ಮಧ್ಯಪ್ರಿಯರಿಗೆ ಇಲ್ಲಿದೆ ಭರ್ಜರಿ ಆಫರ್.! IND vs AUS ಫೈನಲ್ ಪಂದ್ಯ ಭಾರತ ಗೆದ್ರೆ ಉಚಿತ ಬಿಯರ್.?

ಎಲ್ಲರಿಗೂ ನಮಸ್ಕಾರ.  ಎಲ್ಲರಿಗೂ ಬಹಳ ಕುತೂಹಲದಿಂದ ಕಾಯುತ್ತಿರುವಂತಹ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಫೈನಲ್ ಕ್ರಿಕೆಟ್ ಪದ್ಯ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು ಇದೀಗ ಕ್ರಿಕೆಟ್ ಪ್ರಿಯರಿಗೆ ಮತ್ತು ಮಧ್ಯಪ್ರಿಯರಿಗೆ ರಾಜ್ಯದಲ್ಲಿ  ಭರ್ಜರಿ ಗುಡ್ ನ್ಯೂಸ್ ಸಿಕ್ತಾ ಇದೆ,  ಹೌದು 2023ರ ವಿಶ್ವಕಪ್ ಫೈನಲ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕೊನೆಯ ಪಂದ್ಯ ನಡೆಯಲಿದ್ದು ಕೊನೆಯ ಪದ್ಯದಲ್ಲಿ ಭಾರತ ವಿಶ್ವ ಕಪ್ ಗೆದ್ದರೆ ಉಚಿತ ಬಿಯರ್  ಸಿಗಲಿದೆ ನೀವು ಕೂಡ ಕ್ರಿಕೆಟ್ ಪ್ರಿಯರಾಗಿದ್ದು ಮತ್ತು ಮಧ್ಯಪ್ಯಾರಾಗಿದ್ದರೆ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲೇಬೇಕು ಎಲ್ಲಿ ಸಿಗಲಿದೆ ನಿಮಗೆ ಭಾರತ ಗೆದ್ದರೆ ಉಚಿತ  ಬಿಯರ್ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನು ಓದಿ: Govt Loan scheme: ರಾಜ್ಯದ ಸ್ವಸಹಾಯ ಸಂಘದ ಮಹಿಳೆಯರಿಗೆ 25,000 ಸಾಲ ಮತ್ತು ಸಬ್ಸಿಡಿ ಸೌಲಭ್ಯ.!

 ವಿಶ್ವಕಪ್ ಪಂದ್ಯದಿಂದ ಮಧ್ಯಪ್ರಿಯರಿಗೆ ಇಲ್ಲಿದೆ ಭರ್ಜರಿ ಆಫರ್.!

2023ರ ವಿಶ್ವಕಪ್ ಫೈನಲ್ ನಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯ ಎದುರಾಗಲಿದೆ ಈ ಫೈನಲ್ ನಲ್ಲಿ ಭಾರತ ವಿಶ್ವಕಪ್ ಗೆದ್ದರೆ ಮಧ್ಯಪ್ರಿಯರಿಗಂತು ಹಬ್ಬ ಎಂದೆ ಹೇಳಬಹುದು ಹೌದು ಈ ಹಿಂದೆ ಕ್ರಿಕೆಟ್ ಅಭಿಮಾನಿಗಳು ಬಹಳಷ್ಟು ರೀತಿಯಲ್ಲಿ  ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಅದೇ ರೀತಿ ಕ್ರಿಕೆಟ್ ಮೇಲೆ ಹಣ ಕಟ್ಟುವುದು ಈ ರೀತಿಯ ಎಲ್ಲಾ ವಿಷಯಗಳನ್ನು ಕೇಳಿರಬಹುದು ಆದರೆ ಇದೀಗ  2023ರ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ಫೈನಲ್ ತಲುಪಿದ್ದು ಇದೇ ವಿಷಯವಾಗಿ ಕ್ರಿಕೆಟ್ ಪ್ರಿಯರಿಗೆ ಮತ್ತು ಮಧ್ಯಪ್ರಿಯರಿಗೆ ಸುವರ್ಣ ಅವಕಾಶ ಎಂಬಂತಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 IND vs AUS ಫೈನಲ್ ಪಂದ್ಯ ಭಾರತ ಗೆದ್ರೆ ಉಚಿತ ಬಿಯರ್.?

ವಿಶ್ವ ಕಪ್ ಫೈನಲ್ ಪದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ ಭಾರತ ತಂಡ ನಾಲ್ಕನೇ ಬಾರಿಗೆ ವಿಶ್ವಕಪ್ ನಲ್ಲಿ ಫೈನಲ್ ಏರಿದೆ  5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಗಿ ಎದುರಾಗಲಿದೆ ಭಾರತದ ಪಾಲಿಗೆ ಇದು ವಿಶೇಷ ದಿನವಾಗಿದ್ದು ಟ್ರೋಫಿಗಾಗಿ ಭಾರತ ಮತ್ತು  ಆಸ್ಟ್ರೇಲಿಯಾ ಸೆಣಸಾಡದಿವೆ.

 2023ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತವಕದಲ್ಲಿದೆ ಟೀಮ್ ಇಂಡಿಯಾ ಗೆಲ್ಲಲಿ ಎಂದು ದೇಶಾದ್ಯಂತ ಶುಭಾಶಯಗಳು ಸುರಿಮಳೆಯ ಹರಿದು ಬರುತ್ತಿದೆ ಕ್ರಿಕೆಟ್ ಅಭಿಮಾನಿಗಳು ಹರಕೆ ಪೂಜೆ ಮಾಡುತ್ತಿದ್ದಾರೆ ಆದರೆ ಇಲ್ಲೊಬ್ಬ ಕ್ರಿಕೆಟ್ ಅಭಿಮಾನಿ ಭಾರತ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ತಿಳಿಸಿದ್ದಾನೆ ಈ ವಿಷಯ ರಾಜ್ಯದ್ಯಂತ ಸದ್ದು ಮಾಡುತ್ತಿದ್ದು ಮಧ್ಯಪ್ರಿಯರಿಗಂತು ಇದು ಹಬ್ಬ ಮಾಡಿದಂತಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: Govt Loan scheme: ರಾಜ್ಯದ ಸ್ವಸಹಾಯ ಸಂಘದ ಮಹಿಳೆಯರಿಗೆ 25,000 ಸಾಲ ಮತ್ತು ಸಬ್ಸಿಡಿ ಸೌಲಭ್ಯ.!

ಹೌದು ಮೈಸೂರಲ್ಲಿ ಭಾರತ ಗೆದ್ದರೆ ಉಚಿತ ಬಿಯರ್ ಆಫರ್ ನೀಡಲು ಮೈಸೂರಿನ  ಪೆಗ್ಸ್ &  ಕಿಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಮುಂದಾಗಿದೆ ಮತ್ತೊಂದೆಡೆ ಮೈಸೂರಿನ ಕ್ರಿಕೆಟ್ ಅಭಿಮಾನಿಗಳು ವಿಜ್ಞಾ ನಿವಾರಕ ವಿನಾಯಕನಮರೆ ಹೋಗಿದ್ದಾರೆ ಫೈನಲ್ ಗೆದ್ದರೆ ಒಂದು ಮಗ್ ಬಿಯರ್ ಫ್ರೀ ನೀಡುವುದಾಗಿ ಘೋಷಿಸಿದೆ ಫೈನಲ್ ಪಂದ್ಯ ನೋಡಲು ಮೂರು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ ನೀವು ಕೂಡ ಕ್ರಿಕೆಟ್ ಪ್ರಿಯರಾಗಿದ್ದು ಜೊತೆಗೆ ಮಧ್ಯಪ್ರಿಯ ರಾಗಿದ್ದರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave a Comment