ಎಲ್ಲರಿಗೂ ನಮಸ್ಕಾರ. ನಮ್ಮ ಭಾರತ ದೇಶದಲ್ಲಿ ಈಗಾಗಲೇ ಬಹಳಷ್ಟು ಜನರು ಡಿಜಿಟಲ್ ವ್ಯವಹಾರವನ್ನು ಮಾಡುತ್ತಿದ್ದಾರೆ ಅಂದರೆ ಫೋನ್ ಪೇ ಗೂಗಲ್ ಪೇ ಮತ್ತು ಪೇಟಿಎಂ ಗಳನ್ನು ಬಳಸಿ ಹಣವನ್ನು ಬೇರೆಯವರ ಬ್ಯಾಂಕಿಗೆ ಕಳುಹಿಸುವುದು ಮತ್ತು ವಿದ್ಯುತ್ ಬಿಲ್ ಮೊಬೈಲ್ ಬಿಲ್ ಮತ್ತು ಇನ್ನಿತರ ಬಿಲ್ ಗಳನ್ನು ಮೊಬೈಲ್ ನಲ್ಲಿ ಪಾವತಿ ಮಾಡುವುದು ಈ ರೀತಿಯ ಎಲ್ಲಾ ಸೇವೆಗಳನ್ನು ಕೂಡ ಮೊಬೈಲ್ ನಲ್ಲಿಯೇ ಪಡೆಯುತ್ತಿದ್ದಾರೆ ಹಾಗೆ ಅತಿ ಹೆಚ್ಚು ಜನರು Phone pe ಬಳಸುತ್ತಿದ್ದಾರೆ ನೀವು ಕೂಡ Phone pe ಬಳಸುತ್ತಿದ್ದರೆ ಇದರಲ್ಲಿ ಹಣವನ್ನು ನೀವು ಕೂಡ ಗಳಿಸಬಹುದು.
ಸಾಮಾನ್ಯವಾಗಿ ಮೊಬೈಲ್ ಬಳಸುತ್ತಿರುವಂತಹ ಪ್ರತಿಯೊಬ್ಬರೂ ಕೂಡ ಅವರ ಮೊಬೈಲ್ ನಲ್ಲಿ ಒಂದಿಷ್ಟು ಹಣವನ್ನು ಗಳಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ ಏಕೆಂದರೆ ಸದ್ಯ ಎಲ್ಲೆಡೆ ಆನ್ಲೈನ್ ಮೂಲಕ ಹಣ ಗಳಿಸಬಹುದು ಎಂಬ ಬಗ್ಗೆ ಎಲ್ಲರಿಗೂ ಕೂಡ ತಿಳಿದೇ ಇದೆ ಹಾಗಾಗಿ ಎಲ್ಲರೂ ಕೂಡ ಮೊಬೈಲ್ ನಲ್ಲಿ ಹಣ ಗಳಿಸಬೇಕು ಎಂದುಕೊಂಡಿರುತ್ತಾರೆ ಹೆಚ್ಚಾಗಿ ಮನೆಯ ಗೃಹಿಣಿಯರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಖರ್ಚಿಗೆ ಬೇಕಾಗುವಷ್ಟು ಹಣವನ್ನು ಮೊಬೈಲ್ನಲ್ಲಿ ಗಳಿಸಬೇಕು ಎಂದು ಯೋಚಿಸುತ್ತಿರುತ್ತಾರೆ ಆದರೆ ಹೇಗೆ ಗಳಿಸಬೇಕು ಯಾವುದರಲ್ಲಿ ಗಳಿಸಬೇಕು ಎಂಬ ಗೊಂದಲ ಇರುತ್ತದೆ ಒಂದು ವೇಳೆ ನೀವೇನಾದರೂ Phone pe ಬಳಸುತ್ತಿದ್ದರೆ ಇದರಲ್ಲಿ ಉಚಿತವಾಗಿ ನೀವು ಕೂಡ ಹಣ ಗಳಿಸಬಹುದು, ಯಾವ ರೀತಿ Phone pe ನಲ್ಲಿ ಹಣ ಗಳಿಸುವುದು ಎಂಬ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಮೊಬೈಲ್ ನಲ್ಲಿ ಕನ್ನಡ ಟೈಪ್ ಮಾಡಿ ಪ್ರತಿ ತಿಂಗಳು 50 ಸಾವಿರದವರೆಗೆ ಹಣ ಗಳಿಸಿ.! ಈಗಲೇ ಟ್ರೈ ಮಾಡಿ.?
ಪ್ರತಿ ದಿನ ನೀವು ಬಳಸುವಂತಹ Phone pe ನಲ್ಲಿ Free ಆಗಿ ಹಣ ಗಳಿಸಿ.!
