ಮಹಿಳೆಯರಿಗೆ ಜೂನ್  11 ರಿಂದ ಉಚಿತ ಬಸ್  ಪ್ರಯಾಣ ಮಾಡಲು ಈ ಕಾರ್ಡ್ ಕಡ್ಡಾಯ.  ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಈಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.? 

ಮಹಿಳೆಯರಿಗೆ ಜೂನ್  11 ರಿಂದ ಉಚಿತ ಬಸ್  ಪ್ರಯಾಣ ಮಾಡಲು ಈ ಕಾರ್ಡ್ ಕಡ್ಡಾಯ.  ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಈಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.? 

WhatsApp Group Join Now
Telegram Group Join Now

ರಾಜ್ಯದಲ್ಲಿ ಮಹಿಳೆಯರಿಗೆ ಜೂನ್ 11ನೇ ದಿನಂಗದಿಂದ ಉಚಿತ ಬಸ್ ಪ್ರಯಾಣ ಆದರೆ ಉಚಿತ ಬಸ್ ಪ್ರಯಾಣಕ್ಕೆ ಈ ಒಂದು ಕಾರ್ಡ್ ಕಡ್ಡಾಯ ಸದ್ಯ ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ  ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಪಟ್ಟ ಹಾಗೆ ಅಧಿಸೂಚನೆ ಹೊರಡಿಸಿದ್ದು ಪ್ರಯಾಣದ ಸಮಯದಲ್ಲಿ ಬಸ್ ನಿರ್ವಾಹಕರಿಗೆ ಮಹಿಳೆಯರು ತೋರಿಸಬೇಕಾದ ದಾಖಲೆಗಳು ಮತ್ತು ಯಾವ ಬಸ್ಗಳಲ್ಲಿ ಮಾತ್ರ ಉಚಿತ ಬಸ್ ಪ್ರಯಾಣ ಸಿಗಲಿದೆ ಮತ್ತು ಇನ್ನಿತರ ಮಾಹಿತಿಗಳನ್ನು ತಿಳಿಸಿದ್ದು ಇದೀಗ ಮಹಿಳೆಯರಿಗೆ ಕಾಡು ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಲ್ಲಿತನದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಪಟ್ಟಹಾಗೆ ಎಲ್ಲಾ ರೀತಿಯ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ ಅದೇ ರೀತಿ ಕಡ್ಡಾಯವಾಗಿ ಪಡೆಯಲೇಬೇಕಾದ ಶಕ್ತಿ ಸ್ಮಾರ್ಟ್  ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.

ಮಹಿಳೆಯರಿಗೆ ಜೂನ್ 11ರಿಂದ ಉಚಿತ ಬಸ್ ಪ್ರಯಾಣ

 ಸದ್ಯ ಈ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪಕ್ಷದ ಎಲ್ಲಾ ಕಾರ್ಯಕರ್ತರ ಜೊತೆಯು ಚರ್ಚೆ ನಡೆಸಿ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲ ಮಾಧ್ಯಮಗಳ ಮುಂದೆ ಈ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಘೋಷಣೆ ಮಾಡಿದ್ದು ಜೂನ್ 11ನೇ ದಿನಾಂಕದಿಂದ ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಜಾರಿಯಾಗಲಿದೆ ಎಂದು ತಿಳಿಸಿದೆ ಅಲ್ಲದೆ ಈ ಬಗ್ಗೆ ಸರ್ಕಾರದಿಂದ ಇದೀಗ ಅಧಿಕೃತ ನಿಯಮ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕೆ ಇಂತಹ ಬಸ್ ಗಳಿಗೆ 10 ಅಂತಿಲ್ಲ ಅಂದರೆ ಇಂಥ  ಬಸ್ಗಳಲ್ಲಿ ಪ್ರಯಾಣ ಉಚಿತ ಇರುವುದಿಲ್ಲ ಮತ್ತು ಬಸ್ ಪ್ರಯಾಣದಲ್ಲಿ ನಿರ್ವಾಹಕರಿಗೆ ಈ ಕಾರ್ಡ್ ತೋರಿಸುವುದು ಕಡ್ಡಾಯ ಈ ರೀತಿಯ ಕೆಲವು ನಿಯಮಗಳನ್ನು ತಿಳಿಸಿದ್ದು ಇದೀಗ ಮಹಿಳೆಯರು  ಉಚಿತ ಬಸ್ ಪ್ರಯಾಣ ಮಾಡಲು ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿದೆ ಆದರೆ ಉಚಿತ ಪಡೆಯಲು ಬೇಕಾಗುವ ಕಾಡುಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಲು ತಿಳಿಸಿದ್ದು ಅರ್ಜಿ ಸಲ್ಲಿಸದೆ ಇರುವವರು ಈ ಕೊಡಲೇ ಅರ್ಜಿ ಸಲ್ಲಿಸಿ.

