ರೈತರಿಗೆ ಬರಗಾಲದ ಪ್ರಯುಕ್ತ ಬೆಳೆ ಸಾಲ ಮಾಡುವ ಬಗ್ಗೆ ಸರ್ಕಾರದಿಂದ ಹೊಸ ಆದೇಶ.! ನವರಾತ್ರಿ ಪ್ರಯುಕ್ತ ರೈತರಿಗೆಲ್ಲ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ.?

ಎಲ್ಲರಿಗೂ ನಮಸ್ಕಾರ…

Karnataka: ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಮಳೆಯ ಅಭಾವದಿಂದ ಬರಗಾಲ ಉಂಟಾಗಿದೆ ಇದರಿಂದ ರೈತರ ಬೆಳೆ ನಾಶ ಆಗಿದ್ದು ರೈತರಿಗೆ  ದಿಕ್ಕು ತೋಚದಂತೆ ಆಗಿದೆ.  ನಮ್ಮ ದೇಶದ ಬೆನ್ನೆಲುಬು ಎಂದು ರೈತರನ್ನು ಕರೆಯಲಾಗುತ್ತದೆ ಅಲ್ಲದೆ ನಮ್ಮ ಭಾರತ ದೇಶವು ಒಂದು ಕೃಷಿ ಅವಲಂಬಿತ ದೇಶ ಎಂಬುದು ನಿಮಗೆಲ್ಲ ತಿಳಿದೇ ಇದೆ ಹಾಗಾಗಿ ಸರ್ಕಾರದಿಂದ ಪ್ರತಿ ವರ್ಷವೂ ಕೂಡ ರೈತರಿಗಾಗಿ ಕೆಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ ಇದೆ ಅದು ಕೇಂದ್ರ ಸರ್ಕಾರ ಆಗಿರಬಹುದು ಅಥವಾ ರಾಜ್ಯ ಸರ್ಕಾರ ಆಗಿರಬಹುದು ಅದೇ ರೀತಿ ಈ ಬಾರಿ ಕೂಡ ರಾಜ್ಯದಲ್ಲಿ ಮಳೆ ಇಲ್ಲದೆ  ಉಂಟಾಗಿರುವ ಬರಗಾಲದ ವಿಷಯವಾಗಿ ಸರ್ಕಾರ ಹೊಸ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ.

WhatsApp Group Join Now
Telegram Group Join Now

ಹೌದು ಸರ್ಕಾರ ಈಗಾಗಲೇ ರಾಜ್ಯದ ರೈತರಿಗೆ ಬರ ಪರಿಹಾರದ ಹಣ ನೀಡಲು ಮುಂದಾಗಿದೆ ಈಗಾಗಲೇ ರಾಜ್ಯದ ಕೆಲವು ತಾಲೂಕುಗಳ ಹೆಸರನ್ನು ಆದೇಶಿಸಿದ್ದು ಆ ತಾಲೂಕಿನ ರೈತರಿಗೆ ಬೆಳೆ ಪರಿಹಾರ ನೀಡುವುದಾಗಿ ಸೂಚನೆಯನ್ನು ಕೂಡ ತಿಳಿಸಿದೆ ಅಲ್ಲದೆ ಇದೀಗ ಬೆಳೆ ಪರಿಹಾರದ ಜೊತೆಗೆ ಬೆಳೆ ಸಾಲ ಮನ್ನದ ಬಗ್ಗೆಯೂ ಕೂಡ ಸರಕಾರದಿಂದ ಹೊಸ ಆದೇಶ ನೀಡಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ರೈತರಿಗೆಲ್ಲಾ ಭರ್ಜರಿ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆದೇಶ.? ಯಾರಿಗೆ ಎಷ್ಟು ಬರ ಪರಿಹಾರ ಸಿಗಲಿದೆ.?

ರೈತರಿಗೆ ಬರಗಾಲದ ಪ್ರಯುಕ್ತ ಬೆಳೆ ಸಾಲ ಮಾಡುವ ಬಗ್ಗೆ ಸರ್ಕಾರದಿಂದ ಹೊಸ ಆದೇಶ.! 

