ಎಲ್ಲರಿಗೂ ನಮಸ್ಕಾರ. ನಮ್ಮ ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಡಿಜಿಟಲ್ ವ್ಯವಹಾರವನ್ನು ಅಂದರೆ UPI ಬಳಕೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ, ಹಾಗೆ UPI ಪಾವತಿಯಲ್ಲಿ ಸಾಕಷ್ಟು ಮೋಸಗಳು ಕೂಡ ನಡೆಯುತ್ತಿದ್ದು ಇವುಗಳನ್ನೆಲ್ಲ ತಪ್ಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುನಿಫೈಡ್ ಪೇಮೆಂಟ್ ಇಂಟರ್ಪ್ರೆಸ್ ಕಡೆಯಿಂದ ಕೆಲವು ಹೊಸ ಬದಲಾವಣೆಗಳನ್ನು ತರಲು ಮುಂದಾಗಿದೆ. ಇನ್ನು ಅತಿ ಹೆಚ್ಚಾಗಿ ಯುಪಿಐ ಬಳಕೆಯನ್ನು ಮಾಡಲಾಗುತ್ತಿದ್ದು ಇದೀಗ ಬಳಕೆದಾರರಿಗಾಗಿ ಮತ್ತು ಇದನ್ನು ಮತ್ತಷ್ಟು ಸುಧಾರಿಸಲು 2024ರ ಈ ಹೊಸ ವರ್ಷದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ನೀವು ಕೂಡ ಯುಪಿಐ ಬಳಕೆಯನ್ನು ಮಾಡುತ್ತಿದ್ದರೆ ಈ ಹೊಸ ನಿಯಮದ ಬಗ್ಗೆ ಮತ್ತು ಬದಲಾವಣೆಯ ಬಗ್ಗೆ ತಿಳಿಯಬೇಕು ಎಂದುಕೊಂಡಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
UPI ಬಳಗಿದಾರರಿಗೆ ಜನವರಿ 1 2024 ರಿಂದ UPI ಪಾವತಿಗಳಲ್ಲಿ ಬದಲಾವಣೆ.!
ಭಾರತದ ಯುನಿಫೈಡ್ ಪೇಮೆಂಟ್ಸ್ ಎಂಟರ್ಪ್ರೈಸ್ (UPI) ಇದೀಗ ದೇಶದಲ್ಲಿ ಪಾವತಿಗಳಿಗೆ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ, ಸದ್ಯ ನಮ್ಮ ಭಾರತದಲ್ಲಿ ಡಿಜಿಟಲ್ ವಹಿವಾಟುಗಳು ಹೆಚ್ಚಾಗಿದ್ದು ಜನರು ಯುಪಿಐ ಬಳಕೆಯಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಹಾಗೆ ಯುಪಿಐ ಪಾವತಿಯಲ್ಲಿ ಕೆಲವು ಮೋಸಗಳು ಕೂಡ ನಡೆಯುತ್ತಿದ್ದು ಅವುಗಳನ್ನು ಕಡಿಮೆ ಮಾಡಲು ಮತ್ತು ಯುಪಿಐ ವಹಿವಾಟುಗಳನ್ನು ಹೆಚ್ಚಿಸುವ ಪ್ರೋತ್ಸಾಹ ನೀಡಲು ಯುಪಿಐ ಪಾವತಿಗಳನ್ನು ಮತ್ತಷ್ಟು ಸುಧಾರಿಸಲು ಕೆಲವು ಹೊಸ ಬದಲಾವಣೆಗಳನ್ನು ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಕೊಂಡಿದೆ.
ಹೌದು ಜನವರಿ ಒಂದು 2024 ರಿಂದ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದ ಹಲವಾರು ಮಹತ್ವದ ಕಾನೂನುಗಳನ್ನು ಮತ್ತು ನಿಬಂಧನೆಗಳನ್ನು ಅಂಗೀಕರಿಸಲಾಗಿದೆ. ಇನ್ನು ಯುನಿಫ್ಯ್ ಪೇಮೆಂಟ್ಸ್ ಎಂಟರ್ಪ್ರೈಸ್, ಹೊಸದಾಗಿ ಜಾರಿಗೆ ತರಲಿರುವ ನಿಯಮಗಳು ಮತ್ತು ಹೊಣೆಗಾರಿಕೆಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ಕೂಡ ನೀಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯುಪಿಐ ವಹಿವಾಟುಗಳಿಗೆ ಸೇರಿದಂತೆ 5 ಹೊಸ ಬದಲಾವಣೆಗಳು.?
