ಮೊಬೈಲ್ ನಲ್ಲಿ ಕೇವಲ Refer ಮಾಡಿ ಪ್ರತಿದಿನ 1000 ರೂಪಾಯಿಗಳವರೆಗೆ ಹಣವನ್ನು ಗಳಿಸಬಹುದು.? 

ಎಲ್ಲರಿಗೂ ನಮಸ್ಕಾರ.

ಮೊಬೈಲ್ ನಲ್ಲಿ ಹಣ ಗಳಿಸಲು ಕೇವಲ ನಿಮ್ಮ ಬಳಿ ಪಾನ್ ಕಾರ್ಡ್ ಇದ್ರೆ ಸಾಕು ಪ್ರತಿದಿನ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ಕೇವಲ ರೆಫರ್ ಮಾಡಿ ಪ್ರತಿದಿನ ಸಾವಿರಾರು ರೂಪಾಯಿಯಿಂದ ಎರಡು ಸಾವಿರ ರೂಪಾಯಿಗಳವರೆಗೆ ಸುಲಭವಾಗಿ ಹಣವನ್ನು ಗಳಿಸಬಹುದು, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಹೆಚ್ಚು ಸಮಯ ಕೆಲಸದಿಂದ ಬಿಡುವಿನಲ್ಲಿ ಇರುವವರು ಆನ್ಲೈನ್ ಮೂಲಕ ಸ್ವಲ್ಪ ಹಣವನ್ನು ಗಳಿಸಬೇಕು ಎಂದು ಯೋಚಿಸುತ್ತಿರುತ್ತಾರೆ ಆದರೆ ಹೇಗೆ ಹಣ ಗಳಿಸುವುದು ಎಲ್ಲಿ ಅಡಗಳಿಸುವುದು ಎಂಬ ಗೊಂದಲ ಇರುತ್ತದೆ ಅಂತಹ ನಿಮಗೆಲ್ಲ ಇದು ವಿಥೌಟ್ ಇನ್ವೆಸ್ಟ್ಮೆಂಟ್ ಹಣ ಗಳಿಸಲು ಒಂದು ಬೆಸ್ಟ್ ಮಾರ್ಗ ಎಂದೆ ಹೇಳಬಹುದು ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ಹಣವನ್ನು ಗಳಿಸಬೇಕು ಎಂದು ಯೋಚಿಸುತ್ತಿದ್ದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಮೊಬೈಲ್ ನಲ್ಲಿ ಕೇವಲ Refer  ಮಾಡಿ ಪ್ರತಿದಿನ ಸಾವಿರ ರೂಪಾಯಿವರೆಗೆ Earn  ಮಾಡಿ.

ಈಗಾಗಲೇ ತಿಳಿಸಿದ ಹಾಗೆ ಮೊಬೈಲಲ್ಲಿ ಸಾಕಷ್ಟು ಪಾರ್ಟ್ ಟೈಮ್ ಜಾಬ್ ಗಳನ್ನು ಮಾಡಿ ಅಥವಾ ಇನ್ನಿತರ ಕೆಲಸವನ್ನು ಆನ್ಲೈನ್ ನಲ್ಲಿ ಮಾಡಿ ಹಣ ಗಳಿಸಬೇಕು ಎಂದು ಸಾಕಷ್ಟು ಜನರು ಯೋಚಿಸುತ್ತಿರುತ್ತಾರೆ ಆದರೆ  ಹೇಗೆ ಹಣ ಗಳಿಸುವುದು ಆನ್ಲೈನ್ ನಲ್ಲಿ ಎಂಬ ಗೊಂದಲ ಇರುತ್ತದೆ,  ಸದ್ಯ ಮೊಬೈಲಲ್ಲಿ ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ಅಂದರೆ ಯಾವುದೇ ಹಣವನ್ನು ಪಾವತಿಸದೆ ಪ್ರತಿದಿನ 1000 ರೂಪಾಯಿಯಿಂದ 2000 ರೂಪಾಯಿಗಳವರೆಗೆ ಹಣ ಗಳಿಸಲು ಒಂದು ಬೆಸ್ಟ್ ಅಪ್ಲಿಕೇಶನ್ ಇದೆ ಈ ಅಪ್ಲಿಕೇಶನ್ ನಲ್ಲಿ ಕೇವಲ Refer  ಮಾಡಿ ಸುಲಭವಾಗಿ ಹಣವನ್ನು ಗಳಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮೊಬೈಲಲ್ಲಿ ಕೇವಲ Refer  ಮಾಡಿ Earn  ಮಾಡುವ ಅಪ್ಲಿಕೇಶನ್ ಯಾವುದು.

ನಿಮ್ಮ ಮೊಬೈಲ್ ನಲ್ಲಿ ಯಾವುದೇ ಬಂಡವಾಳ ಇಲ್ಲದೆ ಕೇವಲ ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಬಂಧುಗಳಿಗೆ Refer  ಮಾಡಿ Earn ಮಾಡಲು ಬೆಸ್ಟ್ ಅಪ್ಲಿಕೇಶನ್ ಎಂದರೆ ಅದು NAVI, https://g.navi.com/sYxes  ಈ ಅಪ್ಲಿಕೇಶನ್ ನಲ್ಲಿ ಈಗಾಗಲೇ ತಿಳಿಸಿದ ಹಾಗೆ ಕೇವಲ ಪಾನ್ ಕಾರ್ಡ್ ಇದ್ರೆ ಅಪ್ಲಿಕೇಶನ್ ಗೆ ರಿಜಿಸ್ಟರ್ ಆದರೆ upto 1000  ರೂಪಾಯಿಗಳ ವರೆಗೆ cashback  ಸಿಗುತ್ತದೆ ನಂತರ ಅಪ್ಲಿಕೇಶನ್ ಅನ್ನು ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಬಂಧುಗಳಿಗೆ Refer  ಮಾಡಿ ಅವರಿಂದಲೂ ಕೂಡ ರಿಜಿಸ್ಟರ್ ಮಾಡಿಸಿದರೆ ನಿಮಗೆ ಪ್ರತಿ ಒಂದು ರಿಜಿಸ್ಟರ್ ಗೆ 100  ರೂಪಾಯಿ cashback  ಸಿಗುತ್ತದೆ, ಈ ರೀತಿ ಈ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಹಣವನ್ನು ಗಳಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