Phone pe ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಫ್ರೀಯಾಗಿ ನೀವು ಕೂಡ ಹಣವನ್ನು ಗಳಿಸಬಹುದು ನೀವು ಫೋನ್ ಪೇ ಬಳಸುತ್ತಿದ್ದರೆ ಮೊದಲು ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಓಪನ್ ಮಾಡಿ ನಂತರ ಮೇಲೆ ಕಾಣುವ ಆಫರ್ಸ್ ಗಳಲ್ಲಿ ಇರುವ get flat Rs.50 cashback ಆಫರ್ ಮೇಲೆ ಕ್ಲಿಕ್ ಮಾಡಿ ನಂತರ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಕೆಳಗೆ ಕಾಣುವ Activate now ಮೇಲೆ ಕ್ಲಿಕ್ ಮಾಡಿ ನಂತರ UPI lite ಓಪನ್ ಆಗುತ್ತದೆ ಅದರಲ್ಲಿ Rs.50 ಎಂಟರ್ ಮಾಡಿ ಆಡ್ ಮನಿ ಮೇಲೆ ಕ್ಲಿಕ್ ಮಾಡಿ.
ನಂತರ ಅದರಲ್ಲಿ ನಿಮ್ಮ ಬ್ಯಾಂಕ್ ಸೆಲೆಕ್ಟ್ ಮಾಡಿ ನಿಮ್ಮ ಬ್ಯಾಂಕ್ ಮೂಲಕ 50 ರೂಪಾಯಿಗಳನ್ನು ಪೇ ಮಾಡಿ ನಿಮ್ಮ ಫೋನ್ ಪೇ ವ್ಯಾಲೆಟ್ ಗೆ ಆಡ್ ಆಗುತ್ತದೆ, ನಂತರ ನೀವು ಆಡ್ ಮಾಡಿರುವ ಆ ಹಣವನ್ನು ಯಾವುದಾದರು ಒಂದು ಮರ್ಚೆಂಟ್ ಅಕೌಂಟ್ ಸ್ಕ್ಯಾನರ್ ಗೆ ಪೇ ಮಾಡಬೇಕು ಅಂದರೆ ನಿಮ್ಮ ಹತ್ತಿರದ ಅಂಗಡಿಗಳಲ್ಲಿ ಬಳಸುವಂತಹ ಸ್ಕ್ಯಾನರ್ ಗಳಿಗೆ ಪೇ ಮಾಡಬೇಕು ಇದರಿಂದ ನಿಮಗೆ ರೂ.50 ಕ್ಯಾಶ್ ಬ್ಯಾಕ್ ಸಿಗುತ್ತದೆ. ಈ ರೀತಿ ಫೋನ್ ಪೇ ಬಳಸಿ ನಿಮ್ಮ ಮೊಬೈಲ್ ನಲ್ಲಿ ಕೇವಲ ಪೇ ಮಾಡುವ ಮೂಲಕ ಹಣವನ್ನು ಗಳಿಸಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಮೊಬೈಲ್ ನಲ್ಲಿ Without investment ಪ್ರತಿದಿನ 500 ರಿಂದ 1,000 ರೂಪಾಯಿವರೆಗೆ ಹಣ ಗಳಿಸಿ.!
Phone pe ನಲ್ಲಿ Cashback ಮೇಲೆ cashback.?
ಈಗಾಗಲೇ ತಿಳಿಸಿದ ಹಾಗೆ ನೀವು ಬಳಸುವಂತಹ ಫೋನ್ ಪೇ ಮೂಲಕ ಹಣವನ್ನು ಮರ್ಚೆಂಟ್ ಸ್ಕ್ಯಾನರ್ಗಳಿಗೆ ಪೇ ಮಾಡುವ ಮೂಲಕ ಕ್ಯಾಶ್ಬ್ಯಾಕ್ ಗಳನ್ನು ಪಡೆಯಬಹುದು ಇದರಿಂದ ಪ್ರತಿ ದಿನ ರೂ.50 ಗಳಂತೆ ಎರಡು ಮರ್ಚೆಂಟ್ ಸ್ಕ್ಯಾನರ್ಗಳಿಗೆ ಪೇ ಮಾಡಿದರೆ ನೂರು ರೂಪಾಯಿಯಂತೆ ಹಣ ಸಿಗುತ್ತದೆ ಅಂದರೆ ಕ್ಯಾಶ್ ಬ್ಯಾಕ್ ಸಿಗುತ್ತದೆ.
