ಎಲ್ಲರಿಗೂ ನಮಸ್ಕಾರ. ಮೊಬೈಲ್ ನಲ್ಲಿ ಕೆಲಸ ಮಾಡಿ ಹಣ ಗಳಿಸಬೇಕು ಎಂದುಕೊಂಡಿರುವ ಅವರಿಗೆ ಇಲ್ಲಿದೆ ಮುಖ್ಯ ಮಾಹಿತಿ, ಹೌದು ಮೊಬೈಲಲ್ಲಿ ಕನ್ನಡ ಟೈಪಿಂಗ್ ಮಾಡಿ ಲೇಖನಗಳನ್ನು ಬರೆದು ಪ್ರತಿ ತಿಂಗಳು ಹಣ ಗಳಿಸಬಹುದು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಮನೆಯ ಗೃಹಿಣಿಯರು ತಮ್ಮ ಮೊಬೈಲ್ಗಳಲ್ಲಿ ಆನ್ಲೈನ್ ಬಳಸಿ ಕೆಲಸ ಮಾಡಿ ತಮ್ಮ ದಿನನಿತ್ಯದ ಖರ್ಚಿಗೆ ಆಗುವಷ್ಟು ಹಣವನ್ನಾದರೂ ಗಳಿಸಬೇಕು ಎಂದು ಯೋಚಿಸುತ್ತಿರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಮತ್ತು ಗೃಹಣಿಯರಿಗೆ ಇದೊಂದು ಬೆಸ್ಟ್ ಆಪ್ಷನ್ ಎಂದೇ ಹೇಳಬಹುದು ಏಕೆಂದರೆ ಇದು ಕೇವಲ ಮೊಬೈಲ್ ನಲ್ಲಿ ಬಿಡುವಿನ ಸಮಯದಲ್ಲಿ ಲೇಖನಗಳನ್ನು ಕರೆದು ಪ್ರತಿ ತಿಂಗಳು ಹಾಡಗಳಿಸಬ
ಹುದಾದ ಒಂದು ಹೊಸ ಮಾರ್ಗ ಹಾಗಿದೆ ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಲೇಖನಗಳನ್ನು ಬರೆದು ಹಣ ಗಳಿಸಬೇಕು ಎಂದು ಯೋಚಿಸುತ್ತಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ಈ ಬಗ್ಗೆ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: Govt Loan scheme: ರಾಜ್ಯದ ಸ್ವಸಹಾಯ ಸಂಘದ ಮಹಿಳೆಯರಿಗೆ 25,000 ಸಾಲ ಮತ್ತು ಸಬ್ಸಿಡಿ ಸೌಲಭ್ಯ.!
ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಿ.?
ಸಾಮಾನ್ಯವಾಗಿ ಈಗಾಗಲೇ ತಿಳಿಸಿದ ಹಾಗೆ ಇತ್ತೀಚಿನ ದಿನಗಳಲ್ಲಿ ಬೇರೆಯವರೊಂದಿಗೆ ಕೆಲಸ ಮಾಡುವುದರ ಬದಲು ಸ್ವಂತ ಕೆಲಸ ಮಾಡಲು ಪ್ರತಿಯೊಬ್ಬರು ಇಚ್ಛಿಸುತ್ತಾರೆ ಆದರೆ ಅವಕಾಶ ಮತ್ತು ಆರ್ಥಿಕ ಸಮಸ್ಯೆಯಿಂದ ಬೇರೆಯವರ ಅಡಿ ಕೆಲಸ ಮಾಡಬೇಕಾಗುತ್ತದೆ ಆದರೆ ಗಳಿಸಿದ ಹಣ ಸಾಲದೆ ಬಿಡುವಿನ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಆನ್ಲೈನ್ ಬಳಸಿ ಮೊಬೈಲ್ ಅಥವಾ ಕಂಪ್ಯೂಟರ್ ಗಳಲ್ಲಿ ಹಣ ಗಳಿಸಬೇಕು ಎಂದು ಬಹಳಷ್ಟು ಜನ ಯೋಚನೆ ಮಾಡುತ್ತಾರೆ ಆದರೆ ಹೇಗೆ ಗಳಿಸುವುದು ಎಂಬ ಗೊಂದಲ ಇರುತ್ತದೆ. ಹೌದು ನಿಮ್ಮ ಬಳಿ ಮೊಬೈಲ್ ಅಥವಾ ಕಂಪ್ಯೂಟರ್ ಇದ್ದರೆ ಅದರಲ್ಲಿ ಕನ್ನಡ ಟೈಪಿಂಗ್ ಮಾಡಿ ಲೇಖನಗಳನ್ನು ಬರೆಯುವ ಮೂಲಕ ನೀವು ಹಣವನ್ನು ಗಳಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಲೇಖನ ಬರೆದು ಪ್ರತಿ ತಿಂಗಳು 50 ರಿಂದ ಒಂದು ಲಕ್ಷ ಹಣ ಗಳಿಸುವುದು ಹೇಗೆ.!