NAVI APP LINK: https://g.navi.com/sYxes

NAVI ಅಪ್ಲಿಕೇಶನ್ ಗೆ ರಿಜಿಸ್ಟರ್  ಆಗುವ ಹಂತಗಳು.!

  • NAVi  ಅಪ್ಲಿಕೇಶನ್ಗೆ ರಿಜಿಸ್ಟರ್ ಆಗಲು ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, https://g.navi.com/sYxes  ಇದರಿಂದ ರಿಜಿಸ್ಟರ್ ಆದಲ್ಲಿ 3000  ರೂಪಾಯಿವರೆಗೆ Cashback  ಸಿಗುತ್ತದೆ.
  • ನಂತರ ನಿಮ್ಮ ಪ್ಲೇ ಸ್ಟೋರ್ ನಲ್ಲಿNAVI APP  ಓಪನ್ ಆಗುತ್ತದೆ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ
  • ನಂತರ ಅಪ್ಲಿಕೇಶನ್ ನಲ್ಲಿ ನಿಮ್ಮ ಫೋನ್ ನಂಬರ್ ಎಂಟರ್ ಮಾಡಿ ಓಟಿಪಿ ಪಡೆದು ಮುಂದುವರೆಯಿರಿ
  •  ನಂತರ ನಿಮಗೆ ಅಪ್ಲಿಕೇಶನ್ ಓಪನ್ ಆಗುತ್ತದೆ ಅದರಲ್ಲಿ ಮೊದಲು ನೀವು ರಿಜಿಸ್ಟರ್ ಆಗಬೇಕಾಗುತ್ತದೆ ಆಗ ಮಾತ್ರ ನೀವು ಇದರಲ್ಲಿ  ಹಣ ಗಳಿಸಲು ಸಾಧ್ಯ.
  •  ಅಪ್ಲಿಕೇಶನ್ ಗೆ ರಿಜಿಸ್ಟರ್ ಆಗಲು  ಮೊದಲು Digital gold  ಮೇಲೆ ಕ್ಲಿಕ್ ಮಾಡಿ
  •  ನಂತರ ಅದರಲ್ಲಿ buy gold  ಆಪ್ಷನ್ ನಲ್ಲಿ 10  ರುಪಾಯಿ ಇನ್ವೆಸ್ಟ್ ಮಾಡಿ.ಇದಕ್ಕೆ ಪಾನ್ ಕಾರ್ಡ್ ಕಡ್ಡಾಯ ಆಗಿರುತ್ತದೆ ಪಾನ್ ಕಾರ್ಡ್ ನಂಬರ್ ನಮೂದಿಸಿ ಮುಂದುವರೆತರೆ ಇನ್ವೆಸ್ಟ್ಮೆಂಟ್ ಕಂಪ್ಲೀಟ್ ಆಗುತ್ತದೆ, ಇದರಿಂದಲೇ ನಿಮಗೆ ಲಿಂಕ್ ಮೂಲಕ ರಿಜಿಸ್ಟರ್ ಆಗಿ ರೂ. 10 ಗಳನ್ನು ಇನ್ವೆಸ್ಟ್ ಮಾಡಿದ್ದಕ್ಕೆ 3000 ರೂಪಾಯಿಗಳವರೆಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ.
  • ನಂತರ ಕೆಳಗೆ ಕಾಣುವ refer & earn ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಅಪ್ಲಿಕೇಶನ್ ಲಿಂಕ್ ಅನ್ನು  ರೆಫರ್ ಮಾಡಿ ಮತ್ತು ಅವರಿಂದಲೂ ಕೂಡ ಅಪ್ಲಿಕೇಶನ್ ಗೆ ರಿಜಿಸ್ಟರ್ ಮಾಡಿಸಿ digital gold  ನಲ್ಲಿ  ರೂ.10ಗಳನ್ನು ಇನ್ವೆಸ್ಟ್ ಮಾಡಿಸಿ ಇದರಿಂದ ಪ್ರತಿ ರಿಜಿಸ್ಟರ್ ಗೆ 100 ರೂಪಾಯಿ ಕ್ಯಾಶ್ಬ್ಯಾಕ್ ಸಿಗುತ್ತಾ ಇರುತ್ತದೆ.
  •   ಈ ರೀತಿ ಅಪ್ಲಿಕೇಶನ್ ಅನ್ನು ನಿಮ್ಮ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ರೆಫರ್ ಮಾಡುವ ಮೂಲಕ ಪ್ರತಿ ಒಂದು ರಿಜಿಸ್ಟರ್ ಗೆ ನೂರು ರೂಪಾಯಿಯಂತೆ ಪ್ರತಿದಿನ ಕನಿಷ್ಠ 10 ಜನರಿಗೆ ರೆಫರ್ ಮಾಡಿ ರಿಜಿಸ್ಟರ್ ಮಾಡಿಸಿದರೆ ಪ್ರತಿದಿನ ಸಾವಿರಾರು ರೂಪಾಯಿ ಹಣವನ್ನು ಗಳಿಸಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment