ನಾಳೆಯಿಂದ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ. ಆದರೆ ಈ ಒಂದು ದಾಖಲೆ ಉಚಿತ ಪ್ರಯಾಣಕ್ಕೆ ಕಡ್ಡಾಯ.?
ರಾಜ್ಯ ಸರ್ಕಾರದಿಂದ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ನಾಳೆಯಿಂದ ಜಾರಿ ಆಗಲಿದೆ ರಾಜ್ಯದ ಎಲ್ಲ ಮಹಿಳೆಯರು ನಾಳೆಯಿಂದ ಸರ್ಕಾರಿ ಬಸ್ಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಬಹುದಾಗಿತ್ತು ಈ ಉಚಿತ ಬಸ್ ಪ್ರಯಾಣಕ್ಕೆ ಈಗಾಗಲೇ ರಾಜ್ಯ ಸರ್ಕಾರ ಈ ಒಂದು ಕಾರ್ಡ್ ಕಡ್ಡಾಯವಾಗಿರುತ್ತದೆ ಅಂತಹ ಮಹಿಳೆಯರಿಗೆ ಮಾತ್ರ ಸರ್ಕಾರಿ ವಸಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ನೀಡಲಾಗಿದ್ದು ಈಗಾಗಲೇ ಕಾಡುಪಡೆಯಲು ಅರ್ಜಿ ಸಲ್ಲಿಕೆಗೂ ಸಹ ಅವಕಾಶ ನೀಡಲಾಗಿದೆ ಎಲ್ಲ ಮಹಿಳೆಯರು ಕಾರ್ಡಿಗೆ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬೇಕಾಗಿ ಸೂಚನೆ ನೀಡಲಾಗಿದೆ ಇದೀಗ ಐದು ಗ್ಯಾರಂಟಿಗಳಲ್ಲಿ ಒಂದಾದ ಎಲ್ಲಾ ಮಹಿಳೆಯರಿಗೂ ರಾಜ್ಯದಂತ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ನಾಳೆಯಿಂದ ಜಾರಿಯಾಗಲಿದ್ದು ಇದೀಗ ಎಲ್ಲರಿಗೂ ಸರ್ಕಾರದಿಂದ ಇದಕ್ಕೆ ಬೇರೆ ಯಾವುದಾದರೂ ನಿಯಮಗಳನ್ನ ತರಲಿದ್ದಾರೆ ಅಥವಾ ಈಗಾಗಲೇ ತಿಳಿಸಿದ ಹಾಗೆ ಎಲ್ಲಾ ಮಹಿಳೆಯರು ಸಹ ಉಚಿತ ಬಸ್ ಪ್ರಯಾಣ ಮಾಡಬಹುದು ಎಂದು ತಿಳಿಸುತ್ತಾರ ನಾಳೆಯಿಂದ ಯಾವ ರೀತಿ ಬಸ್ಗಳಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲಿದ್ದಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.
ನಾಳೆಯಿಂದ ರಾಜ್ಯದಾದ್ಯಂತ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಜಾರಿ.
ಸದ್ಯ ಈ ಬಗ್ಗೆ ರಾಜ್ಯ ಸರ್ಕಾರ ಎಲ್ಲ ಮಾಧ್ಯಮಗಳ ಮುಂದೆಯೂ ಘೋಷಣೆ ಮಾಡಿದ್ದು ನಾಳೆಯಿಂದ ಅಂದರೆ ಜೂನ್ 11ನೇ ದಿನಾಂಕದಿಂದ ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ್ದು ಇದೀಗ ಈ ಬಗ್ಗೆ ಎಲ್ಲ ಮಾಧ್ಯಮಗಳನ್ನು ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಈಗಾಗಲೇ ಸರ್ಕಾರದಿಂದ ಎಲ್ಲಾ ಗ್ಯಾರಂಟಿಗಳಿಗೂ ಘೋಷಣೆ ಮಾಡುವ ಸಮಯದಲ್ಲಿ ಇಲ್ಲದ ಕೆಲವು ಕಂಡಿಷನ್ಸ್ ಗಳನ್ನು ಈಗ ಅಪ್ಲೈ ಮಾಡಲಾಗುತ್ತಿದೆ ಅದೇ ರೀತಿ ನಾಳೆ ಜಾರಿಯಾಗಲಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಯಾವುದಾದರೂ ಕಂಡೀಶನ್ ಗಳನ್ನು ನೀಡಬಹುದಾ ಎಂಬ ಗೊಂದಲದಲ್ಲಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಇವರಿಗೂ ಯಾವುದೇ ಖಂಡಿಸನ್ಸ್ ಗಳನ್ನು ನೀಡದೆ ಕೇವಲ ರಾಜ್ಯದ ಮಹಿಳೆಯೇ ಎಂದು ಗುರುತಿಸುವ ಯಾವುದಾದರೂ ಒಂದು ಕಾರ್ಡ್ ಹೊಂದಿರಬೇಕು ಅಥವಾ ಸರ್ಕಾರದಿಂದ ನೀಡುತ್ತಿರುವ ಆ ಒಂದು ಕಾರ್ಡಿಗೆ ಅರ್ಜಿ ಸಲ್ಲಿಸಿ ಕಾಡು ಪಡೆದುಕೊಂಡು ಬಸ್ಸಲ್ಲಿ ಉಚಿತ ಬಸ್ ಪ್ರಯಾಣ ಮಾಡಬಹುದು ಎಂಬ ಮಾಹಿತಿಯನ್ನು ಮಾತ್ರ ಇವರಿಗೆ ನೀಡಿರುತ್ತದೆ.
ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಬಿಡುಗಡೆ ಈಗಲೇ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ.?
ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಈ ಒಂದು ದಾಖಲೆ ಕಡ್ಡಾಯ.?
ಹೌದು ರಾಜ್ಯ ಸರ್ಕಾರ ಈ ಮೊದಲು ಅಂದರೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಗ್ಯಾರಂಟಿಗಳ ಘೋಷಣೆಯ ಸಮಯದಲ್ಲಿ ಎಲ್ಲ ಮಾಧ್ಯಮಗಳ ಮುಂದೆಯೂ ಘೋಷಣೆ ಮಾಡುತ್ತಿರುವ 5 ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಜಾರಿಯಾಗುವ ಗ್ಯಾರಂಟಿ ಎಂದರೆ ಅದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯಾಗಿದ್ದು ಇದು ಜೂನ್ 11ನೇ ದಿನಾಂಕದಿಂದಲೇ ಜಾರಿಯಾಗಲಿದೆ ಸೇವೆಯನ್ನು ಮಹಿಳೆಯರು ಪಡೆಯಲು ಕರ್ನಾಟಕದ ಮಹಿಳೆ ಎಂದು ಗುರುತಿಸುವಂತಹ ಆಧಾರ್ ಕಾರ್ಡ್ ಬಿಪಿಎಲ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಕಾರ್ಡ್ ಅನ್ನು ತೋರಿಸಿ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಬಹುದು ಎಂಬ ಮಾಹಿತಿ ನೀಡಿದ್ದು ತದನಂತರದಲ್ಲಿ ಅಂದರೆ ಇದೀಗ ಗ್ಯಾರಂಟಿ ಜಾರಿಯಾಗುವ ಸಮಯದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಕಾರ್ಡ್ ಎಂಬುದು ಬಹಳ ಮುಖ್ಯ ಈ ಕಾರ್ಡಿಗೆ ಅರ್ಜಿ ಸಲ್ಲಿಸಿ, ಈಗಲೇ ಶಕ್ತಿ ಕಾರ್ಡ್ ತೆಗೆದುಕೊಂಡು ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದ್ಯಂತ ಉಚಿತ ಬಸ್ ಪ್ರಯಾಣ ಮಾಡಬಹುದು ಎಂಬ ಕಂಡ ತಿಳಿಸಿದ್ದು ನಾಳೆಯಿಂದ ಶಕ್ತಿ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ.
ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಈ ಕೂಡಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.
ಏನಿದು ಶಕ್ತಿ ಸ್ಮಾರ್ಟ್ ಕಾರ್ಡ್!
ಇದು ಒಂದು ರೀತಿ ಬಸ್ ಪಾಸ್ ಆಗಿರಲಿದೆ ಶಕ್ತಿ ಸ್ಮಾರ್ಟ್ ಕಾರ್ಡ್ ನ ಅಡಿಯಲ್ಲಿ ನೀವು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಕಿಲೋಮೀಟರ್ ಮಿತಿ ಇಲ್ಲದೆ ನೀವು ಪ್ರಯಾಣಿಸಬಹುದಾಗಿದ್ದು ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪಾಸ್ ಅನ್ನು ಜಾರಿಗೆ ತರುವ ಯೋಜನೆ ಇದಾಗಿದೆ.