ಯುಪಿಐ ವಹಿವಾಟಿಗೆ ಸಂಬಂಧಿಸಿದ ಹಾಗೆ ಐದು ಹೊಸ ಬದಲಾವಣೆಗಳನ್ನು ಮಾಡಲಾಗಿದೆ ದಿನಗಳು ಕಳೆದಂತೆ ಯುಪಿಐ ನಿಯಮಗಳು ಮತ್ತು ನಿಬಂಧನೆಗಳನ್ನು ಬದಲಿಸಬೇಕಾಗಿದ್ದು ಇದೀಗ 2024ರ ಹೊಸ ವರ್ಷದ ಪ್ರಯುಕ್ತ ಹೊಸ ಐದು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.
- UPI ATM : ಈಗಾಗಲೇ ತಿಳಿಸಿದ ಹಾಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುಪಿಐ ಬಳಕೆಯನ್ನು ಮಾಡಲಾಗುತ್ತಿದ್ದು ಇದನ್ನು ಮತ್ತಷ್ಟು ಪ್ರೋತ್ಸಾಹಿಸಲು ಕಾರ್ಡ್ ರಹಿತ ವೈವಾಟು ನಡೆಸಲು ದೇಶದಾದ್ಯಂತ ಯುಪಿಐ ಎಟಿಎಂ ಗಳನ್ನು ೊರ ತರಲು ಆರ್ಬಿಐ ಯೋಜಿಸಿದೆ. ಈ ಎಟಿಎಂ ಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಪಡೆಯಲು ಸಹಾಯ ಮಾಡುತ್ತದೆ.
- 4 ಗಂಟೆಗಳ ಸಮಯ ನಿರ್ಬಂಧ: ಹೆಚ್ಚುತ್ತಿರುವ ಆನ್ಲೈನ್ ಪಾವತಿ ವಂಚನೆಯ ಘಟನೆಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಯುಪಿಐ ಹೊಸ ಬದಲಾವಣೆಯನ್ನು ತರಲು ಈ ಯೋಜನೆಯನ್ನು ಜಾರಿ ಮಾಡಿದೆ. ಇದರಲ್ಲಿ 2,000 ಕ್ಕಿಂತ ಹೆಚ್ಚಿನ ಹಣವನ್ನು ಯುಪಿಐ ಮೂಲಕ ಪಾವತಿ ಮಾಡಿದ್ದು ಅದು ತಪ್ಪು ವ್ಯಕ್ತಿಗೆ ಪಾವತಿಯಾಗಿದ್ದರೆ ಆ ಹಣವನ್ನು ನಾಲ್ಕು ಗಂಟೆಗಳ ಒಳಗಾಗಿ ಮತ್ತೆ ನಿಮ್ಮ ಖಾತೆಗೆ ಹಿಂಪಡೆಯಬಹುದು.
- ಇಂಟೆರ್ ಚೇಂಜ್ ಶುಲ್ಕ: ಪ್ರಿಪೇರ್ ಪಾವತಿ ಸಾಧನಗಳನ್ನು ಬಳಸಿಕೊಂಡು ಯುಪಿಐ ವಹಿವಾಟುಗಳನ್ನು ಮಾಡುತ್ತಿರುವವರಿಗೆ 1.1ರಷ್ಟು ಇಂಟೆರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಅಂದರೆ ವ್ಯಾಪಾರ ಮಾಡಲು ಬಳಸಲಾಗುವ ಕ್ಯೂಆರ್ ಕೋಡ್ ಮೂಲಕ ಪಡೆಯಲಾಗುವ ಹಣಕ್ಕೆ 1.1 ರಷ್ಟು ಶುಲ್ಕ ವಿಧಿಸಲಾಗುತ್ತದೆ.
- ಹೆಚ್ಚಿದ ವಹಿವಾಟು ಮಿತಿಗಳು: ಯುಪಿಐ ವಹಿವಾಟುಗಳಲ್ಲಿ ಸದ್ಯದವರಿಗೆ ಪ್ರತಿ ದಿನಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿಗಳವರೆಗೆ ಮಾಡಬಹುದಾಗಿತ್ತು. ಆದರೆ ಇದೀಗ ಹೊಸ ನಿಯಮಗಳ ಜೊತೆ ಪ್ರತಿದಿನಕ್ಕೆ ಗರಿಷ್ಠ ವಹಿವಾಟಿನ ಮಿತಿಯನ್ನು 5 ಲಕ್ಷಗಳಿಗೆ ಹೆಚ್ಚಿಸಲಾಗಿದೆ.
2024ರ ಹೊಸ ವರ್ಷದ ಅಂಗವಾಗಿ ಯುಪಿಐ ಬಳಕೆದಾರರಿಗೂ ಕೂಡ ಹೊಸ ಬದಲಾವಣೆಗಳನ್ನು ತರಲಾಗಿದ್ದು ಇದರಿಂದ ಯುಪಿಐ ಬಳಸುತ್ತಿರುವ ಪ್ರತಿಯೊಬ್ಬರಿಗೂ ಕೂಡ ಅನುಕೂಲ ಆಗಲಿದೆ ಧನ್ಯವಾದಗಳು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