ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆಗೆ ನೇರ ನೇಮಕಾತಿ, ಯಾವುದೇ ಪರೀಕ್ಷೆ, ಸಂದರ್ಶನ್ ಇಲ್ಲದೆ , ಈಗಲೇ ಅರ್ಜಿಯನ್ನು ಸಲ್ಲಿಸಿ . ಕೆಲಸವನ್ನು ನಿಮ್ಮದಾಗಿಸಿ ಕೊಳ್ಳಿ.How to apply zilla panchayat jobs 2023 karnataka

ನಮಸ್ಕಾರ ಗೆಳೆಯರೇ, 

 

WhatsApp Group Join Now
Telegram Group Join Now

ಜಿಲ್ಲಾ ಪಂಚಾಯಿತಿಯಲ್ಲಿ  ಖಾಲಿ ಇರುವ ಹುದ್ದೆಗೆ  ಅರ್ಜಿಯನ್ನು  ಆಹ್ವಾನಿಸಲಾಗಿದೆ.  ಅರ್ಹ ಅಭ್ಯರ್ಥಿಗಳು  ಆನ್ಲೈನ್ ಮೂಲಕ  ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿ ವರ್ಷವೂ,  ನಿರ್ದಿಷ್ಟ ಸಮಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗುತ್ತದೆ.  ಅದೇ ರೀತಿ ಈ ವರ್ಷವೂ ಸಹ  ಖಾಲಿ ಇರುವ ಖಾಲಿ ಇರುವ  ಹುದ್ದೆಗಳಿಗೆ  ಅರ್ಜಿಯನ್ನು ಹಾಕಲು ಆಹ್ವಾನಿಸಿದೆ. ವಯೋಮಿತಿ,  ಶೈಕ್ಷಣಿಕ ಅರ್ಹತೆ,  ವೇತನ,  ಸ್ಥಳ, ಮತ್ತು ಖಾಲಿ ಇರುವ  ಹುದ್ದೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು, ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.

Yadgir ZP CEO post remains vacant for 22 days - The Hindu

ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯೋಮಿತಿ,  ಮತ್ತು  ಅಭ್ಯರ್ಥಿಗೆ  ಗರಿಷ್ಠ  45 ವರ್ಷ.

ಹುದ್ದೆಗಳಿಗೆ  ಆಯ್ಕೆಯಾದ ಅಭ್ಯರ್ಥಿಗಳಿಗೆ  ಮಾಸಿಕ ವೇತನ 30,000  ದಿಂದ  35000 ವೇತನ ನೀಡಲಾಗುತ್ತದೆ.  ಮತ್ತು ಪ್ರತಿವರ್ಷವೂ ವೇತನದಲ್ಲಿ ಹೆಚ್ಚಳವಾಗುತ್ತಾ ಹೋಗುತ್ತದೆ. 

 ಆಯ್ಕೆ ವಿಧಾನ : ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ ಅನುಭವದ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು  ತಯಾರಿಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಜಿಲ್ಲಾ ಪಂಚಾಯತ್ ಯಾದಗಿರಿ - Gallery

Website link : http://karnatakajoninfo.com

ಮೇಲೆ ನೀಡಿರುವ ವೆಬ್ಸೈಟ್ ಲಿಂಕನ್ನು ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಇರುವುದಿಲ್ಲ. 

 ಹುದ್ದೆಯ ಹೆಸರು  ಮತ್ತು  ವಿದ್ಯಾರ್ಹತೆ : 

  • ಡಿಸ್ಟ್ರಿಕ್ಟ್ ಕೋ ಆರ್ಡಿನೇಟರ್ ಎನ್. ಆರ್.  ಎಂ  –  ಬಿ . ಟೆಕ್  ಇನ್ ಸಿವಿಲ್ / ಅಗ್ರಿ ಕಲ್ಚರ್ ಇಂಜಿನಿಯರಿಂಗ್ 
  • ಡಿಸ್ಟ್ರಿಕ್ಟ್  ಜಿ. ಐ. ಎಸ್   ಎಕ್ಸ್ಪರ್ಟ್  – ಎಂ.ಟೆಕ್ / ಎಂ. ಇ/ಬಿ.ಇ / 
  •  ಬ್ಲಾಕ್  ಜಿ. ಐ. ಎಸ್ ಕೋ ಆರ್ಡಿನೇಟರ್  – ಎಂ. ಟೆಕ್/ ಎಂ.ಇ /   ಬಿ . ಟೆಕ್  ಇನ್ ಸಿವಿಲ್ ಎಂಜಿನಿಯರಿಂಗ್/ 
  •  ಬ್ಲಾಕ್ ಎನ್. ಆರ್ . ಎಂ ಎಕ್ಸ್ಪರ್ಟ್  –    ಬಿ . ಟೆಕ್  ಇನ್ ಸಿವಿಲ್/ ಡಿಪ್ಲೋಮ ಇನ್ ಸಿವಿಲ್ ಎಂಜಿನಿಯರಿಂಗ್ 
  • ಬ್ಲಾಕ್   ಲೈವ್ಲಿ  ಹುಡ್ ಎಕ್ಸ್ಪರ್ಟ್  – ಸ್ನಾತಕೋತ್ತರ ಪದವಿ  

Yadgir Fort, Yadgir | DestiMap | Destinations On Map

ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಈಗಲೇ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16ಅಗಸ್ಟ್  2023 . 

 ಹುದ್ದೆಗಳ ಸಂಖ್ಯೆ : 10 

ಉದ್ಯೋಗ  ಸ್ಥಳ : ಯಾದಗಿರಿ

ಅರ್ಜಿ ಸಲ್ಲಿಸುವ ದಿನಾಂಕ : 02/08/2023

ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ : 16/08/2023 

 

ಉದ್ಯೋಗದ  ಅವಶ್ಯಕತೆ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಿ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು . 

 

Leave a Comment