2000 ನೋಟು ಬ್ಯಾನ್ ಹಿನ್ನೆಲೆ ಮಾರುಕಟ್ಟೆಗೆ ಹೊಸ 1000 ರೂಪಾಯಿ ಮುಖಬೆಲೆಯ ನೋಟು ಎಂಟ್ರಿ.! ಇಲ್ಲಿದೆ ನೋಡಿ ಹೊಸ 1000 ದ ನೋಟ್.?

2000 ನೋಟು ಬ್ಯಾನ್ ಹಿನ್ನೆಲೆ ಮಾರುಕಟ್ಟೆಗೆ ಹೊಸ 1000 ರೂಪಾಯಿ ಮುಖಬೆಲೆಯ ನೋಟು ಎಂಟ್ರಿ.! ಇಲ್ಲಿದೆ ನೋಡಿ ಹೊಸ 1000 ದ ನೋಟ್.?

WhatsApp Group Join Now
Telegram Group Join Now

RBI ರಿಸರ್ವ್ ಬ್ಯಾಂಕ್ ಆಫ್  ಇಂಡಿಯಾದಿಂದ ದೇಶದಲ್ಲಿ ಚಲಾವಣೆಯಲ್ಲಿದ್ದ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗಿದೆ  ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದಲೇ ನೋಟುಗಳದ್ದು ಪಡೆಯುವುದಾಗಿ ತಿಳಿಸಿದೆ ದೇಶದ ಎಲ್ಲಾ ಬ್ಯಾಂಕುಗಳ ತಂದೆ ಎಂದೆ ಎನಿಸಿಕೊಂಡಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಪ್ರತಿ ಮೂರು ತಿಂಗಳಿಗೊಮ್ಮೆ ಒಂದೊಂದು ಹೊಸ ರೀತಿಯ ಯೋಜನೆಗಳನ್ನು ಮತ್ತು ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ ಇದೆ ಈ ನಿಯಮಗಳಲ್ಲಿ ಈಗಷ್ಟೇ ಕೆಲವು ದಿನಗಳ ಹಿಂದೆ 2000 ರೂಪಾಯಿ ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ್ದು ಕೂಡ ಉಂಟು. ಇದೇ ರೀತಿ ಈಗಷ್ಟೇ ಕೆಲವು ದಿನಗಳಿಂದ ಕೆಲವು  ಬ್ಯಾಂಕುಗಳ ಲೈಸೆನ್ಸ್ ಕೂಡ ರದ್ದು ಮಾಡಿರುವುದನ್ನು ನಾವು ನೋಡಬಹುದು ಈ ರೀತಿ ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಹೊಸ ಹೊಸ ನಿಯಮಗಳು ಮತ್ತು ಹೊಸ ಹೊಸ ಯೋಜನೆಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತರುತ್ತಿದ್ದು ಇದೀಗ 2000 ನೋಟ್ ಬ್ಯಾನ್ ಹಿನ್ನೆಲೆ ಮತ್ತೊಂದು  ಹೊಸ ನೋಟು ಒಂದನ್ನು ಮಾರುಕಟ್ಟೆಗೆ RBI ಚಲಾವಣೆಗೆ ತರಲಿದೆ.

ಇದನ್ನು ಓದಿ: ಉಚಿತ ಗ್ಯಾರಂಟಿ ಘೋಷಣೆ ಬೆನ್ನಲ್ಲೇ ರಾಜ್ಯದ ಜನರಿಗೆ ಬಿಗ್ ಶಾಕ್. ಜುಲೈ 1 ರಿಂದ ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ.? 

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ 2000 ನೋಟ್ ಬ್ಯಾನ್.

 ಈ  ಬಗ್ಗೆ ಈಗಾಗಲೇ ನಿಮಗೆಲ್ಲ ತಿಳಿದೇ ಇದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ದಿನಗಳ ಹಿಂದೆ ಅಷ್ಟೇ ದೇಶಾದ್ಯಂತ 2000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದು ಜನರ ಬಳಿ ಇರುವ 2000 ಮುಖಬೆಲೆ ನೋಟುಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ  ಸೆಪ್ಟೆಂಬರ್ 30ನೇ ದಿನದ ಹೊಳಗಾಗಿ  ಜಮಾ ಮಾಡಿಕೊಂಡು ಬೇರೆ ನೋಟುಗಳನ್ನು ಅಂದರೆ ಬೇರೆ ಹಣವನ್ನು ಪಡೆಯಬೇಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಂದೇಶ ನೀಡಲಾಗಿದೆ ಸೆಪ್ಟೆಂಬರ್ 30 ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದ ಹಾಗೆ 2000 ಮುಖಬೆಲೆಯ ನೋಟಿಗೆ ಯಾವುದೇ ಮಾನ್ಯತೆ ದೇಶದಲ್ಲಿ ಇರುವುದಿಲ್ಲ ಅಂದರೆ ಆ ಒಂದು ನೋಟು ಕೇವಲ ಪೇಪರ್ ನ ಬೆಲೆ ಮಾತ್ರ ಆಗಿರುತ್ತದೆ ಹಾಗಾಗಿ ರಾಜ್ಯದ ಜನರು ನಿಮ್ಮ ಬಳಿ ಇರುವ ಹಣವನ್ನು ಶೀಘ್ರದಲ್ಲೇ ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಅಂದರೆ  ನೀವು ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಹೋಗಿ ಹಣ ಜಮಾ ಮಾಡಿ  ಹಣ ಬದಲಾವಣೆ ಮಾಡಿಕೊಳ್ಳಬೇಕಾಗಿ ತಿಳಿಸಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟ್ ಬ್ಯಾನ್ ಮಾಡಲು ಕಾರಣ ಏನು.?