ಹಾಗೆ ಫೋನ್ ಪೇ ಮೂಲಕ ಪಡೆಯುವಂತಹ ಆ ಕ್ಯಾಶ್ಬ್ಯಾಕ್ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ಗೆ ಜಮಾ ಆಗುವುದಿಲ್ಲ ಆ ಕ್ಯಾಶ್ಬ್ಯಾಕ್ ಹಣವು ನಿಮ್ಮ ಫೋನ್ ಪೇ ಬ್ಯಾಲೆಟ್ ನಲ್ಲಿ ಇರುತ್ತದೆ ಆ ಹಣವನ್ನು ನೀವು ಒಟ್ಟಿಗೆ ಫೋನ್ ಪೇ ಬ್ಯಾಲೆಟ್ ಮೂಲಕವೇ ಸ್ಕ್ಯಾನರ್ ಬಳಸಿ ಹಣವನ್ನು ಬೇರೆಯವರಿಗೆ ಕಳುಹಿಸಬಹುದು ಅಥವಾ ಆ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಿಕೊಳ್ಳಬೇಕು. ಎಂದುಕೊಂಡರೆ ನೀವು 48 ಗಂಟೆಗಳ ಬಳಿಕ ಆ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಿಕೊಳ್ಳಬೇಕಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಮೊಬೈಲ್ ನಲ್ಲಿ ಕನ್ನಡ ಟೈಪ್ ಮಾಡಿ ಪ್ರತಿ ತಿಂಗಳು 50 ಸಾವಿರದವರೆಗೆ ಹಣ ಗಳಿಸಿ.! ಈಗಲೇ ಟ್ರೈ ಮಾಡಿ.?
ಫೋನ್ ಪೇ ಬ್ಯಾಲೆಟ್ ನಲ್ಲಿರುವ ಕ್ಯಾಶ್ ಬ್ಯಾಕ್ ಹಣವನ್ನು ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡುವುದು ಹೇಗೆ.?
ಈಗಾಗಲೇ ತಿಳಿಸಿದ ಹಾಗೆ ಆ ಕ್ಯಾಶ್ ಬ್ಯಾಕ್ ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ ಆ ಹಣವನ್ನು ನೀವು ಯಾವುದಾದರೂ ವಸ್ತು ಖರೀದಿಸಿದಾಗ ಅದಕ್ಕೆ ಪೇ ಮಾಡಬಹುದು ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಿಕೊಳ್ಳಬೇಕು. ಎಂದರೆ ಮೊದಲು ನೀವು ಫೋನ್ ಪೇ ನಲ್ಲಿ wealth ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ gold ಮೇಲೆ ಕ್ಲಿಕ್ ಮಾಡಿ buy one time ಮೇಲೆ ಕ್ಲಿಕ್ ಮಾಡಿ ನೀವು ಕ್ಯಾಶ್ಬ್ಯಾಕ್ ಪಡೆದಿರುವ ಮೊತ್ತವನ್ನು ಎಂಟರ್ ಮಾಡಿ proceed ಮೇಲೆ ಕ್ಲಿಕ್ ಮಾಡಿ ನಂತರ UPI lite ನಲ್ಲಿ ಇರುವ ನಿಮ್ಮ ಕ್ಯಾಶ್ಬ್ಯಾಕ್ ಹಣವನ್ನು ಎಂಟರ್ ಮಾಡಿ ಮುಂದುವರೆಯಿರಿ ಹಿಂದೆ ಬಂದು ಮತ್ತೆ gold ಮೇಲೆ ಕ್ಲಿಕ್ ಮಾಡಿ ನಂತರ ಕೆಳಗೆ ಕಾಣುವ manage your locker ಮೇಲೆ ಕ್ಲಿಕ್ ಮಾಡಿ ಕೆಳಗೆ ಕಾಣುವ sell gold ಮೇಲೆ ಕ್ಲಿಕ್ ಮಾಡಿ ನಿಮ್ಮ ವ್ಯಾಲೆಟ್ ನಲ್ಲಿ ಇರುವ ಹಣವನ್ನು ಎಂಟರ್ ಮಾಡಿ sell ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ಆ ಹಣವು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತದೆ. ಈ ರೀತಿ ಸುಲಭವಾಗಿ ಫೋನ್ ಪೇ ಬಳಸಿ ಪ್ರತಿದಿನ ಕ್ಯಾಶ್ ಬ್ಯಾಕ್ ಪಡೆದು ಹಣವನ್ನು ಗಳಿಸಬಹುದು ನೀವು ಕೂಡ ಫೋನ್ ಪೇ ಬಳಸುತ್ತಿದ್ದರೆ ಈಗಲೇ ಈ ರೀತಿ ಕ್ಯಾಶ್ಬ್ಯಾಕ್ ಪಡೆಯಲು ಶುರು ಮಾಡಿ ಧನ್ಯವಾದಗಳು… ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಮೊಬೈಲ್ ನಲ್ಲಿ ಕನ್ನಡ ಟೈಪ್ ಮಾಡಿ ಪ್ರತಿ ತಿಂಗಳು 50 ಸಾವಿರದವರೆಗೆ ಹಣ ಗಳಿಸಿ.! ಈಗಲೇ ಟ್ರೈ ಮಾಡಿ.?