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಬಾರಿ ಹೆಚ್ಚಿನ ಮಳೆ ಇಲ್ಲದ ಕಾರಣ ರೈತರಿಗೆ ನೀರಿನ  ಸಮಸ್ಯೆ ಉಂಟಾಗಿದೆ ಇದರಿಂದ ರೈತರ ಬೆಳೆದಿರುವ ಬೆಳೆ ನಾಶ ಆಗಿದ್ದು ಫಲ ಕೈ ಸೇರದಂತೆ ಆಗಿದೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲ ತಿಳಿದಿರುವ ಹಾಗೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದ್ದು ರೈತರಿಗೆ ಮುಂದಿನ ಮುಂಗಾರಿನವರೆಗೂ ಬೆಳೆ ಬೆಳೆಯಲು ನೀರು ಇಲ್ಲದಂತಾಗಿದೆ ಇನ್ನು ಈಗಾಗಲೇ ರಾಜ್ಯದಲ್ಲಿ ಬೇಸಿಗೆ ಕಾಲದಂತೆ ಬಿಸಿಲು ಸುಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಸಮಸ್ಯೆ ಉಂಟಾಗಲಿದೆ.

 ಹೌದು ಈಗಾಗಲೇ ಈ ಬಗ್ಗೆ ಸರ್ಕಾರದಿಂದ ರೈತರ ಬಗ್ಗೆ ಚರ್ಚೆಯನ್ನು ನಡೆಸಿ ರೈತರಿಗೆ ಬರ ಪರಿಹಾರ ನೀಡಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಡಿಕೆ ಶಿವಕುಮಾರ್ ಅವರು ನಿರ್ಧರಿಸಿದ್ದು ಒಂದು ಆದೇಶವನ್ನು ಕೂಡ ನೀಡಿದ್ದಾರೆ ಈ ಬಗ್ಗೆ ರಾಜ್ಯದ ಕೆಲವು ತಾಲೂಕುಗಳ ಹೆಸರನ್ನು ಕೂಡ ಆದೇಶ ಮಾಡಿದ್ದು ಇಂತಹ ತಾಲೂಕುಗಳಿಗೆ ಬರ ಪರಿಹಾರ ನೀಡಲು  ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ ಇನ್ನು ಬರ ಪರಿಹಾರವಾಗಿ ಪ್ರತಿ ಎಕರೆಗೆ 9,423 ರೂಪಾಯಿಗಳನ್ನು ನೀಡಲು ನಿರ್ಧರಿಸಿದ್ದು ಇದೀಗ ಇದರ ಜೊತೆಗೆ ರೈತರ  ಬೆಳೆ ಈ ಬಾರಿ ನಾಶ ಆಗಿರುವ ಕಾರಣ ರೈತರ ಬೆಳೆ ಸಾಲವನ್ನು ಕೂಡ ಮನ್ನಾ  ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ರೈತರಿಗೆಲ್ಲಾ ಭರ್ಜರಿ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆದೇಶ.? ಯಾರಿಗೆ ಎಷ್ಟು ಬರ ಪರಿಹಾರ ಸಿಗಲಿದೆ.?

ನವರಾತ್ರಿ ಪ್ರಯುಕ್ತ ರೈತರಿಗೆಲ್ಲ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ.?

ಇನ್ನು ಈಗಾಗಲೇ ರಾಜ್ಯ ಸರ್ಕಾರದಿಂದ ತಿಳಿಸಿರುವ ಬೆಳೆ  ಪರಿಹಾರದ  ಹಣಕ್ಕಾಗಿ ಕಾಯುತ್ತಿರುವಂತಹ ರೈತರಿಗೆ  ಇದೀಗ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ,  ಹೌದು ಸರ್ಕಾರದಿಂದ ಆದೇಶ ನೀಡಿರುವ ಎಲ್ಲಾ ತಾಲೂಕುಗಳ ರೈತರಿಗೆ ಪ್ರತಿ ಎಕರೆಗೆ 9,423 ರೂಪಾಯಿಗಳನ್ನು ಬರ ಪರಿಹಾರ ಹಣವಾಗಿ ಬಿಡುಗಡೆ ಮಾಡಲು ಸರ್ಕಾರದಿಂದ ನಿರ್ಧರಿಸಿದ್ದು ಇನ್ನು ರೈತರಿಗೆ ಮಳೆ ಇಲ್ಲದೆ ನೀರು ಇಲ್ಲದಿರುವ ಕಾರಣ ಮುಂದಿನ ಒಂದು ವರ್ಷದವರೆಗೆ ಬೆಳೆ ಬೆಳೆಯಲು ಸಾಧ್ಯ ಆಗದ ಕಾರಣ ಇದನ್ನೆಲ್ಲಾ ಗಮನಿಸಿದ ರಾಜ್ಯ ಸರ್ಕಾರ ಈ ಬಾರಿ ಬೆಳೆ ಬೆಳೆಯಲು ಮಾಡಿರುವ ಬೆಳೆ ಸಾಲವನ್ನು ಮನ್ನಾ ಮಾಡಲು ಚರ್ಚೆ ನಡೆಸಲಾಗುತ್ತಿದೆ ಇನ್ನು ಈ ಬಗ್ಗೆ ಇದೆ ನವರಾತ್ರಿ ಹಬ್ಬ ಕಳೆಯುವುದರಳಗಾಗಿ ಎಲ್ಲಾ ರೈತರಿಗೂ ಕೂಡ ಸಿಹಿ ಸುದ್ದಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಾಗಾದ್ರೆ ಬೆಳೆ ಪರಿಹಾರದ ಹಣವನ್ನು ಮೊದಲು ಪಡೆಯುವುದು ಹೇಗೆ.?