 ಸದ್ಯ ಈ ಬಗ್ಗೆ  ದೇಶಾದ್ಯಂತ ಎಲ್ಲರಿಗೂ ತಿಳಿದುಕೊಳ್ಳುವ ಕುತೂಹಲವಿದ್ದು ಕೆಲವರಿಗೆ ಈಗಾಗಲೇ ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ತಿಳಿದಿರುತ್ತಾರೆ ಆದರೆ ಇನ್ನೂ ಕೆಲವರು ಯಾವ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದೇ ಬಾರಿ ಯಾವುದೇ ಸುಳಿವು ನೀಡದೆ 2000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದೆ ಇಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದಾರೆ ಹೌದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳುವ ಪ್ರಕಾರ 2000 ಮುಖಬೆಲೆಯ ನೋಟು ಕೇವಲ ಐದು ವರ್ಷ ಮಾತ್ರ ಅಸ್ತಿತ್ವವನ್ನು ಹೊಂದಿರುತ್ತದೆ ನಂತರದಲ್ಲಿ ಅದು ಆ ನೋಟಿನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ  2,000 ಮುಖಬೆಲೆಯ ನೋಟುಗಳನ್ನು ವಾಪಸ್ ಹಿಂದಕ್ಕೆ ತೆಗೆದುಕೊಳ್ಳುತ್ತಿದೆ  ಬದಲು ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

 ಆದರೆ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಚರ್ಚೆ ನಡೆಸಿದಾಗ ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ಗಳಿಗೆ ಜನರು ಜಮಾ ಮಾಡಿದ ಯಾವುದೇ ನೋಟುಗಳನ್ನು ರಿಸರ್ವ್ ಬ್ಯಾಂಕ್ ಮತ್ತೆ ಚಲಾವಣೆಗೆ ನೀಡಿಲ್ಲ ಅಂದರೆ ಆ ನೋಟುಗಳನ್ನು ಅಲ್ಲಿಯೇ ಲಾಕ್ ಮಾಡಿಕೊಂಡಿದೆ ಅಂದರೆ ಈಗಾಗಲೇ ದೇಶಾದ್ಯಂತ ಸುಮಾರು 50% ನಷ್ಟು ಯಾವುದೇ ಸುಳಿವು ನೀಡದೆ ಬ್ಯಾಂಕ್ ಗಳಿಗೂ ಸಹ ಸಂದೇಶಗಳನ್ನು ನೀಡದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟುಗಳನ್ನು ಹಿಂಪಡೆದಿದ್ದು ಇದೀಗ ಒಂದೇ ಬಾರಿ  ಉಳಿದ 50 ಪರ್ಸೆಂಟ್ ನೋಟ್ ಗಳನ್ನು  ಹಿಂದಕ್ಕೆ ಪಡೆಯಲು 2000 ನೋಟ್ ಬ್ಯಾನ್ ಘೋಷಣೆ ಮಾಡಿದೆ. 

2000 ನೋಟ್ ಬ್ಯಾನ್ ಇಂದಲೇ ಮಾರುಕಟ್ಟೆಗೆ ಹೊಸ 1000 ನೋಟ್ ಎಂಟ್ರಿ.

