ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ 35,000 ಉಚಿತ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ! ಅರ್ಜಿ ಫಾರಂ ಲಿಂಕ್ ಇಲ್ಲಿದೆ!

Karnataka Prize Money Scholarship 2023

ಹೌದು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ರಾಜ್ಯ ಸರ್ಕಾರ 35,000 ಉಚಿತ ವಿದ್ಯಾರ್ಥಿಧನಕ್ಕೆ ಅರ್ಜಿ ಸಲ್ಲಿಸುವ ಆಹ್ವಾನ ನೀಡಿದೆ ನೀವು ಕೂಡ ದ್ವಿತೀಯ ಪಿಯುಸಿ ಡಿಗ್ರಿ ಪಿಜಿ ಸ್ಟೂಡೆಂಟ್ಸ್ ಆಗಿದ್ದಲ್ಲಿ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳೇನು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ!

Prize Money Scholarship 2023 details ಪ್ರೈಸ್ ಮನಿ ಕುರಿತು ಸಂಪೂರ್ಣ ಮಾಹಿತಿ!

 1. ಯೋಜನೆಯ ಹೆಸರು :  ಉಚಿತ ಪ್ರೈಸ್ ಮನಿ
 2.  ಯೋಜನೆಯನ್ನು ಜಾರಿಗೆ ತಂದಿರುವ ಇಲಾಖೆಯ ಹೆಸರು:  ಸಮಾಜ ಕಲ್ಯಾಣ ಇಲಾಖೆ
 3.  ಯೋಜನೆಯ ಮುಖ್ಯ ಉದ್ದೇಶ :  ಎಸ್ ಸಿ ಎಸ್ ಟಿ ಸಮುದಾಯದವರನ್ನು ಪ್ರೋತ್ಸಾಹಿಸಲು
 4.  ಅರ್ಜಿಯನ್ನು ಯಾರು ಸಲ್ಲಿಸಬೇಕಾಗುತ್ತದೆ : 2023ರಲ್ಲಿ  ಪ್ರಥಮಬಾರಿಯಲ್ಲಿ ಪಾಸ್ ಔಟಾದ ವಿದ್ಯಾರ್ಥಿಗಳು
 5.  ಅರ್ಜಿ ಸಲ್ಲಿಸುವ ವಿಧಾನ:  ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
 6. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರವು ಉಚಿತ ಪ್ರೈಸ್ ಮನಿ ಯೋಜನೆಯನ್ನು ಎಸ್ ಸಿ ಎಸ್ ಟಿ ಸಮುದಾಯದವರನ್ನು ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ಎಸ್ ಸಿ ಎಸ್ ಟಿ ಸಮುದಾಯಕ್ಕೆ ಸೇರಿದ ಎಲ್ಲ ವಿದ್ಯಾರ್ಥಿಗಳು ಕೂಡ 2023ರಲ್ಲಿ ಪ್ರಥಮ ಬಾರಿಗೆ ಪಿಯುಸಿ ಡಿಗ್ರಿ ಡಿಪ್ಲೋಮಾ ಅಥವಾ ಪಿಜಿ ಸ್ಟೂಡೆಂಟ್ಸ್ ಆಗಿದ್ದು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಪ್ರಥಮ ಬಾರಿಗೆ ಪಾಸ್ ಔಟ್ ಆಗಿದ್ದಲ್ಲಿ ನೀವು ಕೂಡ 35 ಸಾವಿರದವರೆಗಿನ ಉಚಿತ ಪ್ರೈಸ್ಮನಿಗೆ ಅರ್ಜಿಯನ್ನು ಆನ್ಲೈನ ಮೂಲಕವೇ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ಗೃಹ ಜ್ಯೋತಿ  ಯೋಜನೆ ಜಾರಿಯಾದ ಒಂದೇ ತಿಂಗಳಲ್ಲಿ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ. ಫ್ರೀ ಕರೆಂಟ್ ವಿಚಾರ ಸರ್ಕಾರದಿಂದ ಪ್ರಮುಖ ಘೋಷಣೆ.? 