ಸರ್ಕಾರದಿಂದ ಈಗಾಗಲೇ ಬೆಳೆ ಪರಿಹಾರದ ಬಗ್ಗೆ ಎಲ್ಲಾ ರೀತಿಯ ಸೂಚನೆಗಳನ್ನು ನೀಡಿದೆ ಹೌದು ಸರ್ಕಾರ ಈಗಾಗಲೇ ರಾಜ್ಯದ ಕೆಲವು ತಾಲೂಕುಗಳ ಹೆಸರನ್ನು ಬರ ಪರಿಹಾರ ನೀಡಲು ಆದೇಶ ಮಾಡಿದ್ದು ಅಂತಹ ತಾಲೂಕುಗಳಿಗೆ ಮಾತ್ರ ಬರ ಪರಿಹಾರದ ಹಣ ಸಿಗಲಿದೆ ಇನ್ನು ಬರ ಪರಿಹಾರದ  ಹಣ ಪಡೆಯುವುದು ಹೇಗೆ ಎಂಬ ಗೊಂದಲ ಎಲ್ಲರಿಗೂ ಕೂಡ ಇರಬಹುದು.

 ಸರ್ಕಾರದಿಂದ ಈಗಾಗಲೇ ಬರ ಪರಿಹಾರ ನೀಡಲು ನಿರ್ಧರಿಸಿರುವ ತಾಲೂಕಿನ ಭೂಮಿ ಮತ್ತು ಕಂದಾಯ ಇಲಾಖೆಯಿಂದ ರೈತರ ಮತ್ತು ಜಮೀನುಗಳ ಬಗ್ಗೆ ಮಾಹಿತಿಗಳನ್ನು ಪಡೆದಿದ್ದು ರೈತರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಹೇಗೆಂದರೆ ಈಗಾಗಲೇ ನಿಮಗೆಲ್ಲ ತಿಳಿದಿರಬಹುದು ಆಧಾರ್ ಕಾರ್ಡ್ಗೆ ಪಹಣಿ ಲಿಂಕ್ ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿರುತ್ತದೆ ಇದರಿಂದ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಜಮೀನಿನ ಪಹಣಿ ಆಧಾರದ ಮೇಲೆ ಬರ ಪರಿಹಾರ ಹಣವನ್ನು ಜಮಾ ಮಾಡಲಾಗುತ್ತದೆ ಈಗಾಗಲೇ ತಿಳಿಸಿದ ಹಾಗೆ 9,423ಗಳನ್ನು ಬರ ಪರಿಹಾರ ಹಣವಾಗಿ ನೀಡಲಿದ್ದು ಇದು ಕೆಲವು ತಾಲೂಕುಗಳಿಗೆ ಅಥವಾ ಕೆಲವು ರೈತರಿಗೆ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ ಏಕೆಂದರೆ ಕೆಲವು ಬೆಳೆಗಳಿಗೆ ಕೆಲವು ರೀತಿಯ ಹಣವನ್ನು ಸರ್ಕಾರದಿಂದ ಬರ ಪರಿಹಾರ ಹಣವಾಗಿ ನೀಡಲಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ   

ಇದನ್ನು ಓದಿ:  ರೈತರಿಗೆಲ್ಲಾ ಭರ್ಜರಿ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆದೇಶ.? ಯಾರಿಗೆ ಎಷ್ಟು ಬರ ಪರಿಹಾರ ಸಿಗಲಿದೆ.?

ಧನ್ಯವಾದಗಳು..

Leave a Comment