ಹೌದು ನಿಮ್ಮ ಮೊಬೈಲ್ ನಲ್ಲಿ ಕನ್ನಡದಲ್ಲಿ ಲೇಖನಗಳನ್ನು ಬರೆದು ಪ್ರತಿ ತಿಂಗಳು ಒಂದು ಲಕ್ಷದವರೆಗೆ ಹಣವನ್ನು ಸುಲಭವಾಗಿ ಗಳಿಸಬಹುದು ಅದು ಕೂಡ ನಿಮ್ಮ ಬಿಡುವಿನ ಸಮಯದಲ್ಲಿ ಲೇಖನಗಳನ್ನು ಬರೆದು ಸದ್ಯ ಇತರರಲ್ಲಿ ಎರಡು ರೀತಿಯಲ್ಲಿ ಹಣವನ್ನು ಗಳಿಸಬಹುದಾಗಿತ್ತು ಇದರಲ್ಲಿ ನಿಮಗೆ ಅನುಕೂಲವಾಗುವಂತಹ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಮೊದಲನೇದಾಗಿ ಮೊಬೈಲ್ ನಲ್ಲಿ ಕನ್ನಡ ದಲ್ಲಿ ಲೇಖನಗಳನ್ನು ಬರೆದು ಹಣ ಗಳಿಸಲು ನೀವು ಗೂಗಲ್ ಸೈಟ್ ಹೊಂದಿರಬೇಕಾಗುತ್ತದೆ ಇದರಲ್ಲಿ ಕನ್ನಡ ಲೇಖನಗಳನ್ನು ಬರೆದು ಗೂಗಲ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಅದರ ವೀವ್ಸ್ ಆಧಾರದ ಮೇಲೆ ನೀವು ಹಣವನ್ನು ಪ್ರತಿದಿನ ಗಳಿಸಬಹುದಾಗಿರುತ್ತದೆ ಹಾಗೆ ನೀವು ಗೂಗಲ್ ಸೈಟ್ ಪಡೆಯಲು ಸುಮಾರು20,000 ದಿಂದ ಮೂವತ್ತು ಸಾವಿರದವರೆಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಏಕೆಂದರೆ ಗೂಗಲ್ ಸೈಟ್ ಪಡೆಯಲು ಸರ್ವರ್ ಮತ್ತು ಸೈಟ್ನ ಹೆಸರು ಪಡೆಯಲು ಹಣ ಖರ್ಚಾಗುತ್ತದೆ ಹೀಗೆ ಗೂಗಲ್ ಸೈಡ್ ಪಡೆದು ಹಣ ಗಳಿಸಲು ಸ್ವಂತ ಸೈಟ್ ಪಡೆಯಬೇಕು ಎಂದರೆ ಹಣವನ್ನು ಖರ್ಚು ಮಾಡಿ ಪ್ರತಿ ತಿಂಗಳು 50 ಸಾವಿರದಿಂದ ಒಂದು ಲಕ್ಷದವರೆಗೆ ಹಣವನ್ನು ಗಳಿಸಬಹುದು.
