ಯಾರೆಲ್ಲಾ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದೀರಾ ನಿಮಗೆಲ್ಲರಿಗೂ ಕೂಡ ಕೇಂದ್ರ ಸರ್ಕಾರವು ಬಹುದೊಡ್ಡ ಬಂಪರ್ ಗುಡ್ ನ್ಯೂಸ್ ಸ್ನೇಹಿತರೆ ಈ ಗುಡ್ ನ್ಯೂಸ್ ರಾಜ್ಯದ ಎಲ್ಲ ಜನರಿಗೂ ಕೂಡ ಬಹಳಷ್ಟು ಉಪಯುಕ್ತವಾಗಿದ್ದು ಈ ಯೋಜನೆಯ ಅಡಿಯಲ್ಲಿ ಯಾರೆಲ್ಲಾ ಎಲ್ಪಿಜಿ ಗ್ಯಾಸ್ ಬಳಸ್ತಿದ್ದೀರಾ ನಿಮಗೆಲ್ಲರಿಗೂ ಕೂಡ ಬಹುದೊಡ್ಡ ಗುಡ್ ನ್ಯೂಸ್ ನೀಡಿದೆ ಈ ಗುಡ್ ನ್ಯೂಸ್ ಕೇಂದ್ರ ಸರ್ಕಾರದ ಕಡೆಯಿಂದ ಜಾರಿಯಾಗಿದ್ದು ಎಲ್ಪಿಜಿ ಗ್ಯಾಸ್ ಹೊಂದಿರುವ ಎಲ್ಲರೂ ಕೂಡ ಈ ಸುದ್ದಿಯನ್ನು ನೋಡಲೇಬೇಕು.
ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಕೂಡ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಇದ್ದು ಸರ್ಕಾರವು ಬಡವರಿಗೆ ಉಪಯುಕ್ತವಾಗಲೆಂದು ಅತಿ ಕಡಿಮೆ ದರದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ವಿತರಣೆ ಮಾಡುತ್ತಿತ್ತು ಹಾಗೂ ಬಡವರಿಗೆ ಉಚಿತವಾಗಿ ಅಡುಗೆ ಅನಿಲವನ್ನು ಕೂಡ ನೀಡುತ್ತಿತ್ತು. ಇದರಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಪಿಎಮ್ ಉಜ್ವಲ ಯೋಜನೆ ಅಡಿಯಲ್ಲಿ ರಾಜ್ಯದ ಬಡವರಿಗೆ ಅಡುಗೆ ಮಾಡಿ ತಿನ್ನುವ ಸಲುವಾಗಿ ಉಚಿತವಾಗಿ ಅಡುಗೆ ಅನಿಲವನ್ನು ನೀಡುತ್ತಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲದ ಬೆಳೆಯು ಕೂಡ ಗಗನಕ್ಕೇರಿದ್ದು ಇದೀಗ ಕೇಂದ್ರ ಸರ್ಕಾರವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವವರಿಗೆ ಬಹುದೊಡ್ಡ ಬಿಗ್ ನ್ಯೂಸ್ ನೀಡಿದೆ ಈ ವಿಚಾರವು ಎಲ್ಪಿಜಿ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಆಗಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉಚಿತವಾಗಿ ಸಿಗಲಿದೆ ಅಡುಗೆ ಗ್ಯಾಸ್!
ಹೌದು ಕೇಂದ್ರ ಸರ್ಕಾರವು ಇದೀಗ ರಾಜ್ಯದ ಜನತೆಗೆ ಉಚಿತವಾಗಿ ಅಡುಗೆ ಗ್ಯಾಸ್ ನೀಡಲು ಮುಂದಾಗಿದ್ದು ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಬಡವರಿಗೆ ಅಡುಗೆ ಕೆಲಸನ್ನು ಉಚಿತವಾಗಿ ವಿತರಣೆ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯಡಿಯಲ್ಲಿ ನೀವು ಕೂಡ ಇದೀಗ ಉಚಿತ ಅಡುಗೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯ ಅಡಿಯಲ್ಲಿ ಬಡವರಿಗೆ ಉಚಿತವಾಗಿ ಅಡುಗೆ ಗ್ಯಾಸ್ ಸೇರಿದಂತೆ ಅಡುಗೆ ಸ್ಟೌ ಕೂಡ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರವು ಈ ಮುಂಚೆಯೂ ಕೂಡ ಉಜ್ವಲ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯಡಿಯಲ್ಲಿ ಯಾರೆಲ್ಲಾ ಬಡವರಿದ್ದಾರೆ ಹಾಗೂ ಯಾರೆಲ್ಲಾ ಇಲ್ಲಿಯವರೆಗೂ ಕೂಡ ಸೌದೆಗಳನ್ನು ಬಳಸಿಕೊಂಡು ಅಡುಗೆ ಮಾಡುತ್ತಿದ್ದಾರೆ ಇಂತಹ ಕಡುಬಡವರಿಗೆ ಉಚಿತವಾಗಿ ಅಡುಗೆ ಗ್ಯಾಸ್ ಸೇರಿದಂತೆ ಸ್ಟೌಗಳನ್ನು ಕೂಡ ವಿತರಣೆ ಮಾಡಿತು ತದನಂತರ ಪ್ರತಿ ಬಾರಿಯೂ ಕೂಡ ರಿಫಿಲ್ ಮಾಡಿಸುವ ಸಂದರ್ಭದಲ್ಲಿ ಅತಿ ಕಡಿಮೆ ದರದಲ್ಲಿ ಇಂತಹ ಫಲಾನುಭವಿಗಳಿಗೆ ಗ್ಯಾಸ್ ರಿಫಿಲ್ ಮಾಡಿಕೊಡಲಾಗುತ್ತಿತ್ತು. ಕೆಲ ದಿನಗಳಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದು ಎಲ್ಲರೂ ಕೂಡ ಅತಿ ಹೆಚ್ಚಿನ ಬೆಲೆಯನ್ನು ಕೊಟ್ಟು ಗ್ಯಾಸ್ ಗಳನ್ನು ರಿಫಿಲ್ ಮಾಡಿಸಿಕೊಳ್ಳುತ್ತಿದ್ದರು ಹಾಗೂ ಕೇಂದ್ರ ಸರ್ಕಾರವು ಯಾವುದೇ ಸಬ್ಸಿಡಿ ಹಣವನ್ನು ಕೂಡ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿರಲಿಲ್ಲ ಆದರೆ ಇದೀಗ ಕೇಂದ್ರ ಸರ್ಕಾರವು ರಾಜ್ಯದ ಎಲ್ಲ ಜನತೆಗೂ ಕೂಡ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸೇರಿದಂತೆ ಸಬ್ಸಿಡಿ ಹಣವನ್ನು ಕೂಡ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತೇವೆಂದು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಚುನಾವಣೆಯು ಹತ್ತಿರದಲ್ಲಿ ಇರುತ್ತಿದ್ದ ಬೆನ್ನಲ್ಲೇ ಕೇಂದ್ರವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ರಾಜತ್ ಜನತೆಗೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದು ರಾಜ್ಯ ಜನತೆಗೆ ಬಹಳಷ್ಟು ಉಪಯುಕ್ತವಾಗಿದೆ. ಹಾಗೂ ನೀವು ಕೂಡ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಲು ಇಚ್ಛಿಸಿದಲ್ಲಿ ಈ ಕೂಡಲೇ ನೀವು ಅರ್ಜಿಯನ್ನು ಸಲ್ಲಿಸಬಹುದು
ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯುವುದು ಹೇಗೆ!
ಹೌದು ನೀವು ಕೂಡ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಇಚ್ಚಿಸಿದಲ್ಲಿ ಈ ಕೂಡಲೇ ಪ್ರಧಾನಮಂತ್ರಿ ಉಜ್ವಲ ಯೋಜನೆ ವೆಬ್ಸೈಟ್ಗೆ ಅಧಿಕೃತವಾಗಿ ಭೇಟಿ ನೀಡಿ ಅಲ್ಲಿ ಕೇಳುವ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನ್ ಮೂಲಕವೇ ಅರ್ಜಿ ನಂದಣಿ ಮಾಡಿಕೊಳ್ಳಬಹುದು. ಅರ್ಜಿ ನೊಂದಣಿ ಮಾಡಿಕೊಂಡ ಬಳಿಕ ನಿಮಗೆ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸೇರಿದಂತೆ ಸ್ಟೌ ಕೂಡ ವಿತರಣೆ ಮಾಡಲಾಗುತ್ತದೆ ಹಾಗೂ ನೀವು ಪ್ರತಿ ಬಾರಿಯೂ ಕೂಡ ಈ ಯೋಜನೆಯ ಅಡಿಯಲ್ಲಿ ಗ್ಯಾಸ್ ರಿಫೀಲ್ಡ್ ಮಾಡಿಸುವ ಸಂದರ್ಭದಲ್ಲಿ ನಿಮಗೆ ಇಂತಿಷ್ಟು ಹಣವನ್ನು ಸಬ್ಸಿಡಿ ಮುಖಾಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ಈ ಯೋಜನೆಯಡಿಯಲ್ಲಿ ಕೇವಲ ಉಜ್ವಲ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಿ ಅಡುಗೆ ಗ್ಯಾಸ್ ಪಡೆದ ಫಲಾನುಭವಿಗಳಿಗೆ ಮಾತ್ರವಲ್ಲದೆ ಉಜ್ವಲ ಯೋಜನೆಯ ಅಡಿಯಲ್ಲಿ ಫಲಾನುಭವಿ ಆಗದೆ ಅಡುಗೆ ಅನಿಲ ಪಡೆದಿರುವ ಎಲ್ಲರಿಗೂ ಕೂಡ ಕೇಂದ್ರ ಸರ್ಕಾರದ ಕಡೆಯಿಂದ ಇನ್ನು ಮುಂದೆ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!