ಇದನ್ನು ಓದಿ:  ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ದಿಂದ ಅರ್ಜಿ ಬಿಡುಗಡೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.?

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಈ ಒಂದು ಕಾರ್ಡ್ ಕಡ್ಡಾ

 ಸರ್ಕಾರದಿಂದ ಈ ಮೊದಲು ಅಂದರೆ ಜೂನ್ ಎರಡನೇ ದಿನಾಂಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲ ಮಾಧ್ಯಮಗಳ ಮುಂದೆ ಗ್ಯಾರಂಟಿಗಳ ಘೋಷಣೆ ಮಾಡುವ ಸಮಯದಲ್ಲಿ ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ  ನೀಡುವುದಾಗಿ ಘೋಷಣೆ ಮಾಡಿತ್ತು ಆದರೆ ಮಹಿಳೆಯರು ನಿರ್ವಾಹಕರಿಗೆ ಉಚಿತ ಬಸ್ ಪ್ರಯಾಣ ಮಾಡಲು ಕರ್ನಾಟಕದ ನಿವಾಸಿ ಎಂದು ಗುರುತಿಸುವಂತೆ ಆಧಾರ್ ಕಾರ್ಡ್ ಬಿಪಿಎಲ್ ಕಾರ್ಡ್ ಅಥವಾ ವೋಟರ್ ಐಡಿ ಯಾವುದಾದರು ಒಂದು ಕಾರ್ಡ್ ಹೊಂದಿದ್ದರೆ ಸಾಕು ಎಂದು ತಿಳಿಸಲಾಗಿತ್ತು ಆದರೆ ಇದೀಗ ಈ ಕಾಡುಗಳನ್ನು ಹೊರತುಪಡಿಸಿ ಶಕ್ತಿ ಕಾರ್ಡ್ ಎಂಬ ಹೊಸ ಕಾರ್ಡನ್ನು ಎಲ್ಲ ಮಹಿಳೆಯರು ಹೊಂದಿರಲೇಬೇಕು ಈ ಕಾರ್ಡ್ ತೋರಿಸಿ ಎಲ್ಲರೂ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು ಇದು ಒಂದು ರೀತಿಯಲ್ಲಿ ಬಸ್ ಪಾಸ್ ಇದ್ದಂತೆ ಈ ಮೂಲಕವೇ ಎಲ್ಲರೂ ಪ್ರಯಾಣ ಮಾಡಬೇಕು ಎಂದು ನಿಯಮ ತಿಳಿಸಿದ್ದು. ಈಗಾಗಲೇ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು  ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ.

ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಈ ಕೂಡಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ. 

ಏನಿದು ಶಕ್ತಿ ಸ್ಮಾರ್ಟ್ ಕಾರ್ಡ್!

ಇದು ಒಂದು ರೀತಿ ಬಸ್ ಪಾಸ್ ಆಗಿರಲಿದೆ ಶಕ್ತಿ ಸ್ಮಾರ್ಟ್ ಕಾರ್ಡ್ ನ ಅಡಿಯಲ್ಲಿ ನೀವು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಕಿಲೋಮೀಟರ್ ಮಿತಿ ಇಲ್ಲದೆ ನೀವು ಪ್ರಯಾಣಿಸಬಹುದಾಗಿದ್ದು ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪಾಸ್ ಅನ್ನು ಜಾರಿಗೆ ತರುವ ಯೋಜನೆ ಇದಾಗಿದೆ.