ಹೌದು ಈಗಾಗಲೇ ತಿಳಿಸಿದ ಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟ್ ಗಳು 5 ವರ್ಷಗಳ ನಂತರ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ನೋಟುಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿ ನೋಟ್ ಬ್ಯಾನ್ ಘೋಷಣೆ ಮಾಡಿದೆ ಅಲ್ಲದೆ ಜನರ ಬಳಿ ಇರುವ ನೋಟುಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಕೊಂಡು ಬೇರೆ ಹಣವನ್ನು ಬ್ಯಾಂಕಿನಿಂದ ಪಡೆಯಬೇಕು ಎಂಬ ನಿಯಮವನ್ನು ತಿಳಿಸಿ ಇದೀಗ  ದೇಶದಲ್ಲಿ ಕೇವಲ 500 ರೂಪಾಯಿ ನೋಟುಗಳೆ ದೊಡ್ಡ ನೋಟು ಆಗಿರುವುದರಿಂದ ಇನ್ನು ಬೇರೆ ಒಂದು ನೋಟು ದೇಶದಲ್ಲಿ ಅವಶ್ಯಕತೆ ಇದೆ  ಬಗ್ಗೆ ಈಗಾಗಲೇ ಆರ್‌ಬಿಐ ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆ ಮಾಡಿದ್ದು ಈ ಹಿಂದೆ ಇದ್ದ ರೀತಿಯಲ್ಲಿ ದೇಶದಲ್ಲಿ 500 ರೂಪಾಯಿ ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಡುವ ಉದ್ದೇಶವೊಂದಿತು ಮುಂದಿನ ಕೆಲವೇ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸ ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಲಿದೆ. 

ಇದನ್ನು ಓದಿ: ಉಚಿತ ಗ್ಯಾರಂಟಿ ಘೋಷಣೆ ಬೆನ್ನಲ್ಲೇ ರಾಜ್ಯದ ಜನರಿಗೆ ಬಿಗ್ ಶಾಕ್. ಜುಲೈ 1 ರಿಂದ ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ.? 

ಹೊಸ 1000 ರೂಪಾಯಿ ನೋಟ್ ನ ಲುಕ್ ಮತ್ತು ವಿಶೇಷತೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಇನ್ನು ಕೆಲವೇ ದಿನಗಳಲ್ಲಿ ರೂ.2000 ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆದು ಹೊಸ ಸಾವಿರ ರೂಪಾಯಿ ಮುಖಬೆಲೆಯ ನೋಟಗಳನ್ನು ಚಲಾವಣೆಗೆ ತರಲಿದೆ ಈ ನೋಟು ಹೊಸದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧುರಿಸುತ್ತಿರುವ ನೋಟುಗಳ ರೀತಿಯೇ ಹೊಸ ಅವತಾರವನ್ನು ಹೊಂದಿದ್ದು 500 ರೂಪಾಯಿ ಮುಖಬೆಲೆಯ ನೋಟಿಗಿಂತ ಒಂದು ಸ್ವಲ್ಪ ಹೆಚ್ಚಿನ ಉದ್ದ ಹೊಂದಿದೆ ಮತ್ತು ಬಣ್ಣದ ವಿಷಯಕ್ಕೆ ಬರುವುದಾದರೆ ಈಗಾಗಲೇ ಹೊಸ 20 ರೂಪಾಯಿ ನೋಟುಗಳನ್ನು ಚಲಾವಣೆಗೆ ಬಿಟ್ಟಿರುವ ನೋಟಿನಂತೆ ಸ್ವಲ್ಪ ಬಣ್ಣ ವ್ಯತ್ಯಾಸವನ್ನು ಹೊಂದಿದ್ದು.

ಇನ್ನು ಕೆಲವೇ ದಿನಗಳಲ್ಲಿ ಅಂದರೆ ಈಗಾಗಲೇ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ಖಾತೆಗೆ ದಿನಕ್ಕೆ 20,000 ಮಾತ್ರ ಜಮಾ ಮಾಡಲು ಅವಕಾಶ ನೀಡಿತ್ತು ಆದರೆ ಇದೀಗ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ನೀಡಿ ದಿನಕ್ಕೆ ಒಂದು ಲಕ್ಷದವರೆಗೆ ಜಮಾ ಮಾಡಲು ಅವಕಾಶ ನೀಡಿದೆ ಇದರಿಂದ ಆದಷ್ಟು ಶೀಘ್ರದಲ್ಲಿ ಅಂದರೆ ಜೂನ್ ಕೊನೆಯ ದಿನಾಂಕದ ಒಳಗಾಗಿ 2000 ಮುಖಬೆಲೆಯ ನೋಟುಗಳನ್ನು ಆದಷ್ಟು ಕಡಿಮೆ ಮಾಡಿ ಜುಲೈ ತಿಂಗಳಲ್ಲಿ ಹೊಸ ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಜಾರಿಗೆ ತರುವ ಸಾಧ್ಯತೆ ಇದೆ ಅಂದರೆ ಇನ್ನು ಮುಂದೆ ದೇಶದಲ್ಲಿ ಮೊದಲಿನ ರೀತಿಯಲ್ಲೇ 500 ರೂಪಾಯಿ ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇರಲಿವೆ. 

ಇದನ್ನು ಓದಿ: BPL ರೇಷನ್ ಕಾರ್ಡಿಗೆ ಅರ್ಜಿ  ಪ್ರಾರಂಭವಾಗಿದೆ ಅರ್ಜಿ ಸಲ್ಲಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ.  ಅರ್ಜಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

Leave a Comment