ಉಚಿತ ಪ್ರೈಸ್ ಮನಿ ಹೇಗೆ ವಿತರಿಸಲಾಗುತ್ತದೆ!

 1.  ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೋಮೋ ಪಾಸಾದ ವಿದ್ಯಾರ್ಥಿಗಳಿಗೆ 20,000 ಹಣವನ್ನು ನೀಡಲಾಗುತ್ತದೆ.
 2.  ಡಿಗ್ರಿ ಪಾಸಾದ ವಿದ್ಯಾರ್ಥಿಗಳಿಗೆ 25000 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ
 3.  ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ 35,000 ಪ್ರೈಸ್ ಮನಿಯನ್ನು ನೀಡಲಾಗುತ್ತದೆ.
 4. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ಅರ್ಹತೆಗಳು!

ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ಕೆಳಗಿನ ಅರ್ಹತೆಗಳನ್ನು ನೀವು ಕಡ್ಡಾಯವಾಗಿ ಪೂರೈಸಿರಬೇಕು ಒಂದು ವೇಳೆ  ಪೂರೈಸದಿದ್ದಲ್ಲಿ ನೀವು  ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುವುದಿಲ್ಲ

 1.  ನೀವು ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಆಗಿರಬೇಕು
 2.  ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಅಥವಾ ಡಿಗ್ರಿ ಅಥವಾ ಡಿಪ್ಲೋಮೋ ಅಥವಾ ಸ್ನಾತಗುತ್ತರ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿರಬೇಕು
 3.  ವಿದ್ಯಾರ್ಥಿಗಳು ಪರೀಕ್ಷೆಯ ಮೊದಲ ಹಂತದಲ್ಲಿಯೇ ಪಾಸ್ ಆಗಿರಬೇಕಾಗುತ್ತದೆ
 4. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು!

 1.  ನೀವು ಕೂಡ ಅರ್ಜಿ ಸಲ್ಲಿಸಲು ಮುಂದಾದಲ್ಲಿ ನಿಮ್ಮ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಇರಬೇಕು
 2.  ವಿದ್ಯಾರ್ಥಿಗಳ ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಸ್
 3.  ಆದಾಯ ಹಾಗೂ ಜಾತಿ ಪ್ರಮಾಣ ಪತ್ರ
 4.  ಕಾಲೇಜಿನ ಫೀಸ್ ಕಟ್ಟಿರುವ ರೆಸಿಪ್ಟ್
 5.  ಪರೀಕ್ಷೆ ಪಾಸ್ ಆಗಿರಬೇಕು ಅಂಕಪಟ್ಟಿಯ ದಾಖಲಾತಿಗಳು
 6. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನೀವು ಕಡ್ಡಾಯವಾಗಿ ಹೊಂದಿದ್ದಲ್ಲಿ ನೀವು ಕೂಡ ಈ ಯೋಜನೆಗೆ ಆನ್ಲೈನ್ ಮೂಲಕವೇ ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ: ಹೊಸ ಬಿಜಿನೆಸ್ ಶುರು ಮಾಡಲು 50,000 ಬಡ್ಡಿ ರಹಿತ ಸಾಲ ಹಾಗು 25,000 Subsidy ನೀಡಲು ಸರ್ಕಾರದ ಹೊಸ ಯೋಜನೆ ಜಾರಿ! 

ಆನ್ಲೈನ್ ಮೂಲಕ ಅರ್ಜಿ ನೊಂದಣಿ ಮಾಡುವುದು ಹೇಗೆ?

