ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದೀರಾ? ಯಾವುದೇ ಮಧ್ಯವರ್ತಿ ಸಹಾಯವಿಲ್ಲದೆ ಅತಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಿ, ನಿಮ್ಮ ಹಣವನ್ನು ಉಳಿಸಿಕೊಳ್ಳಿ.ಆನ್ಲೈನ್ App ಗಳಿಂದ ನಿಮಗೆ ಆಗುತ್ತಿರುವ ಮೋಸವನ್ನು ತಿಳಿದರೆ ಶಾಕ್ ಆಗ್ತೀರಾ!

ಎಲ್ಲರಿಗು ನಮಸ್ಕಾರ,

 

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಇರುವುದು, ಬೇಡಿಕೆ ಇರುವುದು ಬಟ್ಟೆಗಳಿಗೆ.  ಆದರೆ ಈಗ ಅಂಗಡಿಗೆ ಹೋಗಿ ಬಟ್ಟೆಯನ್ನು ಕರಿದುಸುವುದ್ದಕ್ಕಿಂತ, ಅತಿ ಹೆಚ್ಚು ಜನರು ಆನ್ಲೈನ್ ನ ಮೂಲಕ ಬಟ್ಟೆಯನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಏಕೆಂದರೆ ಕೆಲಸದ ಕಾರಣ, ಸಮಯ ಸಿಗುತ್ತಿಲ್ಲವೆಂದು.  ಆನ್ಲೈನ್ ಮೂಲಕ ಬಟ್ಟೆಯನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಆದರೆ ಆನ್ಲೈನ್ ಮೂಲಕ ಖರೀದಿಸಿದರೆ ಡಿಲೇವೇರಿ ಚಾರ್ಜಸ್ ಅನ್ನು ಪೆ ಮಾಡಬೇಕಾಗುತ್ತದೆ. ನಿಮಗೆ ಯಾವುದೇ ಚಾರ್ಜಸ್ ಇಲ್ಲದೆ ಉಚಿತವಾಗಿ ಬಟ್ಟೆಯನ್ನು ಕೊಂಡುಕೊಳ್ಳಲು ನಾವು ಒಂದು ಅತ್ಯುತ್ತಮವಾದ app  ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

Allinone Shopping App: Online - Apps on Google Play

ಈಗಾಗಲೇ ಮಾರುಕಟ್ಟೆಗೆ ಹಲವಾರು ಆನ್ಲೈನ್ ಶಾಪಿಂಗ್ app ಗಳು ಕಾಲು ಇಟ್ಟಿವೆ. ಆದರೆ ಎಲ್ಲ ಆನ್ಲೈನ್ ಶಾಪಿಂಗ್ appಗಳು ಸಹ ನಮಗೆ ನೇರವಾಗಿ ತಲುಪಿಸುವುದಿಲ್ಲ, ಮಧ್ಯವರ್ತಿಯಿಂದ ನಮಗೆ ಎಲ್ಲ ವಸ್ತುಗಳು ದೊರೆಯುತ್ತದೆ ಇದರಿಂದಾಗಿ ನಮಗೆ ವಸ್ತುಗಳು ಅತಿಹೆಚ್ಚು ಬೆಲೆಯಲ್ಲಿ ದೊರೆಯುತ್ತದೆ. ಆದರೆ ನಾನು ಹೇಳುತ್ತಿರುವ app  ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಾರುವವನಿಂದ ಗ್ರಾಹಕರಿಗೆ ತಲುಪಿಸುತ್ತದೆ. ಇದರಿಂದಾಗಿ ನಮಗೆ ಅತಿ ಕಡಿಮೆ ಬೆಲೆಯಲ್ಲಿ ವಸ್ತುಗಳು ದೊರೆಯುತ್ತವೆ. 

Top 10 Popular Indian Online Shopping Apps

ಈಗಾಗಲೇ Myntra,Ajio,Amazon, Flipkart ಹಲವಾರು ಆನ್ಲೈನ್ ಶಾಪಿಂಗ್ app  ಗಳಿವೆ ಇದರಲ್ಲಿ ವಸ್ತುವಿನ ಬೆಲೆ ಸ್ವಲ್ಪ್ ಹೆಚ್ಚುರಿತ್ತುದೆ. ಹಾಗು ಉತ್ತಮ ಗುಣಮಟ್ಟದ ವಸ್ತುಗಳಿರುತ್ತವೆ. ಆದರೆ meesho  ಆನ್ಲೈನ್ app  ನಲ್ಲಿ ಉತ್ತಮ ಗುಣಮಟ್ಟ ಮತ್ತು ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ನೀಡುತ್ತದೆ. Meesho ದಲ್ಲಿರುವ ವಸ್ತುಗಳನ್ನು ಬೇರೆ app ಗಳಲ್ಲಿ ನೋಡಿದರೆ ನಮಗೆ meesho ದಲ್ಲಿ ಅತಿ ಕಡಿಮೆಗೆ ದೊರೆಯುತ್ತದೆ. ಮತ್ತು ಈ app ನಲ್ಲಿ ನಮಗೆ ಬೇಕಾಗುವ ಎಲ್ಲ ವಸ್ತುಗಳು ದೊರೆಯುತ್ತವೆ. ಈಗಾಗಲೇ ಭಾರತದಲ್ಲಿ ಅತಿ ಹೆಚ್ಚು ಉಪಯೋಗಿಸುತ್ತಿರುವ app ಇದಾಗಿದೆ. ನೀವು ಕೂಡ ಪ್ರಯತ್ನಿಸಿ. ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು. 

Top Shopping Apps Ranking - Most Popular Apps in India | Similarweb

Leave a Comment