ಸ್ಪಂದನಾ ಅವರ ಅಂತಿಮ ಧರ್ಶನಕ್ಕೆ ಬಂದ ಗಣ್ಯರು ಯಾರು ಗೊತ್ತಾ? ಕಣ್ಣೀರಿಡುತ್ತಿರುವ ವಿಜಯ ರಾಘವೇಂದ್ರ

ಎಲ್ಲರಿಗು ನಮಸ್ಕಾರ,

ಈಗಾಗಲೇ ನಿಮಗೆಲ್ಲ  ತಿಳಿದಿರುವ ಹಾಗೆ ಈಗಾಗಲೇ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಈಗಾಗಲೇ ನಮ್ಮನ್ನೆಲ್ಲ ಬಿಟ್ಟು ಇಹ ಲೋಕ ತ್ಯಜಿಸಿದ್ದಾರೆ. ಆದ್ರೆ ಅವರು ವಿದೇಶದ ಥೈಲಾಂಡ್ ನಲ್ಲಿ ಮರಣ ಹೊಂದಿರುವ ಕಾರಣ, ಅವರ ಶವ ಇನ್ನು ಭಾರತಕ್ಕೆ ಬಂದಿರಲಿಲ್ಲ. ಆದರೆ ಈಗ  8 ಆಗಸ್ಟ್ ರಂದು ಭಾರತಕ್ಕೆ ಸ್ಪಂದನಾ ಅವರ ಶವ B K  ಶಿವರಾಂ ನಿವಾಸಕ್ಕೆ ಬಂದಿಳಿದಿದೆ. ಸ್ಪಂದನಾ ಅವರ ಶವವನ್ನು ನೋಡಲು ಯಾವ ಯಾವ ಗಣ್ಯರು ಬಂದಿದ್ದರು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಹಾಗಾಗಿ ಹಾಗಾಗಿ  ಪೂರ್ತಿ ಓದಿ. 

WhatsApp Group Join Now
Telegram Group Join Now

ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರು ಕನ್ನಡ ಸಿನಿಮಾ ರಂಗದ ಅನ್ಯೋನ್ಯ ದಂಪತಿಗಳು. ಯಾವುದೇ ಜಗಳ ಇಲ್ಲ,  ಮನಸ್ತಾಪಗಳಿಲ್ಲದೆ, ಖುಷಿ ಖುಷಿ  ಇಂದ ಇದ್ದಂತ ಜೋಡಿ ಇವರದಾಗಿತ್ತು. ಆದರೆ ಇದೀಗ ಚಿನ್ನಾರಿ ಮುತ್ತನ ಚಿನ್ನ ಇನ್ನಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಯಸ್ಸಿನಲ್ಲಿ 39   ವಯಸ್ಸಿಗೆ ಮರಣವವನ್ನು ಹೊಂದಿದ್ದಾರೆ ಪ್ರತಿ ಬಾರಿಯೂ ಯಾರಾದರೂ ಮರಣ ಹೊಂದಿದರೆ, ನಾವು ಮೊದಲು ಯೋಚಿಸುವುದು , ಅವರಿಗೆ ಮಕ್ಕಳಿದ್ದಾರೆ ಎಂದು , ಆದರೆ ಇವರ ವಿಷಯದಲ್ಲಿ ಎಲ್ಲರು ಯೋಚಿಸುತ್ತಿರುವುದು ವಿಜಯ ರಾಘವೇಂದ್ರ ಅವ್ರಿಗೆ ಇದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಬೇಡಿಕೊಳ್ಳುತ್ತಿದ್ದರೆ. ಏಕೆಂದರೆ ಅಷ್ಟು ಅವರ ಪತ್ನಿಯನ್ನು ಪ್ರೀತಿಸುತ್ತಿದ್ದ. ಆದರೆ ಈ ಅನಿರೀಕ್ಷಿತ ಅಗಲಿಕೆ ಇಂದ ತುಂಬಾ ನೋವಾಗಿದೆ 

ಈಗಾಗಲೇ  ಸ್ಪಂದನ ಅವರ ಶವವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಈಗಾಗಲೇ  ಗಣ್ಯರು  ಆಗಮಸಿ ಸ್ಪಂದನ ಅವರ ದರ್ಶನವನ್ನು ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿಯೇ ಶಿವರಾಜ್ ಕುಮಾರ ದಂಪತಿಗಳು ಸ್ಪಂದನಾ ಅವರ ನಿವಾಸಕ್ಕೆ ಭೇಟಿ ನೀಡಿ ರಾಘು ಅವರಿಗೆ ಸಾಂತ್ವನ ಹೇಳಿದ್ದಾರೆ . ಸ್ರಜನ್ ಲೋಕೇಶ್ , ಸುಧಾರಾಣಿ ,ಗಿರಿಜಾ ಲೋಕೇಶ, ಗಾಯಕ ವಿಜಯ ಪ್ರಕಾಶ್, ನಟ ಕೋಮಲ್, ಹಿರಿಯ ನಟ ಶ್ರೀನಾಥ್, ರಾಘವೇಂದ್ರ ರಾಜಕುಮಾರ್, ಹಲವಾರು ಗಣ್ಯರು ಬರುತ್ತಿದ್ದಾರೆ. ಸಂಜೆ 4 ಗಂಟೆಗೆ ಸ್ಪಂದನಾ ಅವರ ಶವದ ಅಂತಿಮ ಸಂಸ್ಕಾರವನ್ನು ಹರಿಶ್ಚಂದ್ರ ಘಾಟ್ ನಲ್ಲಿ  ನೆರವೇರಿಸಲಾಗುತ್ತದೆ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. 

Leave a Comment