 1.  ಮೊದಲು ನೀವು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ಲಿಂಕನ್ನು ನೀಡಲಾಗಿದೆ. ಮಾಹಿತಿಗಳನ್ನು ಸಂಪೂರ್ಣವಾಗಿ ಓದಿದ ಬಳಿಕ ನೀವು ಲಿಂಕ್ ಕ್ಲಿಕ್ ಮಾಡಿ ನೇರವಾಗಿ ಅರ್ಜಿ ಸಲ್ಲಿಸಬಹುದು,  ಮೊದಲಿಗೆ ಆನ್ಲೈನ್ ಅರ್ಜಿ 2023 ಎಂದು ಇರಲಿದೆ

 1.  ನಂತರ ನೀವು  ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬೋರ್ಡ್ನ ಹೆಸರು ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ವರ್ಷ ನಿಮ್ಮ ರಿಜಿಸ್ಟರ್ ನಂಬರ್ ಸೇರಿದಂತೆ ಆಧಾರ್ ನಂಬರ್ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ನಮೂದಿಸಬೇಕು

 1.  ಬಳಿಕ ಗುರುತಿನ ದೃಢೀಕರಣ ಸೇವೆ ಎಂದು ಬರಲಿದೆ ಇಲ್ಲಿ ನಿಮಗೆ  ಇಲಾಖೆಯ ಹೆಸರು ಹಾಗೂ ಯೋಜನೆ ಫಲಾನುಭವಿಯ ಬೆನಿಫಿಷಿಯಲ್ ಐಡಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು

 1.  ಬಳಿಕ ನಿಮ್ಮ ಪರ್ಸನಲ್ ಡೀಟೇಲ್ಸ್ ಅಂದರೆ ನಿಮ್ಮ ಹೆಸರು ನಿಮ್ಮ ತಂದೆಯ ಹೆಸರು ನಿಮ್ಮ ಜನ್ಮ ದಿನಾಂಕ ನಿಮ್ಮ ಜೆಂಡರ್ ನಿಮ್ಮ ಎಸ್ ಎಸ್ ಎಲ್ ಸಿ ಯ ರಿಜಿಸ್ಟ್ರೇಷನ್ ನಂಬರ್ ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ವರ್ಷದ ಆಯ್ಕೆ ನಿಮ್ಮ ಕ್ಯಾಸ್ಟ್ ನಿಮ್ಮ ಫ್ಯಾಮಿಲಿಯ ವರ್ಷದ ಆದಾಯ ಹಾಗೂ ನಿಮ್ಮ ಪರ್ಮನೆಂಟ್ ಅಡ್ರೆಸ್ ಈಮೇಲ್ ಅಡ್ರೆಸ್ ಮೊಬೈಲ್ ನಂಬರ್ ಇನ್ನಿತರೆ ದಾಖಲಾತಿಗಳನ್ನು ನೀಡಬೇಕು

ಇದನ್ನು ಓದಿ: ಹೊಸ ಬಿಜಿನೆಸ್ ಶುರು ಮಾಡಲು 50,000 ಬಡ್ಡಿ ರಹಿತ ಸಾಲ ಹಾಗು 25,000 Subsidy ನೀಡಲು ಸರ್ಕಾರದ ಹೊಸ ಯೋಜನೆ ಜಾರಿ! 

 1.  ನಂತರ ನಿಮ್ಮ ಕಾಲೇಜಿನ ಹಾಗೂ ನೀವು ಓದಿರುವ ಕೋರ್ಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಯನ್ನು ನೀಡಬೇಕಾಗುತ್ತದೆ

 1.  ಈ ಎಲ್ಲಾ ದಾಖಲೆಗಳನ್ನು ಸಂಪೂರ್ಣವಾಗಿ ಫೀಲ್ ಮಾಡಿದ ಬಳಿಕ ನಿಮ್ಮ ಬ್ಯಾಂಕಿನ ವಿವರಗಳನ್ನು ನೀವು ನೀಡಿ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೇರವಾಗಿ ವೆಬ್ಸೈಟ್ಗೆ ತೆರಳಿ link : click here

ಈ ಇಷ್ಟು ಸುಲಭ ಮಾರ್ಗಗಳನ್ನು ನೀವು ಅನುಸರಿಸುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment