ಎಲ್ಲರಿಗೂ ನಮಸ್ಕಾರ,
ಗೃಹಲಕ್ಷ್ಮಿ ಯೋಜನೆ: , ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ಆಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆ ನೀಡಿ ಎರಡು ತಿಂಗಳು ಕಳೆದಿದೆ ಸದ್ಯ ಮೊದಲನೇ ತಿಂಗಳಿನಲ್ಲಿ ರಾಜ್ಯದ ಬಹಳಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪದೆ ಇರುವುದು ಬಹಳಷ್ಟು ಚರ್ಚೆ ಮೂಡಿಸಿದ್ದು ಇದೀಗ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ.
ರಾಜ್ಯದಲ್ಲಿ ಮೊದಲನೇ ಕಂತಿನ ಹಣ ಅರ್ಜಿ ಸಲ್ಲಿಸಿರುವ ಒಂದು ಕೋಟಿ 28 ಲಕ್ಷ ಮಹಿಳೆಯರಲ್ಲಿ ಒಂದು ಕೋಟಿಗೂ ಕಡಿಮೆ ಮಹಿಳೆಯರಿಗೆ ಮಾತ್ರ ಮೊದಲನೇ ಕಂತಿನ ಹಣ ಬಿಡುಗಡೆ ಆಗಿತ್ತು ನಂತರ ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೆಲವು ಸ್ಪಷ್ಟನೆಗಳನ್ನು ನೀಡಿದ್ದು ಎರಡನೇ ಕಂತಿನ ಹಣದಲ್ಲಿ ಹಣ ಪಡೆಯದೇ ಇರುವ ಮಹಿಳೆಯರಿಗೆ ಎರಡು ಕಂತಿನ ಒಟ್ಟಾರೆ ನಾಲ್ಕು ಸಾವಿರ ಹಣವನ್ನು ನೀಡುವುದಾಗಿ ತಿಳಿಸಿದ್ದು ಇದಕ್ಕೆ ಕೆಲವು ಸಣ್ಣ ಕೆಲಸಗಳನ್ನು ಕೂಡ ಮಾಡಲು ಸೂಚನೆ ನೀಡಲಾಗಿತ್ತು. ಆದರೆ ಇದೀಗ ಎರಡನೇ ಕಂತಿನ ಹಡ ಬಿಡುಗಡೆಯ ದಿನಾಂಕ ಕೂಡ ಮುಗಿದಿದ್ದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ, ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ದಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಕೂಡ ಬಿಡುಗಡೆ.?
ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಎರಡು ತಿಂಗಳು ಕಳೆದಿದ್ದು ಇದರಲ್ಲಿ ಎರಡನೇ ಕಂತಿನ ಹಣ ಕೂಡ ಮಹಿಳೆಯರ ಬ್ಯಾಂಕಿಗೆ ಜಮಾ ಹಾಗಿದೆ ಆದರೆ ಕೆಲವು ಮಹಿಳೆಯರಿಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಮತ್ತು ಎರಡನೇ ಕಂತಿನ ಹಣ ಬಂದಿಲ್ಲ, ಸದ್ಯ ಎರಡನೇ ಕಂತಿನ ಹಣವನ್ನು ವಿಜಯ ದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್ 24 ನೇ ದಿನಾಂಕದ ಬೆಳಕಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರದಿಂದ ತಿಳಿಸಲಾಗಿತ್ತು ಆದರೆ ಹಬ್ಬ ಮುಗಿದರೂ ಕೂಡ ಕೆಲವರಿಗೆ ಇನ್ನೂ ಕೂಡ ಬಂದಿಲ್ಲ ಆ ಕಾರಣ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಹೊಸ ಹೇಳಿಕೆಯನ್ನು ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2ನೇ ಕಂತಿನ ಹಣ ಬಿಡುಗಡೆ ವಿಚಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಹೊಸ ಹೇಳಿಕೆ.?
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಮಹಿಳೆಯರಿಗಾಗಿ ನೀಡಿದೆ ಸದ್ಯ ರಾಜ್ಯದಲ್ಲಿ ಒಂದು ಕೋಟಿ 28 ಲಕ್ಷಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ಬಹಳಷ್ಟು ಮಹಿಳೆಯರ ಹೆಸರನ್ನು ಯೋಜನೆಯ ಫಲಾನುಭವಿಗಳ ಲಿಸ್ಟ್ ನಿಂದ ತೆಗೆದುಹಾಕಲಾಗಿದೆ ಸದ್ಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ಒಂದು ಕೋಟಿ 16 ಲಕ್ಷ ಮಹಿಳೆಯರ ಹೆಸರು ಇದ್ದು ಇದರಲ್ಲಿ ಮೊದಲನೆಯ ಒಂದು ಕೋಟಿಗೂ ಕಡಿಮೆ ಮಹಿಳೆಯರಿಗೆ ಮಾತ್ರ ಜಮಾ ಹಾಗಿದೆ ಇನ್ನು ಎರಡನೇ ಕಂತಿನ ಹಣ ಜಮಾ ಮಾಡುವ ಸಂದರ್ಭದಲ್ಲಿ ಮೊದಲನೇ ಕಂತಿನ ಹಣ ಸಿಗದೇ ಇರುವ ಮಹಿಳೆಯರಿಗೆ ಎರಡು ಕಂತಿನ ಹಣವನ್ನು ಒಟ್ಟಾರೆ ನಾಲ್ಕು ಸಾವಿರ ಹಣವನ್ನು ಬಿಡುಗಡೆ ಮಾಡಬಹುದಾಗಿ ತಿಳಿಸಲಾಗಿತ್ತು ಆದರೆ ಈಗಲೂ ಕೂಡ ಕೆಲವರಿಗೆ ಹಣ ಬರದೆ ಇರುವುದು ಚರ್ಚೆಯನ್ನು ಉಂಟುಮಾಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಮಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ ನೀಡಲಾಗುತ್ತಿರುವ 2000 ಹಣವನ್ನು ರಾಜ್ಯದ ಒಂದು ಕೋಟಿ 16 ಲಕ್ಷ ಫಲಾನುಭವಿ ಮಹಿಳೆಯರಲ್ಲಿ ಈಗ ಒಂದು ಕೋಟಿ ಎಂಟು ಲಕ್ಷ ಮಹಿಳೆಯರಿಗೆ ಹಣ ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಹಾಗೆ ಎರಡು ತಿಂಗಳ ಹಣ ನೀಡಲು ಒಟ್ಟು 4,449 ಕೋಟಿ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಯ ಪ್ರಕಾರ ಉಳಿದ ಮಹಿಳೆಯರಿಗೆ ಯಾವಾಗ ಹಣ ಸಿಗಲಿದೆ ಎಂಬ ಬಗ್ಗೆ ಮಾಹಿತಿ ತಿಳಿಯಬೇಕಾಗಿದೆ ಹಾಗೂ ಇನ್ನು ಹಣ ಬರೆದಿರುವ ಮಹಿಳೆಯರಿಗೆ ಯಾವಾಗ ಸರ್ಕಾರದಿಂದ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಕಾದು ನೋಡಬೇಕಾಗಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಸರ್ಕಾರದಿಂದ ಮತ್ತೆ 3.40 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ. 3.40ಲಕ್ಷ ಕಾರ್ಡ್ ರದ್ದು ಮಾಡಲು ಕಾರಣ ಏನು.?