈ ಕುರಿತು ಖಜನೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಡುವೆ ಒಪ್ಪಂದ ಒಂದು ಸಹಿಯಾಗಿರುತ್ತದೆ ಎಂದು ತಿಳಿಸಲಾಗಿದೆ. 

ಅಂಚೆ ಮೂಲಕ ಜೀವನ ಪ್ರಮಾಣ ಪತ್ರ ಈ ಒಪ್ಪಂದದ ಅನ್ವಯ ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪ್ರಮಾಣ ಪತ್ರ ಪಿಂಚಣಿದಾರರಿಗೆ ನೀಡಲಾಗುತ್ತಿದೆ, ಕೇವಲ ಆಧಾರ್ ಕಾರ್ಡ್ ದೃಢೀಕರಣದೊಂದಿಗೆ ಸಂಪೂರ್ಣ ಕಾಗದ ರಹಿತ ಡಿಜಿಟಲ್ ಜೀವನ ಪರಮಾನ ಪತ್ರ ಮಾಡಿಕೊಡಲಾಗುತ್ತದೆ ಪೋಸ್ಟ್ ಮ್ಯಾನ್ ಅಥವಾ ಹತ್ತಿರದ ಹಂಚಿಕೆ ಕಚೇರಿಯ ಮೂಲಕ ನಿಮ್ಮ ಮನೆ ಬಾಗಿಲಿನಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದಾಗಿ ತಿಳಿಸಲಾಗಿದೆ ಹಾಗೆ ಜೀವನ ಪ್ರಮಾಣ ಪತ್ರಕ್ಕಾಗಿ ಬ್ಯಾಗುಗಳಿಗೆ ಹೋಗುವ ಅಗತ್ಯವಿಲ್ಲ ಈಗಾಗಲೇ ತಿಳಿಸಿದ ಹಾಗೆ ಅಂಚೆ ಕಚೇರಿಯಿಂದ ನೇರವಾಗಿ 70 ಶುಲ್ಕದೊಂದಿಗೆ ನಿಮ್ಮ ಮನೆ ಬಾಗಿಲಿನಲ್ಲಿ ಮಾಡಿಕೊಡುವುದಾಗಿ ತಿಳಿಸಲಾಗಿದೆ. 

 ಇನ್ನು ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕ ಹಾಕಿದ್ದು ಇದರೊಳಗಾಗಿ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸಲು ತಿಳಿಸಲಾಗಿದೆ ಇಲ್ಲದಿದ್ದರೆ ಪಿಂಚಣಿ ಹಣ ಪಡೆಯಲು ಸಮಸ್ಯೆ ಆಗಲಿದೆ ಎಂದು ಬೆಂಗಳೂರು ಖಜನೆ  ಆಯುಕ್ತರರಿಂದ ತಿಳಿಸಲಾಗಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಸರ್ಕಾರದಿಂದ ಮತ್ತೆ 3.40 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ. 3.40ಲಕ್ಷ ಕಾರ್ಡ್ ರದ್ದು ಮಾಡಲು ಕಾರಣ ಏನು.?

Leave a Comment