ಈ ಮುಂಚೆ ರಾಜ್ಯ ಸರ್ಕಾರವು ಸಂಪೂರ್ಣವಾಗಿ ಆಧಾರ್ ಕಾರ್ಡ್ ಬಳಸಿಕೊಂಡು ಅಥವಾ ಬೇರೆವುದೇ ಸರ್ಕಾರಿ ದಾಖಲಾತಿಗಳನ್ನು ಬಳಸಿಕೊಂಡು ಉಚಿತವಾಗಿ ಬಸ್ ಪ್ರಯಾಣ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ತಿಳಿಸಿತ್ತು ಆದರೆ ಇದೀಗ ದಿಡೀರನೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸಿದೆ. ಒಂದು ವೇಳೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀವು ಪಡೆಯದಿದ್ದಲ್ಲಿ ನೀವು ಉಚಿತ ಬಸ್ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಈ ಕೂಡಲೇ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಿ.
ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ!
ಇದು ಒಂದು ರೀತಿ ಬಸ್ ಪಾಸ್ ಆಗಿರಲಿದೆ ಶಕ್ತಿ ಸ್ಮಾರ್ಟ್ ಕಾರ್ಡ್ ನ ಅಡಿಯಲ್ಲಿ ನೀವು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಕಿಲೋಮೀಟರ್ ಮಿತಿ ಇಲ್ಲದೆ ನೀವು ಪ್ರಯಾಣಿಸಬಹುದಾಗಿದ್ದು ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪಾಸ್ ಅನ್ನು ಜಾರಿಗೆ ತರುವ ಯೋಜನೆ ಇದಾಗಿದೆ.
- ಆಧಾರ್ ಕಾರ್ಡ್
- ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ
- ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಸ್
ಇಷ್ಟು ಅರ್ಹ ದಾಖಲಾತಿಗಳನ್ನು ಒದಗಿಸುವ ಮೂಲಕ ಸೇವಾ ಸಿಂಧು ವೆಬ್ಸೈಟ್ನಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು.
ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಬಿಡುಗಡೆ ಈಗಲೇ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ.?
ಅರ್ಜಿ ಸಲ್ಲಿಸಲು ಒಂದು ತಿಂಗಳಷ್ಟೇ ಕಾಲಾವಕಾಶ!
ಹೌದು ನೀವು ಕೂಡ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಒಂದು ತಿಂಗಳು ಅಷ್ಟೇ ಕಾಲಾವಕಾಶವಿದ್ದು ನೀವು ಬೇಗನೆ ಅರ್ಜಿ ಸಲ್ಲಿಸಬಹುದು ಸದ್ಯ ಇನ್ನೇನು ಕೆಲ ದಿನಗಳಲ್ಲಿ ಉಚಿತ ಬಸ್ ಪ್ರಯಾಣ ಶುರುವಾಗಲಿದ್ದು ಬೇಕಾಗುವ ಮುಖ್ಯ ದಾಖಲಾತಿಗಳೊಂದಿಗೆ ಹತ್ತಿರದ ಯಾವುದೇ ಡಿಜಿಟಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಮೊಬೈಲ್ ಫೋನ್ ನ ಮೂಲಕ ನಿಮ್ಮದೇ ಆದ ಸೇವಾ ಸಿಂಧು ಐಡಿ ಕ್ರಿಯೇಟ್ ಮಾಡಿಕೊಂಡು ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಬಹುದು ಅಥವಾ ನೀವು ಅರ್ಜಿ ಸಲ್ಲಿಸಲು ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೂ ಕೂಡ ಭೇಟಿ ನೀಡಬಹುದು.
ನೀವು ಕೂಡ ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ಕೇವಲ ಸರ್ಕಾರವು ಸೇವಾ ಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಕೇವಲ ಒಂದು ತಿಂಗಳು ಅಷ್ಟೇ ಅವಕಾಶ ಕಲ್ಪಿಸಲಾಗಿದೆ.
ಒಂದು ತಿಂಗಳ ಒಳಗಾಗಿ ಎಲ್ಲರೂ ಕೂಡ ಸೇವಾ ಸಿಂಧೂ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸ್ವಂತ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಉಚಿತ ಬಸ್ ಪ್ರಯಾಣವನ್ನು ಪಡೆದುಕೊಳ್ಳಬಹುದು.