ಈ ಮುಂಚೆ ರಾಜ್ಯ ಸರ್ಕಾರವು ಸಂಪೂರ್ಣವಾಗಿ ಆಧಾರ್ ಕಾರ್ಡ್ ಬಳಸಿಕೊಂಡು ಅಥವಾ ಬೇರೆವುದೇ ಸರ್ಕಾರಿ ದಾಖಲಾತಿಗಳನ್ನು ಬಳಸಿಕೊಂಡು ಉಚಿತವಾಗಿ ಬಸ್ ಪ್ರಯಾಣ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ತಿಳಿಸಿತ್ತು ಆದರೆ ಇದೀಗ ದಿಡೀರನೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸಿದೆ. ಒಂದು ವೇಳೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀವು ಪಡೆಯದಿದ್ದಲ್ಲಿ ನೀವು ಉಚಿತ ಬಸ್ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಈ ಕೂಡಲೇ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಿ.

ಇದನ್ನು ಓದಿ:  ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ದಿಂದ ಅರ್ಜಿ ಬಿಡುಗಡೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.?

ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ!

ಇದು ಒಂದು ರೀತಿ ಬಸ್ ಪಾಸ್ ಆಗಿರಲಿದೆ ಶಕ್ತಿ ಸ್ಮಾರ್ಟ್ ಕಾರ್ಡ್ ನ ಅಡಿಯಲ್ಲಿ ನೀವು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಕಿಲೋಮೀಟರ್ ಮಿತಿ ಇಲ್ಲದೆ ನೀವು ಪ್ರಯಾಣಿಸಬಹುದಾಗಿದ್ದು ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪಾಸ್ ಅನ್ನು ಜಾರಿಗೆ ತರುವ ಯೋಜನೆ ಇದಾಗಿದೆ.

  • ಆಧಾರ್ ಕಾರ್ಡ್
  • ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ
  • ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಸ್
    ಇಷ್ಟು ಅರ್ಹ ದಾಖಲಾತಿಗಳನ್ನು ಒದಗಿಸುವ ಮೂಲಕ ಸೇವಾ ಸಿಂಧು ವೆಬ್ಸೈಟ್ನಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು.

ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಒಂದು ವಾರವಷ್ಟೇ ಕಾಲಾವಕಾಶ!

ಹೌದು ನೀವು ಕೂಡ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಒಂದು ವಾರವಷ್ಟೇ ಕಾಲಾವಕಾಶವಿದ್ದು ನೀವು ಬೇಗನೆ ಅರ್ಜಿ ಸಲ್ಲಿಸಬಹುದು ಸದ್ಯ ಇನ್ನೇನು ಕೆಲ ದಿನಗಳಲ್ಲಿ ಉಚಿತ ಬಸ್ ಪ್ರಯಾಣ ಶುರುವಾಗಲಿದ್ದು ಬೇಕಾಗುವ ಮುಖ್ಯ ದಾಖಲಾತಿಗಳೊಂದಿಗೆ ಹತ್ತಿರದ ಯಾವುದೇ ಡಿಜಿಟಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಮೊಬೈಲ್ ಫೋನ್ ನ ಮೂಲಕ ನಿಮ್ಮದೇ ಆದ ಸೇವಾ ಸಿಂಧು ಐಡಿ ಕ್ರಿಯೇಟ್ ಮಾಡಿಕೊಂಡು ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಬಹುದು ಅಥವಾ ನೀವು ಅರ್ಜಿ ಸಲ್ಲಿಸಲು ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೂ ಕೂಡ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸಲು ಒಂದು ತಿಂಗಳಷ್ಟೇ ಕಾಲಾವಕಾಶ!

ನೀವು ಕೂಡ ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ಕೇವಲ ಸರ್ಕಾರವು ಸೇವಾ ಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಕೇವಲ ಒಂದು ತಿಂಗಳು ಅಷ್ಟೇ ಅವಕಾಶ ಕಲ್ಪಿಸಲಾಗಿದೆ.
ಒಂದು ತಿಂಗಳ ಒಳಗಾಗಿ ಎಲ್ಲರೂ ಕೂಡ ಸೇವಾ ಸಿಂಧೂ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸ್ವಂತ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಉಚಿತ ಬಸ್ ಪ್ರಯಾಣವನ್ನು ಪಡೆದುಕೊಳ್ಳಬಹುದು.

 

Leave a Comment