ಎರಡನೆಯದಾಗಿ ನಿಮ್ಮ ಬಳಿ ಯಾವುದೇ ಹಣ ಇಲ್ಲದೆ ವಿಥೌಟ್ ಇನ್ವೆಸ್ಟ್ಮೆಂಟ್ ನೀವು ಹಣವನ್ನು ಕನ್ನಡ ಲೇಖನಗಳನ್ನು ಬರೆದು ಗಳಿಸಬೇಕು ಎಂದು ಯೋಚಿಸುತ್ತಿದ್ದಲ್ಲಿ ನಿಮಗೆ ಇನ್ನೊಂದು ಮಾರ್ಗ ಇದೆ ಇದರಲ್ಲಿ ನೀವು ಯಾವುದೇ ಬಂಡವಾಳ ಇಲ್ಲದೆ ಉಚಿತವಾಗಿ ಕೇವಲ ಕನ್ನಡ ಲೇಖನಗಳನ್ನು ಬರೆದು ಪ್ರತಿ ತಿಂಗಳು 20 ರಿಂದ 30 ಸಾವಿರದವರೆಗೆ ಹಣವನ್ನು ಗಳಿಸಬಹುದು. ಹೌದು ಕನ್ನಡ ಲೇಖನಗಳನ್ನು ಬರೆದು ಅಪ್ಲೋಡ್ ಮಾಡಲು ಗೂಗಲ್ ಹೊರತುಪಡಿಸಿ ಬೇರೆ ಕೆಲವು ಪ್ಲಾಟ್ಫಾರ್ಮ್ ಗಳು ಇವೆ. ಆಫ್ ಪ್ಲಾಟ್ಫಾರ್ಮ್ ಗಳಲ್ಲಿ ನಿಮ್ಮ ಕನ್ನಡ ಲೇಖನಗಳನ್ನು ಅಪ್ಲೋಡ್ ಮಾಡುವ ಮೂಲಕ ಹಣವನ್ನು ಗಳಿಸಬಹುದು ಅದೇ dailyhunt ಇದರಲ್ಲಿ ನೀವು ಕೂಡ ಕನ್ನಡ ಲೇಖನಗಳನ್ನು ಬರೆಯಬಹುದು ಬರದ ಲೇಖನಗಳಿಂದ ಪ್ರತಿ ತಿಂಗಳು 20 ಸಾವಿರದಿಂದ ಮೂವತ್ತು ಸಾವಿರದವರೆಗೆ ಹಣವನ್ನು ಗಳಿಸಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: Govt Loan scheme: ರಾಜ್ಯದ ಸ್ವಸಹಾಯ ಸಂಘದ ಮಹಿಳೆಯರಿಗೆ 25,000 ಸಾಲ ಮತ್ತು ಸಬ್ಸಿಡಿ ಸೌಲಭ್ಯ.!
ಲೇಖನ ಬರೆದು ಹಣಗಳಿಸಲು ಬೆಸ್ಟ್ ಆಪ್ಷನ್ ಯಾವುದು.?
ಈಗಾಗಲೇ ತಿಳಿಸಿದ ಹಾಗೆ ಸ್ವಂತ ಸೈಟ್ ಹೊಂದಿದ್ದು ಕೂಡ ಹಣ ಗಳಿಸಬಹುದು ಹಾಗೆ ಬಂಡವಾಳ ಇಲ್ಲದೆ ಲೇಖನಗಳನ್ನು ಬರೆದು ಕೂಡ ಹಣ ಗಳಿಸಬಹುದು ಇದರಲ್ಲಿ ಯಾವುದೇ ಬಂಡವಾಳ ಇಲ್ಲದೆ ಲೇಖನಗಳನ್ನು ಬರೆದು ಹಣ ಗಳಿಸಬಹುದಾದ daily hunt ಪ್ಲಾಟ್ಫಾರ್ಮ್ ಉತ್ತಮ ಎಂದು ಹೇಳಬಹುದು ಇದರಲ್ಲಿ ಬಂಡವಾಳ ಇಲ್ಲದೆ ಕೇವಲ ಬಿಡುವಿನ ಸಮಯದಲ್ಲಿ ಲೇಖನ ಬರೆಯುವ ಮೂಲಕ ಸುಲಭವಾಗಿ ಹಣವನ್ನು ಗಳಿಸಬಹುದು ಇದರಲ್ಲಿ ವೀವ್ಸ್ ಪಡೆಯಲು ಯಾವುದೇ ಶ್ರಮಪಡುವ ಅಗತ್ಯ ಕೂಡ ಇಲ್ಲ ಹಾಗಾಗಿ ಸ್ವಂತ ಸೈಟ್ಗಿಂತ ಡೈಲಿ ಹಂಟ್ ಗಳಂತಹ ಪ್ಲಾಟ್ಫಾರ್ಮ್ ಗಳು ಬೆಸ್ಟ್ ಎಂದು ಹೇಳಬಹುದು ಧನ್ಯವಾದಗಳು.. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