ಎಲ್ಲರಿಗೂ ನಮಸ್ಕಾರ..
ಕರ್ನಾಟಕ ರಾಜ್ಯ ಸರ್ಕಾರವು ಚುನಾವಣೆಯ ಸಮಯದಲ್ಲಿ ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡಿತ್ತು. ಆ ಐದು ಗ್ಯಾರಂಟಿ ಯೋಜನೆಗಲ್ಲಿ ಮಹಿಳೆಯರಿಗೆ ಹೆಚ್ಚು ಗ್ಯಾರಂಟಿ ಯೋಜನೆಗಳನ್ನು ಮಾಡಿದ್ದು ಇದೀಗ ಮಹಿಳೆಯರಿಗೆ ಮತ್ತಷ್ಟು ಕೆಲವು ಉಚಿತ ಯೋಜನೆಗಳನ್ನು ಸರ್ಕಾರ ನೀಡುತ್ತಿದೆ ಸದ್ಯ ರಾಜ್ಯದ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಎರಡು ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲು ಹೊಸ ಯೋಜನೆಯನ್ನು ಜಾರಿ ಮಾಡಿದ್ದು ಇದರಿಂದ ಮಹಿಳೆಯರು ಬಡ್ಡಿ ಇಲ್ಲದೆ ಸರ್ಕಾರದಿಂದ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ರಾಜ್ಯದ ಈ ಹಿಂದಿನ ಹಲವು ಸರ್ಕಾರಗಳು ಮಹಿಳೆಯರ ಸಂಘಗಳ ಸಾಲವನ್ನು ಅಂದರೆ ಸಂಘದಿಂದ ಬ್ಯಾಂಕಿನಲ್ಲಿ ಪಡೆದುಕೊಂಡಿರುವಂತಹ ಸಾಲವನ್ನು ಮಾತ್ರ ಸರ್ಕಾರ ಮನ್ನಾ ಮಾಡುತ್ತಿತ್ತು ಆದರೆ ಇದೀಗ ಸರ್ಕಾರ ಬಡ್ಡಿ ಇಲ್ಲದ ಸಾಲವನ್ನು ಮಹಿಳೆಯರ ಸಂಘಗಳಿಗೆ ನೀಡಲು ನಿರ್ಧರಿಸಿದ್ದು ಇದೀಗ ಆದೇಶ ಕೂಡ ಜಾರಿ ಮಾಡಿದೆ. ಒಂದು ವೇಳೆ ನೀವು ಕೂಡ ಸ್ತ್ರೀಶಕ್ತಿ ಸಂಘದ ಸದಸ್ಯರಾಗಿದ್ದು ಸಂಘದ ಪರವಾಗಿ ಸಾಲ ಪಡೆಯಬೇಕು ಎಂದುಕೊಂಡಿದ್ದರೆ ಬಡ್ಡಿ ಇಲ್ಲದೆ 2 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಗುಡ್ ನ್ಯೂಸ್.!
ಸ್ತ್ರೀಶಕ್ತಿ ಸಂಘಗಳಿಗೆ ಈ ಮೊದಲು ಸರ್ಕಾರಗಳು ಮಹಿಳೆಯರು ಅಥವಾ ಸಂಘದ ಸದಸ್ಯರು ಒಟ್ಟಾರೆ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮಾತ್ರ ಮನ್ನಾ ಮಾಡುತ್ತಿದ್ದರು ಆದರೆ ಇದೀಗ ರಾಜ್ಯದ ಹೊಸ ಕಾಂಗ್ರೆಸ್ ಪಕ್ಷವು ಮಹಿಳಾ ಸಬಲೀಕರಣ ಯೋಜನೆ ಎಂದು ಮಹಿಳೆಯರ ಸಂಘಗಳಿಗೆ ಯಾವುದೇ ಬಡ್ಡಿ ಇಲ್ಲದೆ ಎರಡು ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು ನಿರ್ಧರಿಸಿದೆ. ಸದ್ಯ ಇದರಿಂದ ಬಹಳಷ್ಟು ಮಹಿಳೆಯರಿಗೆ ಅನುಕೂಲ ಆಗಲಿದೆ ಏಕೆಂದರೆ ಸಂಘಗಳಲ್ಲಿ ಬಡ್ಡಿಗೆ ಸಾಲ ಪಡೆದು ಅಸಲು ಮತ್ತು ಬಡ್ಡಿ ತೀರಿಸಲು ಪರದಾಡುತ್ತಿದ್ದ ಮಹಿಳೆಯರು ಇನ್ನು ಮುಂದೆ ಯಾವುದೇ ಬಡ್ ಇಲ್ಲದೆ ಸಂಘದ ಮೂಲಕ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಪ್ರತಿ ಸಂಘಗಳಿಗೆ 2 ಲಕ್ಷ ಬಡ್ಡಿ ರಹಿತ ಸಾಲ, 25,000 ಉಚಿತ ಸೌಲಭ್ಯ.?
ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಗಲ್ಲಿ ಇದು ಕೂಡ ಒಂದಾಗಿದ್ದು ರಾಜ್ಯದ ಪ್ರತಿ ಸ್ತ್ರೀಶಕ್ತಿ ಸಂಘಗಳಿಗೂ ಎರಡು ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಮತ್ತು ಅದರಲ್ಲಿ 25,000ಗಳನ್ನು ಸಂಘಕ್ಕೆ ಉಚಿತವಾಗಿ ನೀಡಲಿದೆ, ಆ ಹಣವು ಸಂಘದ ಅಭಿವೃದ್ಧಿಗೆ ಮತ್ತು ಸಂಘದ ಯಾವುದೇ ಮಹಿಳೆಗೆ ತುರ್ತು ಸಮಸ್ಯೆ ಎದುರದಲ್ಲಿ ಆ ಹಣವನ್ನು ಬಳಸಿಕೊಳ್ಳಬಹುದಾಗಿದೆ.
ಇನ್ನು ರಾಜ್ಯ ಸರ್ಕಾರವು ಪ್ರಸ್ತುತ ಸಾಲಿನ ಬಜೆಟ್ ನಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅಂದರೆ ಮಹಿಳಾ ಸಬಲೀಕರಣ ಯೋಜನೆಯಲ್ಲಿ ಮಹಿಳೆಯರಿಗಾಗಿ ಬಹಳಷ್ಟು ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿ ಮಾಡಿದ್ದು ಅದರಲ್ಲಿ ಇದು ಕೂಡ ಒಂದಾಗಿದೆ. ಈಗಾಗಲೇ ತಿಳಿದ ಹಾಗೆ ಇದರಲ್ಲಿ ರಾಜ್ಯದ ಪ್ರತಿಸಂಗಗಳಿಗೂ ಎರಡು ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ ಮತ್ತು ಅದರಲ್ಲಿ 25,000 ಉಚಿತವಾಗಿ ಸಂಘಕ್ಕೆ ಸಿಗಲಿದೆ ಈ ಅನುಕೂಲವನ್ನು ಪ್ರತಿಯೊಂದು ಸ್ತ್ರೀಶಕ್ತಿ ಸಂಘಗಳು ಪಡೆದುಕೊಳ್ಳಬಹುದಾಗಿದೆ ಧನ್ಯವಾದಗಳು..ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